ಡಿಸೆಂಬರ್ 16 ರಿಂದ ಅಂದರೆ ನಾಳೆಯಿಂದ ಧನುರ್ಮಾಸ ಆರಂಭ ಆಗುತ್ತೆ. ಧನುರ್ಮಾಸ ಆರಂಭ ಒಂದು ನಾಳೆಯಿಂದ ಆದರೆ ಜನವರಿ ಹದಿನಾಲ್ಕನೆಯ ತಾರೀಖಿನವರೆಗೆ ಧನುರ್ಮಾಸ ಇರುತ್ತೆ. ಈ ಧನುರ್ಮಾಸದಲ್ಲಿ ಪುಣ್ಯ ಕ್ಷೇತ್ರಗಳಿಗೆ ಭೇಟಿ ನದಿಗಳಲ್ಲಿ ಸ್ನಾನ ತುಂಬಾ ಶ್ರೇಷ್ಠವಾದದ್ದು, ನಮಗೆ ಆಗ್ಲಿಲ್ಲ ಅಂದ್ರೆ ಮನೆಯಲ್ಲಿ ಚಿಕ್ಕ ಪುಟ್ಟ ದೊರೆಯುವಂತಹ ವಸ್ತುಗಳಿಂದ ಕೆಲವೊಂದು ಕೆಲಸಗಳನ್ನು ಮಾಡಿಕೊಳ್ಳೋದ್ರಿಂದ ಜೀವನಕ್ಕೆ ಪರಿವರ್ತನೆ ಬರುತ್ತೆ. ಇದರಲ್ಲಿ ಖರ್ಚೆಲ್ಲ ಖರ್ಚಿಲ್ಲದ ರೆಮಿಡಿಗಳನ್ನು ಹೇಳ್ಕೊಡ್ತೀನಿ ನೋಡಿ ಏನು ಮಾಡಬೇಕು ಅಂತ ಅಂದ್ರೆ ಮನೆಯಲ್ಲಿ ಸಿಗುವಂತಹ ಸರಳ ಸುಲಭ ವಸ್ತುವನ್ನು ಇಟ್ಟುಕೊಂಡು ಇದನ್ನ ಸ್ನಾನದ ನೀರಿಗೆ ಹಾಕಿ ಸ್ನಾನ ಮಾಡುವುದರಿಂದ ನಿಮಗೆ ಮೈಯಲ್ಲಿನ ನೆಗೆಟಿವ್ ಎನರ್ಜಿ ಓಡಿ ಹೋದದ್ದು ಕೇವಲ 24 ಗಂಟೆಯಲ್ಲಿ ಗೊತ್ತಾಗುತ್ತೆ.
ಅದೇ ರೀತಿ ಮನೆಯಲ್ಲಿ ನೆಮ್ಮದಿಯ ವಾತಾವರಣ ನೆಲೆಸ ಸುತ್ತೆ ಮತ್ತು ಹಣಕಾಸಿಗೆ ಏನಾದ್ರೂ ಬ್ಲಾಕೇಜ್ ಆದರೆ ಅಡೆತಡೆಯಾಗಿದ್ದರೆ ಅದನ್ನು ತೆಗೆದು ಹಾಕುತ್ತೆ. ಮನೆಯಲ್ಲಿ ಗಂಡ ಹೆಂಡತಿಯ ನಡುವೆ ವೈಮನಸ್ಯ ವಿರಸ ಇದ್ರೆ ಸರಿ ಹೋಗುತ್ತೆ. ಮನೆಯಲ್ಲಿ ಬಾಂಧವ್ಯ ಇರುತ್ತೆ. ನೆಮ್ಮದಿ, ಶಾಂತಿ, ವ್ಯಾಪಾರ, ವೃತ್ತಿ ವ್ಯವಹಾರ ನೌಕರಿಯಲ್ಲಿಗೆ ಎಲ್ಲ ಇರುತ್ತೆ ನೋಡಿ. ಆ ಒಂದು ಚಿಕ್ಕ ವಸ್ತುವಿನಲ್ಲಿ ಅಂತ ಅದ್ಭುತವಾದ ಶಕ್ತಿ ಇದೆ. ಇದನ್ನ ನೀವು ಸ್ನಾನದ ನೀರಿಗೆ ಹಾಕಿಕೊಂಡು ಸ್ನಾನ ಮಾಡ ಬೇಕಾಗುತ್ತೆ. ಧನುರ್ಮಾಸದಲ್ಲಿ ಕೇವಲ 1 ದಿನ ಮಾಡಿ. ನಾಳೆ ಡಿಸೆಂಬರ್ ಹದಿನಾರರಿಂದ ಹಿಡಿದು ಬರುವ ಜನವರಿ 16 ರವರೆಗೆ ಧನುರ್ಮಾಸ ಇದೆ. ಈ ಒಂದು ಹಂತದಲ್ಲಿ ಒಂದು ತಿಂಗಳಲ್ಲಿ ಕೇವಲ ಒಂದು ದಿವಸ ಮಾಡಿ ಪ್ರತಿದಿನ ಮಾಡೋ ಅವಶ್ಯಕತೆ ಇಲ್ಲ.
ಒಂದೇ ಒಂದು ದಿವಸ ಮಾಡಿ ಯಾವಾಗ ಮಾಡಬೇಕು? ಸೂರ್ಯ ಉದಯ ಆಗೋದಕ್ಕಿಂತ ಮುಂಚಿತವಾಗಿ ಮಾಡಬೇಕಾಗುತ್ತೆ. ಸೂರ್ಯ ಹುಟ್ಟುವುದಕ್ಕಿಂತ ಮುಂಚೆನೇ ಯಾವುದಾದರು ಒಂದು ದಿವಸಮಾಡಿ ಬೆಳಿಗ್ಗೆ ಬೇಗ ಎದ್ದು ಈ ಚಮತ್ಕಾರಿ ವಸ್ತುವನ್ನು ಸ್ನಾನದ ನೀರಿನಲ್ಲಿ ಚಿಟಿಕೆ ಹಾಕಿಕೊಂಡು ಸ್ನಾನ ಮಾಡಿ. ಹಾಗಾದ್ರೆ ಆ ವಸ್ತು ಯಾವುದು? ಆ ವಸ್ತು ಯಾವುದು ಅಂತ ಅಂದ್ರೆ. ತುಳಸಿ ಗಿಡದ ಕೆಳಗೆ ಇರುವಂತಹ ಮಣ್ಣು. ತುಳಸಿ ಗಿಡದ ಸುತ್ತಮುತ್ತ ಏನಿರುತ್ತೆ. ಆ ನೇರವಾಗಿ ತುಳಸಿ ಗಿಡ ಬೆಳೆದು ಇರುತ್ತಲ್ಲ. ಅದರ ಕೆಳಗಡೆ ಇರುವಂತಹ ಸ್ವಲ್ಪ ಮಣ್ಣಿನ 12 ಇಂಚು ಒಂದಿಂಚು ಕೆಳಗಡೆ ಒಂದು ಸ್ವಲ್ಪ ಅದನ್ನ ತೆಗೆದರೆ ಕೆಳಗಿರುವ ಮನೆ ಸಿಗುತ್ತೆ. ಅದನ್ನು ಒಂದು ಚಿಟಿಕೆ ತಗೊಂಡು ಸ್ನಾನದ ನೀರಿನಲ್ಲಿ ಹಾಕಿಬಿಟ್ಟು ಸ್ನಾನ ಮಾಡಿದರೆ ಒಳ್ಳೆಯ ಫಲ ನಿಮಗೆ ಸಿಗುತ್ತೆ.
ಇನ್ನು ಕೆಲವರು ಕೇಳ್ತಾರೆ, ನಮ್ಮ ಮನೆಯ ಎದುರುಗಡೆ ತುಳಸಿ ಗಿಡ ಇಡುವಂತಹ ವ್ಯವಸ್ಥೆ ಇರೋದಿಲ್ಲ. ಇಲ್ಲ ಅಂತಾನೂ ಕಮೆಂಟ್ ಮಾಡ್ತೀರಾ ಅಂತ ಏನು ಮಾಡಬಹುದು ಅಂತ ಅಂದ್ರೆ ತುಳಸಿ ಗಿಡ ತಂದು ಕೊಳ್ಳೋದು ಬಹಳ ಶ್ರೇಷ್ಠ. ಪ್ರತಿಯೊಬ್ಬರ ಮನೆ ಎದುರುಗಡೆ ನಮ್ಮ ಹಿಂದೂ ಸಂಸ್ಕೃತಿ, ಧರ್ಮ ಸಂಪ್ರದಾಯದಲ್ಲಿ ತುಳಸಿ ಗಿಡ ಇರಲೇಬೇಕು. ಮನೆ ಅಂದ ಮೇಲೆ ರಕ್ಷಣೆ ಕೊಡುತ್ತೆ. ನಮಗೆ ಶ್ರೀರಕ್ಷೆ ಇರುತ್ತೆ. ನೆಗೆಟಿವ್ ಎನರ್ಜಿ ಒಳಗಡೆ ಬರೆದ ರೀತಿ ಕಡಿತ ಕಾಪಾಡುತ್ತೆ. ಹಾಗಾಗಿ ತುಳಸಿ ಗಿಡ ಮಸ್ಟ್ ನಮ್ಮ ಮನೆಯ ಎದುರುಗಡೆ ತುಳಸಿ ಗಿಡ ಇರಲೇಬೇಕು, ಅದನ್ನ ವ್ಯವಸ್ಥೆ ಮಾಡಿಕೊಳ್ಳಿ. ನಮ್ಮ ಧರ್ಮ, ಸಂಸ್ಕೃತಿ, ಸಂಪ್ರದಾಯವನ್ನ ನಾವಲ್ಲದೆ ಮತ್ಯಾರು ಎತ್ತಿ ಹಿಡಿಬೇಕು.
ಹಾಗಾಗಿ ತುಳಸಿ ಗಿಡ ಇರಬೇಕು ತುಳಸಿ ಗಿಡದ ಕೆಳಗಿನ ಮಣ್ಣು ಹಾಕಿ ನೀವು ನೀರಿನಲ್ಲಿ ಸ್ನಾನ ಮಾಡೋದ್ರಿಂದ ಚಿಟಿಕೆ ಒಳ್ಳೆಯ ರಿಸಲ್ಟ್ ಸಿಗುತ್ತದೆ. ತುಳಸಿ ಗಿಡ ತಕ್ಷಣಕ್ಕೆ ಇಲ್ಲ. ನಾವೇನು ಮಾಡಬೇಕು? ತಂದು ಒಂದು ಹಾಕಲು ಬೇರೆ ಇದಕ್ಕೆ ಪರ್ಯಾಯ ಉಪಾಯ ಏನು ಅಂತ ಕೇಳಿದರೆ ಅದಕ್ಕೂ ಉಪಾಯ ಇದೆ ಹೇಳ್ತೀನಿ. ಈ ದೇವರ ಪೂಜೆ ಗ್ರಂಥಿಗೆ ಸಮಗ್ರ ಅಂಗಡಿ ಏನಿರುತ್ತೆ. ದೇವರ ಪೂಜೆಯ ಸಾಮಗ್ರಿಗಳ ಸಿಗುವಂತ ಅಂಗಡಿಯಲ್ಲಿ ಗಂಗಾಜಲ ಒಂದು ಬಾಟಲ್ ಸಿಗುತ್ತೆ. ಆ ಗಂಗಾಜಲದ ಬಾಟಲಿ ತಂದು ಒಂದೆರಡು ಹನಿ ಸ್ನಾನದ ನೀರಿಗೆ ಹಾಕಿಕೊಂಡು ಮಾಡಿದ್ರು ಅದಕ್ಕೆ ಪರ್ಯಾಯ ಉಪಾಯ ಆಗುತ್ತೆ, ಅದನ್ನು ಮಾಡಬಹುದು ಅಥವಾ ಅದು ನಿಮಗೆ ಸಿಗಲಿಲ್ಲ ಅಂದ್ರೆ ತುಳಸಿ ಮಣ್ಣು ಸಿಗಲಿಲ್ಲ. ಆ ಗಂಗಾಜಲನು ಸಿಗಲಿಲ್ಲ ಅಂದ್ರು ಇನ್ನು ಒಂದು ಪರ್ಯಾಯ ಉಪಾಯ ಇದೆ ಏನಪ್ಪ ಅಂದ್ರೆ ಈ ಒಂದು ಮಂತ್ರವನ್ನ ನೀವು ಈ ಧನುರ್ಮಾಸದಲ್ಲಿ ಯಾವಾಗಾದರೂ ಒಂದು ದಿವಸ ಸೂರ್ಯ ಉದಯಕ್ಕಿಂತ ಮುಂಚೆ ಕೇವಲ 11 ಸಲ ಹೇಳ್ಕೊಂಡು ಸ್ನಾನ ಮಾಡೋದ್ರಿಂದ ಏನು ನಿಮಗೆ ಏನು ಫಲ ಸಿಗುತ್ತೆ ತುಳಸಿ ಮಣ್ಣಿನ ಸ್ನಾನದಲ್ಲಿ ಹಾಕಿ ಮಾಡಿದ ಫಲ ಸಿಗುತ್ತೆ ಹಾಗೆ ಗಂಗಾಜಲವನ್ನು ನೀರಿನಲ್ಲಿ ಹಾಕಿ ಮಾಡಿದಂತಹ ಒಂದು ಫಲಾನು ಸಿಗುತ್ತೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.