ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಯಾವುದೇ ಕೆಲಸ ಪ್ರಾರಂಭವಕ್ಕೂ ಮುನ್ನ ಈ ಚಿಕ್ಕ ಪೂಜೆ ಮಾಡಿ ಕೆಲಸ ಅರ್ಧಕ್ಕೆ ನಿಲ್ಲೋದಿಲ್ಲ ಹಣದ ಸಮಸ್ಯೆಯನ್ನು ಬರುವುದಿಲ್ಲ…ಮಕ್ಕಳ ವಿದ್ಯಾಭ್ಯಾಸ ಗೋಸ್ಕರ ಮಕ್ಕಳಿಗೆ ನೆನಪಿನ ಶಕ್ತಿ ಇರುವುದಿಲ್ಲ ಮಕ್ಕಳು ಚೆನ್ನಾಗಿ ಓದಬೇಕು ಎಂದರೆ ಏನು ಮಾಡಬೇಕು ಎಂದು ತುಂಬಾ ಜನ ಕೇಳುತ್ತಿದ್ದರು ಅಷ್ಟೇ ಅಲ್ಲದೆ ಈ ಒಂದು ಪೂಜೆಯಿಂದ ಎಷ್ಟೆಲ್ಲ.
ಪ್ರಯೋಜನಗಳು ಇದೆ ಗೊತ್ತಾ. ಈಗ ಯಾವುದೇ ಕೆಲಸವಾಗಿರಬಹುದು ಶುರು ಮಾಡಿರುತ್ತೇವೆ ಆ ಕೆಲಸ ಪೂರ್ಣವಾಗುತ್ತಲೇ ಇರುವುದಿಲ್ಲ ಏನು ಬೇಕಾದರೂ ಆಗಬಹುದು ನಾವು ಸೈಟ್ ತೆಗೆದುಕೊಳ್ಳಬಹುದು ಮನೆ ಕಟ್ಟಿರುತ್ತೇವೆ ಅರ್ಧಕ್ಕೆ ನಿಂತು ಹೋಗಿರುತ್ತದೆ ಯಾವುದಾದರೂ ಹೊಸ ವ್ಯಾಪಾರಗಳನ್ನು ಶುರು ಮಾಡಿಕೊಳ್ಳಬೇಕು.
ಎಂದುಕೊಳ್ಳುತ್ತಿದ್ದಾರೆ ಬಾಡಿಗೆಗೆ ಮನೆಯಾಗಿರಬಹುದು ಸ್ವಂತಕ್ಕೆ ಆಗಿರಬಹುದು ಮನೆ ಗಳನ್ನು ಕೂಡ ಹುಡುಕುತ್ತಾ ಇರುತ್ತೇವೆ ಹೀಗೆ ಏನು ಬೇಕಾದರೂ ಆಗಿರಬಹುದು ಹೊಸ ಕೆಲಸ ಆಗಿರ ಬಹುದು ಅಥವಾ ಈಗಾಗಲೇ ಶುರು ಮಾಡಿರುವಂತಹ ಕೆಲಸವಾಗಿರಬಹುದು ಅರ್ಧಕ್ಕೆ ನಿಂತು ಹೋಗಿದ್ದಾರೆ ಅಥವಾ ತುಂಬಾನೇ ಸಮಸ್ಯೆಗಳು ಆಗುತ್ತಾ ಇದೆ ನಾವು ಏನು.
ಅಂದುಕೊಂಡರು ಆ ಕೆಲಸ ಕೈಗೂಡುತ್ತಿಲ್ಲ ಅನಿಸುತ್ತಿದ್ದರೆ ಕೋರ್ಟ್ ಕೇಸ್ ಗಳೇ ಆಗಿರಬಹುದು ಯಾವುದೇ ಜಮೀನು ಸೈಟು ಮಾರುವುದಕ್ಕೆ ಆಗುತ್ತಿಲ್ಲ ಅಥವಾ ತೆಗೆದುಕೊಳ್ಳಬೇಕು ಅಂದುಕೊಂಡಿದ್ದೀರಾ ಅದಕ್ಕೆ ಏನಾದರೂ ಸಮಸ್ಯೆ ಗಳಿದೆ ಎನ್ನುವುದಾದರೆ ಮತ್ತು ಜೀವನದಲ್ಲಿ ವಿಪರೀತವಾಗಿ ಹಣದ ಸಮಸ್ಯೆ ಇದೆ ಅನ್ನುವವರು ಸರಳವಾದಂತಹ ಈ ಒಂದು.
ಪೂಜೆಯನ್ನು ಮಾಡಿ ನೋಡಿ ಅಷ್ಟೇ ಅಲ್ಲದೆ ಯಾವುದೇ ಒಂದು ಹೊಸ ಕೆಲಸವನ್ನು ನೀವು ಪ್ರಾರಂಭ ಮಾಡುವ ಮುಂಚೆ ಕೂಡ ಈ ಒಂದು ಪೂಜೆಯನ್ನು ಮಾಡಿ ಆನಂತರ ಶುರು ಮಾಡುವುದರಿಂದ ಯಾವುದೇ ಕಾರಣಕ್ಕೂ ನಿಮ್ಮ ಕೆಲಸದಲ್ಲಿ ಹಣಕಾಸಿನ ತೊಂದರೆಗಳು ಬರುವುದಿಲ್ಲ ಮತ್ತು ನೀವು ಶುರು ಮಾಡಿರುವಂತಹ ಕೆಲಸ ಯಾವುದೇ ಕಾರಣಕ್ಕೂ ಅರ್ಧಕ್ಕೆ.
ನಿಲ್ಲುವುದಿಲ್ಲ ಅಮಾವಾಸ್ಯೆ ಮುಗಿದ ಮೇಲೆ ಬರುವಂತಹ ಯಾವುದೇ ಮಂಗಳವಾರ ನೀವು ಈ ಒಂದು ವ್ರತವನ್ನು ಶುರು ಮಾಡಬಹುದು ಅರಿಶಿಣದ ಗಣಪತಿಯ ಈ ಒಂದು ವ್ರತ 21 ದಿನ ಮಾಡಬೇಕಾಗುತ್ತದೆ ನಿರಂತರವಾಗಿ 21 ದಿನ ಮಾಡಿ ಮನೆಯಲ್ಲಿರುವಂತಹ ಅರಿಶಿಣ ಮತ್ತು ಹಸಿ ಹಾಲನ್ನು ನಿಮಗೆ ಹಸುವಿನ ಹಾಲು ಸಿಕ್ಕರು ಒಳ್ಳೆಯದೇ ಅಥವಾ ಪ್ಯಾಕೆಟ್.
ಹಾಲಾದರೂ ಕೂಡ ಕಾಯಿಸುವುದಕ್ಕಿಂತ ಮೊದಲು ಸ್ವಲ್ಪ ಹಾಲನ್ನು ತೆಗೆದುಕೊಳ್ಳಿ ಅದನ್ನು ಅರಿಶಿನದ ಜೊತೆಗೆ ಹಾಕಿ ಕಲಸಿಕೊಳ್ಳಬೇಕು ನಮ್ಮ ಹೆಬ್ಬೆಟ್ಟಿನ ಗಾತ್ರದ ಒಂದು ಅರಿಶಿಣದ ಉಂಡೆಯನ್ನು ಮಾಡಿಕೊಳ್ಳಬೇಕು ಅರಿಶಿನವನ್ನು ಕಲಸಿಕೊಳ್ಳುವಾಗ ಹೆಚ್ಚಿನ ಹಾಲನ್ನು ಹಾಕಿಕೊಳ್ಳುವುದಕ್ಕೆ ಹೋಗಬೇಡಿ ಸ್ವಲ್ಪ ಎರಡರಿಂದ ಮೂರು ಚಮಚದಷ್ಟು.
ಹಾಲನ್ನು ಹಾಕಿಕೊಂಡು ಆನಂತರ ಸಾಲಲಿಲ್ಲ ಎಂದರೆ ಅರಿಶಿಣ ಏನಾದರೂ ಗಟ್ಟಿಯಾಯಿತು ಎಂದರೆ ಸ್ವಲ್ಪ ನೀರನ್ನು ಕೂಡ ಹಾಕಿಕೊಂಡು ಕಲಸಿಕೊಳ್ಳಬೇಕು ಪ್ಯಾಕೆಟ್ ಹಾಲಾದರೂ ಪರವಾಗಿಲ್ಲ ಅಥವಾ ಹಸುವಿನ ಹಾಲಾದರೂ ಪರವಾಗಿಲ್ಲ ಕಾಯಿಸುವುದಕ್ಕಿಂತ ಮೊದಲು ಹಸಿ ಹಾಲನ್ನು ಹಾಕಿ ಕಲಸಿಕೊಳ್ಳಬೇಕು ನಮ್ಮ ಹೆಬ್ಬೆರಳಿನ ಗಾತ್ರದ ಒಂದು ಅರಿಶಿಣದ.
ಉಂಡೆಯನ್ನು ಮಾಡಿಕೊಳ್ಳಿ ಈ ಪೂಜೆಯನ್ನು ಪ್ರತಿದಿನ ಮಾಡಬೇಕು ಎಂದರೆ 21 ದಿನ ಮಾಡಬೇಕಾಗುತ್ತದೆ ಹೆಣ್ಣು ಮಕ್ಕಳು ಗಂಡು ಮಕ್ಕಳು ಮದುವೆಯಾಗಿರುವವರು ಮದುವೆಯಾಗಿಲ್ಲದೆ ಇರುವವರು ತಾಯಂದಿರು ಪ್ರತಿಯೊಬ್ಬರು ಕೂಡ ಮಾಡಬಹುದು ಈ ಒಂದು ಗಣಪತಿಯ ವ್ರತವನ್ನು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.