ವೈಕುಂಠ ಏಕಾದಶಿಗೆ ಅರಳಿ ಮರಕ್ಕೆ ಇದನ್ನು ಹಾಕಿದರೆ ಎಲ್ಲಾ ಕೆಲಸದಲ್ಲಿ ಜಯ….ಇದೇ ಡಿಸೆಂಬರ್ 23 ವೈಕುಂಠ ಏಕಾದಶಿ ಇದೆ ಇನ್ನು ಎರಡೇ ದಿವಸ ವೈಕುಂಠ ಏಕಾದಶಿಯ ದಿವಸ ತುಂಬಾ ಪವಿತ್ರವಾದಂತಹ ದಿವಸ ರೆಮಿಡಿ ಮಾಡಿಕೊಳ್ಳುವುದಕ್ಕೆ ಹೇಳಿ ಮಾಡಿಸಿದಂತಹ ದಿನ ನಮ್ಮ ಪಾಪಕರ್ಮಗಳೆಲ್ಲ ಸುಟ್ಟು ಬಸ್ಮ ಮಾಡಿಕೊಳ್ಳುವುದಕ್ಕೆ ಒಂದು ಯೋಗ್ಯ ದಿನ ಹಾಗಾಗಿ ಆ ದಿನ.
ನೀವು ಏನು ರೆಮಿಡಿ ಮಾಡುತ್ತಿರಾ ಅದು ನಿಮಗೆ ಅಕ್ಷಯ ವಾಗುತ್ತದೆ 365 ದಿನ ವರ್ಷಪೂರ್ತಿ ನಿಮಗೆ ಸಂಪತ್ತು ತುಂಬಿ ಆರಂಭವಾಗಿರುತ್ತದೆ ಜೀವನದಲ್ಲಿ ಹಾಗಾದರೆ ಆ ರೆಮಿಡಿ ಏನು ಎನ್ನುವುದನ್ನು ನೋಡೋಣ ಬನ್ನಿ ನೀವು ಇದಕ್ಕೆ ಏನು ಖರ್ಚು ಮಾಡುವ ಅವಶ್ಯಕತೆ ಇಲ್ಲ ಮನೆಯಲ್ಲಿ ಏನು ಮಾಡಿ ಎಂದರೆ ಒಂದು ಶುದ್ಧವಾದ ಲೋಟ ನೀರನ್ನು ತೆಗೆದುಕೊಳ್ಳಿ ಇನ್ನೊಂದು.
ಲೋಟದಲ್ಲಿ ಅರ್ಧ ಭಾಗದಷ್ಟು ಹಸಿ ಹಾಲನ್ನು ತೆಗೆದುಕೊಳ್ಳಿ ನೀವು ಅರಳಿ ಮರದ ಹತ್ತಿರ ಹೋಗಬೇಕಾಗುತ್ತದೆ ಯಾವಾಗ ಎಂದರೆ 23ನೇ ತಾರೀಕು ಬೆಳಗ್ಗೆ 6:00 ಯಿಂದ 7:03 ನಿಮಿಷದ ಒಳಗಡೆ ಈ ರೆಮಿಡಿಯನ್ನು ಮಾಡಿಕೊಳ್ಳಬೇಕು. ಕೇವಲ ಸಮಯ ಇರುವುದು ನಮಗೆ 23ನೇ ತಾರೀಕು ಮಾಡಿಕೊಳ್ಳುವುದಕ್ಕೆ ವಿಶೇಷವಾಗಿ ಒಂದು ಗಂಟೆ ಮಾತ್ರ ಇರುತ್ತದೆ ಬೆಳಗ್ಗೆ 6:00.
ಯಿಂದ ಏಳು ಗಂಟೆ ಮೂರು ನಿಮಿಷ ಮಾತ್ರ 6:00ಯ ಮುಂಚೆ ನೀವು ಈ ರೆಮಿಡಿಯನ್ನ ಮಾಡಿಕೊಳ್ಳಬೇಡಿ ಆಮೇಲೆ 7:03 ನಿಮಿಷದ ನಂತರ ಮಾಡಿಕೊಳ್ಳಬೇಡಿ ಸರಿಯಾಗಿ 6:00 ಆಗುತ್ತಾ ಇದ್ದ ಹಾಗೆ ಏಳು ಗಂಟೆ ಮೂರು ನಿಮಿಷ ಒಳಗಡೆ 23ನೇ ತಾರೀಕು ವೈಕುಂಠ ಏಕಾದಶಿಯ ದಿವಸ ಈ ರೆಮಿಡಿಯನ್ನು ಮಾಡಿಕೊಳ್ಳಿ ಏನು ಮಾಡಬೇಕು ಎಂದರೆ ಮನೆಯಿಂದ ಒಂದು.
ತಟ್ಟೆಯಲ್ಲಿ ಎರಡು ಲೋಟವನ್ನು ತೆಗೆದುಕೊಂಡು ಹೋಗಿ ಒಂದರಲ್ಲಿ ಶುದ್ಧವಾದ ನೀರು ಇನ್ನೊಂದು ಲೋಟದಲ್ಲಿ ಅರ್ಧ ಲೋಟದಷ್ಟು ಹಸಿಹಾಲು ಅದನ್ನು ಕಾಯಿಸಿರಬಾರದು ಅದನ್ನ ತೆಗೆದುಕೊಂಡು ಹೋಗಿ ಕೈಯಲ್ಲಿ ಹಿಡಿದುಕೊಂಡು ನಿಮ್ಮ ಮನಸ್ಸಿನಲ್ಲಿ ಯಾವೆಲ್ಲ ಕಷ್ಟಗಳು ಬಾದೆಗಳು ಇದೆ ಅದನ್ನೆಲ್ಲ ಹೇಳಿಕೊಳ್ಳಿ ಸಂಬಂಧಗಳಲ್ಲಿ ವಿರಸ ಇದೆಯಾ ದಂಪತಿಗಳಲ್ಲಿ.
ನಂಬಿಕೆ ಇಲ್ಲವ ಮಕ್ಕಳು ಮಾತು ಕೇಳುತ್ತಿಲ್ಲವಾ ಸಾಲ ಇದೆಯಾ ಸಾಲ ತೀರ ಬೇಕಾ ಸೈಟ್ ತೆಗೆದುಕೊಳ್ಳಬೇಕಾ ಮನೆ ಕಟ್ಟಿಸಬೇಕು ಏನು ನಿಮಗೆ ಕಷ್ಟ ಇದೆ ಅದನ್ನ ಕೋರಿಕೆ ಮಾಡಿಕೊಂಡು ಸಕಾರಾತ್ಮಕವಾಗಿ ಪರಿವರ್ತನೆ ಆಗಲಿ ಒಳ್ಳೆಯ ಫಲ ಸಿಗಲಿ ಎಂದು ಹೇಳಿ ಹರಳಿ ಮರಕ್ಕೆ ಮೊಟ್ಟ ಮೊದಲನೆಯದಾಗಿ ಆ ಲೋಟದಿಂದ ಪೂರ್ತಿ ಲೋಟ ನೀರನ್ನ ಆ ಅರಳಿ ಮರಕ್ಕೆ ಅದರ.
ಬೇರಿಗೆ ಹಾಕಿ ಅದನ್ನು ಪಕ್ಕಕ್ಕೆ ಇಡಿ ಆಮೇಲೆ ಹಸಿ ಹಾಲಿನ ಲೋಟವನ್ನು ತೆಗೆದುಕೊಳ್ಳಿ ನೀರು ಹಾಕಿದ ಮೇಲೆ ಹಾಲನ್ನು ಕೂಡ ಹಾಕಿ ಅದನ್ನು ಪಕ್ಕಕ್ಕೆ ಇಡಿ ನಂತರ ಪ್ರಾರ್ಥನೆ ಮಾಡಿ ಇದೆಲ್ಲಾ ಸಕಾರಾತ್ಮಕವಾಗಿ ಬದಲಾಗಲಿ ಎಂದು ಮನೆಯಿಂದ ನೀವೇನಾದರೂ ದೀಪವನ್ನು ತೆಗೆದುಕೊಂಡು ಹೋಗಿದ್ದರೆ ಅಲ್ಲಿ.
ಬೆಳಗಿಸುವುದಕ್ಕೆ ಜಾಗ ಇದ್ದರೆ ಒಂದು ಅಥವಾ ಎರಡು ಜೋಡಿ ದೀಪಗಳನ್ನು ಬೆಳಗಿಸಿ ಆ ದೀಪಗಳನ್ನು ನೀವು ಮನೆಗೆ ಹಿಂದಿರುಗಿಸಿ ತರುವಂತೆ ಇಲ್ಲ ಅಲ್ಲಿಯೇ ಬಿಟ್ಟು ಬರಬೇಕಾಗುತ್ತದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.