ಕೈವಾರ ತಾತಯ್ಯ ಕಾಲಜ್ಞಾನದಲ್ಲಿ ಮೋದಿ ಜೀವನ ಚರಿತ್ರೆ ಕೇಳಿ… ನಾನು ಇವತ್ತು ಏನು ಹೇಳಬೇಕೆಂದುಕೊಂಡಿದ್ದೇನೆ ಎಂದರೇ ವೋಟ್ ಹಾಕದೆ ಬೇಡ ಅಂದುಕೊಂಡಿದ್ದೆ ಯಾಕೆ ಸುಮ್ಮನೆ ಸಮಯ ವ್ಯರ್ಥ ಎಲ್ಲರೂ ಒಳ್ಳೆಯವರಲ್ಲ ಎಂದು ಆದರೆ ಅಂತಹ ಸಮಯದಲ್ಲಿ ನನಗೆ ಒಂದು ಒಳ್ಳೆಯ ಬುಕ್ ಸಿಕ್ಕಿದೆ ಇದರ ಹೆಸರು ಕಾಲಜ್ಞಾನಿ ಎಂದು ಭವಿಷ್ಯ ವಾಣಿ ಯಾರು.
ಬರೆದಿರುವುದು ಎಂದರೆ ಕೈವಾರ ತಾತಯ್ಯ ಎಂದು ಬೆಂಗಳೂರಿನಿಂದ 60km ದೂರದಲ್ಲಿದ್ದಾರೆ ಅಲ್ಲಿಯವರು ಗುಹೆಯಲ್ಲಿ ಜಪ ತಪ ಮಾಡಿ ಸಿದ್ಧಿ ಪಡೆದು 200 ವರ್ಷದ ಹಿಂದೆನೇ ಮೋದಿ ಬರುತ್ತಾರೆ ನಮ್ಮ ದೇಶವನ್ನು ಉದ್ದಾರ ಮಾಡುತ್ತಾನೆ ಎಂದು ಆಗಲೇ ಹೇಳಿದ್ದರು. ನನಗೆ ಇದನ್ನು ಓದಿ ಆಶ್ಚರ್ಯವಾಯಿತು ಸಂಪೂರ್ಣವಾಗಿ ಓದಿದೆ ಇಡಿ ಬುಕ್ಕನ್ನು.
ಈ ಮುಸ್ಲಿಂ ಗುರುಗಳು ಹೇಳುವ ಮೋದಿ ಜೀವನ ಕೈವಾರ ತಾತಯ್ಯ ಕಾಲಜ್ಞಾನದಲ್ಲಿ ಮೋದಿ ಜೀವನ ಚರಿತ್ರೆ.
ನಿಮಗೆ ಹೇಳುವುದಕ್ಕೆ ಆಗುವುದಿಲ್ಲ ಆದರೆ 12 ಪಾಯಿಂಟ್ಸ್ ಅನ್ನು ನಾನು ನಿಮಗೆ ಹೇಳುತ್ತೇನೆ ಅದನ್ನ ನೀವು ಕೇಳಿಸಿಕೊಂಡು ಏನು ಮಾಡಬೇಕು ಎನ್ನುವುದು ನಿಮಗೆ ಬಿಟ್ಟಿದ್ದು ಅವರು ಏನು ಹೇಳುತ್ತಾರೆ ಎಂದರೆ ನಾಯಕ ಎಂದು ಯಾರೂ ಬರುತ್ತಾರೆ ಧೀರನಾಯಕ ಎಂದು ಯಾರು ಬರುತ್ತಾನೆ ಅವನು ಉತ್ತರ ಭಾರತದಿಂದ ಬರುತ್ತಾನೆ ಪಾಯಿಂಟ್ ನಂಬರ್ ಒಂದು.
ಸರಿಯಾಗಿದೆ ಏಕೆಂದರೆ ಮೋದಿಜಿ ಅವರು ಗುಜರಾತ್ ನಿಂದ ಬಂದಿದ್ದಾರೆ. ಎರಡನೇ ಪಾಯಿಂಟ್ ಏನು ಹೇಳುತ್ತಾರೆ ಎಂದರೆ ಅವರ ಬಣ್ಣ ಲೆಮನ್ ಕಲರ್ ಅಂದರೆ ನಿಂಬೆ ಹಣ್ಣಿನ ಬಣ್ಣ ವಿಶಾಲವಾದ ಎದೆ ಇವರದು ಕೂಡ ವಿಶಾಲವಾದ ಎದೆಯಾಗಿದ್ದು 56 ಇಂಚು ಇದೆ, ಇಡೀ ಪ್ರಪಂಚಕ್ಕೆ ಗೊತ್ತು ಮೂರನೇ ಪಾಯಿಂಟ್ ಏನು ಎಂದರೆ ಆತಾಶಿಸ್ತು ಬದ್ಧನಾಗಿರುತ್ತಾನೆ,
ಸ್ಪಿರಿಚುಯಲ್ ಆಗಿ ಇನ್ ಪ್ಲಾನ್ ಆಗಿರುತ್ತಾನೆ ಇವರು ಸ್ಪಿರಿಚಲಿ ಮುಂದೆ ಇದ್ದಾರೆ ಇವರು ಪ್ರೈ ಮಿನಿಸ್ಟರ್ ಆಗೋದಕ್ಕಿಂತ ಮೊದಲು ಹಿಮಾಲಯ ಕೆಲ ಹೋಗಿ ಜಪ ತಾಪ ಮಾಡಿಕೊಂಡು ಬಂದವರು ಆಮೇಲೆ ಈಗಲೂ ಕೂಡ ಅವರು ಯೋಗಾಸನ ಮಾಡುತ್ತಾ ಇದ್ದಾರೆ ಪ್ರತಿ ದಿವಸ 16 ರಿಂದ 18 ಗಂಟೆ ನಮಗೋಸ್ಕರ ದುಡಿಯುತ್ತಾ ಇದ್ದಾರೆ ಇದು ಮೂರನೇ.
ಪಾಯಿಂಟ್, ನಾಲ್ಕನೇ ಪಾಯಿಂಟ್ ಏನು ಎಂದರೆ ಈ ಮನುಷ್ಯ ಒಂದೇ ಜಾಗದಲ್ಲಿ ಇರುವುದಿಲ್ಲವಂತೆ, ಇವತ್ತು ಇಲ್ಲಿ ಇದ್ದರೆ ಇನ್ನೊಂದು ದಿವಸ ಬೇರೊಂದು ಕಡೆ ಮಾರನೇ ದಿವಸ ಇನ್ನೊಂದು ಕಡೆ ಹೀಗೆ ಹೋಗುತ್ತಿರುತಾರಂತೆ ಇದು ಹೇಗೆ ಸಾಧ್ಯ ಎಂದರೆ ನಾನು ಸ್ವಲ್ಪ ರಿಸರ್ಚ್ ಮಾಡಿ ನೋಡಿದಾಗ ಗೊತ್ತಾಯ್ತು ಮೋದಿ ಅವರು ಪ್ರೈಮ್ ಮಿನಿಸ್ಟರ್ ಆಗೋದಕ್ಕಿಂತ ಮೊದಲೇ ನಮ್ಮ.
ಭಾರತ ದೇಶ ಪೂರ್ತಿಯಾಗಿ ಓಡಾಡಿದ್ದಾರೆ 4500 ಡಿಸ್ಟ್ರಿಕ್ಟ್ ಗಳಿಗೆ ಹೋಗಿ ಅಲ್ಲಿರುವ ಜನಗಳನ್ನು ನೋಡಿ ಅಲ್ಲಿಯ ಭಾಷೆಯನ್ನು ಮಾತನಾಡಿ ಅವರ ಕಷ್ಟಗಳನ್ನು ತಿಳಿದುಕೊಂಡು ಇದಕ್ಕೆ ಇದೇ ಪರಿಹಾರ ಇದೆ ಎಂದು ಮನಸ್ಸಿನಲ್ಲಿ ಇಟ್ಟುಕೊಂಡು ಈಗ ಅವರು ಪ್ರೈ ಮಿನಿಸ್ಟರ್ ಆಗಿರುವುದು ತಾತ ಅವರು ಹೇಳಿರುವ ಪ್ರಕಾರ ಅವರು ಒಂದೇ ಜಾಗದಲ್ಲಿ ಇರುವುದಿಲ್ಲ.
ಬೇರೆ ಬೇರೆ ಜಾಗಕ್ಕೆ ಹೋಗುತ್ತಾರೆ ರಿಸರ್ಚ್ ಮಾಡುತ್ತಾ ಇರುತ್ತಾರೆ ಎಂದು ಹೇಳಿರುವ ನಾಲ್ಕನೇ ಪಾಯಿಂಟ್ ಪ್ರೂ ಆಗಿದೆ ಇನ್ನೊಂದು ಪಾಯಿಂಟ್ ಏನು ಎಂದರು ನೋಡುವುದಕ್ಕೆ ಫಕೀರ್ ರೀತಿ ಕಾಣಿಸುತ್ತಾರೆ ಅಂದರೆ ಒಬ್ಬ ಮುಸಲ್ಮಾನ್ ದರ್ಗಾದಲ್ಲಿ ಫಕೀರ್ ಹೇಗೆ ಇರುತ್ತಾನೆ ಆ ರೀತಿ ಕಾಣಿಸುತ್ತಾರೆ ಎಂದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.