ಈ ಐಶ್ವರ್ಯ ಮುದ್ರೆಯಿಂದ ನೀವು ಕರೋಡ್ಪತಿಗಳು ಆಗಲಿದ್ದೀರಿ..ಹೇಗೆ ಯಾವಾಗ ನೋಡಿ

ಈ ಐಶ್ವರ್ಯ ಮುದ್ರೆಯಿಂದ ನೀವು ಕರೋಡ್ಪತಿಗಳು ಆಗಲಿದ್ದೀರಿ… ಇವತ್ತು ಮುದ್ರೆಗಳ ಬಗ್ಗೆ ಮಾತನಾಡೋಣ ಈ ಮುದ್ರೆಗಳಿಂದ ನಮ್ಮ ಜೀವನದಲ್ಲಿ ಹೇಗೆ ಅನುಕೂಲವಾಗುತ್ತದೆ ಆರ್ಥಿಕ ಅಭಿವೃದ್ಧಿ ಆಗುವುದಕ್ಕೂ ಕೂಡ ಏನಾದರೂ ಮುದ್ರೆಗಳನ್ನು ನಾವು ಅನುಸರಿಸಬಹುದಾ ಇದು ಅಷ್ಟೊಂದು ಬದಲಾವಣೆಯನ್ನು ತಂದುಕೊಡುತ್ತದೆ ಜೀವನದಲ್ಲಿ ಜೊತೆಗೆ.

WhatsApp Group Join Now
Telegram Group Join Now

ಇದನ್ನು ಎಷ್ಟು ದಿನಗಳ ಕಾಲ ನಾವು ಅನುಸರಿಸಬೇಕಾಗುತ್ತದೆ ಆ ತೇಜಸ್ಸು ಗೊತ್ತಾಗುವುದಕ್ಕೆ ಏನು ಹೇಳುತ್ತೀರಾ ಇದರ ಬಗ್ಗೆ. ನೀವು ಅನೇಕ ಮುದ್ರೆಗಳನ್ನು ಹಾಕಿರುತ್ತೀರಿ ಯೋಗಕ್ಕೆ ಹೋದಾಗ ಹೇಳಿಕೊಡುತ್ತಾರೆ ದೇವಸ್ಥಾನದಲ್ಲಿ ಇವುಗಳನ್ನೆಲ್ಲ ಹಾಕುತ್ತಿರುತ್ತಾರೆ ಸಾಮಾನ ತಾಮನ ನೇಣಮುದ್ರ ಚಕ್ರ ಮುದ್ರ
ವರದಕ್ಷಯಾಮಿ ಇಂತಹ ಮುದ್ರೆಗಳನ್ನು ಹಾಕುತ್ತಾ ಇರುತ್ತಾರೆ.

ಆ ಮುದ್ರೆಗಳು ಭಗವಂತನ ಉಂಬಾರಣೆಯಾಗುತ್ತವೆ ಯಾವಾಗ ಈ ಭಕ್ತರುಗಳು ಕೆಲವೊಂದು ಸನ್ನೆಗಳನ್ನು ಪ್ರತಿಯೊಬ್ಬರದು ಒಂದೊಂದು ಸಿಂಬಲ್ ಇದೆ ಬಿಜೆಪಿ ಅವರದು ಒಂದು ಸಿಂಬಲ್ ಕಾಂಗ್ರೆಸ್ ನವರದು ಒಂದು ಸಿಂಬಲ್ ಈ ಎಲ್ಲಾ ಲೋಗಗಳು ಮುದ್ರೆಗಳು ಅವರು ಎಂದು ಗೊತ್ತಾಗಬೇಕಾದರೆ ಈಗ ನಂದಿನಿ ಎಂದರೆ ಅದು ಒಂದು ಬ್ರಾಂಡ್ ಅದರದು ಯಾವುದೋ ಒಂದು.

ಲೋಗೋ ಇದೆ ಈ ಮುದ್ರೆ ಎಂದರೆ ಗೊತ್ತಾಗುವಂತದ್ದು ಇನ್ನು ನಾವು ಒಳಗಡೆ ಪ್ರವೇಶ ಮಾಡೋಣ ಶ್ರೀಮಂತರ ಮುದ್ರೆಗಳು ಶ್ರೀಮಂತರ ಮುದ್ರೆ ಇದೆ ನಾನು ಎಲ್ಲೋ ಒಂದು ಕಡೆ ಮುದ್ರೆಗಳ ಪಾಠ ಮಾಡುವಾಗ ಯಾರು ಹೆಚ್ಚು ಕೊಡುತ್ತಿರುತ್ತಾರೋ ಅದನ್ನೇ ನಾನು ಕೊಡುವುದು ಬೇಡ ಎಂದು ಸುಮ್ಮನೆ ಆಗುತ್ತೇನೆ ಈ ಮುದ್ರೆಗಳನ್ನು ನೀವು ಕೇಳಿಸಿಕೊಂಡಿರುತ್ತೀರಿ ಮಾಡಿರುತ್ತೀರಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಯಾವ ಯಾವ ಮುದ್ರೆಯಿಂದ ಏನೇನು ಸಿಗುತ್ತದೆ ಎಂದು ನೀವು ಅನೇಕ ಯೂಟೂಬ್ ಸರ್ಚ್ಗಳನ್ನು ಮಾಡುತ್ತಾ ಇರುತ್ತೀರಿ ನೀವು ಕೂಡ ಅದನ್ನು ಕಲಿತುಕೊಂಡಿರುತ್ತಿರಿ ಮುದ್ರಾ ಪ್ರಯೋಗವನ್ನು ಮಾಡುತ್ತಿರಿ ಮೆಡಿಟೇಶನ್ ಮಾಡುತ್ತೀರಿ ಇವೆಲ್ಲವು ನಿಮಗೆ ಗೊತ್ತಿದೆ ಆದರೆ ಕೆಲವೊಂದು ಬಾರಿ ನಾನು ಕೆಲವೊಂದು ಕಡೆ ಗಮನಿಸಿದ್ದೇನೆ ಮೊನ್ನೆ ಯಾರೋ ನಮ್ಮ ಹುಡುಗ ಬಂದಿದ್ದ.

ರಾಜು ಎಂದು ಅವನ ಫ್ರೆಂಡ್ ಒಬ್ಬ ಎಲ್ಲಿ ಕೆಲಸ ಮಾಡುತ್ತೀಯ ಎಂದು ಕೇಳಿದಾಗ ಯಾವುದೋ ಕಂಪನಿಯಲ್ಲಿ ಸಿಇಒ ಆಗಿದ್ದೇನೆ ಎಂದು ಅಂದ ಅವನು ಮಾತನಾಡುತ್ತಾ ಮಾತನಾಡುತ್ತಾ ಒಂದು ಮುದ್ರೆಯನ್ನು ಹಿಡಿದುಕೊಂಡಿದ್ದ ಆ ಮುದ್ರೆ ನಾನು ಏನು ಪ್ರಶ್ನೆ ಕೇಳುತ್ತೇನೆ ಆ ಪ್ರಶ್ನೆಗೆ ಆನ್ಸರ್ ಮಾಡುವ ಮುಖಾಂತರ ಅವನ ಕೈಯನ್ನು ಹಿಡಿದುಕೊಂಡಿದ್ದ ನಮ್ಮ ಹುಡುಗ ಹೀಗೆ.

ಹಿಡಿದುಕೊಂಡಿದ್ದ ಕೇಳಿಸಿಕೊಳ್ಳುತ್ತಾ ಇದ್ದ ಆ ಸಿಇಓ ಆಗಿದ್ದ ಹುಡುಗ ಒಂದು ದೊಡ್ಡ ಕನಸನ್ನು ಕಟ್ಟಿಕೊಂಡಿದ್ದಾನೆ ಎಂದು ನನಗೆ ಈಗಾಗಲೇ ಗೋಚರವಾಯಿತು ಅವನ ಮುಖದಲ್ಲಿ ಅವನು ಮಾತನಾಡುತ್ತಾ ಮಾತನಾಡುತ್ತಾ ಹೀಗೆ ಇದ್ದ ಈ ಮುದ್ರೆಯನ್ನು ಹಾಕಿದ್ದವನು ಈ ಮುದ್ರೆ ಏನು ಹಾಕಿದ್ದಾನೋ ಇದು ಶ್ರೀಮಂತರ ಮುದ್ರೆ. ಈ ಶ್ರೀಮಂತರ ಮುದ್ರೆ ಇದನ್ನು.

ಬೇಕಾದರೆ ನೀವು ಗೂಗಲ್ ನಲ್ಲಿ ತೆಗೆದು ನೋಡಬಹುದು ಬಿಲ್ ಗೇಟ್ಸ್ ಅಮಿತಾ ಬಚ್ಚನ್ ರಜನಿಕಾಂತ್ ಇನ್ನು ಕೆಲವರು ಬಹಳಷ್ಟು ಈ ಮುದ್ರೆಗಳನ್ನು ಅವರಿಗೆ ಗೊತ್ತಿಲ್ಲದೆ ಈಗ ಯಾವುದೋ ಒಂದು ಎಪಿಸೋಡ್ ನಲ್ಲಿ ಧನವಂತರಾಗಬೇಕು ಎಂದರೆ ಹೇಗೆ ಮುನ್ಸೂಚನೆಗಳು ಇವೆ ಎಂದು ಹೇಳುತ್ತಾರೋ ಹಾಗೆ ಗೊತ್ತಿಲ್ಲದೆ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಕೆಲವರಿಗೆ ಆವಯವ್ಯಗಳು ಅಂಗಾಂಗಗಳು ಇಲ್ಲಿ ಎಲ್ಲ ಇದೆಯಲ್ಲ ಈ ಟಚ್ಚನ್ನು ತರಲ್ಲ ಇದು ನಮ್ಮ 72,000ಗಳ ನರನಾಡಿಗಳ ಎಂಡಿಂಗ್ ಸ್ವಿಚ್ ಇಟ್ಟಿರುತ್ತಾನೆ ಅದು ಯಾರಿಗೂ ಗೊತ್ತಾಗುವುದಿಲ್ಲ ಇದನ್ನೆಲ್ಲ ಸೂಕ್ಷ್ಮವಾಗಿ ಗಮನಿಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]


crossorigin="anonymous">