ಪೊರಕೆ ಈ ದಿಕ್ಕಿನಲ್ಲಿಟ್ಟರೆ ಲಕ್ಷಗಳಲ್ಲಿ ಅಲ್ಲ ಕೋಟಿಗಳಲ್ಲಿ ಹಣ ಬರುತ್ತೆ..ಶ್ರೀಮಂತಿಕೆ ಹೆಚ್ಚಿಸುವ ಉಪಾಯ..

ಪೊರಕೆಯನ್ನ ಈ ದಿಕ್ಕಿನಲ್ಲಿ ಇಟ್ಟರೆ ಹಣ ಲಕ್ಷ ಅಲ್ಲ ಕೋಟಿಯಲ್ಲಿ ಬರುತ್ತೆ ಅನ್ನೋ ಕುತೂಹಲಕಾರಿ ಮತ್ತು ರಹಸ್ಯ ಮಾಹಿತಿಯನ್ನ ಈ ವಿಡಿಯೋದಲ್ಲಿ ನಾನು ತಿಳಿಸಿ ಕೊಡ್ತೀನಿ. ಇದ ಕೆಳಗಡೆ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಅಂತ ಕಮೆಂಟ್ ಮಾಡಿ ಲಕ್ಷ್ಮಿ ದೇವಿಯ ಕೃಪೆ ಮತ್ತು ಆಶೀರ್ವಾದ ನಮ್ಮ ಮೇಲಿದ್ದರೆ ಜೀವನದಲ್ಲಿ ಸಕಲ ಭೋಗ ಭಾಗ್ಯಗಳು ನಮ್ಮದಾಗುತ್ತೆ. ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸಬೇಕು ಅಂದ್ರೆ ಮನೆಯನ್ನ ಶುದ್ಧವಾಗಿ ಇಟ್ಟುಕೊಳ್ಳ ಬೇಕು.

WhatsApp Group Join Now
Telegram Group Join Now

ಯಾವ ಮನೆಯಲ್ಲಿ ಸ್ವಚ್ಛತೆ ಇರುವುದಿಲ್ಲವೋ ಆ ಮನೆಯಲ್ಲಿ ಶಾಂತಿಯಿರಲ್ಲ ಲಕ್ಷ್ಮಿ ದೇವಿಯು ನೆಲೆಸುವುದಿಲ್ಲ. ಮನೆಯಲ್ಲಿ ಕಸ ಗುಡಿ ಸೋದಕ್ಕು ಒಂದು ಪದ್ಧತಿ ಇದೆ. ಬೆಳಗ್ಗೆ ಎದ್ದ ತಕ್ಷಣ ಮನೆಯ ಕಸ ಗುಡಿಸಿ ಮನೆಯನ್ನ ಶುದ್ಧವಾಗಿಟ್ಟುಕೊಳ್ಳಬೇಕು. ಪ್ರತಿದಿನ ಮನೆ ಗುಡಿಸಿದ್ದಕ್ಕೆ ಬಳಸುವ ಪೊರಕೆ ನಮ್ಮ ಜೀವನದಲ್ಲಿ ಮಹತ್ವದ ಪಾತ್ರ ವಹಿಸುತ್ತೆ ಅಂದ್ರೆ ನೀವು ನಂಬಲೇಬೇಕು. ಮನೆಯಲ್ಲಿ ಬಡತನ ಇದ್ಯ ದುಡಿದ ದುಡ್ಡು ಮನೆಯಲ್ಲಿ ನಿಲ್ತಾ ಇಲ್ವ ಹಣದ ಸಮಸ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗ್ತಾ ಇದ್ಯ ಖರ್ಚು ಮಾಡೋದಕ್ಕೆ ಹಣ ಸಾಕಾಗ ತಾ ಇಲ್ವ ಹಾಗಾದ್ರೆ ಇವೆಲ್ಲ ಸಮಸ್ಯೆ ಹೋಗಿ ಶ್ರೀಮಂತರಾಗುವುದಕ್ಕೆ ಮನೆಯಲ್ಲಿರುವ ಪೊರಕೆ ಹೀಗೆ ಸಹಾಯ ಮಾಡುತ್ತೆ ಅನ್ನೋದನ್ನ ಈ ವಿಡಿಯೋದಲ್ಲಿ ನಾವು ನಿಮಗೆ ಕೊಡ್ತಾ ಇದ್ದೀವಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಭಗವಂತನ ದಯೆಯಿಂದ ನೀವು ಕೂಡ ಶ್ರೀಮಂತರಾಗಿ ಸಮಾಜ ದಲ್ಲಿ ಒಳ್ಳೆಯ ಸ್ಥಾನವನ್ನು ಪಡೆಯಬಹುದು. ಶಾಸ್ತ್ರಗಳಲ್ಲಿ ಪೊರಕೆಯನ್ನ ಹೇಗಿಡಬೇಕು ಯಾವ ದಿಕ್ಕಲ್ಲಿ ಇಡಬೇಕು, ಯಾವ ಮೂಲೆಯಲ್ಲಿ ಇಡ ಬೇಕು ಅನ್ನೋದನ್ನ ವಿಸ್ತಾರವಾಗಿ ಹೇಳಲಾಗಿದೆ. ಶಾಸ್ತ್ರದಲ್ಲಿ ಹೇಳಿರುವ ಪ್ರಕಾರ ಪೊರಕೆಯನ್ನ ಲಕ್ಷ್ಮೀ ದೇವಿಗೆ ಹೋಲಿಸಲಾಗುತ್ತೆ. ಪೊರಕೆಯನ್ನ ಕಾಲಿನಿಂದ ಒದಿ ಬಾರದು. ಅಪ್ಪಿತಪ್ಪಿಯೂ ಪೊರಕೆಗೆ ಕಾಲ್ ತಾಕಿದ್ರೆ ಲಕ್ಷ್ಮೀ ದೇವಿಯಲ್ಲಿ ಕ್ಷಮೆ ಕೇಳಬೇಕು. ಇನ್ನು ಮುರಿದು ಹೋಗಿರುವ ಅಥವಾ ಹಾಳಾಗಿರುವ ಪೊರಕೆಯನ್ನ ದರಿದ್ರ ಲಕ್ಷ್ಮಿಗೆ ಹೋಲಿಸಲಾಗುತ್ತೆ. ಹಾಗಾಗಿ ತುಂಬಾ ದಿನ ಒಂದೇ ಪೊರಕೆಯನ್ನ ಇಟ್ಕೊಂಡು ಬಳಕೆ ಮಾಡಬಾರದು. ಪೊರಕೆ ಚೆನ್ನಾಗಿದೆ ಇನ್ನು ಹಾಳಾಗಿಲ್ಲ ಅಂತ ಅದನ್ನೇ ಆರು ತಿಂಗಳು ಅಥವಾ ವರ್ಷ ಪೂರ್ತಿ ಬಳಸಿದರೆ ನಿಮ್ಮ ಮನೆಯಲ್ಲಿ ನೆಗೆಟಿವ್ ಎನರ್ಜಿ ಬೇಗ ಪ್ರವೇಶ ಮಾಡುತ್ತೆ.

ನೆನಪಲ್ಲಿ ಇಡಬೇಕಾದಂತಹ ಮುಖ್ಯ ವಿಷಯ ಏನಪ್ಪ ಅಂದ್ರೆ ಮನೆಯ ಕಸವನ್ನ ಸಂಜೆಯಾದ ನಂತರ ಹೊರಗಡೆ ಹಾಕಬಾರದು. ಸಂಜೆ ಗುಡಿಸಿ ಮನೆಯಿಂದ ಹೊರಗಡೆ ಹಾಕಿದರೆ ಲಕ್ಷ್ಮೀ ದೇವಿ ಮನೆಯಿಂದ ಹೊರಗಡೆ ಹೋಗ್ತಾಳೆ ಅನ್ನೋ ನಂಬಿಕೆ ಇದೆ. ಹೊಸ ಪೊರಕೆಯನ್ನ ಬಳಕೆ ಮಾಡೋದಕ್ಕೆ ಶನಿವಾರ ಶುಭ ದಿನ ಅಂತ ಹೇಳಲಾಗುತ್ತೆ. ಇನ್ನು ಪೊರಕೆಯನ್ನ ಖರೀದಿ ಮಾಡೋದು ಕೂಡ ವಿಶೇಷ ದಿನಗಳು ಅಂತ ಇವೆ. ಆ ದಿನಗಳಲ್ಲಿ ಪೊರಕೆಯನ್ನ ಖರೀದಿಸಬೇಕು. ಮಂಗಳವಾರ ಶನಿವಾರ ಮತ್ತು ಭಾನುವಾರ ಈ ದಿನಗಳಲ್ಲಿ ಪೊರಕೆಯನ್ನ ಖರೀದಿ ಮಾಡಬಹುದು. ಸೋಮವಾರ ಬುಧವಾರ ಮತ್ತು ಗುರುವಾರ ಪೊರಕೆಯನ್ನು ಖರೀದಿ ಮಾಡಬಾರದು. ಕೆಲವೊಂದು ಚಿಕ್ಕ ಚಿಕ್ಕ ರೆಮಿಡಿಗಳನ್ನು ನಾವು ಪಾಲಿಸಿದಾಗ ಮಾತ್ರ ನಮಗೆ ಒಳ್ಳೆಯ ಫಲ ದೊರೆಗಳು ಸಾಧ್ಯ ಪುರಕ್ಕೆ ಖರೀದಿ ಮಾಡುವಾಗಲು ಸಹಿತ ಇಂತಹ ಒಂದು ದಿನ ಅಂತ ಇರುತ್ತೆ ಅದೇ ದಿನವೇ ನಾವು ಪುರಕ್ಕೆಯನ್ನು ಖರೀದಿ ಮಾಡಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

[irp]


crossorigin="anonymous">