ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಿದರೆ ಏನಾಗುತ್ತೆ..ಸೋಮವಾರ ಫಲ ಗುರುವಾರದ ಫಲ ತಿಳಿಯಿರಿ..

ಮಹಿಳೆಯರು ಯಾವ ದಿನ ತಲೆಗೆ ಸ್ನಾನ ಮಾಡಿದರೆ ಏನು ಆಗುತ್ತದೆ? ಮಹಿಳೆಯರೇ ನಮ್ಮ ಪೂರ್ವಜರು ಕೆಲವೊಂದು ಗುಟ್ಟನ್ನು ಸ್ಪಷ್ಟವಾಗಿ ತುಂಬಾ ವರ್ಷಗಳ ಮೊದಲೇ ಹೇಳಿದ್ದಾರೆ. ಅನೇಕ ಬಾರಿ ನಾವು ಎಷ್ಟೇ ದುಡಿದರು. ನಮ್ಮ ಕೈಗೆ ಹಣ ಸಿಗುವುದಿಲ್ಲ. ಅದಕ್ಕೆ ನಾವು ಮಾಡುವ ಕೆಲ ತಪ್ಪುಗಳು ಕಾರಣವಾಗಿರುತ್ತದೆ. ಅದರಲ್ಲಿ ಮಹಿಳೆ ಮಾಡುವ ತಲೆ ಸ್ನಾನದ ದಿನ ಕೂಡ ಒಂದು. ಹಾಗಾದರೆ ಮಹಿಳೆಯರು ಯಾವ ದಿನ ತಲೆ ಸ್ನಾನ ಮಾಡಿದರೆ ಒಳ್ಳೆಯದು ಎಂಬುದರ ಬಗ್ಗೆ ತಿಳಿಯೋಣ ಬನ್ನಿ. ಒಂದು ಮಹಿಳೆಯರು ತಲೆ ಸ್ನಾನ ಮಾಡುವಾಗ ಮುಂಚೆ ಮುಖಕ್ಕೆ ಸ್ವಲ್ಪ ಅಂದರೆ ಎರಡು ಚುಟುಕು ಅರಿಶಿಣ ಹಚ್ಚಿಕೊಂಡು ಸ್ನಾನ ಮಾಡಿದರೆ ಬಹಳ ಒಳ್ಳೆಯದು. ಎರಡು ಸೋಮವಾರ ತಲೆ ಸ್ನಾನ ಮಾಡಿದರೆ ಮನೆಯಲ್ಲಿ ಅಶಾಂತಿ ಕುಟುಂಬದಲ್ಲಿ ಕಲಹಗಳು ಮೂರು ಮಂಗಳವಾರ ತಲೆಸ್ನಾನ ಮಾಡಿದರೆ ಪತಿಯ ಜೊತೆ ಜಗಳ ವಿರೋಧ, ದುಃಖ, ನಾಲ್ಕು ಬುಧವಾರ ತಲೆ ಸ್ನಾನ, ಐಶ್ವರ್ಯ, ಕೀರ್ತಿ, ಲಾಭದ ಅಭಿವೃದ್ಧಿ. ಐದು ಗುರುವಾರ ತಲೆ ಸ್ನಾನ ಧನವ್ಯಯ ವಿದ್ಯಾ ಲೋಪ, ಆರ್ಥಿಕ ನಷ್ಟಗಳು.

WhatsApp Group Join Now
Telegram Group Join Now

ಆರು ಶುಕ್ರವಾರದಂದು ಕೂದಲನ್ನು ತೊಳೆಯುವುದು ತುಂಬಾ ಮಂಗಳಕರ ವೆಂದು ಪರಿಗಣಿಸಲಾಗುತ್ತದೆ. ಏಕೆಂದರೆ ಶುಕ್ರವಾರವು ಲಕ್ಷ್ಮಿ ದೇವಿಯ ದಿನವಾಗಿದೆ. ಆದ್ದರಿಂದ ಮಹಿಳೆಯರು ಈ ದಿನ ತಮ್ಮ ಕೂದಲನ್ನು ಸ್ವಚ್ಛಗೊಳಿಸಬೇಕು. ಏಳು ಶನಿವಾರ ತಲೆಸ್ನಾನ ಆಯುಷ್ಯ ಹೆಚ್ಚುತ್ತದೆ. ಸೌಖ್ಯ ಒಳ್ಳೆಯ ಆರೋಗ್ಯ ಅದೃಷ್ಟ ಎಂಟು ಭಾನುವಾರ ತಲೆಸ್ನಾನ ಕೂಡ ತುಂಬಾ ಮಂಗಳಕರ. ರಾತ್ರಿ ಸಮಯದಲ್ಲಿ ತಲೆ ಸ್ನಾನ ಮಾಡಬಾರದು. ಮಹಿಳೆಯರು ತಲೆ ಸ್ನಾನ ಮಾಡಿ ಮುತ್ತೈದೆ ಮನೆಗೆ ಬಂದರೆ ತಾಂಬೂಲ ಕೊಡುವುದು ಶುಭ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  35 ರಿಂದ 100 ವರ್ಷ ವಯಸ್ಸಿನವರಿಗೆ ಗುಟ್ಟುಗಳು..ಸಂ;ಭೋ ಗ ಮಾಡುವಾಗ ಈ ಕೆಲಸ ಮರೆಯದೆ..