ನಿಮ್ಮ ರಾಶಿಗೆ ಯಾವ ಬಣ್ಣದ ವೆಹಿಕಲ್ ಬೆಸ್ಟ್… ಯಾವ ರಾಶಿಯವರು ಯಾವ ಬಣ್ಣದ ಗಾಡಿಯನ್ನು ಖರೀದಿಸಿದರೆ ಒಳ್ಳೆಯದು ಎನ್ನುವ ವಿಶೇಷವಾದ ರಹಸ್ಯ ಮಾಹಿತಿಯನ್ನು ಈ ಒಂದು ನೇರ ಪ್ರಸಾರ ಕಾರ್ಯಕ್ರಮದಲ್ಲಿ ಹೇಳಿಕೊಡುತ್ತೇನೆಹಾಗೆ ಇವತ್ತಿನ ಸಂಚಿಕೆಯಲ್ಲಿ ಮೊದಲಿಗೆ. ಯಾಕಪ್ಪ ವಾಹನವನ್ನು ನಾವು ಖರೀದಿ ಮಾಡಿದರೆ ನಮಗೆ ಅದೃಷ್ಟ ಬರುತ್ತದೆ ಇದು.
ಖಂಡಿತ ಸತ್ಯ ಏಕೆಂದರೆ ನಾವು ವಾಹನವನ್ನು ನಮ್ಮ ಸೌಭಾಗ್ಯ ಸುಖಕ್ಕಾಗಿ ವಾಹನವನ್ನು ಖರೀದಿ ಮಾಡುತ್ತದೆ ಆದರೆ ತಪ್ಪಾದ ಬಣ್ಣದ ಗಾಡಿಗಳನ್ನು ನಾವು ಖರೀದಿ ಮಾಡುವುದರಿಂದ ನಾವು ಆಗಾಗ ಬಿದ್ದು ಹೋಗುತ್ತಾ ಇರುತ್ತೇವೆ ಗಾಡಿಯಿಂದ ಕೈ ಕಾಲಿಗೆ ಪೆಟ್ಟು ಮಾಡಿಕೊಳ್ಳುತ್ತಿರುತ್ತೇವೆ ಕೆಲವೊಬ್ಬರು ಕೈಕಾಲನ್ನು ಫ್ರಾಕ್ಚರ್ ಮಾಡಿಕೊಳ್ಳುತ್ತಾರೆ ಕೈಕಾಲು ಮುರಿದುಕೊಳ್ಳುತ್ತಾರೆ.
ಪದೇಪದೇ ವಾಹನದ ಅಪಘಾತವಾಗುತ್ತದೆ ಯಾಕೆ ಎಂದು ನಾವು ಯೋಚನೆ ಮಾಡುವುದಿಲ್ಲ ಅದನ್ನು ಪರಿಶೀಲನೆ ಮಾಡುವುದಕ್ಕೆ ನಾವು ತಪ್ಪಾದ ಬಣ್ಣದ ಗಾಡಿಗಳನ್ನ ರಾಶಿಗೆ ಅನುಗುಣವಾಗದ ಬಣ್ಣದ ಗಾಡಿಗಳನ್ನು ತೆಗೆದುಕೊಂಡಿರುತ್ತದೆ ಹಾಗಾದರೆ ನೀವೇನಾದರೂ ಮುಂದೆ ವಾಹನಗಳನ್ನು ಖರೀದಿ ಮಾಡುವ ಪ್ಲಾನಿಂಗ್ ನಲ್ಲಿ ಇದ್ದರೆ ಈಗ ನಾವು ಹೇಳುವಂತಹ.
ಬಣ್ಣದ ಗಾಡಿ ಟು ವೀಲರ್ ಆಗಲಿ ಫೋರ್ ವೀಲರ್ ಆಗಲಿ ಅವುಗಳನ್ನು ಖರೀದಿಸಿದರೆ ನಿಮಗೆ ಬಹಳ ಒಳ್ಳೆಯದು ಈಗ ಈಗಾಗಲೇ ನಾವು ಗಾಡಿಯನ್ನು ತೆಗೆದುಕೊಂಡಿದ್ದೇವೆ ಅದಕ್ಕೆ ಏನು ಒಂದು ಪರಿಹಾರ ಎಂದರೆ ನೀವು ಚಿಂತೆ ಮಾಡುವ ಅವಶ್ಯಕತೆ ಇಲ್ಲ ಕೊನೆಗೆ ನಾನು ಈ ಸಂಚಿಕೆ ಮುಗಿಯುವ ಸಮಯಕ್ಕೆ ಒಂದು ಮಂತ್ರವನ್ನು ಹೇಳಿಕೊಡುತ್ತೇನೆ ಆ ಮಂತ್ರಗಳನ್ನು ಹೇಳಿಕೊಂಡು.
ನೀವು ಗಾಡಿ ಹತ್ತಿದರೆ ನಿಮಗೆ ಎಲ್ಲಾ ಒಳ್ಳೆಯದಾಗುತ್ತದೆ. ಮೊದಲನೆಯದಾಗಿ ನಾವು ಮೇಷ ರಾಶಿಯನ್ನು ಗಮನಿಸೋಣ ಮೇಷ ರಾಶಿಯವರು ಯಾವಾಗಲೂ ಲೀಡರ್ಶಿಪ್ ಕ್ವಾಲಿಟಿಯಲ್ಲಿ ಇರುತ್ತಾರೆ ನಾಯಕತ್ವದ ಗುಣ ವರೆಗೆ ಇರುತ್ತದೆ ಹಾಗೆ ಅವರಲ್ಲಿ ಧೈರ್ಯ ಮತ್ತು ಉತ್ಸಾಹ ಜಾಸ್ತಿ ಹಾಗಾಗಿ ಈ ಮೇಷ ರಾಶಿಯ ಜನಗಳು ಏನು ಮಾಡಬೇಕು ಎಂದರೆ ಕೆಂಪು ಹಳದಿ ಕೇಸರಿ.
ಬಣ್ಣದ ಟು ವೀಲರ್ ಆಗಲಿ ಅಥವಾ ಫೋರ್ ವೀಲರ್ ಆಗಲಿ ತೆಗೆದುಕೊಳ್ಳುವುದು ಬಹಳ ಒಳ್ಳೆಯದು ಹಾಗೆ ಇವರು ಟು ವಿಲರ್ಗಾದರೆ ಆಂಜನೇಯ ಸ್ವಾಮಿಯ ಸ್ಟಿಕರ್ ಹಾಗೂ ಕಾರು ಅಥವಾ ಫೋರ್ ವೀಲರ್ ಇದ್ದರೆ ನೀವು ಚಿಕ್ಕದಾದಂತಹ ಆಂಜನೇಯ ಸ್ವಾಮಿ ವಿಗ್ರಹವನ್ನು ನಿಮ್ಮ ಗಾಡಿಯ ಒಳಗೆ ಇಟ್ಟುಕೊಂಡರೆ ಬಹಳ ಒಳ್ಳೆಯದು ಅದೇ ರೀತಿ ವೃಷಭ ರಾಶಿ.
ವೃಷಭ ರಾಶಿಯವರು ಏನು ಮಾಡಬೇಕು ಎಂದರೆ ಇವರು ತುಂಬಾ ಪ್ರಾಕ್ಟಿಕಲ್ ಮನೋಭಾವದವರು ನೀವು ಏನೇ ಹೇಳಿ ಅವರು ತಕ್ಷಣಕ್ಕೆ ಒಪ್ಪುವುದಿಲ್ಲ ಹಳದು ತೂಗಿ ಯಾವುದು ಸರಿ ಇದೆ ಯಾವುದು ತಪ್ಪು ಅನ್ನುವ ನಿರ್ಧಾರಕ್ಕೆ ಬರುತ್ತಾರೆ ವೃಷಭ ರಾಶಿಯವರು ಹಾಗೆ ಇವರಲ್ಲಿ ತಾಳ್ಮೆ ತುಂಬಾ ಎಂದರೆ ತುಂಬಾ ಚೆನ್ನಾಗಿರುತ್ತದೆ ಹಾಗಾಗಿ ಇವರು ಏನು ಮಾಡಬೇಕು ಎಂದರೆ.
ಬಿಳಿಯ ಬಣ್ಣ ವೃಷಭ ರಾಶಿಯವರಿಗೆ ಬಿಳಿ ಹಸಿರು ಈ ಎರಡು ಬಣ್ಣದ ಗಾಡಿಗಳು ಹಾಗಿ ಬರುತ್ತದೆ ಟು ವೀಲರ್ ಆಗಲಿ ಫೋರ್ ವೀಲರ್ ಆಗಲಿ ಆದರೆ ವೃಷಭ ರಾಶಿಯವರು ಯಾವುದೇ ಕಾರಣಕ್ಕೂ ಕೂಡ ಕಪ್ಪು ಬಣ್ಣದ ಟು ವೀಲರ್ ಅಥವಾ ಕಾರನಾಗಲಿ ಖರೀದಿ ಮಾಡುವಂತಹ ಸಾಹಸಕ್ಕೆ ಕೈ ಹಾಕಬಾರದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.