2024ರಲ್ಲಿ ಕೇತು ವರ್ಷವಿಡೀ ಕನ್ಯಾ ರಾಶಿಯಲ್ಲಿರುತ್ತಾನೆ ಈ ರಾಶಿಯಲ್ಲಿ ಉಳಿದಿರುವಾಗ ಕೇತು ಎಲ್ಲ ಇತರ ಗ್ರಹಗಳೊಂದಿಗೆ ಸಂಯೋಗವನ್ನು ರೂಪಿಸುತ್ತದೆ ಈ ಯೋಗಗಳು ಕೆಲವು ಮಂಗಳಕರವಾಗಿದ್ದರೆ ಕೆಲವು ಅಶುಭ ಪರಿಣಾಮಗಳನ್ನ ನೀಡುತ್ತವೆ. ವರ್ಷವಿಡೀ ನಿಮ್ಮ ರಾಶಿ ಚಕ್ರದ ಮೇಲೆ ಕೇತುವಿನ ಸಂಕ್ರಮಣವು ಯಾವ ಪರಿಣಾಮವನ್ನು ಬೀರಲಿದೆ ಎಂಬುದನ್ನು ತಿಳಿದುಕೊಳ್ಳೋಣ
ಕನ್ಯಾ ರಾಶಿಯಲ್ಲಿ ಸಂಕ್ರಮಿಸುವ ಕೇತು ಈ ವರ್ಷ ಪೂರ್ತಿ ಶನಿಯೊಂದಿಗೆ ಷಡಷ್ಟಕ ಯೋಗವನ್ನು ರೂಪಿಸುತ್ತಾನೆ. ಆದರೆ ಗುರುವಿನ ಜೊತೆ ಕೇತು ವರ್ಷದ ಮಧ್ಯದವರಿಗೆ ಷಡಾಷ್ಟಕದ ನಂತರ 9ನೇ ಮತ್ತು ಐದನೇ ಯೋಗವನ್ನು ರೂಪಿಸುತ್ತದೆ ಅಲ್ಲದೆ ಕೇತುವಿನ 7ನೇ ದೃಷ್ಟಿ ಮೀನ ರಾಶಿಯ ಮೇಲೆ ಇರುತ್ತದೆ 2024ರಲ್ಲಿ ಈ ಕೇತು ಸಂಕ್ರಮಣವು ಮೇಷ ರಾಶಿಯಿಂದ ಮೀನ ರಾಶಿಯವರಿಗೆ ಎಲ್ಲಾ ರಾಶಿ ಚಕ್ರದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಯಾವ ರಾಶಿಗೆ ಒಳಿತಾಗುತ್ತದೆ ಯಾವ ರಾಶಿಗೆ ಕೆಡುಕ ಆಗುತ್ತದೆ ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಮೇಷ ರಾಶಿಯ ಜನರ ಆರನೇ ಮನೆಯಲ್ಲಿ ಕೇತು ಸಂಕ್ರಮಿಸುತ್ತಾನೆ ಜಾತಕದ ಈ ಮನೆಯಲ್ಲಿ ಕೇತುವಿನ ಉಪಸ್ಥಿತಿಯು ವ್ಯಕ್ತಿ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಮತ್ತು ಅನಾರೋಗ್ಯಕ್ಕೆ ಒಳಗಾಗುತ್ತಾರೆ ನಿಮ್ಮ ಕುಟುಂಬವು ಜೀವನ ಸಾಮಾನ್ಯವಾಗಿದ್ದರು ಈ ಸಾಗಣೆಯ ವೃತ್ತಿ ಮತ್ತು ಆರ್ಥಿಕ ವಿಷಯಗಳಲ್ಲಿ ನಿಮಗೆ ಮಿಶ್ರ ಪರಿಣಾಮಗಳನ್ನು ಬೀರುತ್ತದೆ ಎಂದು ಪರಿಗಣಿಸಲಾಗುತ್ತದೆ ನೀವು ಇದಕ್ಕೆ ಪರಿಣಾಮವಾಗಿ ಪರಿಹಾರವನ್ನು ಕಂಡುಕೊಳ್ಳಬೇಕೆಂದರೆ ಪ್ರತಿ ಮಂಗಳವಾರ ಹಸುವಿಗೆ ಬೆಲ್ಲ ಮತ್ತು ರೊಟ್ಟಿಯನ್ನು ತಿನ್ನಿಸಿ, ಇನ್ನೂ ವೃಷಭ ರಾಶಿಯವರದ್ದು ಹೇಳೋದಾದ್ರೆ ಹೊಸ ವರ್ಷದಲ್ಲಿ ವೃಷಭ ರಾಶಿಯವರಿಗೆ ಕೇತು 6ನೇ ಮನೆಯಲ್ಲಿ ಸಂಚಾರ ಮಾಡುತ್ತಾನೆ ಕೇತು ಈ ಮನೆಯಲ್ಲಿದ್ದಾಗ ನೀವು ಕೆಲವು ಹೊಸ ಕೆಲಸವನ್ನು ಮಾಡಲು ಯೋಚಿಸುತ್ತೀರಿ ಮತ್ತು ವ್ಯವಹಾರದಲ್ಲಿ ಹೊಸ ಆಲೋಚನೆಗಳನ್ನು ನೀವು ಮಾಡಬಹುದು ಇದರಿಂದ ನಿಮಗೆ ಯಶಸ್ಸು ದೊರಕುತ್ತದೆ
ಹೊಸ ವರ್ಷದಲ್ಲಿ ನಿಮ್ಮ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ ಮತ್ತು ನೀವು ಕೆಲವು ಹೊಸ ಯೋಜನೆಗಳಲ್ಲಿ ಕೆಲಸ ಮಾಡಬಹುದು ನಿಮ್ಮ ಮಕ್ಕಳೊಂದಿಗೆ ಪ್ರೀತಿಯಿಂದ ಇರಿ ಕುಡಿದು ಗಾಡಿಯನ್ನು ಓಡಿಸಬೇಡಿ ಇನ್ನು ಮಿಥುನ ರಾಶಿಯವರಿಗೆ ಹೇಳಬೇಕಂದರೆ ತುಂಬಾನೇ ಒಳ್ಳೇದಾದ ದಿವಸ ತುಂಬಾನೇ ಒಳ್ಳೆಯ ವರುಷ ಅಂತ ಹೇಳಬಹುದು ನೀವು ಹ್ಯಾಪಿಯಾಗಿ ಇರುವಂತಹ ವರ್ಷ ನಿಮಗೆ 2024 ತಂದುಕೊಡುತ್ತದೆ ಈ ಸಮಯದಲ್ಲಿ ನಿಮಗೆ ಗುರು ಬಲ ಉಂಟಾಗಲಿದೆ ಮತ್ತೆ ಗುರುಗಳ ಬೆಂಬಲದಿಂದ ನಿಮ್ಮ ಎಲ್ಲ ಕಷ್ಟಗಳು ಕೂಡ ದೂರ ಆಗುತ್ತವೆ ನಿಮಗೆ ನಿಮ್ಮ ತಾಯಿಯ ಸೇವೆ ಮಾಡೋದ್ರಿಂದ ತುಂಬಾ ಲಾಭದಾಯಕವಾಗಿರುತ್ತದೆ ಪ್ರತಿ ದಿನ ನಿಮ್ಮ ಹೆತ್ತವರ ಆಶೀರ್ವಾದವನ್ನು ತೆಗೆದುಕೊಂಡು ಪ್ರತಿದಿನ ಕೆಲಸಕ್ಕೆ ಹೋಗಿ ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ
ಇನ್ನೂ ಕಟಕ ರಾಶಿಯ ಬಗ್ಗೆ ಹೇಳಬೇಕು ಎಂದರೆ ಕುಟುಂಬ ಸದಸ್ಯರೊಂದಿಗೆ ನಾ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ ಮತ್ತೆ ನಿಮ್ಮ ಸ್ನೇಹಿತರಿಂದ ನಿಮಗೆ ಆರ್ಥಿಕವಾಗಿ ಸಹಾಯ ದೊರೆಯುತ್ತದೆ ಆದರೆ ಸ್ವಲ್ಪ ಖರ್ಚಿನಲ್ಲಿ ಎಚ್ಚರಿಕೆವಹಿಸಿ, ಅನಗತ್ಯ ಕರ್ಚು ಉಂಟಾಗುವ ಸಾಧ್ಯತೆ ಇದೆ ನಿಮ್ಮ ಹಣವನ್ನು ವ್ಯಾಜ್ಯಕ್ಕಾಗಿ ನೀವು ಖರ್ಚು ಮಾಡಬಹುದು ಇದರ ಪರಿಹಾರಾರ್ಥವಾಗಿ ಏನು ಮಾಡಬೇಕು ಅಂದ್ರೆ ಮಂಗಳವಾರದಂದು ಹನುಮಂತನಿಗೆ ಪೂಜೆಯನ್ನು ಸಲ್ಲಿಸಿ, ಇದರಿಂದ ನಿಮಗೆ ತುಂಬಾ ಒಳ್ಳೆಯದಾಗುತ್ತದೆ ಶುಭ ಸುದ್ದಿಯನ್ನು ಕಾಣುತ್ತೀರಿ ಏನೋ ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.