ಹೆಣ್ಣು ಮಕ್ಕಳು ತವರಿನ ಯಾವ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು..ಯಾವ ಯಾವ ಆಸ್ತಿಯಲ್ಲಿ ಕೇಳಬಹುದು

ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ಹಕ್ಕನ್ನ ಕೇಳಬಹುದು ಮತ್ತು ಯಾವ ಯಾವ ಆಸ್ತಿಯಲ್ಲಿ ಹಕ್ಕು ಕೇಳಲು ಬರುವುದಿಲ್ಲ…. ನಾನು ಈಗಾಗಲೇ ಹೆಣ್ಣುಮಕ್ಕಳು ಯಾವಾಗ ಆಸ್ತಿಯಲ್ಲಿ ಹಕ್ಕು ಕೇಳುವುದಕ್ಕೆ ಬರುವುದಿಲ್ಲ ಎನ್ನುವಂತಹ ವಿಷಯದ ಬಗ್ಗೆ ವಿಡಿಯೋ ಮಾಡಿ ಹಾಕಿದ್ದೇನೆ ಅದರಲ್ಲಿ ಯಾವ ಯಾವ ಆಸ್ಟ್ರೇಲಿಯ ಹಕ್ಕನ್ನು ಕೇಳಲಿಕ್ಕೆ ಬರುವುದಿಲ್ಲ.

WhatsApp Group Join Now
Telegram Group Join Now

ಅನ್ನೋದನ್ನು ತಿಳಿಸಿದ್ದೇನೆ. ಆದರೆ ಈ ವಿಡಿಯೋದಲ್ಲಿ ಯಾವ ಯಾವ ಆಸ್ತಿಯಲ್ಲಿ ಹಕ್ಕನ್ನು ಕೇಳಬಹುದು ಮತ್ತು ಯಾವ ಯಾವ ಆಸ್ತಿಯಲ್ಲಿ ಹಕ್ಕು ಸಿಗೋದೇ ಇಲ್ಲ ಎನ್ನುವಂತದನ್ನ ನೋಡುತ್ತಾ ಹೋಗೋಣ, ಹೆಣ್ಣು ಮಕ್ಕಳು ಯಾವ ಯಾವ ಆಸ್ತಿಯಲ್ಲಿ ಭಾಗವನ್ನು ಕೇಳಬಹುದು ಅಂತ ನೋಡುವುದಾದರೆ ಪಿತ್ರಾರ್ಜಿತ ಆಸ್ತಿಯಲ್ಲಿ ಗಂಡು ಮಕ್ಕಳಿಗೆ ಎಷ್ಟು ಸಮಾನವಾದಂತಹ ಹಕ್ಕು.

ಇರುತ್ತದೆಯೋ ಹಾಗೆ ಹೆಣ್ಣು ಮಕ್ಕಳಿಗೂ ಕೂಡ ಸಮಾನವಾದಂತಹ ಹಕ್ಕು ಇರುವುದರಿಂದ ಮೊದಲನೇದಾಗಿ ಪಿತ್ರಾರ್ಜಿತವಾಗಿ ಬಂದಂತಹ ಆಸ್ತಿಯಲ್ಲಿ ಹೆಣ್ಣು ಮಕ್ಕಳು ಅಕ್ಕುದಾರರಾಗಿರುತ್ತಾರೆ. ಪಿತ್ರಾರ್ಜಿತ ಆಸ್ತಿ ಅಂದರೆ ವಂಶ ಪಾರಂಪರಿವಾಗಿ ಬಂದಿರುವಂತಹ ಆಸ್ತಿ ತಂದೆ ತಾತ ಮುತ್ತಾತ ಮೂರು ತಲೆಮಾರಿನಿಂದ ಬಂದಿರುವಂತಹ ಆಸ್ತಿ ಆಗಿರುತ್ತದೆ.

ಒಬ್ಬ ಮಹಿಳೆಗೆ ತಂದೆಯಿಂದ ತಾತನಿಂದ ಮುತ್ತಾತನಿಂದ ಬಂದಿರುವಂತಹ ಆಸ್ತಿಯೇ ಪಿತ್ರಾರ್ಜಿತ ಆಸ್ತಿ, ಪಿತ್ರಾರ್ಜಿತ ಆಸ್ತಿ ಅಂತ ಕನ್ಸಿಡರ್ ಮಾಡುವುದು ಮೂರು ತಲೆಮಾರಿಗೆ ಮಾತ್ರ. ಒಟ್ಟು ಕುಟುಂಬದ ಮೂಲಕ ಗಳಿಸಿರುವಂತಹ ಆಸ್ತಿಗಳು ಅಂದರೆ ತಂದೆ ಮತ್ತು ತಂದೆಯ ಅಣ್ಣ ತಮ್ಮಂದಿರು ಎಲ್ಲರೂ ಸೇರಿ ಒಟ್ಟಾಗಿ ಜೊತೆಯಲ್ಲಿದ್ದು ಸಂಪಾದಿಸಿರುವಂತಹ ಆಸ್ತಿ ಜಂಟಿ.

ಕುಟುಂಬದಲ್ಲಿ ಇರುವಂತಹ ಸಂದರ್ಭದಲ್ಲಿ ಮಾಡಿರುವಂತಹ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಪಾಲನ್ನು ಕೇಳಬಹುದು ಅದನ್ನ ಜಂಟಿ ಕುಟುಂಬದ ಆಸ್ತಿ ಅಂತ ಹೇಳಲಾಗುತ್ತೆ. ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಪಟ್ಟರುವುದರಿಂದ ಅದರಲ್ಲೂ ಕೂಡ ಹಕ್ಕನ್ನು ಕೇಳಬಹುದು ಒಟ್ಟು ಕುಟುಂಬದ ಆಸ್ತಿ ಎಂದರೆ ಅದು ಕೂಡ ಪಿತ್ರಾರ್ಜಿತವಾದ ಆಸ್ತಿ ಆಗುತ್ತೆ, ಒಟ್ಟು ಕುಟುಂಬದ.

ಆಸ್ತಿಯಿಂದ ಬಂದ ಬಂಡವಾಳದಿಂದ ಆಸ್ತಿಯನ್ನು ಖರೀದಿಸಿದರೆ ಅಂದರೆ ಬೇರೆ ಕಡೆಯಲ್ಲೋ ಆಸ್ತಿ ಖರೀದಿಸಿದರೆ ಅಥವಾ ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಿಸಿದ ಯಾವುದೇ ಒಂದು ಗಳಿಕೆಯಿಂದ ಖರೀದಿಸಿರುವಂತಹ ಆಸ್ತಿಗಳಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು. ಪಿತ್ರಕಿತ ಆಸ್ತಿಯನ್ನು ಮಾರಾಟ ಮಾಡಿ ಅದರಿಂದ ಬಂದ ಹಣದಿಂದ ಬೇರೆ ಆಸ್ತಿಯನ್ನು.

ಖರೀದಿಸಿದರೆ ಅದು ಕೂಡ ಒಟ್ಟು ಕುಟುಂಬದ ಆಸ್ತಿ ಆಗುತ್ತೆ ಅದರಲ್ಲೂ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು ಅದು ಕೂಡ ಪಿತ್ರಾರ್ಜಿತ ಆಸ್ತಿ ಆಗುತ್ತೆ, 2005ರ ತಿದ್ದುಪಡಿಯ ಯಾವುದೇ ರೀತಿಯ ವಿಭಾಗವನ್ನು ಮಾಡದೆ ಹಾಗೆ ಉಳಿದಿರುವಂತಹ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು ಒಟ್ಟು ಕುಟುಂಬದ ಆಸ್ತಿಗೆ ಸಂಬಂಧಪಟ್ಟ ಒಬ್ಬ.

ಪುರುಷ ಅವನ ಸ್ವಂತ ಖರ್ಚಿನಿಂದ ಆಸ್ತಿಯನ್ನು ಖರೀದಿಸಿ ಒಟ್ಟು ಕುಟುಂಬಕ್ಕೆ ಬಿಟ್ಟುಕೊಟ್ಟಿದ್ರೆ ಒಟ್ಟು ಕುಟುಂಬದ ಉಪಯೋಗಕ್ಕಾಗಿ ಮತ್ತು ಅವರ ಒಳಿತಿಗಾಗಿ ಬಿಟ್ಟುಕೊಟ್ಟಿದರೆ ಆ ಆಸ್ತಿಯಲ್ಲಿ ಕೂಡ ಹೆಣ್ಣು ಮಕ್ಕಳು ಹಕ್ಕನ್ನು ಕೇಳಬಹುದು. ನಂತರ ಹೆಣ್ಣು ಮಕ್ಕಳನ್ನ ಬಿಟ್ಟು ಗಂಡು ಮಕ್ಕಳು ಮಾತ್ರ 2005ರ ನಂತರ ಪಾರ್ಟಿಶನ್ ಅನ್ನು ಮಾಡಿಕೊಂಡಿದ್ದಾರೆ ಆ ವಿಭಾಗವನ್ನ.

ಮಾಡಿಕೊಳ್ಳುವ ಸಮಯದಲ್ಲಿ ಹೆಣ್ಣು ಮಕ್ಕಳಿಂದ ಯಾವುದೇ ರೀತಿಯ ಸಹಿಯನ್ನು ಪಡೆಯದೆ ಅದು ಯಾವುದೇ ರೀತಿಯ ಹಕ್ಕು ಬಿಡುಗಡೆ ಪತ್ರವನ್ನು ಪಡೆಯದೇನೇ ಅವರವರ ಒಂದು ವಿಭಾಗವನ್ನು ಮಾಡಿಕೊಂಡಿದ್ದರೆ ಅದರ ಮೇಲೆ ಕೂಡ ಹೆಣ್ಣು ಮಕ್ಕಳು ತಮ್ಮ ಹಕ್ಕನ್ನು ಕೇಳಬಹುದು.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿರುವ ವಿಡಿಯೋವನ್ನು ವೀಕ್ಷಿಸಿ.

[irp]