ಭೂ ವರಾಹ ಸ್ವಾಮಿ ಮಂಡಲ ರಂಗೋಲಿ ಸ್ವಂತ ಮನೆ ಯೋಗ ಕೂಡಿ ಬರಲು…ಈ ಕೆಲಸ ತಪ್ಪದೇ ಮಾಡಿ

ಭೂ ವರಾಹ ಸ್ವಾಮಿ ಮಂಡಲ ರಂಗೋಲಿ ಸ್ವಂತ ಮನೆ ಯೋಗ ಕೂಡಿ ಬರಲು…ನಾನು ಇನ್ನೊಮ್ಮೆ ನಿಮಗೆ ಭೂವರಹ ಸ್ವಾಮಿ ರಂಗೋಲಿಯನ್ನು ಹೇಳಿಕೊಡುತ್ತೇನೆ ಏಕೆಂದರೆ ಸಾಕಷ್ಟು ಜನಕ್ಕೆ ಇದು ಅಂದರೆ ಈಗಾಗಲೇ ನೀವು ನೋಡುತ್ತಿದ್ದ ಹಾಗೆ ಎಷ್ಟು ಜನ ಕಮೆಂಟ್ ಅನ್ನು ಹಾಕುತ್ತಿದ್ದಾರೆ ಈ ರಂಗೋಲಿಯನ್ನು ಹಾಕುವುದರಿಂದ ನಮಗೆ ಬಹಳ ಒಳ್ಳೆಯದಾಗುತ್ತಿದೆ ಎಂದು.

WhatsApp Group Join Now
Telegram Group Join Now

ಹಾಗಾಗಿ ಕೆಲವೊಬ್ಬರು ನಮಗೆ ಆ ವಿಡಿಯೋ ಸರಿಯಾಗಿ ಬಂದಿಲ್ಲ ಸರಿಯಾಗಿ ಹೇಳಿ ಕೊಡಿ ಎಂದು ಮತ್ತು ರಂಗೋಲಿಯನ್ನು ಮತ್ತೊಮ್ಮೆ ತೆಗೆದು ತೋರಿಸಿ ಎಂದರು ಹಾಗಾಗಿ ಇವತ್ತು ನಾನು ಈ ಮಂಡಲದ ರಂಗೋಲಿಯನ್ನು ಹೇಗೆ ಹಾಕುತ್ತಾರೆ ಅದರ ಜೊತೆಯಾಗಿ ಮತ್ತೊಂದು ಸ್ತೋತ್ರವನ್ನು ಹೇಳಿಕೊಡುತ್ತೇನೆ ಆ ವರಹ ಸ್ವಾಮಿಯದ್ದೆ ಇದು ಅತಿ ಸರಳವಾಗಿರುವಂತಹ.

ಇನ್ನೊಂದು ಸ್ತೋತ್ರ ವಾಗಿದ್ದು ನಾನು ನಿಮಗೆ ಇದನ್ನು ಹೇಳಿಕೊಡುತ್ತೇನೆ ನಾನು ನಿನ್ನೆ ಕೂಡ ನಿಮಗೆ ಹೇಳಿದ್ದೆ ನಮ್ಮ ಮನೆಯ ಬಳಿಯ ಪುರೋಹಿತರ ಮಗಳು ಕೂಡ ಇದನ್ನು ತೆಗೆದುಕೊಂಡಿದ್ದಾರೆ ಎಂದು ಅಂದರೆ ಆಕೆ ಕೂಡ ಈ ರಂಗೋಲಿಯನ್ನು ಹಾಕುತ್ತಿದ್ದಾರೆ ಎಂದು ಈಗ ನಿಮಗೆ ಸ್ವಂತ ಮನೆ ಅಂದರೆ ಮನೆ ಖರೀದಿಯಾಗಿರಬಹುದು.

ಕಟ್ಟಿಸುತ್ತಿರಬಹುದು ಅಂದರೆ ನಿಮ್ಮದೇ ಆದಂತಹ ಒಂದು ಸ್ವಂತ ಸೂರು ಬೇಕು ಎಂದರೆ ಆ ಒಂದು ಯೋಗವನ್ನು ಬೇಕು ಎಂದು ಎಷ್ಟು ಜನ ರಂಗೋಲೆಯನ್ನು ಹಾಕಿದ್ದಾರೋ ಅಷ್ಟು ಜನರಿಗೂ ಫಲ ಸಿಕ್ಕಿದೆ ಅಷ್ಟು ಜನರು ಅಂದರೆ ಎಲ್ಲದರಲ್ಲೂ ಹೇಳಿದ್ದಾರೆ ಯೂಟ್ಯೂಬ್ ಆಗಿರಬಹುದು, ಫೇಸ್ ಬುಕ್ ಆಗಿರಬಹುದು ಮತ್ತು ನನ್ನ ವಾಟ್ಸಪ್ ಕೂಡ ಅದರಲ್ಲಿಯೂ ಕೂಡ ಎಷ್ಟೋ ಜನ.

See also  ಗಾಬರಿ ಆಗ್ಬೇಡಿ ಈಶಾನ್ಯದಲ್ಲಿ ನೀರಿನ ಸಂಪ್ ಮಾಡಿದರೆ ಅಪಾಯ..ಆಕ್ಸಿಡೆಂಟ್ ಆಗುತ್ತೆ ಸತ್ಯ ಎಂದಿಗೂ ಕಹಿ

ಹೇಳಿದ್ದಾರೆ ಹಾಗಾಗಿ ಇದನ್ನು ಸರಳವಾಗಿ ಹೇಗೆ ಹಾಕುವುದನ್ನು ಮತ್ತು ಪ್ರತಿಯೊಬ್ಬರೂ ಇದನ್ನು ಹಾಕಿರಿ ಭಗವಂತ ನಿಮಗೆ ಯಾವುದೋ ಒಂದು ರೂಪದಲ್ಲಿ ಬಂದು ಸಹಾಯವನ್ನು ಮಾಡುತ್ತಾರೆ ಎಂದು ಹಾಗಾಗಿ ಇದಕ್ಕೆ ಒಂದು ಸರಳವಾದ ರಂಗೋಲಿಯನ್ನು ಈಗ ತೋರಿಸಿಕೊಡುತ್ತೇನೆ ಯಾರಿಗೆಲ್ಲ ಕಷ್ಟ ಎಂದು ನೀವು ಈ ಭಗವಂತನ ಮೋರೆ ಹೋಗುತ್ತೀರಾ.

ಅವರೆಲ್ಲರಿಗೂ ಭಗವಂತ ಯಾವುದಾದರೂ ಒಂದು ರೂಪದಲ್ಲಿ ಸಹಾಯವನ್ನು ಮಾಡುತ್ತಾನೆ ಈ ರೀತಿಯಾಗಿ ಎಂಟು ದಳದ ಕಮಲವನ್ನು ಹಾಕಬೇಕು ನಂತರ ಇದಕ್ಕೆ ನಾಲ್ಕು ಸುತ್ತನ್ನು ಸುತಬೇಕು ನಾನು ಈಗ ತೋರಿಸುತ್ತಿರುವ ಹಾಗೆ ಇದಕ್ಕೆ ಮಂಡಲ ಎಂದು ಹೇಳುತ್ತೇವೆ ನಾವು ಈ ಪೂರ್ಣ ಒಂದು ಮಂಡಲವನ್ನು ಹಾಕಬೇಕು ಈ ರೀತಿಯಾಗಿ ಪೂರ್ತಿ ನಾಲ್ಕು ಮಂಡಲವನ್ನು.

ಸುತ್ತುಕೊಳ್ಳಬೇಕು ಈಗ ಇದು ಒಂದು ಮಂಡಲವಾಗಿದೆ ಈ ರೀತಿ ಸುತ್ತ ನಾಲ್ಕು ಮಂಡಲವನ್ನು ಹಾಕಿಕೊಳ್ಳಬೇಕು ಈಗ ನಾನು ಹಾಕುತ್ತಿರುವುದು ಮೊದಲನೆಯದು ಇದು ಎರಡು ಮೂರು ನಾಲ್ಕು ಈ ರಂಗೋಲಿಯನ್ನು ಎಲ್ಲಿ ಹಾಕಬೇಕು ಎಂದು ಬಹಳ ಜನ ಕೇಳಿದ್ದೀರಿ ಈ ರಂಗೋಲಿಯನ್ನು ಎಲ್ಲಿ ಹಾಕಬೇಕು ಎಂದರೆ ದೇವರ ಮುಂದೆಯೇ ಹಾಕಬೇಕು ನಂತರ ನಾವು ನಕ್ಷತ್ರವನ್ನು.

ಹಾಕಬೇಕು ಅದು ಎಲ್ಲಿಂದ ಬರಬೇಕು ಎಂದರೆ ಇಲ್ಲಿ ಒಂದು ನಂತರ ಇಲ್ಲಿ ಒಂದು ಈ ರೀತಿಯಾಗಿ ಮಧ್ಯದಲ್ಲಿ ಬರಬೇಕು ಈ ರೀತಿಯಾಗಿ ನೀಟಾಗಿ ಹಾಕಿಕೊಳ್ಳಬೇಕು ನಂತರ ಇದೇ ರೀತಿ ನಮಗೆ ಈಗ ಮಧ್ಯ ಬರಬೇಕು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮೇಷ ರಾಶಿ ಆಗಸ್ಟ್ 24 ಹೆಚ್ಚು ಹಣ ಕೈ ಸೇರಲಿದೆ ಪರ ಸ್ತ್ರೀಯಿಂದ ತೊಂದರೆ ಕಟ್ಟಿಟ್ಟಬುತ್ತಿ..

[irp]


crossorigin="anonymous">