ಎರಡನೆ ಮದುವೆ ಮಾಡುತ್ತೆ ನಿಮ್ಮ ಮನೆ ಮುಂದಿನ ಮರ..ವಾಸ್ತು ಇದನ್ನೆಲ್ಲಾ ಹೇಳುತ್ತಾ ಆಶ್ಚರ್ಯ ಅನ್ನಿಸಿದರು ನಿಜ..

ಎರಡನೇ ಮದುವೆ ಯೋಗ ವಾಸ್ತುವಿನಲ್ಲಿ ಹೇಗಿರುತ್ತೆ ನೋಡಿ… ಈಗ ಜ್ಯೋತಿಷ್ಯರು ಎಷ್ಟೋ ಜನರಿಗೆ ಹೇಳಿರುತ್ತಾರೆ ಎರಡೆರಡು ಮದುವೆ ಅಂದರೆ ದ್ವಿಕಳಸ್ತ ಯೋಗ ಇದ್ದರೆ ಎರಡೆರಡು ಮದುವೆ ಇಂತಹ ಜಾತಕದಲ್ಲಿ ಇಂತವರಿಗೆ ಮೂರು ಮದುವೆ ಇರುತ್ತದೆ ಒಂದೊಂದೇ ಮದುವೆ ಇರುತ್ತದೆ ಎನ್ನುವುದನ್ನು ನೀವು ಕೇಳಿರುತ್ತೀರಾ ಅದು ನಿಜ ಆದರೆ ಜಾತಕದಲ್ಲಿಯೂ ಕೂಡ.

WhatsApp Group Join Now
Telegram Group Join Now

ಇರುವುದಿಲ್ಲ ಏನು ಅಂತ ಎಂದರೆ ಒಂದೇ ಮದುವೆ ಎಂದು ಆದರೆ ಅಂಥವರಿಗೂ ಕೂಡ ಎರಡೆರಡು ಮದುವೆಯಾಗಿರುತ್ತದೆ ಅದು ಹೇಗೆ ಎಂದು ಗೊತ್ತಾ ಈಗ ನಾನು ಅದನ್ನು ತೋರಿಸುತ್ತೇನೆ ಇದು ವಾಸ್ತು ಅಂದರೆ ಮನೆಯ ವಾಸ್ತು ಈ ರೀತಿ ಎರಡೆರಡು ಮದುವೆಯನ್ನು ಮಾಡಿಸುತ್ತದೆ ಜಾತಕದಲ್ಲಿ ಇಲ್ಲವೆಂದರು ಸಹ ಈ ರೀತಿಯ ಇರುತ್ತದೆ ಅದನ್ನು ಈಗ ನಾನು ತೋರಿಸುತ್ತೇನೆ.

ಈಗ ಇದು ಒಂದು ಮನೆ ಎಂದು ತಿಳಿದುಕೊಳ್ಳೋಣ ಇದು ಪೂರ್ವ ಪಶ್ಚಿಮ ಉತ್ತರ ದಕ್ಷಿಣ ಈ ರೀತಿ ಇದ್ದಾಗ ಇದು ನಾಲ್ಕು ಭಾಗ ಮನೆ ಇದು ಈಶಾನ್ಯ ನೈರುತ್ಯ ಅಗ್ನಿ ವಾಯು ಈ ರೀತಿಯಾಗಿ ಇದ್ದಾಗ ಮೊದಲನೇದಾಗಿ ತೆಂಗಿನ ಮರ ಮನೆಗೆ ತೆಂಗಿನ ಮರ ಇಲ್ಲಿ ಎಲ್ಲಿ ಇದ್ದರೆ ಎರಡೆರಡು ಮದುವೆ ಮಾಡಿಸುತ್ತದೆ ಎಂದು ನಾನು ಹೇಳುತ್ತೇನೆ ಪೂರ್ವ ಅಗ್ನಿ.

ಮೂಲೆಯಲ್ಲಿ ತೆಂಗಿನ ಮರ ಇರಬಾರದು ಮತ್ತು ದಕ್ಷಿಣ ಅಗ್ನಿ ಮೂಲೆಯಲ್ಲಿ ತೆಂಗಿನ ಮರ ಇರಬಾರದು ಅಥವಾ ಈ ಅಗ್ನಿ ಮೂಲೆಯಲ್ಲಿ ಅಂದರೆ ಈ ಕಾರ್ನರ್ ಅಲ್ಲಿಯೂ ಕೂಡ ತೆಂಗಿನ ಮರ ಇರಬಾರದು ಈ ಜಾಗದಲ್ಲಿ ತೆಂಗಿನ ಮರ ಇದ್ದರೆ ಎರಡನೇ ಸಂತಾನಕ್ಕೆ ಎರಡೆರಡು ಮದುವೆ ಅಕಸ್ಮಾತ್ ಮದುವೆಯಾಗಿ ಒಂದೇ ಇದ್ದರೂನು ಬೇರೆ ರೀತಿ ಎಲ್ಲಾದರೂ ಅಂದರೆ ಆಫೀಸ್ನಲ್ಲಿ.

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಆಗಬಹುದು ಅವರು ಓಡಾಡುವ ಜಾಗದಲ್ಲಿ ಫ್ರೆಂಡ್ ಆಗುತ್ತಾರೆ ಕ್ಲೋಸ್ ಫ್ರೆಂಡ್ ಆಗಿ ಪ್ರೀತಿಸುವಂತಹ ವ್ಯವಸ್ಥೆಗೆ ಹೋಗಿರುತ್ತಾರೆ ಎಂದು ಹೇಳಬಹುದು ಯಾವುದೋ ಒಂದು ರೀತಿ ಜ್ಯೋತಿಷ್ಯದಲ್ಲಿ ಸಂಬಂಧ ಇದೆ ಎಂದರೆ ಪ್ರೀತಿ ಎಂದೆ ಅರ್ಥ ಹಾಗೆ ಇದರಲ್ಲಿಯೂ ಕೂಡ ಅವರು ಇಲ್ಲವಾದರೂ ಈ ಜಗದಲ್ಲಿ ತೆಂಗಿನ ಮರ ಇದ್ದರೆ ಅದು ಮಾಡಿಸಿಬಿಡುತ್ತದೆ ಅಗ್ನಿ ಮೂಲೆಯಲ್ಲಿ.

ಇರಬಾರದು ತೆಂಗಿನ ಮರ ಈಗ ಎರಡನೇ ಪಾಯಿಂಟ್ ಗೆ ಹೋಗೋಣ ಅಡಿಗೆಮನೆ ಸ್ಟೋರ್ ರೂಮ್ ಇದು ಒಂದು ರೀತಿಯ ಅಡಿಗೆ ಮನೆ ಅಗ್ನಿ ಮೂಲೆಯಲ್ಲಿ ಕಿಚನ್ನಿಂದು ಇಡುತ್ತಾರೆ ಎಂದು ಅಂದುಕೊಳ್ಳೋಣ ಈ ರೀತಿಯಾಗಿರುತ್ತದೆ ಕಿಚ್ಚನ್ ಈ ಕಿಚನ್‌ಗೆ ಸಿಂಕ್ ಇರುತ್ತದೆ ಇದು ಅಡಿಗೆ ಮಾಡುವಂತಹ ಸ್ಟವ್.

ಈ ರೀತಿಯಾಗಿರುತ್ತದೆ ಎಂದು ಅಂದುಕೊಳ್ಳೋಣ ಒಂದೊಂದು
ಮನೆಯಲ್ಲಿ ಈ ರೀತಿ ಸ್ಟೋರ್ ರೂಂ ಮಾಡಿಕೊಂಡಿರುತ್ತಾರೆ ಈ ರೀತಿ ಪೂರ್ವ ಇದಕ್ಕೆ ಪೂರ್ವಕ್ಕೆ ಸರಿಯಾಗಿ ಈ ಜಾಗಕ್ಕೆ ಪೂರ್ವ ಈಶಾನ್ಯ ಬರುತ್ತದೆ ಇಲ್ಲಿ ಸ್ಟೋರ್ ರೂಮನ್ನು ಮಾಡಿಕೊಂಡಿರುತ್ತಾರೆ ಇದು ಇದ್ದರೂ ಸಹ ಯೋಗ ಬರುತ್ತದೆ.

ಮತ್ತೊಂದು ಇನ್ನ ಒಂದು ಸ್ಟೋರ್ ರೂಮ್ ಬೇಕು ಎಂದು ಈ ರೀತಿ ಈ ಎರಡು ಜಾಗದಲ್ಲಿ ಯಾವುದಾದರೂ ಒಂದುಜಾಗದಲ್ಲಾದರೂ ಇದ್ದರೂ ಸಹ ಎಫೆಕ್ಟ್ ಆಗುತ್ತದೆ ಎರಡನೇ ಮದುವೆಗೆ ಯೋಗ ಎಂದು ಕೂಡ ಹೇಳುತ್ತೇವೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

[irp]