ಬಯಲಾಯ್ತು ಅಯ್ಯಪ್ಪನ ಮದುವೆ ರಹಸ್ಯ ಯಾರಿಗೂ ಗೊತ್ತಿಲ್ಲದ ಶಬರಿಮಲೆ 18 ರಹಸ್ಯ.ಎಷ್ಟೋ ಜನರಿಗೆ ಗೊತ್ತೆ ಇಲ್ಲ

ಶಬರಿಮಲೆ ಅಯ್ಯಪ್ಪನ 18 ರಹಸ್ಯ… ಶಬರಿಮಲೆ ಅಯ್ಯಪ್ಪ ಸ್ವಾಮಿ ಬೇಡಿ ಬರುವ ಭಕ್ತರನ್ನು ಅನುಗ್ರಹಿಸೋ ಕರುಣಾಮಯಿ ಹಿರುಮುಡಿ ಹೊತ್ತು ಸನ್ನಿಧಿಗೆ ಬರುವ ಅಯ್ಯಪ್ಪ ಸ್ವಾಮಿ ಭಕ್ತರನ್ನ ಕಣ್ಣಲ್ಲಿ ಕಣ್ಣಿಟ್ಟು ಕಾಯುವ ಭಗವಂತ ಅಯ್ಯಪ್ಪನಿಗೆ ಶರಣು ಎಂದರೆ ಕಷ್ಟಗಳೆಲ್ಲ ದೂರವಾಗುತ್ತದೆ ಆದರೆ ಇದೆ ಅಯ್ಯಪ್ಪ ಸ್ವಾಮಿ ಸನ್ನಿಧಾನ ನಿಗೂಢತೆಗಳ ಸರಮಾಲೆಯನ್ನೇ ಹೊತ್ತು.

WhatsApp Group Join Now
Telegram Group Join Now

ನಿಂತಿದೆ ಶಬರಿಮಲೆಯಲ್ಲಿ ಯಾರಿಗೂ ಗೊತ್ತಿರದ ಕಂಡು ಕೇಳರಿಯದಂತಹ 18 ರಹಸ್ಯಗಳು ಇವೆ 18 ರಹಸ್ಯ ಎಂದರೆ ನೀವು ಅಂದುಕೊಳ್ಳುತ್ತಿರಬಹುದು ಅದು ಅಯ್ಯಪ್ಪ ಸ್ವಾಮಿಯ 18 ಮೆಟ್ಟಿಲುಗಳ ಬಗ್ಗೆ ಇರಬಹುದು ಎಂದು ಆದರೆ ಈ 18 ರಹಸ್ಯಗಳಲ್ಲಿ ಮೆಟ್ಟಿಲುಗಳು ಒಂದು ಭಾಗವಷ್ಟೇ ಅದು ಬಿಟ್ಟು ಇನ್ನೂ 17 ನಿಗೂಢ ಹಾಗೂ ತರ್ಕಕ್ಕೆ ನಿಲುಕದ ಅಚ್ಚರಿ.

ಸರಮಾಲೆಗಳೇ ಇವೆ ಹಾಗಾದರೆ ಅಯ್ಯಪ್ಪನ ಭಕ್ತರಿಗೆ ಗೊತ್ತಿರದ ಆ 18 ರಹಸ್ಯಗಳಾದರೂ ಏನು ಆ 18 ರಹಸ್ಯಗಳ ಬೆನ್ನೆಟ್ಟಿದಾಗ ಹೊರ ಬಿದ್ದ ಕಂಡು ಕೇಳರಿಯದ ಸತ್ಯವಾದರೂ ಏನು ಗೊತ್ತಾ, ಅಯ್ಯಪ್ಪನ 18 ಆಯುದಗಳು ತೆಂಗಿನ ಗಿಡ 18 ಬೆಟ್ಟಗಳು ಅಷ್ಟೇ ಅಲ್ಲದೆ ಇಂದಿಗೂ ಸಹ ಅಯ್ಯಪ್ಪ ನನ್ನ ಮದುವೆಯಾಗಲು ಆಕೆ ಒಬ್ಬಳು ದೇವಾಲಯದ ಬಳಿ ಕಾಯುತ್ತಿದ್ದಾಳೆ ಹಾಗಾದರೆ ಆಕೆ.

ಯಾರು ಅಯ್ಯಪ್ಪ ದೇಗುಲದಲ್ಲಿ ಮೊದಲು ಬರುವ ಕನ್ಯಾ ಸ್ವಾಮಿಗಳು ಅದೊಂದು ಕೆಲಸವನ್ನು ತಪ್ಪದೆ ಮಾಡಬೇಕು, ಅಷ್ಟೇ ಅಲ್ಲದೆ ಅಯ್ಯಪ್ಪನ ಆಭರಣಗಳನ್ನು ಕಾಯುತ್ತಿರುವ ಗರುಡ ಪವಾಡದ ಎಲ್ಲ ಇಂಚಿಂಚು ಮಾಹಿತಿಯನ್ನು ಇವತ್ತಿನ ಈ ವಿಡಿಯೋದಲ್ಲಿ ನೋಡೋಣ. ಅಯ್ಯಪ್ಪನ ನಾಮಸ್ಮರಣೆ ಮಾಡಿದರೆ ಕಾಲಿಗೆ ಚುಚ್ಚುವ ಕಲ್ಲು ಮುಳ್ಳುಗಳ ಲೆಕ್ಕವೆ.

ಬರುವುದಿಲ್ಲ ಬದಲಿಗೆ ಬರಿ ಕಾಲಿನಲ್ಲಿ ಭಕ್ತರು ಹೆಜ್ಜೆಯನ್ನು ಇಡುತ್ತಾರೆ ಬರಿಗಲಿನಲ್ಲಿ ಭಕ್ತರು ಹೆಜ್ಜೆ ಹಾಕಿದರು ನೋವಿನ ಅನುಭವ ಆಗುವುದೇ ಇಲ್ಲ ಏಕೆಂದರೆ ಭಕ್ತರನ್ನ ಸಂಪೂರ್ಣವಾಗಿ ಆವರಿಸಿರುತ್ತಾರೆ ಭಗವಂತ ಇಂತಹ ಭಗವಂತನ ಸನ್ನಿಧಾನದಲ್ಲಿ ಕಂಡು ಕೇಳರಿಯದಂತಹ 18 ರಹಸ್ಯಗಳು ಅಡಗಿವೆ ಹಾಗಾದ್ರೆ ಆ ರಹಸ್ಯಗಳನ್ನು ಒಂದೊಂದಾಗಿ ನೋಡುವುದಾದರೆ ರಹಸ್ಯ.

ಒಂದು 18 ಪಡಿ ಮೆಟ್ಟಿಲಿನ ರಹಸ್ಯ, ಶಬರಿಮಲೆ ಅಯ್ಯಪ್ಪನ ಸನ್ನಿಧಾನದಲ್ಲಿ ಇರುವ ಈ ಮೆಟ್ಟಿಲುಗಳು 18 ಪರಿಪೂರ್ಣತೆ ಸಾಧಿಸಿದ ಜ್ಞಾನಕ್ಕೆ ಸಂಕೇತ ಜ್ಞಾನ ಸಾಧನೆಯ ಈ 18 ಮೆಟ್ಟಿಲುಗಳನ್ನು ಹತ್ತುವುದು ಈ ಪಡಿ ಮೆಟ್ಟಿಲುಗಳು ಪಂಚಲೋಹನದ ಲೇಪನದಿಂದ ಮಾಡಲಾಗಿದೆ ಈ ಮೆಟ್ಟಿಲುಗಳನ್ನು ಪರಶುರಾಮ ನಿರ್ಮಿಸಿದ್ದಾರೆ ಎಂದು
ನಂಬಲಾಗಿದೆ ಈ ಒಂದೊಂದು ಮೆಟ್ಟಿಲುಗಳು ಸಹ.

ಅದರದ್ದೆಯಾದ ವೈಶಿಷ್ಟತೆಗಳನ್ನು ಹೊಂದಿದೆ ಮೊದಲ ಎಂಟು ಮೆಟ್ಟಿಲುಗಳು ಆರೀಶಡ್ವರ್ಗಗಳು ರಾಗ ದ್ವೇಷಗಳು ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರಿಯ ಜಂಬ ಅಹಂಕಾರವನ್ನು ಸೂಚಿಸುತ್ತವೆ ನಂತರದ ಐದು ಮೆಟ್ಟಿಲುಗಳು ಪಂಚೇಂದ್ರಿಯಗಳಾದ ಕಣ್ಣು ಕಿವಿ ಮೂಗು ನಾಲಿಗೆ ಚರ್ಮಗಳನ್ನು ಸೂಚಿಸುತ್ತವೆ ಯಂತೆ ಮೂರು ಮೆಟ್ಟಿಲುಗಳು.

ಮೂರು ಗುಣಗಳಾದ ಸತ್ವ ರಜಸ್ಸು ಮತ್ತು ಥಾಮಸ್ ಅನ್ನು ಸೂಚಿಸುತ್ತದೆ ಕೊನೆಯ ಎರಡು ಮೆಟ್ಟಿಲುಗಳು ವಿದ್ಯೆ ಅವಿದ್ಯೆಯನ್ನ ಸೂಚಿಸುತ್ತದೆ ಈ 18 ಪಡಿ ಮೆಟ್ಟಿಲುಗಳನ್ನು 41 ದಿನ ವ್ರತವಿದ್ದು ಹಿರುಮುಡಿ ಒತ್ತ ಮಾಲಾದಾರಿಗಳು ಮಾತ್ರ ಈ ಮೆಟ್ಟಿಲುಗಳನ್ನು ಹತ್ತಲು ಅರ್ಹರಾಗಿರುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.