ಸ್ನೇಹಿತರೆ ಇವತ್ತಿನ ಲೇಖನದಲ್ಲಿ ನಿಮಗೆ ಒಂದು ಕಿಚನ್ ಸಲಹೆಗಳನ್ನು ಕೊಡ್ತೀನಿ ನೋಡಿ ನೀವು ಚಪಾತಿ ಅಥವಾ ಪುಲ್ಕ ಮಾಡುವಾಗ ನಿಮಗೆ ಸಮಯ ಕೂಡ ಉಳಿತಾಯಾಗಬೇಕು ಹಾಗೇನೆ ಕೆಲಸವೂ ಬೇಗ ಬೇಗನೆ ಆಗಬೇಕು ಮತ್ತೆ ಚಪಾತಿ ಕೂಡ ತುಂಬಾ ರುಚಿಯಾಗಿ ಆಗಬೇಕು ಈ ರೀತಿಯಾಗಿ ನಿಮಗೆ ಕೆಲವೊಂದು ಉತ್ತಮವಾದ ಸಲಹೆಗಳನ್ನು ನಾನು ಕೊಡ್ತೀನಿ ನೀವು ಏನ್ ಮಾಡಬೇಕು ಅಂತ ಅಂದ್ರೆ ಚಪಾತಿ ಮಾಡುವಾಗ ಇರಲಿ ಅಥವಾ ಪುಲ್ಕ ಮಾಡುವಾಗ ಇರಲಿ ಈ ರೀತಿ ಬಂಡಲ್ ಹಾಕೊಂಡು ಒಂದು ಎರಡು ಕಡೆ ಬೇಯಿಸ್ಕೊಂತೀರಾ ಅಲ್ವಾ ಈ ರೀತಿ ಹಾಕೊಂಡಾಗ ಸಿದೋಗತ್ತೆ ಕೆಲವೊಬ್ಬರಿಗೆ ಅಭ್ಯಾಸ ಇರಲ್ಲ ಅವಾಗ ನೀವು ಏನ್ ಮಾಡಬೇಕು ಅಂತ ಅಂದ್ರೆ ಒಂದು ಜಾಲಿ ಪಾತ್ರೆಯನ್ನ ತಗೊಂಡು ಅದನ್ನ ಬೋರ್ಲಾಗಿ ಇಟ್ಟು ಅದರ ಮೇಲೆ ಚಪಾತಿಯನ್ನು ಒಣಗಿಸಬೇಕು ಈ ರೀತಿ ಮಾಡಿದಾಗ ನೋಡ್ತಾ ಇರಿ ತುಂಬಾ ಉಬ್ಬಿದ ಚಪಾತಿ ರೆಡಿಯಾಗುತ್ತದೆ.
ಮತ್ತೆ ನಿಮ್ಮ ಮನೆಯಲ್ಲಿರುವಂತಹ ಒಂದು ಸೋಪನ್ನು ತೆಗೆದುಕೊಳ್ಳಿ ಆ ಸೋಪಿಗೆ ಲವಂಗವನ್ನು ಚುಚ್ಚಬೇಕು ಈ ರೀತಿ ಮಾಡಿ ನೀವು ಬಾತ್ರೂಮಿನಲ್ಲಿ ಇಡಬೇಕು ಈ ರೀತಿ ಮಾಡುವುದರಿಂದ ಇದರ ಸ್ಮೆಲ್ ಚೆನ್ನಾಗಿ ಬರುತ್ತದೆ ಮತ್ತೆ ಅಲ್ಲಿ ಜಿರಳೆ ಇಂತಹ ಪ್ರಾಣಿಗಳು ಬರುವುದಿಲ್ಲ ನೋಡಿ ಇಷ್ಟೊಂದು ಸುಲಭವಾದ ಟಿಪ್ಸ್ ಅನ್ನ ನಾನು ನಿಮಗೆ ಹೇಳ್ತಾ ಇದೀನಿ ನೀವು ಮನೆಯಲ್ಲಿ ಆರಾಮಾಗಿ ಮಾಡಿಕೊಳ್ಳಬಹುದು ಮತ್ತೆ ಸ್ನೇಹಿತರೆ ಮತ್ತೊಂದು ವಿಚಾರ ಏನಂತಂದ್ರೆ ಈಗ ನಾವು ಬಾಚಣಿಕೆಯಲ್ಲಿ ಕೂದಲನ್ನ ಬಾಚುತ್ತೀವಿ ಅದರಲ್ಲಿ ತುಂಬಾ ಕೆಸರು ಕೂತಿರುತ್ತೆ ಅದನ್ನು ಸ್ವಚ್ಛ ಮಾಡೋದು ಹೇಗೆ ಅಂತ ಎಲ್ಲರಿಗೂ ಚಿಂತೆ ಸ್ವಾಭಾವಿಕ ಎಷ್ಟು ಹುಚ್ಚಿದ್ರು ಕೂಡ ಹೋಗೋದಿಲ್ಲ
ಆದರೆ ಇಲ್ಲಿ ಇದರ ಬಗ್ಗೆ ನಿಮಗೊಂದು ಸಲಹೆಗಳನ್ನು ಕೊಡ್ತೀನಿ ನೋಡಿ ಒಂದು ಬಾಚಣಿಕೆಯನ್ನು ತೆಗೆದುಕೊಂಡು ಅದರ ಮೇಲೆ ಟಾಲ್ಕಂ ಪೌಡರ್ ಅನ್ನು ಹಾಕಿ ಚೆನ್ನಾಗಿ ನಿಮಗೆ ಬೇಡದೆ ಇರುವ ಟೂತ್ ಬ್ರಷ್ ಅನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಬೇಕು ಈ ರೀತಿ ಮಾಡೋದ್ರಿಂದ ಬಾಚಣಿಕೆಯಲ್ಲಿ ಇರುವ ಹೆಸರು ಕೊಳೆಗಳೆಲ್ಲ ದೂರ ಓಡುತ್ತವೆ ಮತ್ತೆ ವೊಡಾ ಕಾಟನ್ ಬಟ್ಟೆಯನ್ನು ತೆಗೆದುಕೊಂಡು ಚೆನ್ನಾಗಿ ಉಜ್ಜಿಬಿಡಿ ಈ ರೀತಿ ಮಾಡೋದ್ರಿಂದ ತುಂಬಾ ಚೆನ್ನಾಗಿರುತ್ತೆ
ಹೀಗೆ ಮನೆಯಲ್ಲಿ ಸಿಗುವ ಸಣ್ಣ ಸಣ್ಣ ವಸ್ತುಗಳಿಂದ ನೀವು ಚೆನ್ನಾಗಿ ಉಪಯೋಗಿಸಿಕೊಂಡು ಅದರಲ್ಲೇ ಕೆಲವೊಂದು ಸಲಹೆಗಳನ್ನು ಪಾಲಿಸಬಹುದು ನೋಡಿ ನೀವು ಬಟಾಣಿ ಕಾಳನ್ನು ಬಿಡಿಸಬೇಕು ಅಂತ ಅಂದ್ರೆ ಒಂದೊಂದಾಗಿ ಬಿಡಿಸ್ತಾ ಕೂತ್ಕೊಂಡ್ರೆ ತುಂಬಾ ಹೊತ್ತಾಗ್ಬಿಡುತ್ತೆ ಅವಾಗ ನೀವೇನ್ ಮಾಡ್ಬೇಕು ಅಂದ್ರೆ ಒಂದು ಕಾಟನ್ ದಿಂಬಿನ ಕವರ್ ತೆಗೆದುಕೊಳ್ಳಿ ಅದರಲ್ಲಿ ಬಟಾಣಿ ಹಾಕಿ ಚೆನ್ನಾಗಿ ಉಜ್ಜಬೇಕು ಈ ರೀತಿ ಮಾಡೋದ್ರಿಂದ ಸಿಪ್ಪೆ ಎಷ್ಟೇ ಬಿಟ್ಟುಕೊಳ್ಳುತ್ತದೆ ಬಟಾಣಿ ಬೇರೆ ಮಾಡಿಕೊಂಡು ತಗೋಬಹುದು. ಈ ರೀತಿ ಮಾಡೋದ್ರಿಂದ ಬಟಾಣಿ ಕಾಳನ್ನು ಬಿಡಿಸುವುದು ತುಂಬಾ ಸುಲಭ ಆಗುತ್ತೆ
ನೋಡಿ ವಿಶೇಷದಲ್ಲಿ ಆಗಿರಬಹುದು ಅಥವಾ ಸಡನ್ನಾಗಿ ಮನೆಗೆ ಅತಿಥಿಗಳು ಬರುವಾಗ ನಮಗೆ ಈ ರೀತಿಯ ಕಾಳು ಬಿಡಿಸುವ ಕೆಲಸ ಸ್ವಲ್ಪ ಜಾಸ್ತಿ ಆಗುತ್ತೆ ಆದ್ದರಿಂದ ಈ ರೀತಿಯಾಗಿ ಮಾಡಿಕೊಂಡರೆ ಖಂಡಿತವಾಗ್ಲೂ ತುಂಬಾ ಚೆನ್ನಾಗಿ ಆಗುತ್ತೆ ಯಾವುದೇ ಖರ್ಚಿಲ್ಲದೆ ಮನೆಯಲ್ಲಿ ಬಟಾಣಿಯನ್ನು ಬೇರ್ಪಡಿಸಬಹುದು ಇನ್ನೂ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.