ಹಲ್ಲಿ ಮೈಮೇಲೆ ಬಿದ್ರೆ ಏನಾಗುತ್ತೆ ಅಂತ ಹೇಳಿ ತಿಳಿಸಿಕೊಡುತ್ತೇವೆ ಅದು ಪುರುಷರಿಗೆ ಯಾವ ಅಂಗದ ಮೇಲೆ ಬಿದ್ರೆ ಏನು ಫಲವನ್ನು ಕೂಡ ನಾವು ಹಿಂದಿನ ಭಾಗದಲ್ಲಿ ಗಮನಿಸಿದ್ದೇವೆ. ಅದೇ ತರಹ ಸ್ತ್ರೀಯರ ಶರೀರದ ಮೇಲೆ ಬಿದ್ರೆ ಏನು ಫಲ ಎಂಬುದನ್ನು ಕೂಡ ತಿಳಿಸಿಕೊಟ್ಟಿದ್ದಾರೆ. ಒಂದನೇದಾಗಿ ತಲೆಯ ಮೇಲೆ ಇಲ್ಲೇನಾದ್ರೂ ಹಲ್ಲಿ ಬಿದ್ದು ಬಿಟ್ರೆ ಹಿಂದೆಂದೂ ಕಾಣದಂತಹ ಐಶ್ವರ್ಯ ಪ್ರಾಪ್ತಿಯಾಗುತ್ತದೆ. ಐಶ್ವರ್ಯ ವೃದ್ಧಿ ಆಗುತ್ತೆ ಹಾಗೆ ತಲೆ ನೆತ್ತಿ ಮೇಲೆ ಅಷ್ಟು ಒಳ್ಳೆಯದಲ್ಲ ಅಂದ್ರೆ ರೋಗ ಅಂತ ಹೇಳುತ್ತೆ.
ಹಾಗೆ ಕೂದಲಿನ ಜೊತೆಗೆ ಜಾರಿ ಏನಾದ್ರೂ ಬಿದ್ರೆ ಅದು ಒಳ್ಳೆಯದಲ್ಲ. ಇನ್ನು ಸಣ್ಣ ಪುಟ್ಟ ಮರಣದ ತೊಂದರೆಗಳು ಆಗುವಂತದ್ದು ವಾಹನಗಳಿಂದ ಜಾಗ್ರತೆ. ಇದನ್ನು ಕೂಡ ಹೇಳುತ್ತೆ. ಹಾಗೆ ನೋಡು ತಲೆ ಮೇಲೆ ಬಿದ್ರೆ ಸ್ತ್ರೀಯರಿಗೆ ಬಹಳ ಮುಖ್ಯವಾಗಿ ನಾವು ಹೇಳುವಂತ ದ್ದಲ್ಲ. ಇದು ಸ್ತ್ರೀಯರಿಗೆ ಅನ್ವಯಿಸುವಂತದ್ದು ಸತ್ಯ ಆಮೇಲೆ ತಲೆಯ ಮೇಲೆ ಬಿದ್ದರೆ ನೋಡಿ ಸ್ವಲ್ಪ ಸ್ವಜನರಿಗೆ ಏನು ಅಂದ್ರೆ ನಿಮ್ಮ ಹಿತೈಷಿಗಳ ಏನಾದರೂ ಸಮಸ್ಯೆ ಆಗಬಹುದು. ಹಾಗೆ ಎಡಗೈ ಮೇಲೆ ಲಾಭ ಇದು ಬಹಳ ಮುಖ್ಯವಾಗಿ ಎಡಗೈ ಮೇಲೆ ಲಾಭ. ಹಾಗೆ ಬಲಗೈ ಮೇಲೆ ಧನ ನಷ್ಟ ಅದು ಒಳ್ಳೆಯದಲ್ಲ.
ಹಾಗೆ ಬಲ ಭುಜಕ್ಕೆ ನೋಡಿ ವಿಶೇಷವಾಗಿ ಬಲ ಭುಜದ ಮೇಲೆ ಬಿದ್ದರೆ ಸುಖ ಪ್ರಾಪ್ತಿ ಆಗುತ್ತೆ. ಹಾಗೆ ಎಡ ಭುಜ ಕೂಡ ಸುಖ ಲಾಭ ಅಂತಾನೆ ಬರೆದಿದ್ದಾರೆ. ಹಾಗಾಗಿ ಲಾಭವೇ ಆಗುತ್ತೆ ಹಾಗೆ ಹಣೆಯ ಮೇಲೆ ಒಳ್ಳೆಯದಲ್ಲ, ಸ್ವಲ್ಪ ದ್ರವ್ಯಗಳು ಇಷ್ಟವಾಗುವಂಥದ್ದು. ಹಾಗೆ ಹುಬ್ಬುಗಳ ಮೇಲೂ ಕೂಡ ದ್ರವ್ಯ ನಾಶ ಹಾಗೆ ಬಲ ಗಣ್ಣಿಗೆ ದುಃಖವನ್ನು ಕೂಡ ಹೇಳುತ್ತೆ. ಎಡ ಗಣ್ಣಿಗೆ ಸ್ವಲ್ಪ ನಿಮ್ಮ ಯಜಮಾನರಿಗೆ ಅಥವಾ ಕುಟುಂಬದವರಿಗೆ ತೊಂದರೆ ಎನ್ನುವ ವಿಷಯಗಳನ್ನು ಕೂಡ ಹೇಳುತ್ತೆ. ಮುಖದ ಮೇಲೆ ಬಹಳ ಒಳ್ಳೆಯದು. ಮೃಷ್ಠಾನ್ನ ಕೊಡುತ್ತೆ ಅಂತ ಮುಖದ ಮೇಲೆ ತುಂಬಾ ಒಳ್ಳೇದು ಅಲ್ವಾ ಹಾಗೆ ಮೂಗಿನ ಮೇಲೆ ಸೌಭಾಗ್ಯವನ್ನು ಕೂಡ ತೋರಿಸುತ್ತೆ.
ಹಾಗೆ ಮೂಗಿನ ತುದಿಗೆ ಸ್ವಲ್ಪ ವ್ಯವಸ್ಥಾನ ಕಿರಿಕಿರಿ ಚಿಂತೆಗಳನ್ನು ಅನಿಸುತ್ತೆ ಹಾಗೆ ಬಲಗಿವಿಗೆ. ಬಲಗಿವಿ ಆಯು ವೃದ್ಧಿದಾಗಿ ಕರೀತಾರೆ. ಹಾಗೆ ಎಡಗಿವಿಗೆ ಬಂಗಾರ ಲಾಭ ಯಾರಿಗೆ ಬೇಡ ನೋಡಿ. ಸ್ತ್ರೀಯರಿಗೆ ಬಹಳ ಮುಖ್ಯವಾಗಿ ಬಂಗಾರದ ಬಗ್ಗೆ ತುಂಬಾ ಪ್ರೀತಿ ಆಗಿರುತ್ತೆ. ಹಾಗಾಗಿ ಎಡಗಿವಿ ಮೇಲೆ ಏನಾದರು ನಮಗೆ ಹಳ್ಳಿ ಬಿದ್ದುಬಿಟ್ಟ ರೆ ಬಂಗಾರದ ಲಾಭವಾಗುತ್ತೆ. ಹಾಗೆ ಬಲ ಗಣ್ಣಿನ ಮೇಲೆ ಸ್ವಲ್ಪ ಪತಿಗೆ ಸ್ವಲ್ಪ ಕಿರಿಕಿರಿ ಅಥವಾ ಕಷ್ಟದ ಸಮಯ ಬರಬಹುದು ಅಂತ ಹಾಗೆ ಕೆಳ ತುಟಿಯ ಮೇಲೆ ಬಿದ್ದರೆ ಸಂಪತ್ತು ವೃದ್ಧಿ ಆಗುತ್ತೆ. ಹಾಗೆ ಮೇಲ್ತುಟಿಯ ಮೇಲೆ ಬಿದ್ದರೆ ಕಲಹ ಹಾಗೆ ತುಟಿಯ ಕೆಳಗಡೆಗೆ. ಸ್ವಲ್ಪ ಮಟ್ಟಿಗೆ ಕಲಹ ಅಂತ ಹೇಳುತ್ತೆ. ಕೊರಳ ಮೇಲೆ ಕತ್ತಿನ ಮೇಲೆ ಬಿದ್ರೆ ಭೂ ಲಾಭಾ ಹಾಗೆ ಕೊರಳಿನ ಹಿಂದೆ ಇದ್ರೆ ನೋಡಿ ನಿತ್ಯ ಕಲಹ ಆಗ್ತಾ ಇರುತ್ತದೆ.
ಒಂದು ಸ್ವಲ್ಪ ದಿವಸದವರಿಗೆ ಕಿರಿಕಿರಿ ಆಗುತ್ತಿರುತ್ತದೆ. ಬಲ ಮುಂಗೈಗೆ ಬಿದ್ರೆ ಭೂಷಣ ಪ್ರಾಪ್ತಿ ಬಲ ಮುಂಗೈಗೆ ಬಿದ್ರೆ ಎಡ ಮುಂಗೈಗೆ ಬಿದ್ದರೆ ಭೂ ಲಾಭ ಇದೆ. ಅದು ಕೂಡ ಎಡ ಮತ್ತು ಬಲ ಮುಂಗೈಗೆ ಒಳ್ಳೆಯದು ತೋರಿಸ್ತಾ ಇದ್ದಾರೆ. ಹಾಗೆ ಕೈ ಬೆರಳಿಗೆ ಅಲಂಕಾರ ಪ್ರಾಪ್ತಿ, ಅಲಂಕಾರ ವಾದಂತ ಯಾವುದೋ ವಸ್ತುವನ್ನು ಅಥವಾ ಏನು ಒಳ್ಳೆ ರೀತಿಯಾದಂತ ಅದಾಗುತ್ತೆ ಕೈ ಬೆರಳಿಗೆ ಹಾಗೆ ಕೈ ಉಗುರ ಮೇಲೆ ಬೀಳ ಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.