ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು ಇಲ್ಲಿವೆ ನೋಡಿ..ಹೀಗೆ ಮಾಡಿದೇ ಮನೆಯೆ ಬೃಂದಾವನ..

ನಮ್ಮ ಪೂರ್ವಜರು ಹೇಳಿರುವ ನಿತ್ಯ ಪೂಜೆಯ 28 ಸರಳ ನಿಯಮಗಳು…. ಪೂರ್ವಜರು ಹೇಳಿರುವಂತೆ ಪ್ರತಿದಿನವೂ ಕೆಲವೊಂದು ಪೂಜಾ ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ 1. ದೇವರ ಮನೆಯಲ್ಲಿ ಪ್ರತಿನಿತ್ಯ ಪೂಜಿಸುತ್ತಿರುವ ದೇವರಿಗೆ ಸರಿಯಾದ ವಿಧಿ ವಿಧಾನಗಳಿಂದ ಪೂಜೆ ಮಾಡಬೇಕು 2. ಪ್ರತಿನಿತ್ಯ ಪೂಜೆ ಮಾಡುವಾಗ ನಾವು ನಮ್ಮ ಮನೆಯ.

WhatsApp Group Join Now
Telegram Group Join Now

ಕುಲದೇವರಿಗೆ ಮೊದಲು ಪೂಜಿ ಸಲ್ಲಿಸಬೇಕು ಕುಲದೇವರ ಆಶೀರ್ವಾದವಿರುವ ಮನೆಯು ಶಾಂತಿ ನೆಮ್ಮದಿ ಸಮೃದ್ಧಿಯಿಂದ ಕೂಡಿರುತ್ತದೆ 3. ಮುಂಜಾನೆ ಅಥವಾ ಬೆಳಗ್ಗೆ ಬೇಗನೆ ದೇವರ ಪೂಜೆಯನ್ನು ಮಾಡುವುದು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗುತ್ತದೆ 4. ಮುಸ್ಸಂಜೆಯ ಹೊತ್ತಿನಲ್ಲಿ ದೇವರ ಕೋಣೆಯಲ್ಲಿ ದೀಪ ಬೆಳಗಿಸುವುದು ಕಡ್ಡಾಯವೆಂದು.

ಹಿರಿಯರು ಹೇಳುತ್ತಾರೆ 5. ಮನೆಯ ಸುಮಂಗಲಿಯರು ಪ್ರತಿನಿತ್ಯ ವಸ್ತಿಲ ಪೂಜೆಯನ್ನು ತಪ್ಪದೆ ಮಾಡಬೇಕು 6. ಕುಲದೇವರ ಪೂಜೆ ಸರಿ ಇದ್ದರೆ ಮಾತ್ರ ಮಿಕ್ಕ ಎಲ್ಲಾ ದೇವರ ಪೂಜೆಯ ಪೂರ್ಣ ಫಲಗಳು ಸಿಗುತ್ತದೆ ಹಾಗಾಗಿ ಮನೆಯಲ್ಲಿ ಕುಲದೇವರ ಆಶೀರ್ವಾದ ತುಂಬಾನೇ ಮುಖ್ಯ 7. ಹೊಸ ವಿಗ್ರಹಗಳನ್ನು ತಂದಾಗ ಹಾಲು ಅರಿಶಿಣದಿಂದ ವಿಗ್ರಹಗಳನ್ನು.

ಶುದ್ಧೀಕರಿಸಿ ನಂತರ ಪೂಜಿಸಬೇಕು 8. ಗಂಟೆಯನ್ನು ಬಾರಿಸದೇ ದೇವರಿಗೆ ಆರತಿ ಅಥವಾ ದೂಪಾದೀಪ ಮಾಡಬಾರದು 9. ದೇವರ ಪೂಜೆಗೆ ಆಂಜನೇಯ ಸ್ವಾಮಿ ಇರುವ ಗಂಟೆಯನ್ನು ಉಪಯೋಗಿಸಿ ಆಂಜನೇಯ ದೇವರ ಪಾದವನ್ನು ಹಿಡಿದು ಗಂಟೆ ಬಾರಿಸಬೇಕು 10. ದೇವರ ಮನೆ ದೀಪಗಳು ದೇವರ ವಿಗ್ರಹಗಳು ಪೂಜಾ ಸಾಮಗ್ರಿಗಳು ಎಷ್ಟು ಶುದ್ಧವಾಗಿರುತ್ತವೆ ಅಷ್ಟು.

ಶುಭಫಲಗಳು ಸಿಗುತ್ತವೆ 11. ದೇವರ ಮನೆಯಲ್ಲಿ ಹೊಡೆದಿರುವ ಭಿನ್ನಗೊಂಡಿರುವ ವಿಗ್ರಹ ಫೋಟೋ ಯಂತ್ರಗಳನ್ನು ಇಟ್ಟು ಪೂಜಿಸಬಾರದು 12. ದೇವರ ಮನೆಯನ್ನು ಕೊರಕೆಯಿಂದ ಗುಡಿಸದೆ ಕಸಗುಡಿಸುವಾಗ ಬಟ್ಟೆಯಿಂದ ಗುಡಿಸುವುದು ಸೂಕ್ತ 13. ದೇವರ ಮನೆಯನ್ನು ಅರಿಶಿಣ ಹಾಕಿದ ನೀರಿನಿಂದ ಶುದ್ಧ ಮಾಡಿ ಆ ಮನೆಯಲ್ಲಿ ದೈವ ಕಳೆ ವೃದ್ಧಿಸುತ್ತದೆ 14. ದೇವರ.

ಮನೆಯಲ್ಲಿ ವಿಗ್ರಹಗಳು ಜಾಸ್ತಿ ಆದರೆ ನೈವೇದ್ಯದ ಪ್ರಮಾಣವು ಜಾಸ್ತಿ ಮಾಡಬೇಕಾಗುತ್ತದೆ ಎಂಬುದನ್ನು ಮರೆಯಬೇಡಿ 15. ಕೆಲವೊಂದು ಸಂದರ್ಭಗಳಲ್ಲಿ ಅಂದರೆ ಕುಟುಂಬದಲ್ಲಿ ಸೂತಕವಿದ್ದಾಗ ದೇವರ ಪೂಜೆ ಮಾಡಬಾರದು 16. ಕೈ ಮುಷ್ಟಿಗಿಂತ ದೊಡ್ಡದಾದ ವಿಗ್ರಹಗಳು ಅಥವಾ ತುಂಬಾ ಎತ್ತರದ ವಿಗ್ರಹಗಳನ್ನು ದೇವರ ಮನೆಯಲ್ಲಿ ಇಡಬಾರದು ಒಂದು ವೇಳೆ.

ಇದ್ದರೆ ಪ್ರತಿದಿನ ಅಭಿಷೇಕ ಮತ್ತು ನೈವೇದ್ಯ ತಪ್ಪದೇ ಮಾಡಬೇಕು 17. ದೇವರ ವಿಗ್ರಹಗಳನ್ನು ಶುಕ್ರವಾರದಂದು ಶುದ್ಧ ಮಾಡಬಾರದು. ಅನಿವಾರ್ಯ ಪರಿಸ್ಥಿತಿ ಅಂದರೆ ಗ್ರಹಣ ಅಶೌಚ ಇಂಥ ಸಮಯ ಸಂದರ್ಭಗಳಲ್ಲಿ ಮಾಡಬಹುದು 18. ಪ್ರತಿ ಅಮಾವಾಸ್ಯೆ ಮತ್ತು ಪೌರ್ಣಮಿಯ ಮರುದಿನ ದೇವರ ವಿಗ್ರಹಗಳನ್ನು ಅರಿಶಿಣದ ನೀರಿನಿಂದ ಶುದ್ಧ ಮಾಡಬೇಕು.

19. ದೇವರ ಪೂಜೆ ಮಾಡುವಾಗ ಆಕಳಿಕೆ ಕೋಪ ಮಾತು ಹರಟೆ ಇವೆಲ್ಲದರಿಂದ ದೂರ ಇರಿ ಶ್ರದ್ಧಾ ಭಕ್ತಿಯಿಂದ ಮಾಡುವ ಪೂಜೆಗೆ ಮಾತ್ರ ಸಂಪೂರ್ಣ ಫಲ 20. ದೇವರ ಪೂಜೆಯ ಸಮಯದಲ್ಲಿ ಪುರುಷರು ಶಲ್ಯವನ್ನು ಧರಿಸಬೇಕು ಮತ್ತು ಮಹಿಳೆಯರು ನೈಟಿ ಧರಿಸಿ ಪೂಜಿಸಬಾರದು ಇಲ್ಲದಿದ್ದರೆ ಪೂಜಾ ಫಲ ದೊರೆಯುವುದಿಲ್ಲ ಎಂದು ಹೇಳಲಾಗುತ್ತದೆ 21. ಗಂಡಸರು.

ಅಥವಾ ಹೆಂಗಸರು ಕಾಲಿಹಣೆಯಲ್ಲಿ ಕುಂಕುಮ ಗಂಧ ಅಥವಾ ಭಸ್ಮ ಇತ್ಯಾದಿ ಯಾವುದನ್ನು ಧರಿಸದೆ ಪೂಜೆ ಮಾಡಬಾರದು 22. ಶ್ರೀಚಕ್ರ ಬಲಮುರಿ ಶಂಕರ ಬಲಮುರಿ ಗಣೇಶ ಸಾಲಿಗ್ರಾಮ ಎರಡು ಪಾದ ಕಾಣಿಸುವ ಮಹಾಲಕ್ಷ್ಮಿ ಇತ್ಯಾದಿ ದೇವರು ಅಷ್ಟೇಶ್ವರಗಳನ್ನು ಪ್ರಧಾನಿಸುವ ದೇವರುಗಳು ಈ ದೇವರುಗಳ ಪೂಜೆ ತುಂಬಾ ವಿಶೇಷವಾಗಿರುತ್ತದೆ 23. ದೇವರಿಗೆ.

ನೈವೇದ್ಯವಿಲ್ಲದೆ ಪೂಜಿಸುವುದರಿಂದ ಪೂರ್ಣ ಪೂಜಾ ಫಲ ದೊರೆಯುವುದಿಲ್ಲ ಹಣ್ಣು ಅಥವಾ ಹಾಲನ್ನಾದರೂ ನೈವೇದ್ಯಕ್ಕೆ ಇಟ್ಟು ಪೂಜಿಸಬೇಕು ದೇವರ ಅಭಿಷೇಕಕ್ಕೆ ಕಾಯಿಸಿದ ಹಾಲನ್ನು ಬಳಸದೆ ಹಸಿ ಹಾಲನ್ನು ಮಾತ್ರ ಬಳಸಬೇಕು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]