ಮದುವೆಯಾದ ದಿನ ಹೆಂಡತಿಗೆ ಸರ್ಪ್ರೈಸ್ ಕೊಡಲು ಹೋದೆ ಆದರೆ ಹೆಂಡತಿ ಬೇರೆ ಪುರುಷನೊಂದಿಗೆ…

ಇಂದು ನಮ್ಮಿಬ್ಬರ ಮದುವೆಯಾದ ದಿನ ನನ್ನ ಹೆಂಡತಿಗೆ ಸರ್ಪ್ರೈಸ್ ಕೊಡಲು ಮನೆಗೆ ಬಂದೆ ಆದರೆ ಅವಳು ಬೇರೆ ಹುಡುಗನ ತೋಳುಗಳಲ್ಲಿ ಇದ್ದಳು ಕಾರಣ ಕೇಳಿದೆ ದೇಶಾಂತರ ಹೊರಟು ಹೋದೆ ನಂತರ ಅಲ್ಲಿ ನನ್ನ ಹೆಂಡತಿಯ ತೋಳುಗಳಲ್ಲಿ ಇದ್ದ ಹುಡುಗ ಸಿಕ್ಕಿದ ಅವನು ಹೇಳಿದ ಮಾತುಗಳನ್ನು ಕೇಳಿ ನಾನು ಆಶ್ಚರ್ಯ ಪಟ್ಟ ಅವನನ್ನು ಹೆಂಡತಿಯನ್ನು ನನ್ನ ಮಗುವನ್ನು.

WhatsApp Group Join Now
Telegram Group Join Now

ಅಯ್ಯೋ ನನ್ನ ಬದುಕು ಹಾಳಾಯಿತು,, ನನ್ನ ಹೆಸರು ರವಿ ಮಿಡಲ್ ಕ್ಲಾಸ್ ಫ್ಯಾಮಿಲಿ ಒಂದು ಒಳ್ಳೆಯ ಗೌರ್ಮೆಂಟ್ ಕೆಲಸಕ್ಕೆ ಹೋಗುತ್ತಿದ್ದೇನೆ ಒಬ್ಬ ತಮ್ಮ ಇದ್ದಾನೆ ಅವನು ಇನ್ನು ಇಂಜಿನಿಯರಿಂಗ್ ಮಾಡುತ್ತಿದ್ದಾನೆ ಅಪ್ಪ ಅಮ್ಮ ಊರಿನಲ್ಲಿ ಹೊಲಗದ್ದೆಗಳನ್ನು ನೋಡಿಕೊಂಡು ಇದ್ದಾರೆ. ಇಲ್ಲಿ ನಾನು ನನ್ನ ತಮ್ಮ ಇಬ್ಬರೇ ಇರುವುದು ಅಡಿಗೆಯನ್ನು ಮಾಡಲು.

ನಿಧಾನವಾಗಿ ಎಲ್ಲಾ ಕಲಿತೆ ಅಪ್ಪ ಅಮ್ಮನ ಬಲವಂತ ಮದುವೆ ಆಗಿಬಿಡು, ನಿನಗೆ ಸಮಸ್ಯೆ ತಪ್ಪದೇ ನಮ್ಮ ಸಂಬಂಧಿಕರಲ್ಲ ಒಳ್ಳೆಯ ಹುಡುಗ ಹೆಂಡತಿಯನ್ನು ಚೆನ್ನಾಗಿ ನೋಡಿಕೊಳ್ಳುತ್ತಾನೆ ಅಂತ ಒಳ್ಳೆ ಒಳ್ಳೆಯ ಸಂಬಂಧಗಳೆಲ್ಲ ಬರುತ್ತಿದೆ. ಆದರೆ ಮನಸ್ಸಿಗೆ ಮೆಚ್ಚುವಂತಹ ಹುಡುಗಿ ಒಬ್ಬಳು ಇಲ್ಲ ಎಲ್ಲಾ ಹುಡುಗಿಯರು ಅವರೇ ನನಗೆ ನೋಡಿದ ತಕ್ಷಣ ಕಚ್ಚಿ ತಿನ್ನಬೇಕು ಇವಳ ನನ್ನ.

ಹುಡುಗಿ ನನ್ನ ಮನಸ್ಸಿನ ಹರಸಿ ಅಂತ ಅನ್ನಿಸಬೇಕು ಅನಿಸಿದರೆ ಅವಳನ್ನು ತಲೆಯ ಮೇಲೆ ಹೊತ್ತಿಕೊಂಡು ಬದುಕುತ್ತೇನೆ ಅವರು ಬಡವರಾದರು ಪರವಾಗಿಲ್ಲ ಯಾವುದೇ ಸಮಸ್ಯೆ ಇದ್ದರೂ ಪರವಾಗಿಲ್ಲ ಮನಸ್ಸಿಗೆ ಆನಂದವನ್ನು ಸಿಗಬೇಕು ನಂತರ ನಾನು ಅವಳನ್ನು ನನ್ನ ಬದುಕಿಗೆ ತಕ್ಕಂತೆ ರೆಡಿ ಮಾಡಿಕೊಳ್ಳುತ್ತೇನೆ, ಇಂದು ನಮ್ಮ ಪುಟ್ಟ ತಮ್ಮನ ಬರ್ತಡೇ ಅವನು ಅಣ್ಣ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಸೆಲೆಬ್ರೇಶನ್ ಏನು ಬೇಡ ದೇವಸ್ಥಾನಕ್ಕೆ ಹೋಗಿ ಬರೋಣ ಅಂತ ಹೇಳಿದ ಅದೇ ರೀತಿ ಆಯಿತು ದೇವಸ್ಥಾನಕ್ಕೆ ಹೋಗಿ ಹೊರಗಡೆ ಬರಬೇಕು ಅಷ್ಟರಲ್ಲಿ ಒಂದು ಸುಂದರವಾದ ಹುಡುಗಿ ದೇವರಿಗೆ ಬೇಕಾದ ಹೂವು ಹಣ್ಣುಗಳನ್ನು ಒಂದು ಬುಟ್ಟಿಯಲ್ಲಿ ತೆಗೆದುಕೊಂಡು ಹೋಗುತ್ತಿದ್ದಳು. ಅವಳನ್ನು ನೋಡಿ ನಾನು ಮೈ ಮರೆತೆ ನಂತರ ತಮ್ಮನಿಗೆ ಆಟೋದಲ್ಲಿ ನೀನು ಹೋಗು ನನಗೆ.

ಸ್ವಲ್ಪ ಕೆಲಸ ಇದೆ ಅಂತ ಹೇಳಿ ಅವಳ ಹಿಂದೆ ಪುನಃ ದೇವಸ್ಥಾನಕ್ಕೆ ಹೋದೆ ಅವಳು ಎಲ್ಲಿ ಹೋದರು ಅವಳ ಹಿಂದೆ ಸುತ್ತುತ್ತಿದೆ ನಾನು ಹೆಜ್ಜೆ ನಮಸ್ಕಾರ ಹಾಕುತ್ತಿದ್ದೆ ಕೊನೆಗೆ ನನ್ನ ವಿಚಿತ್ರವನ್ನು ಗಮನಿಸಿ ಅವಳು ಕಾರಣ ಕೇಳಿದಾಗ ಮೊದಮೊದಲು ನನ್ನ ಮಾತನ್ನು ತಿರಸ್ಕರಿಸಿ ಹೊರಟು ಹೋದಳು ಆದರೆ ನಾನು ಪ್ರಯತ್ನ ಬಿಡುವ ಮನುಷ್ಯ ಅಲ್ಲವೇ ಅಲ್ಲ ಪ್ರತಿದಿನ ಮುಗುಗಳ ಹಿಂದೆ ಸುತ್ತುತ್ತಿದೆ.

ಅದರ ಫಲವಾಗಿ ಅವಳು ದಿನದಿಂದ ದಿನಕ್ಕೆ ನನ್ನ ಮೇಲೆ ಇರುವ ಭಾವನೆಗಳನ್ನು ಹೆಚ್ಚು ಮಾಡಿಕೊಳ್ಳುತ್ತಾ ಹೋದಳು. ಕೊನೆಗೆ ದೇವರ ಆಶೀರ್ವಾದದಿಂದ ಇಬ್ಬರು ಒಬ್ಬರನ್ನೊಬ್ಬರು ಪ್ರೀತಿಸಿದೆವು ಅಪ್ಪ ಅಮ್ಮನೂ ಕೂಡ ಮದುವೆಗೆ ಒಪ್ಪಿಕೊಂಡರು ಯಾರದು ಯಾವುದೇ ಸಮಸ್ಯೆ ಇಲ್ಲ ಇಂದು ನನ್ನ ಹೊತ್ತು ನನ್ನ ಪ್ರೀತಿಯ ಹೆಂಡತಿ ರಮ್ಯ ನಾವಿಬ್ಬರು ಮದುವೆಯಾದ ಮೊದಲ.

ದಿನ ದೇವಲೋಕವೇ ನನ್ನ ಪಕ್ಕ ಬಂದಿದೆ ಅಂತ ಅನಿಸುತ್ತದೆ ಅಷ್ಟು ಸುಂದರಿ ಅಷ್ಟು ಒಳ್ಳೆಯವಳು ನನ್ನ ಹೆಂಡತಿ ನನ್ನ ಜೀವನದ ಅತಿ ದೊಡ್ಡ ಸಾಧನೆ ಅವಳನ್ನು ಮದುವೆ ಆಗಿರುವುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ