ಒಂದು ಎಕರೆ ನಾನೊಬ್ಬಳೆ ನೋಡ್ಕೊಳ್ತೀನಿ ತಿಂಗಳಿಗೆ 80 ಸಾವಿರ ಬರುತ್ತದೆ 26 ಬಗೆಯ ತರಕಾರಿ ಬೆಳಿತೀವಿ..ಹೇಗೆ ಇದೆಲ್ಲಾ ಸಾಧ್ಯ ನೋಡಿ

ತಿಂಗಳಿಗೆ 80,000 ಬರುತ್ತೆ… ನಾವು ಎಲ್ಲಿ 25 ರಿಂದ 27 ರೀತಿಯ ತರಕಾರಿಗಳನ್ನು ಬೆಳೆಯುತ್ತಾ ಇದ್ದೇವೆ ದಟ್ಟ ಮಾಡಿ ಗೆರೆ ಎಳೆದು ಅಲ್ಲಿಗೆ ಬೀಜವನ್ನು ಹಾಕುತ್ತೇವೆ ಯಾವುದೂ ಕೂಡ ಚೆಲ್ಲುವುದಿಲ್ಲ ಸಾಲಾಗಿ ಹಾಕುತ್ತೇವೆ ಏನೆಂದರೆ ಖರ್ಚು ಕಡಿಮೆ ಇರುತ್ತದೆ ಹೆಚ್ಚು ಲಾಭ ಸಿಗುತ್ತದೆ ನೀವು ಒಬ್ಬರೇನಾ ಇಲ್ಲಿ ಕೆಲಸ ಮಾಡುವುದು ಹೌದು ನಾನು ಒಬ್ಬಳೇ, ಹಾಗಾದ್ರೆ ನೀವು ಒಂದು.

WhatsApp Group Join Now
Telegram Group Join Now

ಎಕ್ಕರೆಯನ್ನು ಪೂರ್ತಿಯಾಗಿ ಒಬ್ಬರೇ ನೋಡಿಕೊಳ್ಳುತ್ತೀರಾ ಹೌದು ಸರ್ ನಾನು ಬೆಳಗ್ಗೆ 8:30 ಬಂದರೆ ಸಂಜೆ ಆರು ಗಂಟೆಯವರೆಗೂ ಕೆಲಸ ಮಾಡುತ್ತೇನೆ ಈ ಒಂದು ಏರ್ ಮಣಿ ಪದ್ಧತಿ ಎಂದು ಕರೆಯುತ್ತೇವೆ ಈ ಪದ್ಧತಿಯಿಂದ ಒಂದು ಎಕರೆಯನ್ನು ನಾವು ಮ್ಯಾನೇಜ್ ಮಾಡಬಹುದು ಇಳುವರಿ ಕಡಿಮೆ ಇದ್ದಾಗ ಆದರೆ ಹೆಚ್ಚಿನ ಲಾಭವನ್ನು ಅವರು.


ತೆಗೆದುಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ ಈ ರೀತಿಯ ಪದ್ಧತಿಯನ್ನು ಅಳವಡಿಸಿಕೊಂಡು ಹೋದಾಗ ಲಾಭವನ್ನು ನೋಡಬಹುದು ಬಂಡವಾಳ ಹಾಕುವುದಕ್ಕೆ ತಯಾರಿದ್ದರೆ ಈ ರೀತಿಯ ಕಡಪಕಲ್ಲನ್ನು ನೀವು ಹಾಕಿಸಬಹುದು ಅಥವಾ ಈ ರೀತಿಯ ಕಲ್ಲುಗಳನ್ನು ಕೂಡ ಅಳವಡಿಸಿ ಈ ರೀತಿ ಕೂಡ ಅವರು ಇರು ಮಡಿ ಪದ್ದತಿಯನ್ನು ಬಳಸುತ್ತಾರೆ ಇದು ಬದನೆಕಾಯಿ ಸಸಿ.

ಇದನ್ನು ಗೋಮುಖ ಬದನೆ ಎಂದು ಕರೆಯುತ್ತೇವೆ ಕೆಲಸಗಾರರ ಮೇಲೆ ಡಿಪೆಂಡ್ ಆಗುವ ಅವಶ್ಯಕತೆ ಇರುವುದಿಲ್ಲ ಜುಲೈ ಮಂತ್ ನಲ್ಲಿ ನೀವು 81813 ರೂಪಾಯಿ ರೆವಿನ್ಯೂ ಜನರೇಟ್ ಮಾಡಿದ್ದೇವೆ 12 ಮೆಟ್ರಿಕ್ ಟನ್ ಸಿಗುತ್ತಾ ಇದೆ ಅಂದರೆ ಒಂದು ಎಕ್ಕರೆಗೆ ಇದು ಒಂದು ಎಕ್ಕರೆ ಇದ್ದು ನಾವು ಇಲ್ಲಿ 25 ರಿಂದ 26 ರೀತಿಯ ತರಕಾರಿಗಳನ್ನು ಬೆಳೆಯುತ್ತೇವೆ ಎಲ್ಲ ರೀತಿಯ ಸೊಪ್ಪು.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಸಿಗುತ್ತದೆ ಕ್ಯಾರೆಟ್ ಬೀನ್ಸ್ ಬೀಟ್ರೋಟ್ ಬೆಂಡೆ ತೊಂಡೆ ಗೋರಿ ಗಿಡ ಮೂಲಂಗಿ ಎಲೆಕೋಸು ಮೆಣಸಿನಕಾಯಿ ಗಿಡ ಬದನೆಕಾಯಿ ಗಿಡ ಹಾಗೂ ಸೊಪ್ಪಿನಲ್ಲಿ ಎಲ್ಲ ರೀತಿಯ ಸೊಪ್ಪು ಒಟ್ಟಾರೆಯಾಗಿ 20ರಿಂದ 27 ರೀತಿಯಾಗಿ ನಾವು ಬೆಳೆಯುತ್ತೇವೆ ಸೊಪ್ಪೆಲ್ಲ ಒಂದು ತಿಂಗಳಿನದ್ದು ತರಕಾರಿ ಎಲ್ಲ ಎರಡುವರೆ ತಿಂಗಳಿನದ್ದು ಗೊಬ್ಬರ ಹಾಕಬೇಕು ಮಣ್ಣು ಎರಡು ಮೂರು ರೀತಿಯಲ್ಲಿ ಮಣ್ಣನ್ನು ಹಾಕಿ.

ಗೊಬ್ಬರವನ್ನು ಹಾಕಿ ಬೆಡ್ ಲೆವೆಲ್ ಮಾಡಿಕೊಳ್ಳುತ್ತೇವೆ ಗೆರೆಳಿದು ಅಲ್ಲಿಗೆ ಬೀಜ ಹಾಕುತ್ತೇವೆ 15 ದಿವಸ ಬಿಟ್ಟು ಅದು ಹುಟ್ಟಿ ಸ್ವಲ್ಪ ಬೆಳೆದು 15 ಅದು ದಿನವಾದ ಮೇಲೆ ಮತ್ತೆ ಹಾಕುತ್ತೇವೆ ತರಕಾರಿಯಾಗಲಿ ಸೊಪ್ಪನ್ನೇ ಆಗಲಿ ತರಕಾರಿ ಯನ್ನು ಹಾಕಿ ಮಧ್ಯದಲ್ಲಿ ಜಾಗ ಇರುತ್ತದೆ ಅಲ್ಲಿ ಬೇರೆ ಯಾವುದಾದರೂ.

ಹಾಕುತ್ತೇವೆ ಅಲ್ಲಿ ಯಾವುದಕ್ಕೂ ಖಾಲಿ ಬಿಡುವುದಿಲ್ಲ ಇಲ್ಲಿರುವ
ಗಿಡಗಳಲ್ಲಿ ನೀವು ಬೀಜವನ್ನು ಚೆಲ್ಲುದಾ ಅಥವಾ ನೆಡುವುದ ನಾವು ಸಾಲು ಹಾಕುವುದು ಸರ್ ಯಾವುದು ಚೆಲ್ಲುವುದಿಲ್ಲ ಸಾಲಿಗೆ ಹಾಕುತ್ತೇವೆ ಹಾಕಿ ಮತ್ತೆ ಹದಿನೈದು ದಿವಸ ಆದಮೇಲೆ ಪಕ್ಕ ಇನ್ನೊಂದು ಗೆರೆ ಎಳೆದು ಮತ್ತೆ ಅಲ್ಲೂ ಹಾಕುತ್ತೇವೆ ನೀವೇ.

ಗೆರೆ ಎಳೆಯುತ್ತಿರ ಹೌದು ಸರ್ ನಾವು ಗೆರೆ ಎಳೆಯುತ್ತೇವೆ ಕೈಗುತಲಿ ಇದೆ ಅದರಲ್ಲಿ ಬೆಡ್ಡಲ ಸಮ ಮಾಡಿ ಅದರಲ್ಲಿ ಗೆರೆ
ಎಳೆಯುತ್ತೇವೆ ಗೆರೆಳಿದು ಅಲ್ಲಿಗೆ ಬೀಜ ಹಾಕುತ್ತೇವೆ ಮತ್ತೆ ಮಧ್ಯೆ ಸ್ವಲ್ಪ ಜಾಗ ಇರುತ್ತದೆ ಇದು ಹುಟ್ಟಿ 15 ದಿವಸ ಆದಮೇಲೆ ಮತ್ತೆ ಮಧ್ಯಕ್ಕೆ ಹಾಕುತ್ತೇವೆ ಇದು ಕೀಳುವ ಅಷ್ಟರಲ್ಲಿ ಆ ಸೊಪ್ಪು.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ಬರುತ್ತದೆ ಆ ರೀತಿಯಾಗಿ ಹಾಕುತ್ತೇವೆ ಎಲ್ಲಾ ತರಕಾರಿಗಳನ್ನು ಸಹ ಅದೇ ರೀತಿ ಹಾಕುತ್ತೇವೆ ಮತ್ತೆ ಕಿತ್ತ ನಂತರ ಗೊಬ್ಬರ ಹಾಕಿ ಮಣ್ಣನ್ನೆಲ್ಲ ಸಮಾ ಮಾಡಿ ಬೆಡ್ಡಿಗೆ ಮತ್ತೆ ಹಾಕುತ್ತೇವೆ ಸೊಪ್ಪು ಹಾಕಿದ್ದರೆ ಬೇರೆ ತರಕಾರಿಯನ್ನು ಹಾಕುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">