ಜನವರಿ 1 ರಿಂದ ನಿಮ್ಮ ಗ್ಯಾಸ್ ಸಿಲಿಂಡರ್ ಬೆಲೆ ಕೇವಲ 500 ಮಾತ್ರ.. ಇಂದೆ ಈ ಕೆಲಸ ಮಾಡಿ

ಜನವರಿ ಒಂದರಿಂದ ನಿಮ್ಮ ಗ್ಯಾಸ್ ಸಿಲೆಂಡರ್ ಬೆಲೆ ಕೇವಲ 500 ಮಾತ್ರ… ಸಾಕಷ್ಟು ಜನ ಕಮೆಂಟ್ ಅನ್ನು ಮಾಡುತ್ತಾ ಇದ್ದೀರಾ ಗ್ಯಾಸಿನ ಸಬ್ಸಿಡಿ ಹಣ ಬರುತ್ತದೆ ಎಂದು ಗ್ಯಾಸ್ ಇರುವವರು ಎಲ್ಲರಿಗೂ ಕೂಡ ಮನೆಯಲ್ಲಿ ಯಾರದೆಲ್ಲ ಗ್ಯಾಸ್ ಸಿಲೆಂಡರ್ ಇದೆ ಎಲ್ಲರಿಗೂ ಕೂಡ ಜನವರಿ ಒಂದನೇ ತಾರೀಕಿನಿಂದ ಸಬ್ಸಿಡಿ ಬರುತ್ತದೆಯಂತೆ ಯಾರಿಗೆ ಸಬ್ಸಿಡಿ.

WhatsApp Group Join Now
Telegram Group Join Now

ಬರುತ್ತದೆ ಎಂದರೆ ನಮ್ಮ ಊರಿನಲ್ಲಿ ಎಲ್ಲ ಮಾತನಾಡುತ್ತಿದ್ದಾರೆ ಆಧಾರ್ ಕಾರ್ಡನ್ನು ಗ್ಯಾಸ್ ಆಫೀಸ್ ಗೆ ಹೋಗಿ ಲಿಂಕ್ ಮಾಡಿಸಿ ಬರಬೇಕು ಅಂದರೆ ಈಕೆ ವೈಸಿ ಮಾಡಿಸಿ ಬರಬೇಕು ಅದರ ಜೊತೆಗೆ ಹೆಬ್ಬಟ್ಟನ್ನು ಕೊಟ್ಟು ಬಂದರೆ ನಮಗೂ ಕೂಡ ಸಬ್ಸಿಡಿ ಸಿಗುತ್ತದೆಯಂತೆ ಹೌದಾ ಎಲ್ಲಾ ಕಡೆಯಲ್ಲಿಯೂ ವೈರಲಾಗಿದೆ ನೀವು ಕಮೆಂಟ್ ಮಾಡಿದ್ದೀರಾ ಎಂದು ನಿಮಗೆ ಮಾತ್ರ ಹೇಳುತ್ತಾ.

ಇಲ್ಲ ತುಂಬಾ ಕಡೆ ಪ್ರತಿಯೊಂದು ಊರಿನಲ್ಲಿಯೂ ಕೂಡ ಜನಗಳು ಅದೇ ರೀತಿ ಮಾಡುತ್ತಿದ್ದಾರೆ ಇದು ನಿಜಾನಾ ಸುಳ್ಳ ಅಥವಾ ನಿಜವಾಗಿದ್ದರೆ ಯಾವ ರೀತಿ ಮಾಡಬೇಕು ಎನ್ನುವುದರ ಬಗ್ಗೆ ಸಂಪೂರ್ಣವಾಗಿ ಇವತ್ತಿನ ವಿಡಿಯೋದಲ್ಲಿ ತಿಳಿಸಿಕೊಡುತ್ತೇನೆ ಏಕೆಂದರೆ ಇದಕ್ಕೆ ಗ್ಯಾಸ್ ಏಜೆನ್ಸಿ ಎಂದರೆ ಈ ರೀತಿ ಬಂದಿರುವಂತಹ ಮಾಹಿತಿಗೆ ಸಂಬಂಧಪಟ್ಟಂತ.

ಅಧಿಕಾರಿಗಳ ಬಳಿಯೇ ಮಾತನಾಡಿ ನಾನು ನಿಮಗೆ ಈ ವಿಷಯವನ್ನು ತಿಳಿಸುತ್ತೆ ಇರುವುದು ಇದರ ಜೊತೆಗೆ ಕೆಲವೊಂದಷ್ಟು ಜನ ಕೇಳಿದ್ದೀರಾ ಕೊರೋನಾ ಬರುತ್ತಾ ಇದೆಯಂತೆ ನಿಜಾನಾ ಅದರಲ್ಲಿಯೂ ಬೆಂಗಳೂರಿನಲ್ಲಿ ಈಗಾಗಲೇ ಕರೋನ ಶುರುವಾಗಿದೆ ಎಂದು ಮಾತನಾಡುತ್ತಿದ್ದಾರೆ ಅದು ನಿಜಾನ ಎಂದು ಕೇಳುತ್ತಾ ಇದ್ದೀರಾ ಇದರ ಬಗ್ಗೆ ಕೂಡ ನಾನು.

See also  ಒಂದು ಬಾಳೆ ಹಣ್ಣಿನಿಂದ ಹೀಗೆ ಮಾಡಿ ನಿಮ್ಮ ಮನೆ ಕಡೆ ಜನ್ಮದಲ್ಲಿ ಇಲಿ ಹೆಗ್ಗಣ ಬರೋದಿಲ್ಲ

ನಿಮಗೆ ಮಾಹಿತಿಯನ್ನು ಕೊಡುತ್ತೇನೆ. ಈಗ ಮೊದಲನೆಯದಾಗಿ ಗ್ಯಾಸ್ ಬಗ್ಗೆ ಮಾತುಕತೆ ನಡೆಯುತ್ತಿದೆ ಸಬ್ಸಿಡಿ ಬಂದುಬಿಡುತ್ತದೆ ಎಲ್ಲರಿಗೂ ಈಕೆ ವೈ ಸಿ ಮಾಡಿಸಬೇಕು ಎಂದು ಅದರ ಬಗ್ಗೆ ನಾನು ನಿಮಗೆ ಈಗ ತಿಳಿಸಿಕೊಡುತ್ತೇನೆ ಈಗ ಪ್ರತಿಯೊಂದು ಕಡೆಯಲು ಅದರಲ್ಲಿಯೂ ಹಳ್ಳಿಗಳಂತೂ ಈ ವಿಷಯ ತುಂಬಾನೇ ವೈರಲಾಗುತ್ತಿದೆ ನೀವು ಕಮೆಂಟ್ ಮಾಡಿದಿರಾ ಅಂತ ಮಾತ್ರವಲ್ಲ.

ನಮ್ಮ ಊರಿನಲ್ಲಿಯೂ ಕೂಡ ಇದೆ ಮಾತುಕತೆ ನಡೆಯುತ್ತಾ ಇದೆ ಜನಗಳು ಏನು ಮಾಡುತ್ತಿದ್ದಾರೆ ಎಂದರೆ ನಿಮ್ಮತ್ರದ ಗ್ಯಾಸ್ ಆಫೀಸ್ ಇರುತ್ತದೆ ಇಲ್ಲವೋ ಅಲ್ಲಿಗೆ ಹೋಗಿ ಈಕೆ ವೈ ಸಿ ಮಾಡಿಸಬೇಕು ಎಂದರೆ ನಮ್ಮ ಆಧಾರ್ ಕಾರ್ಡನ್ನು ತೆಗೆದುಕೊಂಡು ಹೋಗಿ ಮಾಡಿಸಿದರೆ ನಮಗೂ ಕೂಡ ಮುಂದಿನ ತಿಂಗಳಿನಿಂದ ಗ್ಯಾಸ್ ಬೆಲೆ 500 ರೂಪಾಯಿಯಾಗಿ ಬರುತ್ತದೆ.

ಎಂದು ಹೇಳಿ ಜನಗಳು ಎಲ್ಲ ಮಾತನಾಡುತ್ತಾ ಇದ್ದಾರೆ ಆದಷ್ಟು ಜನ ಈಗಾಗಲೇ ಹೋಗುತ್ತಾ ಇದ್ದಾರೆ ಇಲ್ಲಿ ಯಾಕೆ ಈ ರೀತಿಯಾಗಿ ಆಗಿದೆ ಎಂದರೆ ಒಂದು ವಿಡಿಯೋ ಇಲ್ಲಿ ವೈರಲ್ ಆಗಿದೆ ಯಾರೋ ಒಬ್ಬರು ಈ ರೀತಿಯಾಗಿ ವಿಡಿಯೋವನ್ನು ಮಾಡಿರುವುದು ಏನು ವಿಡಿಯೋ ಮಾಡಿದ್ದಾರೆ ಎಂದರೆ ನೀವು.

ಡಿಸೆಂಬರ್ 31ರ ಒಳಗಾಗಿ ಈಕೆ ವೈಸಿ ಏನಾದರೂ ಮಾಡಿಸಿದಿರಿ
ಗ್ಯಾಸ್ ಆಫೀಸ್ ಗಳಿಗೆ ಹೋಗಿ ಎಂದರೆ ನಿಮ್ಮ ಗ್ಯಾಸ್ ಬೆಲೆ ಈಗ 900 ರೂಪಾಯಿ ಇದೆ ಅದು 500 ರೂಪಾಯಿ ಆಗುತ್ತದೆ ನಿಮಗೆ ನೀವು ಮಾಡಿಸಲಿಲ್ಲ ಎಂದರೆ ಅದು ಡಬಲ್ ಆಗುತ್ತದೆ 1400 ಆಗುತ್ತದೆ ಎಂದು ಯಾರೋ ಒಂದು ವಿಡಿಯೋವನ್ನು ಮಾಡಿ.

See also  ನಿಮ್ಮ ಮಕ್ಕಳು ಕಪ್ಪಗೆ ಇದ್ದಾರ ಚಿಂತೆ ಬಿಡಿ..ಇಲ್ಲಿದೆ ನೋಡಿ ನೈಸರ್ಗಿಕ ರೆಮಿಡಿ ವಿತ್ ಪ್ರೂಪ್.ವಿಡಿಯೋ ನೋಡಿ.

ಹಾಕಿದ್ದಾರೆ ಆ ವಿಡಿಯೋ ತುಂಬಾನೇ ವೈರಲ್ ಆಗಿದ್ದು ಅದು ಎಲ್ಲ ಜನಗಳ ಮನಸ್ಸು ಮತ್ತು ತಲೆಗೆ ಹೋಗಿ ತಲೆಯನ್ನು ಕೆಡಿಸಿ
ಬಿಟ್ಟಿದೆ ಆದರೆ ಯಾರೂ ಈ ವಿಡಿಯೋವನ್ನು ಮಾಡಿದರೂ ಅದು ಅರ್ಧದಷ್ಟು ಮಾತ್ರ ನಿಜ ಆಗಿದೆ ಅರ್ಧದಷ್ಟು ಸುಳ್ಳಾಗಿದೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]