ನಾಳೆ ಪರಮ ಪವಿತ್ರವಾಗಿರುವಂತಹ ವೈಕುಂಠ ಏಕಾದಶಿ. ಇದನ್ನು ಕೋಟಿ ಏಕಾದಶಿ ಎಂದು ಸಹ ಕರೆಯುತ್ತಾರೆ. ಇದು ಸಾಮಾನ್ಯ ವಾಗಿರುವಂತಹ ಏಕಾದಶಿಯಲ್ಲ. ನಮಗೆ ವರ್ಷದಲ್ಲಿ ಇಪ್ಪತ್ತ್ನಾಲ್ಕು ಏಕಾದಶಿಗಳು ಬರುತ್ತೆ ಅಂದ್ರೆ ಒಂದು ತಿಂಗಳಲ್ಲಿ ಎರಡು ಏಕಾದಶಿ ಗಳು ಬರುತ್ತೆ. ಶುಕ್ಲ ಪಕ್ಷದಲ್ಲಿ ಒಂದು ಏಕಾದಶಿ ಕೃಷ್ಣ ಪಕ್ಷದಲ್ಲಿ ಒಂದು ಏಕಾದಶಿ, ಒಂದು ತಿಂಗಳಿಗೆ ಎರಡು ಅಂದ್ರೆ 12 ತಿಂಗಳಿಗೆ ಇಪ್ಪತ್ತ್ನಾಲ್ಕು ಏಕಾದಶಿಗಳು ಬರುತ್ತೆ. ಅಧಿಕ ಮಾಸ ಬಂದಾಗ ಇನ್ನೆರಡು ಎಕ್ಸ್ಟ್ರಾ ಬರುತ್ತೆ 26 ಏಕಾದಶಿಗಳು ಎಲ್ಲ ನಾವು ಮಾಡೋದಕ್ಕೆ ಆಗೋದಿಲ್ಲ.
ಗೃಹಸ್ಥರು ಒಂದು ಸರಿ ರಜಸ್ವ ದೋಷ ಬರುತ್ತೆ. ಶೌಚಾ ಬರುತ್ತೆ ಎಷ್ಟು ಆತಂಕಗಳು ಬರುತ್ತೆ. ಅಂತಹ ಗೃಹಸ್ಥರಿಗೆ ವಿಷ್ಣು ಭಕ್ತರಿಗೆ ಏನಾದ್ರೂ ಪ್ರತ್ಯಯ ಮಾರ್ಗ ಇದ್ಯ ಎಂದು ನಾರದ ಮಹರ್ಷಿ ಶ್ರೀ ಮಹಾವಿಷ್ಣು ವನ್ನು ಕೇಳಿದರೆ ಆ ಮಹಾವಿಷ್ಣು ತಿಳಿಸುತ್ತಾನೆ. ನಗರದ ಎಲ್ಲ ಏಕಾದಶಿ ಗಳು ಮಾಡಿದ್ರು ಪರವಾಗಿಲ್ಲ ಒಂದು ವೈಕುಂಠ ಏಕಾದಶಿ ಜೀವನದಲ್ಲಿ ಆಚರಣೆ ಮಾಡಿದರೆ ಸಾಕು, ಅವರಿಗೆ ಸಾಕ್ಷಾತ್ ವಿಷ್ಣು ಲೋಕ. ಪ್ರಾಪ್ತಿಯಾಗುತ್ತದೆ. ಅವರು 3,00,00,000 ಏಕಾದಶಿಗಳು ಮಾಡಿದ್ರೆ ಭಕ್ತಿ ಶ್ರದ್ಧೆಗಳಿಂದ ಎಷ್ಟು ಫಲ ಸಿಗುತ್ತೋ 1,00,00,000 ಏಕಾದಶಿಯ ನ್ನು ಆಚರಣೆ ಮಾಡಿದರೆ ಅಷ್ಟು ಫಲ ನಾನು ಕೊಡುತ್ತೀನಿ ಎಂದು ಮಹಾವಿಷ್ಣು ಹೇಳಿದ್ದಾನೆ. ಇಲ್ಲಿ ನಮಗೆ ಬ್ರಹ್ಮಾಂಡ ಪುರಾಣ ಒಂದು ಮಾತು ಹೇಳುತ್ತೆ ದುರ್ಲಭ ಮನುಷ್ಯ ಜನ್ಮ ಸದ್ಗುರು ಪಾದಸೇವನ ಏಕಾದಶಿ ವ್ರತ ಶಾಪಿ ತ್ರಯ ಮ್ ಅತ್ಯಂತ ದುರ್ಲಭ ಮ್ ಎಂದು ಸಂಸ್ಕೃತ ದಲ್ಲಿ ಹೇಳಿದ್ದಾರೆ ದುರ್ಲಭ ಮನುಷ್ಯ ಜನ್ಮ ಅಂದ್ರೆ 80, 4,00,000 ಜೀವರಾಶಿಗಳಲ್ಲಿ ಈ ಭೂಮಿ ಮೇಲೆ. ಮಾನವ ಜನ್ಮ ಬರೋದು ತುಂಬಾ ಕಷ್ಟ.
ಹೆಂಗಸರಾಗಲಿ, ಗಂಡಸರಾಗಲಿ ನಾವು ಈ ಮಾನವ ಜನ್ಮವನ್ನು ಎತ್ತುವುದು ತುಂಬಾ ಕಷ್ಟ ಪುಣ್ಯ ಇಲ್ಲ ಅಂದ್ರೆ ಯಾವ ಕಪ್ಪೆಗಳು, ಕೋತಿಗಳು ತರಲು ಹಂದಿಗಳನ್ನು ನಾಯಿಗಳ ತರಹ ನೋಡ್ತಾ ಇದ್ವಿ. ಈ ಮಾನವ ಜನ್ಮ ಇರೋರು ಮಾತ್ರ ಮಾಡೋಕ್ ಆಗುತ್ತೆ. ಅವ್ರ ಬಾಧೆ ಇನ್ನೊಬ್ಬರು ಕೇಳ್ಕೊಂಡು ಆಗುತ್ತೆ. ಈ ಮಾನವ ಜನ್ಮ ಇರೋ ರು ಮಾತ್ರ ಪುಣ್ಯಕ್ಷೇತ್ರಗಳಿಗೆ ಅಂದ್ರೆ ತಿರುಪತಿ ಕಾಶಿ, ಧರ್ಮಸ್ಥಳ ಶೃಂಗೇರಿ ಅಂತ ಪುಣ್ಯಕ್ಷೇತ್ರಗಳಿಗೆ ಹೋಗಿ ಆಗುತ್ತೆ. ಈ ಮಾನವ ಜನ್ಮ ಎತ್ತಿರೋ ಮಾನವರು ಮಾತ್ರ ರಾಮಾಯಣ ಮಹಾಭಾರತ ಹೋಗಬಹುದು ಭಗವಂತನ ಸ್ಮರಣೆ ಮಾಡಬಹುದು ಎಲ್ಲ ಪುಣ್ಯ ಕಾರ್ಯಗಳನ್ನು ಮಾಡಬಹುದು. ನಾಯಿಗಳು, ಹಂದಿಗಳು, ಭಾಗವತ ಗೀತೆ, ರಾಮಾಯಣ, ಮಹಾಭಾರತ ಓದೋದಿಕ್ಕೆ ಆಗುತ್ತಾ ಆಗೋದಿಲ್ಲ. ಪುಣ್ಯಕ್ಷೇತ್ರಗಳಿಗೆ ಹೋಗುತ್ತ ಆಗೋದಿಲ್ಲ.
ವೃತ ಮಾಡೋಕಾಗುತ್ತಾ ಆಗೋದಿಲ್ಲ. ಈ ಮಾನವ ಜನ್ಮದಲ್ಲಿ ಮಾತ್ರ ನಾವೆಲ್ಲ ಆಚರಿಸಬಹುದು. ಪರಮಾತ್ಮನ ಅನುಗ್ರಹವನ್ನು ಪಡೆಯ ಬಹುದು ಎಂದು ಹಿರಿಯರು ಹೇಳಿದ್ದಾರೆ. ಸದ್ಗುರು ಪಾದಸೇವನ ಅಂತಹ ಮಾನವ ಜನ್ಮ ಬಂದರೂ ಸಹ ಒಂದು ಒಳ್ಳೆ ಗುರು ಸಿಕ್ಕೋದು ಕಷ್ಟ ಅಂತ ಒಳ್ಳೆ ಗುರು ಸಿಕ್ಕಿ ನಮಗೆ ಜ್ಞಾನೋಪದೇಶ ಮಾಡಿ ಆಧ್ಯಾತ್ಮಿಕ ಮಾರ್ಗದಲ್ಲಿ ನಡೆಸುವಂತಹ ಒಳ್ಳೆ ಗುರು ಸಿಗುವುದು ಕಷ್ಟ. ಒಳ್ಳೆ ವಿಚಾರಗಳು, ಒಳ್ಳೆ ಸ್ತೋತ್ರಗಳು, ಒಳ್ಳೆ ಪುರಾಣಗಳು ಅಂತ ಗುರು ಸಿಕ್ಕೋದು ಸಹ ಒಂದು ಅದೃಷ್ಟ ಇರಲೇಬೇಕು. ಅದೇ ರೀತಿಯಾಗಿ ಏಕಾದಶಿ ವ್ರತ ಶಾಸ್ತ್ರ ಅತ್ಯಂತ ದುರ್ಲಭಮ್ ಜೀವನದಲ್ಲಿ ಏಕಾದಶಿ ವ್ರತ ಎಲ್ಲರೂ ಮಾಡೋದಕ್ಕೆ ಆಗೋದಿಲ್ಲ.
ಈ ವೈಕುಂಠ ಏಕಾದಶಿ ವ್ರತ ಯಾರು ಮಾಡುತ್ತಾರೋ ಅವರು ಸಾಕ್ಷಾತ್ ವಿಷ್ಣು ಲೋಕಕ್ಕೆ ಹೋಗುತ್ತಾರೆ ಎಂದು ನಮಗೆ ಪುರಾಣದಲ್ಲಿ ಹಿರಿಯರು ಹೇಳಿದ್ದಾರೆ. ಈ ವೈಕುಂಠ ಏಕಾದಶಿಯ ದಿವಸ ಅಂದ್ರೆ ನಾಳೆ ಇಪ್ಪತ್ಮೂರನೇ ತಾರೀಖು ಶನಿವಾರ ಬ್ರಾಹ್ಮೀ ಮುಹೂರ್ತದಲ್ಲಿ ಅಂದರೆ ಬೆಳಗಿನ ಜಾವ ಮೂರರಿಂದ 6 ಗಂಟೆ ಒಳಗಡೆ ಎಲ್ಲ ದೇವಾನುದೇವತೆಗಳು, ಮುಕ್ಕೋಟಿ ದೇವತೆಗಳು ಹೋಗಿ ವೈಕುಂಠ ದಲ್ಲಿ ಶ್ರೀಮನ್ನಾರಾಯಣನ ದರ್ಶನ ಮಾಡಿಕೊಂಡು ಆ ಸ್ವಾಮಿಯನ್ನ ಪೂಜೆ ಮಾಡುತ್ತಾರೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.