ಬಹಳ ಜನರು ಪ್ರಶ್ನೆಯನ್ನು ಕೇಳಿದ್ದಾರೆ ವೈಕುಂಠ ಏಕಾದಶಿ ಯಾವ ದಿನ ಆಚರಣೆಯನ್ನು ಮಾಡಬೇಕು? ಶುಕ್ರವಾರ ಮಾಡಬೇಕಾ ಅಥವಾ ಶನಿವಾರ ಮಾಡಬೇಕ ಅಂತ ಹೇಳಿ ಪ್ರಶ್ನೆಯನ್ನು ಕೇಳಿ ಇವತ್ತು ಏಕಾದಶಿಯ ಮುಹೂರ್ತವನ್ನು ತಿಳಿಸಿಕೊಡ್ತೀನಿ. ಧನುರ್ಮಾಸದ ಶುಕ್ಲ ಪಕ್ಷದಲ್ಲಿ ಬರುವಂತಹ ಏಕಾದಶಿ ಬಹಳನೇ ಮಹತ್ವ ಪಡೆದದ್ದು ಯಾವುದೇ ಏಕಾದಶಿ ಮಾಡದೇ ಇದ್ರೂ ಸಹ ಒಂದು ಏಕಾದಶಿ ಮಾಡಿದರೆ ಎಷ್ಟೋ ಪುಣ್ಯ ಪ್ರಾಪ್ತಿಯಾಗುತ್ತದೆ.
ಒಳಿತಿಗಾಗಿ ಪ್ರತಿಯೊಬ್ಬರು ಏಕಾದಶಿನ ಮಾಡಿ ಯಾವ ದಿವಸ ಅಂತ ಹೇಳಿ ಮುಹೂರ್ತವನ್ನ ಹೇಳಿಕೊಡ್ತೀನಿ. ನಮಗೆ ಮುಖ್ಯವಾಗಿ ಬೇಕಾಗಿರುವುದು ಏಕಾದಶಿ ಸೂರ್ಯೋದಕ್ಕೆ ಏಕಾದಶಿ ತಿಥಿ ಇರಬೇಕು ಅಂದಾಗ ಮಾತ್ರ ನಾವು ಮಾಡಿದಂತ ಏಕಾದಶಿ ನಮಗೆ ಫಲವನ್ನು ಕೊಡುತ್ತದೆ ಈ ಸಲ ಏಕಾದಶಿ ಎರಡು ದಿವಸ ಬಂದದ ಶುಕ್ರವಾರ ಮತ್ತು ಶನಿವಾರ. ಅದರ ಶುಕ್ರವಾರ ದಿವಸ ನಮಗೆ ಸೂರ್ಯೋದಯ ಕ್ಕೆ ಬೇಕಾದ ಶಕ್ತಿ ಇರುವುದಿಲ್ಲ. 22 ನೇ ತಾರೀಖು ಶುಕ್ರವಾರ ನಮಗೆ ಬೆಳಿಗ್ಗೆ 8:00 ಘಂಟೆ 17 ನಿಮಿಷಕ್ಕೆ ಏಕಾದಶಿ ತಿಥಿ ಪ್ರಾರಂಭ ಆಗುತ್ತದೆ. ಹೀಗಾಗಿ ಏಕಾದಶಿ ತಿಥಿ ಸೂರ್ಯೋದಯಕ್ಕೆ ಬೇಕು ಅಂದ್ರೆ ಇಪ್ಪತ್ಮೂರನೇ ತಾರೀಖು ಶನಿವಾರ 7 ಗಂಟೆ 12 ನಿಮಿಷದ ತನಕ ಏಕಾದಶದ ಸೂರ್ಯೋದಯ ಸಮಯದಲ್ಲಿ ಆ ದಿನ ನಮಗೆ ಸೂರ್ಯೋದಯ ಏಳು ಘಂಟೆ 8 ನಿಮಿಷದ ಏಕಾದಶಿ ದಿವಸ ಇಪ್ಪತ್ಮೂರನೇ ತಾರೀಖು ಶನಿವಾರ ದಿವಸ ಏಳು ಘಂಟೆ 8 ನಿಮಿಷ ತನಕ ಸೂರ್ಯೋದಯ ದಿಂದ ಸೂರ್ಯೋದಯ ತಿಥಿಯೊಳಗೆ 7:12 ತನಕ ಏಕಾದಶಿ ತಿಥಿ ಇರೋದ್ರಿಂದ ನಮಗೆ ನಾವು ಶನಿವಾರ ಏಕಾದಶಿ ಮಾಡಿದರೆ ಬಹಳನೇ ಶುಭ ಫಲ ಪ್ರಾಪ್ತಿಯಾಗುತ್ತದೆ.
ಅಂತ ಹೇಳಿ ಹೋಗೋದಕ್ಕೆ ನಮಗೆ ಏಕಾದಶಿ ತಿಥಿ ಇದ್ದಾಗ ಅದು ಇಡೀ ದಿವಸ ನಮಗೆ ಈ ಏಕಾದಶಿ ಒಂದು ಫಲವನ್ನ ತಂದುಕೊಡುತ್ತದೆ. ಅದಕ್ಕಾಗಿ ಏಕಾದಶಿ ತಿಥಿಯನ್ನ ಶನಿವಾರ ಇಪ್ಪತ್ಮೂರನೇ ತಾರೀಖು ಭರಣಿ ನಕ್ಷತ್ರದಲ್ಲಿ ಶುಭ ಯೋಗದಲ್ಲಿ ಆಚರಣೆಯನ್ನು ಮಾಡ್ತಾ ಇದ್ದೇವೆ. ಶನಿವಾರನೇ ಏಕಾದಶಿ ತಿಥಿಯ ಆಚರಣೆ ಮಾಡಿ ಅಂತ ಹೇಳ್ತೀನಿ. ಸ್ನೇಹಿತರೆ ನಿಮಗೆ ಏಕಾದಶಿಯ ಮಹತ್ವ ಗೊತ್ತೇ ಇದೆ ಏಕಾದಶಿ ಅಂದರೆ ಅಂತಿಂತಹ ಮಹತ್ವದಲ್ಲ ಅದರಲ್ಲೂ ಕೂಡ ವೈಕುಂಠ ಏಕಾದಶಿ ಅಂತಂದ್ರೆ ಅಪಾರ ಮಹತ್ವವುಳ್ಳದ್ದು ಮಹಾವಿಷ್ಣುವೆ ಧರೆಗಿಳಿದಂತಹ ದಿನ.
ಇನ್ನು ಶನಿವಾರ ವೈಕುಂಠ ಏಕಾದಶಿ ದಿನ ಯಾರ ಮನೆಯಲ್ಲಾದರೂ ತಿಥಿ ಏನಾದರೂ ಬಂದಿದ್ರೆ ನೀವು ಶುಕ್ರವಾರನೇ ವೈಕುಂಠ ಏಕಾದಶಿಯನ್ನು ಆಚರಿಸಬೇಕಾಗುತ್ತದೆ. ಏಕೆಂದರೆ ದ್ವಿತೀಯ ದಿನ ಯಾರು ಸಹ ಹಬ್ಬವನ್ನು ಮಾಡಲಿಕ್ಕೆ ಆಗುವುದಿಲ್ಲ ಹಾಗೆ ಒಂದು ದಿನ ಮುಂಚಿತವಾಗಿ ನೀವು ವೈಕುಂಠ ಏಕಾದಶಿಯನ್ನ ಪ್ರಾರಂಭ ಮಾಡಿ ಅಂದರೆ ಪೂಜೆ ಪುನಸ್ಕಾರಗಳನ್ನು ಶುಕ್ರವಾರದ ದಿನವೇ ಮಾಡಿಕೊಳ್ಳಿ ನೋಡಿ ಸ್ನೇಹಿತರೆ ಧನುರ್ಮಾಸದಲ್ಲಿ ಏಕಾದಶಿಯ ತಿಥಿ ಬಂದಿರುವುದರಿಂದ ಈ ವರ್ಷದ ಏಕಾದಶಿ ವಿಶೇಷವಾದ ಫಲಗಳನ್ನು ತಂದುಕೊಡುತ್ತದೆ ಅದರಿಂದ ನೀವು ಯಾರು ಕೂಡ ಏಕಾದಶಿಯನ್ನು ತಪ್ಪದೇ ಪಾಲನೆ ಮಾಡಿ ಹಾಗೆ ಶನಿವಾರನು ಕೂಡ ಬಂದಿರುವುದರಿಂದ ಅಂದರೆ ಶ್ರೀನಿವಾಸನ ದಿನ ಸಾಕ್ಷಾತ್ ವೆಂಕಟೇಶನ ದಿನವೇ ಈ ವರ್ಷ ಅದರಿಂದ ತಪ್ಪದೇ ಎಲ್ಲರೂ ಏಕಾದಶಿಯನ್ನು ಮಾಡಿಕೊಳ್ಳಿ ಏಕಾದಶಿ ಬಂದಿರುವುದರಿಂದ ವಿಶೇಷ ಫಲಗಳು ಪ್ರಾಪ್ತಿಯಾಗುವಂತದ್ದು. ಉಪವಾಸ ಇದ್ದು ಭಕ್ತಿಯಿಂದ ಪೂಜೆ ಮಾಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.