ಇವತ್ತಿನ ದಿವಸ ಬಹಳ ಪುರಾಣ ಪ್ರಸಿದ್ಧವಾದಂತಹ ಅಂಬರೀಶ್ ಮಹರ್ಷಿಗಳು ಅನ್ನುವಂತಹ ವಿಶೇಷವಾದಂತಹ ವ್ಯಕ್ತಿಗಳಿಗೆ ಆ ಋಷಿಮುನಿಗಳಿಗೆ ಅಂಬರೀಶ್ ಮಹರ್ಷಿಗಳು ಅರಸಿಗಳಿಗೆ ಸಾಕ್ಷಾತ್ ಪಾರ್ವತಿ ಪರಮೇಶ್ವರ ಪ್ರಕಟಗೊಂಡು ಅವರಿಗೆ ಪಾರ್ವತಿ ಪರಮೇಶ್ವರ ಕೊಟ್ಟ ತಕ್ಕಂತ ಲಿಂಗ ಯಾವುದು ಅಂದ್ರೆ ಕಾಂತೇಶ್ವರ ಸ್ವಾಮಿಯ ಲಿಂಗ ಆ ವಿಶೇಷವಾದ ಅಂತಹವರನ್ನು ಊರಿನಲ್ಲಿ ಕಾಂತೇಶ್ವರ ಸ್ವಾಮಿಯ ಸನ್ನಿಧಾನದಲ್ಲಿ ನಿಮಗೆ ತಿಳುವಳಿಕೆ ಮಾಡ್ತಾ ಇದ್ದೇನೆ. ಈ ಒಂದು ಸನ್ನಿಧಾನದ ವಿಶೇಷತೆ ಏನು ಅಂದ್ರೆ ಅಂಬರೀಶ್ ಮಹರ್ಷಿಗಳಿಗೆ ನಿತ್ಯ ಪೂಜೆ, ಆರಾಧನೆ, ಗೋಸ್ಕರ ಪಾರ್ವತಿ, ಪರಮೇಶ್ವರರೇ ಸ್ವ ತಃ ಬಂದು ಕೊಡತಕ್ಕಂತ ಲಿಂಗ ಇಲ್ಲಿ ಕಾಂತೇಶ್ವರ ಸ್ವಾಮಿಯ ಲಿಂಗ ಈ ಲಿಂಗದ ವಿಶೇಷತೆ ಏನಪ್ಪಾ ಅಂತಂದ್ರೆ ಈ ಲಿಂಗ ಬೆಳಗಿನ ಸಮಯದಲ್ಲಿ ನಿಮಗೆ ಬೆಳ್ಳಿಯ ಬಣ್ಣದಲ್ಲಿ ಕಾಣುತ್ತದೆ.
ಮಧ್ಯಾಹ್ನದ ಸಮಯಕ್ಕೆ ಹೋದರೆ ತಾಮ್ರದ ಬಣ್ಣದಲ್ಲಿ ಈ ವಿಗ್ರಹ ಕಾಣುತ್ತದೆ. ಇನ್ನು ರಾತ್ರಿಯ ಸಾಯಂಕಾಲ ಸಂಧ್ಯಾ ಸಮಯ ಹೋದ್ರೆ ಬಂಗಾರದ ಬಣ್ಣದಲ್ಲಿ ನಿಮಗೆ ಕಾಣುತ್ತದೆ. ಇದು ಯಾವುದೇ ಮನುಷ್ಯರ ಪ್ರತಿಷ್ಠಾಪನೆ ಮಾಡುವಂತಹ ಏನು ಅಷ್ಟೊಂದ ಹಾಕಿ ಪ್ರತಿಷ್ಠಾಪನೆ ಮಾಡಿದ ವಿಗ್ರಹವಲ್ಲ, ಸ್ವಯಂಭು ವಿಗ್ರಹ ಪರಮಾತ್ಮ ಪಾರ್ವತಿ ಪರಮೇಶ್ವರೇ ಸ್ವತಃ ಕೊಟ್ಟಂತಹ ವಿಗ್ರಹ ಇಂತಹ ಒಂದು ವಿಶೇಷ ಸನ್ನಿಧಾನದಲ್ಲಿ ಇವತ್ತಿನ ದಿವಸ ನಾನು ನಿಮ ಗೋಸ್ಕರವಾಗಿ ಈ ಮಾಸ ಭವಿಷ್ಯವನ್ನ ಮಾತಾಡ್ತಾ ಇರತಕ್ಕಂತದ್ದು. ಮಾಸ ಭವಿಷ್ಯ ವನ್ನ ಈ ಲೇಖನವನ್ನುವನ್ನು ಆರಂಭಿಸುವ ಮೊದಲು ಮುನ್ನ ಜನವರಿ ತಿಂಗಳ ಗ್ರಹ ಸ್ಥಿತಿಗಳನ್ನು ನೋಡಿಕೊಂಡು ಬರೋಣ. ಜನವರಿ ತಿಂಗಳ ಲ್ಲಿ ಆರನೇ ತಾರೀಕಿನ ತನಕ ವೃಶ್ಚಿಕ ರಾಶಿಯಲ್ಲಿದಂತ ಬುಧ ಗ್ರಹ ಏಳ ನೇ ತಾರೀಕಿನಿಂದ ಧನು ರಾಶಿಗೆ ಹೋಗಲಿದ್ದಾನೆ.
ಇನ್ನು ಜನವರಿ 13 ನೇ ತಾರೀಖಿನತನಕ ಏನು ಧನು ರಾಶಿಯಲ್ಲಿ ದಂತಹ ರವಿ ಗ್ರಹ ಮಕರ ರಾಶಿಗೆ ಜನವರಿ 14 ರಂದು ಮಕರ ಸಂಕ್ರಮಣ ಇನ್ನು ಜನವರಿ 16 ನೇ ತಾರೀಕಿನ ತನಕ ವೃಶ್ಚಿಕ ರಾಶಿಯಲ್ಲಿ ದಂತ ಶುಕ್ರಗ್ರಹ ಜನವರಿ 18 ನೇ ತಾರೀಖಿನಿಂದ ಧನು ರಾಶಿಯಲ್ಲಿ ಶುಕ್ರ ಗ್ರಹ ಇದ್ದಾನೆ. ಇನ್ನು ಇಡೀ ಜನವರಿ ತಿಂಗಳು ನಿಮಗೆ ಆ ಧನು ರಾಶಿಯಲ್ಲಿ ಕುಜ ಗ್ರಹನ ಸಾನಿಧ್ಯವಾಗುತ್ತದೆ. ಕುಜ ಗ್ರಹ ಧನು ರಾಶಿಯಲ್ಲಿರುತ್ತಾನೆ ಇಡೀ ಜನವರಿ ತಿಂಗಳು ಇನ್ನೊಂದು ಪರಿವರ್ತನೆ ಯೋಗ ಇಲ್ಲೊಂದು ಪರಿವರ್ತನ ಯೋಗವು ಸಹ ಇದೆ.
ಗುರು ಗ್ರಹ ಮೇಷರಾಶಿಯಲ್ಲಿ ಕುಜ ಗ್ರಹ. ಧನು ರಾಶಿಯಲ್ಲಿ ಧನು ರಾಶಿಯಲ್ಲಿ ಕುಜ ಮೇಷ ರಾಶಿಯಲ್ಲಿ ಗುರು ಅಂದ್ರೆ ಇದು ಪರಿವರ್ತನಾ ಯೋಗ ಗುರುವಿನ ಮನೆಯಲ್ಲಿ ಕುಜ ಕುಜನ ಮನೆಯಲ್ಲಿ ಗುರು. ಈ ವಿಶೇಷವಾದ ಪರಿವರ್ತನ ಯೋಗವು ಸಹ ನಾನು ತಕ್ಕಂತಹ ಒಂದು ಈ ಮುಂದಿನ ವಿಚಾರಗಳಲ್ಲಿ ಇದು ಸಹ ಒಂದು ಇಂಪಾರ್ಟೆಂಟ್ ಪಾಯಿಂಟ್ ಆಗಿರುತ್ತೆ. ವಿಚಾರ ಏನಪ್ಪ ಅಂದ್ರೆ ಮೀನ ರಾಶಿಗೋಸ್ಕರ ಜನವರಿ ತಿಂಗಳಿಗೋಸ್ಕರವಾಗಿ ಐದು ಶುಭ ವಿಚಾರಗಳು ಮೊದಲನೇ ಶುಭ ವಿಚಾರ ಮೀನ ರಾಶಿಯವರಿಗೆ ಜನವರಿ ತಿಂಗಳು ಏನಪ್ಪ ಅಂದ್ರೆ. ಯಾವುದಾದರೂ ಮೀನ ರಾಶಿಯವರು ನೀವು ಭೂಮಿಯ ವಿಚಾರಕ್ಕೆ ಕೈಹಾಕಿ ಹಿಂದೆ ಡಿಸೆಂಬರ್ ತಿಂಗಳಿನ ಆಯಿತು ಆಗ್ತಿಲ್ಲ ಆಯಿತು ಆಗ್ತಿಲ್ಲ ಅನ್ನೋ ರೀತಿಯಲ್ಲಿ ನಾನು ಕಷ್ಟ ಪಡ್ತಾ ಇದ್ರೆ ಭೂಮಿ ಸಂಬಂಧಿತ ವ್ಯವಹಾರಗಳು ಅದು ಜನವರಿ ತಿಂಗಳಲ್ಲಿ ಆಗುವ ಸಾಧ್ಯತೆ ತೀರಾ ಜಾಸ್ತಿ ಇದೆ.
ಜನವರಿ ತಿಂಗಳಿನ ಲ್ಲಿ ಆ ಮೀನ ರಾಶಿಯವರು ಭೂಮಿ ಗೆ ಸಂಬಂಧಪಟ್ಟ ವ್ಯವಹಾರ ಗಳಿಗೆ ಕೈ ಹಾಕಿದಾಗ ಸ್ವಲ್ಪ ಅಂದ್ರೆ ಡಿಸೆಂಬರ್ ನಿಂತೋಯ್ತು. ಇದಾಗಲೇ ಅನ್ಕೊಂಡಿರ್ತೀರಾ. ಜನವರಿ ತಿಂಗಳ ಲ್ಲಿ ಆಗುತ್ತೆ. ಸಂತೋಷ ಇದಕ್ಕೋಸ್ಕರ ಇನ್ನು ನಿಮಗೆ ಏನು ಏನು ನಿಮ್ಮ ಮೀನ ರಾಶಿಯವರು ಯಾವುದೇ ಭೂಮಿ ವಿಚಾರ ದಲ್ಲಿ ಕೈ ಹಾಕಿದ್ರು. ಭೂಮಿ ಮಾರಾಟ ಅಥವಾ ಖರೀದಿ ಅಥವಾ ಬಾಡಿಗೆ ಮನೆಗೆ ಹೋಗೋದು ಸ್ವಂತ ಮನೆಗೆ ಹೋಗೋದು ಲೇಟ್ ಮನೆಗೆ ಹೋಗುವಂತೆ ಖರೀದಿ ಮಾಡಲು ಯಾವುದೇ ಇರಲಿ, ಭೂಮಿ ಸಂಬಂಧಿತವಾದಂತೆ ಎಲ್ಲ ಕಡೆ ಶುದ್ಧವಾಗಿ ಎಲ್ಲ ರೀತಿಯಲ್ಲಿ ಆಗ ಬೇಕು ಅಂತಾ ನೆ ಲಕ್ಷ್ಮಿ ಭೂವರಾಹಸ್ವಾಮಿ ಅವನ ಡಿಸೆಂಬರ್ ಇಪ್ಪತ್ತಾರನೇ ತಾರೀಖು ಮಾರ್ಗ ಶೀರ್ಷ ಹುಣ್ಣಿಮೆ ಮಂಗಳವಾರ ದಿವಸ ಮಾಡ್ತಾ ಇದ್ದೇವೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.