ಮದುವೆಯಾದ ಮಹಿಳೆ ಇನ್ನೊಬ್ಬ ವ್ಯಕ್ತಿಯನ್ನು ಪ್ರೀತಿಸುವುದು ತಪ್ಪಾ…. ಇತ್ತೀಚಿನ ದಿನಗಳಲ್ಲಿ ವಿವಾಹ ಮೊದಲು ಸ್ತ್ರೀ ಅಥವಾ ಪುರುಷರು ಏನೇ ಮಾಡಿರಲಿ ಅದು ಬೇಡದ ವಿಷಯ ಕನಿಷ್ಠ ವಿವಾಹದ ನಂತರವಾದರೂ ನಮ್ಮಂತೆ ನಡೆದುಕೊಳ್ಳಲೆಂದು ಬಯಸುತ್ತೇವೆ, ಪ್ರೇಮ ನಿಸ್ವಾರ್ಥ ಆದರೆ ಪ್ರೀತಿಸುವ ವ್ಯಕ್ತಿತ್ವಗಳು ಸ್ವಾರ್ಥವಾಗುತ್ತದೆ ಯಾಕೆ ಹೀಗೆ ಇದರ ಬಗ್ಗೆ ಹೆಚ್ಚಿನ ಮಾಹಿತಿ.
ತಿಳಿಯೋಣ. ಇದು ನನ್ನದು ಈಕೆ ನನ್ನವಳು ನನಗೆ ಸೇರಿದವಳು ನನಗೆ ಮಾತ್ರ ಸ್ವಂತ ಬೇರೆಯವರು ಕಣ್ಣೆತ್ತಿ ನೋಡಬಾರದು ಬೇರೆಯವರು ಮುಟ್ಟಬಾರದು ಇಂಥ ಭಾವನೆ ನಮ್ಮಲ್ಲಿ ಹುಟ್ಟುತ್ತದೆ ಅದೇ ರೀತಿ ನಮ್ಮ ಪ್ರೇಯಸಿಯ ಮನಸ್ಸಿನಲ್ಲೂ ಇದೆ ಭಾವನೆಗಳು ಹುಟ್ಟುತ್ತವೆ. ನೀವು ಪ್ರೀತಿಸಿದ ಯಾವುದೇ ವ್ಯಕ್ತಿಯಾಗಿರಲಿ, ಕಾಲಕ್ರಮೇಣ ಅವರು ಮತ್ತೊಬ್ಬರನ್ನು.
ನೋಡುತ್ತಾರೆ. ಇಷ್ಟಪಡುತ್ತಾರೆ ಮಾತನಾಡಿಸುತ್ತಾರೆ ಸ್ನೇಹ ಸಂಬಂಧಗಳನ್ನು ಮಾಡಿಕೊಳ್ಳುತ್ತಾರೆ, ನಮಗೆ ಅಸೂಯೆ ಕಾಡುತ್ತದೆ ಮನಸ್ಸಿನಲ್ಲಿ ಗೊಂದಲ ಗದ್ದಲ ಗಲಾಟೆಗಳು ಅನುಮಾನಗಳು ಉದ್ಭವಿಸುತ್ತದೆ ಯಾಕೆ ಹೀಗೆ?. ಪ್ರೇಮದ ಆಳವನ್ನು ಹರಿಯಲು ಪ್ರಯತ್ನಿಸಿ ಪ್ರೇಮ ಕರ್ತವ್ಯವಲ್ಲ ಕರ್ತವ್ಯವೊಂದು ಹೊರೆ, ಪ್ರೀತಿ ಅನ್ನೋದು ಬಹಳ.
ಪವಿತ್ರವಾದದ್ದು ಅದನ್ನು ತಪ್ಪು ಸರಿ ಅನ್ನೋ ಅಧಿಕಾರ ಯಾರಿಗೂ ಇಲ್ಲ ಹೌದು ಪ್ರತಿಯೊಬ್ಬರ ಪ್ರೀತಿ ಮಾಡುವ ರೀತಿ ವಿಭಿನ್ನವಾಗಿರುತ್ತದೆ ನಿಜ ಹೇಳ್ಬೇಕು ಅಂದರೆ ಪ್ರೀತಿ ಒಂದು ಮಾಯಾಲೋಕ ಹಾಗೆ ನೋಡಿದರೆ ಈ ಪ್ರಪಂಚದಲ್ಲಿ ಪರಿಪೂರ್ಣ ವ್ಯಕ್ತಿ ಯಾರು ಇಲ್ಲ ಇರುವುದಕ್ಕೂ ಸಾಧ್ಯವೇ ಇಲ್ಲ.
ಹಾಗಾಗಿ ಮದುವೆಯಾದ ನಂತರ ಒಬ್ಬರಿಗೊಬ್ಬರು ಹೊಂದಾಣಿಕೆ
ಮಾಡಿಕೊಂಡು ಜೀವನ ಸಾಗಿಸಲು ಸಹಜವಾಗಿ ಮಾನಸಿಕವಾಗಿ ಸಿದ್ದರಾಗಿರಬೇಕು ಅದನ್ನು ಬಿಟ್ಟು ಹೊರಗಿನ ಸಂಬಂಧಗಳಿಗೆ ಕೈ ಚಾಚ ಬಾರದು, ಇದು ಹೆಣ್ಣು ಮಕ್ಕಳಿಗೆ ಮಾತ್ರವಲ್ಲ ಗಂಡಸರಿಗೂ.
ಕೂಡ ಅನ್ವಯಿಸುತ್ತದೆ, ದಾಂಪತ್ಯ ಅನ್ನೋ ವಾಹನಕ್ಕೆ ಎರಡು ಚಕ್ರದಂತಿರುವ ಪತಿ-ಪತ್ನಿ ಎಂಬುವವರಲ್ಲಿ ಒಬ್ಬರು ಅಲುಗಾಡಿದರು ಸಂಸಾರ ಅನ್ನೋ ಗಾಯನದಲ್ಲಿ ಲಯ ತಪ್ಪಿ ಅಪಸ್ವರ ಕಾಣಿಸಿಕೊಳ್ಳುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.