2024 ವಿವಾಹ ಭವಿಷ್ಯ ಈ ವರ್ಷ ನಿಮಗೆ 100% ವಿವಾಹ ಗ್ಯಾರೆಂಟಿ.. ನಿಮ್ಮ ಮದುವೆ ಜೀವನ ಹೇಗಿರಲಿದೆ ನೋಡಿ

2024 ರಲ್ಲಿ ಈ ಆರು ರಾಶಿಗಳಿಗೆ ಗ್ಯಾರಂಟಿ ವಿವಾಹದ ಭಾಗ್ಯ ದೊರೆಯಲಿದೆ. ಯಾವ ಆರು ರಾಶಿಗಳು? ಯಾವ ಯಾವ ಆ ಆರು ರಾಶಿಗಳಿಗೆ ಹಣ 100% ನಷ್ಟು ಯೋಗವಿದೆ ಅನ್ನುವಂತಹ ಮಾಹಿತಿಯನ್ನ ಈ ಒಂದು ಲೇಖನದಲ್ಲಿ ತಿಳಿಯೋಣ.

WhatsApp Group Join Now
Telegram Group Join Now

2024 ರಲ್ಲಿ ಗುರು ತನ್ನ ಪಥವನ್ನ ಮೇ ತಿಂಗಳಿನಲ್ಲಿ ಬದಲಾವಣೆ ಮಾಡ್ತಾ ಇದ್ದಾನೆ. ಆ ಮೇ ತಿಂಗಳಲ್ಲಿ ಬದಲಾವಣೆ ಆಗುವವರೆಗೂ ಒಂದಷ್ಟು ರಾಶಿಗಳಿಗೆ ಯೋಗ ಇರುತ್ತೆ. ಆದರೆ ಈಗಾಗಲೇ ಕೆಲ ರಾಶಿ ಗಳಿಗೆ ಪೂರ್ವ ಭಾವಿ ಸಿದ್ಧತೆಯಾಗಿ ವಿವಾಹದ ಭಾಗ್ಯಗಳು ಕೊಡುತ್ತಿದೆ. ಉದಾಹರಣೆಗೆ ಮೇಷ ರಾಶಿಯವರಿಗೆ ಇರಬಹುದು. ಅದೇ ರೀತಿಯ ಧನಸ್ಸು ರಾಶಿಯವರಿಗೆ ಇರಬಹುದು. ಮೀನ ರಾಶಿ ಇವರಿಗೆ ಇರಬಹುದು. ಈಗಾಗಲೇ ಒಂದು ಮದುವೆಗೆ ಸಂಬಂಧಪಟ್ಟ ಹಾಗೆ ಒಂದು ಒಳ್ಳೆಯ ರೀತಿಯಾದ ವಾತಾವರಣವು ಇರುತ್ತೆ. ಆದ ನಂತರದಲ್ಲಿ ಯಾವ ಯಾವ ರಾಶಿಗಳಿಗೆ ಕೂಡಿ ಬರಬಹುದು. ವಿವಾಹದ ಒಂದು ಯೋಗ ಅಂತ ಅಂದಾಗ ಪ್ರತಿಯೊಬ್ಬರಿಗೂ ಜೀವನ ದಲ್ಲಿ ಸಂಗಾತಿಯನ್ನು ಆರಿಸುವಂತದ್ದು ಬಾರಿ ಪ್ರಮುಖವಾದದ್ದು.


ಒಂದು ಹಂತದವರೆಗೂ ಎಲ್ಲವನ್ನು ಎಲ್ಲರ ಹತ್ರನು ವಿಚಾರಗಳನ್ನ ಶೇರ್ ಮಾಡಿಕೊಳ್ಳೋಕೆ ಸಾಧ್ಯವಾಗಲ್ಲ. ಆದರೆ ಸಂಗಾತಿ ಅಂತ ಬಂದಾಗ ಪ್ರತಿ ವಿಚಾರಗಳನ್ನು ಹೇಳಿಕೊಳ್ಳಲು ಸಾಧ್ಯವಾಗುತ್ತೆ. ಪ್ರತಿ ಭಾವನೆಯನ್ನು ಸಹ ನೀವು ಅರ್ಥೈಸಿಕೊಳ್ಳಲು ಸಾಧ್ಯವಾಗುತ್ತೆ. ಹಾಗಾಗಿ ಸಂಗಾತಿ ಅನ್ನುವಂತಹ ಅವಶ್ಯಕತೆ ಪ್ರತಿ ಜೀವಿಗೂ ಇದ್ದದ್ದೆ. ಈಗಿನ ಕಾಲಘಟ್ಟಕ್ಕೆ ಏನಾಗ್ತಿದೆ? ವಯಸ್ಸು ಮುಗಿತಾ ಬಂದರೂ ಸಹ ಮದುವೆ ಆಗುವಂತಹ ಅಥವಾ ಮದುವೆ ನಿರ್ಧರಿಸುವಂತಹ ನಿಶ್ಚಯ ವಾಗುವಂತಹ ಸಮಯ ಸಂದರ್ಭಗಳು ಕೂಡಿ ಬಂದಿರುವುದಿಲ್ಲ. ಯಾಕೆ ಹಾಗಾಗುತ್ತದೆ? ಒಂದು ಜಾತಕದ ಪ್ರಭಾವಗಳಿರಬಹುದು ಅಥವಾ ಬೇರೆ ಬೇರೆ ರೀತಿಯಾಗಿ ಏನು ತೊಂದರೆ ತಾಪತ್ರಯಗಳು ಬರುತ್ತವೆ ಹೋಗುತ್ತವೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಈಗಿನ ಕಾಲದ ಮಕ್ಕಳು ಏನು ಮಾಡುತ್ತಾರೆ? ಲೈಫ್ ಸೆಟಲ್ ಮಾಡ್ಕೋಬೇಕು, ಅಂತ ಹೆಣ್ಣುಮಕ್ಕಳು ತಾನು ಓದಿರಬೇಕು. ಸೇಟಲ್ ಮಾಡಿಕೊಂಡು ಹುಡುಗನೇ ಬೇಕು ಅಂತ ಈ ರೀತಿಯ ದ್ವಂದ್ವಗಳಲ್ಲಿ ಬದುಕುಗಳು ಸಾಗ್ತಾ ಇರೋದ್ರಿಂದ ಬಹಳಷ್ಟು ಗೊಂದಲದ ಗೂಡು ಆಗ್ತಾ ಇದೆ. ಜೀವನದ ಒಂದು ವಿವಾಹ ಜೀವನದ ಭವಿಷ್ಯ ಹಾಗಾಗಿ ಈ ವರ್ಷ ಪ್ರಬಲವಾದ ಗುರು ಬಲದಿಂದಾಗಿ ಯಾವ ಯಾವ ರಾಶಿ ಗಳಿಗೆ ಒಳ್ಳೆಯದಾಗುತ್ತೆ? ಯಾಕೆ ನಾನು ಈ ಪ್ರಬಲವಾದ ಗುರುಬಲ ಅಂತ ಹೇಳಿದೆ ಅಂತಂದ್ರೆ ಗುರು ಕೆಲ ಸ್ಥಾನಗಳಲ್ಲಿ ತುಂಬಾ ಪ್ರಬಲ ನಾಗ್ತಾನೆ. ಅದೂ ಅಲ್ಲದೆ ಈಗ ಇರುವಂತದ್ದು ಜನ ಮನೆ ಮೇಷರಾಶಿ ಕಡೆನೇ ಹೋಗ್ತಾ ಇರುವಂತಹದ್ದು ವೃಷಭ ರಾಶಿಗೆ ಅರ್ಥ ಮಾಡಿಕೊಳ್ಳಿ.

ವೃಷಭ ರಾಶಿಯ ರಾಶ್ಯಾಧಿಪತಿ ಆದಂತಹ ಶುಕ್ರನಿಗೂ ಮತ್ತು ಗುರು ಇರುವಂತಹ ಅವಿನಾಭಾವ ಸಂಬಂಧ ಇಬ್ರು ಗುರುಗಳೇ ಒಬ್ಬರು ಅಸುರರ ಗುರುಗಳಾದರೆ ಇನ್ನೊಬ್ಬರು ದೇವತೆಗಳ ಗುರು ಗಳಾದರು. ಆದರೆ ಎರಡು ಗುರುಗಳು ಸ್ಥಾನಮಾನಗಳು ಒಂದೇ ರೀತಿಯಾಗಿ ಇರುವಂತದ್ದು ಅವರ ಗುರುಗಳೇ. ಗುರುಗಳು ಗುರುಗಳೇ, ಗುರುಗಳ ಸ್ಥಾನದಲ್ಲಿದ್ದು ವ್ಯತ್ಯಾಸವಾಗಲ್ಲ. ಒಂದು ಗುರುವಿನ ಸ್ಥಾನಕ್ಕೆ ಮತ್ತೊಂದು ಗುರು ಬರುತ್ತಿರುವಂತದ್ದು. ಅದನ್ನ ಪ್ರಬಲವಾದ ಯೋಗ ಅಂತಾನೇ ಕರೀಬೇಕಾಗುತ್ತದೆ ಹಾಗಾಗಿ ವೃಷಭ ರಾಶಿಗೆ ಏನು ಪ್ರವೇಶ ಮಾಡುತ್ತಿದ್ದಾನೆ? ಮೇ ತಿಂಗಳಿನಲ್ಲಿ ಗುರು ಗ್ರಹವು ಆ ಒಂದು ಉದ್ದೇಶ ದಿಂದಾಗಿ ಒಂದಷ್ಟು ರಾಶಿಗಳಿಗೆ ತುಂಬಾ ಪ್ರಬಲವಾದ ಕಂಕಣ ಭಾಗ್ಯದ ಯೋಗವು ದೊರೆತು ಒಂದು ಒಳ್ಳೆ ರೀತಿಯಾಗಿ ಒಂದು ಜೀವನ ಸೆಟಲ್ ಆಗುತ್ತದೆ.ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

[irp]


crossorigin="anonymous">