ಮೀನ ರಾಶಿಯವರ ಜನವರಿ ತಿಂಗಳ ಮಾಸ ಭವಿಷ್ಯವು ಹೇಗಿದೆ ಯಾವ ರೀತಿಯ ಶುಭಯೋಗ ಇದೆ ನೋಡಿ

ಮೀನ ರಾಶಿಯವರ ಜನವರಿ ತಿಂಗಳ ಮಾಸ ಭವಿಷ್ಯವು ಯಾವ ರೀತಿಯಾಗಿದೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ.
ಈ 1 ಜನವರಿ ತಿಂಗಳಲ್ಲಿ ಬದಲಾವಣೆ ಆಗುವಂತ ಗ್ರಹಗಳ ಬಗ್ಗೆ ಮಾಹಿತಿ ನೋಡೋಣ. ಏಳನೇ ತಾರೀಖು ಒಂದನೇ ತಿಂಗಳು 2024 ರಂದು ಬುದ್ಧ ಧನಸ್ಸು ರಾಶಿಯನ್ನು ಪ್ರವೇಶ ಮಾಡುತ್ತಾನೆ. ಹದಿನಾಲ್ಕ ನೇ ತಾರೀಖು ಒಂದ ನೇ ತಿಂಗಳು 2024 ರಂದು ರವಿಯು ಮಕರ ರಾಶಿಗೆ ಪ್ರವೇಶ ಮಾಡ್ತಾನೆ.

WhatsApp Group Join Now
Telegram Group Join Now

ಹದಿನೆಂಟನೇ ತಾರೀಖು ಒಂದನೇ ತಿಂಗಳು 2024 ಕ್ಕೆ ಶುಕ್ರ ಧನಸ್ಸು ರಾಶಿಗೆ ಪ್ರವೇಶ ಮಾಡ್ತಾನೆ. ಇನ್ನು ಈ ಬದಲಾವಣೆ ಆಗುತ್ತಿರುವಂತಹ ಗ್ರಹಗಳು ಈಗಾಗಲೇ ಸ್ಥಿತ ಇರುವಂತಹ ಗ್ರಹಗಳು ಮೀನರಾಶಿಗೆ ಯಾವ ಯಾವ ಸ್ಥಾನದಲ್ಲಿ ಸಂಚಾರವನ್ನು ಮಾಡುತ್ತಾನೆ ನೋಡೋಣ. ಮೀನ ರಾಶಿಯವರಿಗೆ ರವಿಯು 10 ಮತ್ತು ಹನ್ನೊಂದ ನೇ ಮನೆಯಲ್ಲಿ ಸಂಚಾರವನ್ನು ಮಾಡಿದರೆ ಕುಜ ಒಂಬತ್ತನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಾನೆ. ಬುಧ 10 ಗುರು, ಎರಡು ಶುಕ್ರ ಒಂಬತ್ತು ಮತ್ತು 10 ಶನಿ 12 ನೇ ಮನೆ. ರಾಹು ಒಂದನೇ ಮನೆಯ ಕೇತು ಏಳನೇ ಮನೆಯಲ್ಲಿ ಸಂಚಾರವನ್ನು ಮಾಡುತ್ತಾನೆ.

ಈ ಗ್ರಹದ ಸ್ಥಾನ ಸ್ಥಿತಿಗತಿಗಳಿಂದಾಗಿ ಯಾವ ರೀತಿಯ ಶುಭಾಶುಭ ಫಲಗಳು ಮೀನರಾಶಿ ಅವರಿಗೆ ಸಿಗುತ್ತೆ ನೋಡೋಣ. ಇನ್ನು ಈ ಮಾಸ ವಿಶೇಷತೆ ಅಂತ ಬಂದಾಗ ದಕ್ಷಿಣಾಯಣ ಮುಗಿದು ಉತ್ತರಾಯಣಕ್ಕೆ ನಾವು ಪದಾರ್ಪಣೆ ಮಾಡುವುದು ಮಕರ ಸಂಕ್ರಮಣದ ಮುಖಾಂತರ ವಾಗಿ ಹದಿನಾಲ್ಕನೇ ತಾರೀಕು. ಈ ಮಕರ ಸಂಕ್ರಮಣದಿಂದಾಗಿ ನಮ್ಮೆಲ್ಲರ ಬದುಕಿನಲ್ಲಿ ಒಂದಿಷ್ಟು ಕತ್ತಲೆಯು ಕಳೆದು ಹೊಸ ಬೆಳಕು ಮೂಡಿ ಬರಲಿ. ರೈತ ಕಷ್ಟಪಟ್ಟು ಬೆಳೆದಂತಹ ಬೆಳೆಗಳಿಗೆ ಸರಿಯಾದ ಬೆಲೆ ದೊರಕಿ ಅವನ ಕಣ್ಣಲ್ಲೂ ಸಹ ಹೊಸ ರೀತಿಯಾದಂತಹ ಆ ಹೊಂಬೆಳಕು ಮೂಡಿ ಬರಲಿ.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....

ಯಾವಾಗ್ಲೂ ಕಷ್ಟ ಕಷ್ಟ, ಕಷ್ಟ, ಕಷ್ಟ, ಕಷ್ಟ ವ್ಯವಸಾಯ ಕಷ್ಟ. ವ್ಯವಸಾಯ ಮನೆ ಮಂದಿಯಲ್ಲ ಸಾಯೋ ಅನ್ನುವಂಥ ಪರಿಸ್ಥಿತಿ ಇವತ್ತಿಗೆ ನಿರ್ಮಾಣ ಆಗಿದೆ. ಬಹಳ ನಮ್ಮ ಮನಸ್ಸಿಗೆ ಬೇಸರ ವಾಗುವಂತಹ ವಿಚಾರ. ಸರಿಯಾದಂತಹ ಬಿತ್ತನೆ ಬೀಜಗಳು ಸಿಗಲ್ಲ. ಗೊಬ್ಬರಗಳು ಸಿಗಲ್ಲ. ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಪ್ರಕೃತಿ ಕೆಲವೊಮ್ಮೆ ಕೈಕೊಟ್ಟು ಬಿಡುತ್ತೆ. ಇಷ್ಟೆಲ್ಲ ಸಮಸ್ಯೆಗಳ ಮಧ್ಯೆ ಪಾಪ ಬೆಳೆದಂತಹ ಬೆಳೆದ ಬೆಳೆಗಳಿಗೆ ರೈತರಿಗೆ ಸರಿಯಾದ ಬೆಲೆ ಸಿಗಲ್ಲ. ಸರ್ಕಾರವು ಅವನು ಬೆಳೆದಂತಹ ಬೆಳೆಗಳಿಗೆ ಸರಿಯಾದ ಬೆಂಬಲ ಬೆಲೆ ಗಳನ್ನು ಕೊಡಿ ಇದೆ ಸಂಕ್ರಾಂತಿ ಹಬ್ಬದ ಪರ್ವಕಾಲದಲ್ಲಿ ನಿಮ್ಮ ನಿಮ್ಮ ಒಂದು ಸೀಮಿತದಲ್ಲಿ ಎಷ್ಟು ಜನ ಅಧಿಕಾರಿಗಳು, ಜನರು ನನ್ನ ಕಾರ್ಯಕ್ರಮವನ್ನು ನೋಡಿದ್ದೀರಾ? ನನ್ನ ಅರಿವಿಗೆ ಇದೆ. ಹಲೋ ದೊಡ್ಡ ಸ್ಥಾನಮಾನಗಳಿದ್ದವು. ಆದರೆ ಇದೊಂದು ಕೆಲಸ ಸರ್ಕಾರ ಮಾಡಬೇಕಿದೆ ರೈತರಿಗೆ ಸಪೋರ್ಟ್ ಆಗಿ ಸರ್ಕಾರ ನಿಲ್ಲಬೇಕು

ಒಳ್ಳೆಯ ಬಿತ್ತನೆಯ ಬೀಜಗಳನ್ನು ಕೊಡಬೇಕು ಇದರಿಂದಲೇ ರೈತರು ತಮ್ಮ ಬೆಳೆಗಳನ್ನು ಸರಿಯಾಗಿ ಬೆಳೆಯಲು ಸಾಧ್ಯವಾಗುತ್ತದೆ ಇಲ್ಲ ಅಂತಂದ್ರೆ ರೈತರ ಶ್ರಮ ಒಂದೇ ಕಾಣುತ್ತದೆ ಬೆಳೆಗಳು ಕಾಣುವುದಿಲ್ಲ ಸರ್ಕಾರ ಈಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಲ್ಲರಿಗೂ ಅನ್ನ ಹಾಕುವವನು ರೈತ ರೈತನನ್ನು ಸರಿಯಾಗಿ ನೋಡಿಕೊಳ್ಳುವುದು ಸರ್ಕಾರದ ಕರ್ತವ್ಯ ಅದರಿಂದ ರೈತರಿಗೆ ಬೇಕಾದ ವ್ಯವಸ್ಥೆಯನ್ನು ಸರ್ಕಾರ ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಸ್ಕೂಟರ್ ತೆಗೆದುಕೊಳ್ಳೋರಿಗೆ ಸಿಹಿ ಸುದ್ದಿ ಸರ್ಕಾರದಿಂದ ಸಿಗಲಿದೆ ಇಷ್ಟು ಹಣ ಉಚಿತ ಯಾವುದೇ ಕಂಡೀಶನ್ ಇಲ್ಲ ಸಂಪೂರ್ಣ ಮಾಹಿತಿ....