ಮಂಗಳವಾರ ನಾಳೆ ಹುಣ್ಣಿಮೆ ಇದೆ.ಉಪ್ಪಿನ ಜಾಡಿಯಲ್ಲಿ ಈ ಮೂರು ವಸ್ತು ಹಾಕಿದರೆ ಮಿರಾಕಲ್ ನಡೆಯುತ್ತೆ

ಈ ವರ್ಷದ ಕೊನೆಯ ಹುಣ್ಣಿಮೆ ನಮಗೆ ಮಂಗಳವಾರ 26 ನೇ ತಾರೀಖು ಇದೆ. ಹಾಗಾಗಿ ಮಂಗಳವಾರದ ದಿನ ನೀವು ಕಲ್ಲು ಉಪ್ಪಿನಿಂದ ಈ ಪರಿಹಾರವನ್ನು ಮಾಡುವುದರಿಂದ ಕಲ್ಲುಪ್ಪಿನ ಜಾಡಿ ಯಲ್ಲಿ ಈ ಮೂರು ವಸ್ತುಗಳನ್ನು ಇಡುವುದರಿಂದ ನಿಮಗೆ ಎಷ್ಟೇ ಸಾಲ ಇದ್ದರು ತೀರುತ್ತದೆ. ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತೆ. ಮಹಾಲಕ್ಷ್ಮಿ ಶಾಶ್ವತವಾಗಿ ಮನೆಯಲ್ಲಿ ನೆಲೆಸುತ್ತಾಳೆ ಅಂತಾನೇ ಹೇಳ ಬಹುದು.

WhatsApp Group Join Now
Telegram Group Join Now

ಇದರಲ್ಲಿ ಯಾವುದೇ ಒಂದು ಸಮಸ್ಯೆ ಇದ್ರೂ ಸಾಕು ಅದು ನಮ್ಮ ಜೀವನದ ಮೇಲೆ ತುಂಬಾನೇ ಪರಿಣಾಮ ಬೀರುತ್ತೆ. ಮಾನಸಿಕವಾಗಿ ನಮ್ಮನ್ನು ಕುಗ್ಗಿಸುತ್ತದೆ ಕೂಡ. ಇನ್ನು ಮನೆಯ ಒಬ್ಬ ಸದಸ್ಯ ಯಾವುದಾದರೂ ಒಂದು ಸಮಸ್ಯೆ ಅನುಭವಿಸ್ತಾ ಇದ್ರೆ ಅದರ ಪರಿಣಾಮ ಮನೆಯಲ್ಲಿರುವ ಇತರರ ಮೇಲೆ ಕೂಡ ಪರಿಣಾಮ ಬೀರುತ್ತದೆ. ಮನೆಯಲ್ಲಿ ಸಮಸ್ಯೆಗಳು ಸಾಮಾನ್ಯ. ಆದರೆ ಕೆಲವರಿಗೆ ಸಮಸ್ಯೆ ಅನ್ನೋದು ಬೆಂಬಿಡದ ಬೇತಾಳನಂತೆ ಕಾಡ್ತಾ ಇರುತ್ತೆ. ಅದೆಷ್ಟೋ ಸಲ ನಮ್ಮ ಮನೆಯಲ್ಲಿ ಸಮಸ್ಯೆಗಳು ಇದ್ದರೂ ಅದಕ್ಕೆ ಸರಿಯಾದ ಪರಿಹಾರ ಕೂಡ ನಮಗೆ ಗೊತ್ತಿಲ್ಲ. ಕೆಲವೊಮ್ಮೆ ದೀರ್ಘ ಕಾಲದ ಆನಾರೋಗ್ಯ ಇರಬಹುದು.

ಹಾಗೆ ಹಣದ ಸಮಸ್ಯೆ ಇರಬಹುದು, ಕುಟುಂಬ ಕಲಹ ಇರಬಹುದು. ಮದುವೆಯಾಗದೆ ಇರುವುದು. ಈ ರೀತಿಯಾಗಿ ನಾನಾ ತೊಂದರೆಗಳ ಬಗ್ಗೆ ಆಗ್ತಾ ಇರುತ್ತೆ. ಇದಕ್ಕೆಲ್ಲ ಕಾರಣ ಅಂತ ಹೇಳಿದ್ರೆ ನಾವು ವಾಸ ಮಾಡುವ ಮನೆಯಲ್ಲಿ ವಾಸ್ತು ದೋಷ ಇರಬಹುದು. ಶನಿ ದೋಷ ಇರ ಬಹುದು ಅಥವಾ ಯಾವುದಾದರೂ ನಕಾರಾತ್ಮಕ ಶಕ್ತಿ ಕೂಡ ನಮಗೆ ಕಾಡ್ತಾ ಇದ್ರೆ ಈ ತಂತ್ರಗಳ ಪ್ರಯೋಗ ಮಾಡುವುದರಿಂದ ನಿಮಗೆ ಏನೇ ಸಮಸ್ಯೆ ಇದ್ದರೂ ಪರಿಹಾರ ಆಗುತ್ತೆ. ಅದರಲ್ಲೂ ಈ ಅಮವಾಸೆ ಒಂದುವೆ ಅನ್ನೋದು ತುಂಬಾನೇ ಪರಮ ಪವಿತ್ರ ದಿನಗಳು ಅಂತ ಹೇಳಬಹುದು.

ಇನ್ನು ತುಂಬಾನೇ ಸಾಲ ಹೆಚ್ಚಾಗಿದೆ. ಇಷ್ಟೇ ಸಾಲ ತೀರಿಸಲು ನನಗೆ ಬಡ್ಡಿ ಮೇಲೆ ಬಡ್ಡಿ ಬರ್ತಡೇ ಇದೆ ಏನೇ ಆದರೂನು ಸಾಲ ತೀರಿಸೋದು ಆಗ್ತಾನೆ ಇಲ್ಲ ಒಂದು ಸಾಲ ತೀರಿಸಕ್ಕೆ ಬಡ್ಡಿ ತಗೊಂಡಿ ಆ ಬಡ್ಡಿ ಮತ್ತೆ ಎಷ್ಟಾಗುತ್ತೆ. ಈ ರೀತಿಯಾಗಿ ನನ್ನ ಜೀವನ ಪೂರ್ತಿ ಬರಿ ಬಡ್ಡಿ ಕಟ್ಟದಲ್ಲಿ ನಡೆದು ಹೋಗಿದೆ ಇನ್ನು ಕೂಡ ಇನ್ನು ದುಡ್ಡು ತಗೊಂಡು ಬರ್ತೀನಿ. ಆದ್ರೆ ನನಗೆ ಮಂತ್ ಎಂಡ್ ಆಗಸ್ಟ್‌ನಲ್ಲಿ ನನಗೆ ಕೈಯಲ್ಲಿ ದುಡ್ಡೇ ನಿಲ್ಲುತ್ತಿಲ್ಲ ಇನ್ನು ಕೂಡ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ಇಲ್ಲ ಅನ್ನೋದು ಕೂಡ ಈ ಹುಣ್ಣಿಮೆ ದಿನ ಮಂಗಳವಾರ ದಿನ ನೀವು ಉಪ್ಪಿನ ಜಾಡಿಯಲ್ಲಿ ಸಾಯಂಕಾಲ ಆರರಿಂದ 8 ಗಂಟೆ ಸಮಯದಲ್ಲಿ ಈ ಉಪ್ಪಿನಂಗಡಿಯಲ್ಲಿ ಈ ಚಿಕ್ಕ ಗಂಟು ಇರೋದ್ರಿಂದ ನಿಮ್ಮ ಸಮಸ್ಯೆಗಳಿಂದ ಹೊರಬರಬಹುದು.

ನಿಮ್ಮ ಸಾಲದಿಂದ ಮುಕ್ತಿ ಹೊಂದಬಹುದು ಅಂತ ಹೇಳ್ಬೋದು ವಸ್ತುಗಳು ಅಂತನೂ ತಿಳಿಸಿಕೊಡ್ತಾ ಇದ್ದೀನಿ.

ಒಂದು ಹಳದಿ ಬಟ್ಟೆಯನ್ನ ತಗೊಳ್ಳಿ. ಸ್ವಲ್ಪ ಚಿಕ್ಕದಿದ್ದರೂ ಪರವಾಗಿಲ್ಲ ನೀವು ಹಳದಿ ಪಟ್ಟೆ ಬೇಕಾಗುತ್ತೆ ಬೇರೆ ಕಲರ್ ಬಟ್ಟೆ ಆಗಲ್ಲ ಇದಕ್ಕೆ ಹೊಸದಾಗಿ ಇರುವಂತಹ ಹಳದಿ ಕಲರ್ ಬಟ್ಟೆನ ತಗೊಬೇಕಾಗುತ್ತೆ ಅದರ ಮೇಲೆ ನೀವು ಒಂಬತ್ತು ಬಟ್ಟಲ ಅಡಿಕೆಯನ್ನು ಇಡಬೇಕಾಗುತ್ತೆ ಮಾಮೂಲಿ ಹೋಗಬೇಡಿ ಇದಕ್ಕೆ ಭತ್ತ ಅಡಿಕೆ ಬೇಕಾಗುತ್ತದೆ. ಹಾಗಾಗಿ ಒಂಬತ್ತು ಬಟ್ಟಲಡಿಕೆಯನ್ನ ನೀವು ಅದಿ ಬಟ್ಟೆ ಮೇಲೆ ಇಡ ಬೇಕಾಗುತ್ತದೆ

ಅದು ತುಂಬ ದೊಡ್ಡದಲ್ಲ. ಸ್ವಲ್ಪ ಚಿಕ್ಕದಾಗಿರುವಂತಹ 15 ಕಾಯಿನ್ ಇದ್ರೆ ಸಾಕು ಈ ರೆಡಿ ಮಾಡ್ಕೊಳೋಕೆ ಇನ್ನು ಅದರ ಜೊತೆಗೆ ಗೋಲ್ಡ್ ಕಾಯಿನ್ ಇದ್ರೆ ಗೋಲ್ಡ್ ಕಾಯಿನ್ ಅನ್ನೋದು ಇಲ್ಲ. ಸಿಲ್ವರ್ ಕಾಯಿನ್ ಇದನ್ನು ಸಿಲ್ವರ್ ಲೈನ್ ಕೂಡ ಇಡಬಹುದು ನಮ್ಮ ತಗೋಳಿಲ್ಲ ಎನು ಇಲ್ಲ ಬೆಳ್ಳಿ ಕಾಲುಂಗುರ ಹಾಕೋದು ಅಥವಾ ಬೆಳ್ಳಿ ಉಂಗುರ ಹಾಕೋದು ಅಥವಾ ಗೋಡಂಬಿ ಹಾಕಬೇಕು. ಈ ರೀತಿಯಾಗಿ ನೀವು ಮಾಡಿ ಏನಾದರೂ ಪರವಾಗಿಲ್ಲ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]