ಸುಬ್ರಮಣ್ಯ ದೇವರ ಸನ್ನಿಧಿಗೆ ಬಂದರೆ ಆದಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ವಲ್ಮೀಕ ರೂಪದಲ್ಲಿರುವ ಅಂದ್ರೆ ಉತ್ತ ದೇವರ ದರ್ಶನ ಮಾಡಿ ಮೃತ್ತಿಕಾ ಪ್ರಸಾದ ಅಂದ್ರೆ ಮಣ್ಣಿನ ಪ್ರಸಾದವನ್ನ ಸ್ವೀಕರಿಸ ಲೇಬೇಕು. ಇಲ್ಲ ವಾದರೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನೀವು ಯಾವುದೇ ಪೂಜೆಗಳನ್ನು ಮಾಡಿಸಿ ಅದು ಅಶ್ಲೇಷಾ ಬಲಿ ಸಂಸ್ಕಾರವೇ ಆಗಿರಬಹುದು ಸರ್ಪದೋಷ ಪೂಜೆ ಆಗಿರಬಹುದು. ಆದರೆ ಯಾವುದು ನಿಮಗೆ ಲಾಭ ಸಿಗದು ಈ ಒಂದು ಗಂಭೀರ ಮಾಹಿತಿಯನ್ನ ಪ್ರತಿಯೊಬ್ಬ ಭಕ್ತರು ನೆನಪಿನಲ್ಲಿ ಇಟ್ಟುಕೊಳ್ಳಬೇಕು.
ಕೇವಲ ಪುಣ್ಯ ಕ್ಷೇತ್ರಗಳಲ್ಲಿ ದೇವರ ದರ್ಶನ ಮಾಡಿಬಂದರೆ ಆಗದು. ಅಲ್ಲಿನ ಮಹಿಮೆಯನ್ನು ಮೊದಲು ಅರ್ಥ ಮಾಡಿಕೊಳ್ಳಬೇಕು ಕುಕ್ಕೆ ಸುಬ್ರಮಣ್ಯ ಧರ್ಮಸ್ಥಳಕ್ಕೆ ಎಷ್ಟೋ ಜನ ಇತ್ತೀಚೆಗೆ ಫ್ರೀ ಬಸ್ ಸಿಕ್ಕಿದೆ ಅಂತ ಬೇಕಾ ಬಿಟ್ಟಿ ಪ್ರವಾಸವನ್ನು ಮಾಡುತ್ತಿದ್ದಾರೆ. ಈ ರೀತಿ ಪುಣ್ಯಕ್ಷೇತ್ರಗಳಿಗೆ ಭೇಟಿ ಕೊಟ್ಟರೆ ಅದು ನಿಮ್ಮ ಕುಟುಂಬಕ್ಕೆ ಯಾವುದೇ ತರಹದ ಲಾಭ ಕೂಡ ಆಗದು. ಅಷ್ಟೇ ಕುಕ್ಕೆ ಸುಬ್ರಹ್ಮಣ್ಯದ ನಿಜವಾದ ಮಹಿಮೆಯನ್ನು ಅಲ್ಲಿ ಸರ್ಪಗಳ ಸರ್ಪ ವಾಸುಕಿ ಬಂದು ನೆಲೆಸಿದ್ದಕ್ಕೆ ಯಾಕೆ ಇದೆ ಜಾಗದಲ್ಲಿ ಷಣ್ಮುಗ ಸುಬ್ರಮಣ್ಯ ಸ್ವಾಮಿಯ ರೂಪದಲ್ಲಿ ನೆಲೆಸಿದ್ದಕ್ಕೆ ಈ ದೇವಾಲಯದ ಆಗಸದಲ್ಲಿ ಚಂಪಾ ಸೃಷ್ಠಿಯ ಸಮಯದಲ್ಲಿ ನಡೆಯುವ ಚಮತ್ಕಾರವೇನು. ಈ. ಎಲ್ಲ ಮಾಹಿತಿಯನ್ನು. ತಿಳಿದುಕೊಳ್ಳಬೇಕೆಂದರೆ ಈ ಲೇಖನವನ್ನು ಕೊನೆ ವರೆಗೂ ನೋಡಲೇಬೇಕು.
ಕಷ್ಟಗಳು ಎದುರಾದಾಗ ಜನರು ಭಗವಂತನ ಮೊರೆ ಹೋಗುವುದು ಸರ್ವೇ ಸಾಮಾನ್ಯ ಹೀಗೆ ಧಾರ್ಮಿಕ ಆಚರಣೆಗಳಿಗೆ ಹೆಚ್ಚಿನ ಮಹತ್ವ ಕೊಡುವ ಭಾರತದಲ್ಲಿ ಧಾರ್ಮಿಕ ಕ್ಷೇತ್ರಗಳಿಗೂ ಕೂಡ ಕೊರತೆ ಇಲ್ಲ. ಇವು ಜನರ ಕಷ್ಟ ಪರಿಹರಿಸುವ ಶಕ್ತಿ ಕೇಂದ್ರಗಳಾಗಿವೆ. ಇಂತಹ ಪವಿತ್ರ ಕ್ಷೇತ್ರಗಳಲ್ಲಿ ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯ ಕೂಡ ಒಂದು. ಕುಕ್ಕೆ ಸುಬ್ರಮಣ್ಯ ಹಿಂದೆ ದಟ್ಟಾರಣ್ಯ ವಾಗಿತ್ತು. ಇಲ್ಲಿನ ಮೂಲ ನಿವಾಸಿಗಳು ಮಲೆಕುಡಿಯರು ಒಮ್ಮೆ ಅರಣ್ಯದಲ್ಲಿ ತಿರುಗಾಡುತ್ತಿದಾಗ ಮಲೆಕುಡಿಯರಿಗೆ ಕುಕ್ಕೆ ಅಂದ್ರೆ ಬುಟ್ಟಿಯಲ್ಲಿ ಒಂದು ಲಿಂಗವು ಸಿಗುತ್ತದೆ. ಅದನ್ನು ತಂದು ಸುಬ್ರಹ್ಮಣ್ಯ ದಲ್ಲಿ ಪೂಜಿಸಲು ಪ್ರಾರಂಭಿಸಿದರು.
ಕುಕ್ಕೆಯಿಂದ ಲಿಂಗವನ್ನು ತಂದ ಕಾರಣ ಸುಬ್ರಮಣ್ಯ ಜೊತೆ ಕುಕ್ಕೆ ಸೇರಿಕೊಂಡಿತು ಎಂದು ಐತಿಹ್ಯವಿದೆ ಇದೇ ಕಾರಣ ಇದನ್ನ ಕುಕ್ಕೆ ಲಿಂಗ ಅಂತಾನೇ ಕರೆಯಲಾಗುತ್ತದೆ. ಇಲ್ಲಿ ಸ್ವತಃ. ಸುಬ್ರಹ್ಮಣ್ಯ ದೇವರು ಸರ್ಪ ಗಳ ರಾಜ ವಾಸುಕಿ ಮತ್ತು ಆದಿಶೇಷ ಜೊತೆ ನೆಲೆಸಿದ್ದಾನೆ ಎಂಬ ಪ್ರತೀತಿ. ಇದೆ ಹೀಗಾಗಿ ದೇಶದ ಹಲವು ಕಡೆಯಿಂದ ವಿಶೇಷವಾಗಿ ತಮಿಳುನಾಡು, ಕೇರಳ, ಕರ್ನಾಟಕ, ಮಹಾರಾಷ್ಟ್ರ. ಸಹಿತ ಅನೇಕ ಭಕ್ತರು ಆಗಮಿಸಿ ತಮ್ಮ ಇಷ್ಟಾರ್ಥಗಳನ್ನ ದೇವರಲ್ಲಿ ಕೇಳಿಕೊಳ್ಳುತ್ತಾರೆ ಇಷ್ಟಾರ್ಥ ಈಡೇರಿದ ಅತೃಪ್ತಿಗೆ ಕಾಣಿಕೆಯನ್ನು ಕೂಡ ಸಲ್ಲಿಸುತ್ತಾರೆ.
ಸುಬ್ರಹ್ಮಣ್ಯ ದೇವರ ಸನ್ನಿಧಿಗೆ ಬಂದ್ರಿ ಆದಿ ಸುಬ್ರಹ್ಮಣ್ಯ ಕ್ಷೇತ್ರಕ್ಕೆ ಹೋಗಿ ಅಲ್ಲಿ ವಲ್ಮೀಕ ರೂಪದಲ್ಲಿರುವ ದೇವರ ದರ್ಶನ ಮಾಡಿ ಮೃತಿಕಾ ಪ್ರಸಾದ ಸ್ವೀಕರಿಸಲೇಬೇಕು. ಶೋ ಸರ್ಪಗಳ ಸಂಕುಲ ರಕ್ಷಣೆಗೆ ಸುಬ್ರಹ್ಮಣ್ಯ ಸ್ವಾಮಿ ನೆಲೆನಿಂತ ಎಂಬ ನಂಬಿಕೆ ಇದೆ ನಾಗರೂಪದಲ್ಲಿ ಸುಬ್ರಹ್ಮಣ್ಯ ಆರಾಧನೆ ಇಲ್ಲಿ ನಡೆಯುತ್ತದೆ. ಸಕಲ ನಾಗ ಸಂಕುಲವೇ? ಇಲ್ಲಿ ಹರಿದಾಡುತ್ತದೆ ಎನ್ನುವ ನಂಬಿಕೆ ಇದೆ. ಇಲ್ಲಿ ಕಣ ಕಣದಲ್ಲೂ ಪ್ರತಿ ಯೊಂದು ಜಾಗದಲ್ಲಿಯೂ ನಾಗ ರೂಪವನ್ನು ನೀವು ಕಾಣಬಹುದು. ಚರ್ಮರೋಗ ನಿವಾರಣೆ ಸಂತಾನ ಪ್ರಾಪ್ತಿಗಾಗಿ ಇಲ್ಲಿ ಜನರು ಬರುತ್ತಾರೆ
ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.