2024 ರಾಶಿ ಫಲ ಶ್ರೀ ಸಚ್ಚಿದಾನಂದ ಬಾಬು ಗುರೂಜಿ… ಈಗ ಕೆಲವೊಂದು ನಾವು ಸಿಂಪಲ್ ಆಗಿ ಯೋಚನೆ ಮಾಡಬೇಕಾಗುತ್ತದೆ ಜನವರಿ ಮೊದಲು ಬಂತು ಎಂದು ಅಂದುಕೊಳ್ಳಿ ಅಂದರೆ 31ನೇ ತಾರೀಕು ಮದ್ಯಾ ರಾತ್ರಿ 12 ಗಂಟೆಯಾದ ಮೇಲೆ ನೀವು ಮಧ್ಯರಾತ್ರಿ ಮನೆಯ ಆಚೆ ನಡೆದುಕೊಂಡು ಹೋಗುತ್ತಿದ್ದಾರೆ ಕಂಡ ಕಂಡವರೆಲ್ಲ.
ರೋಡಿನಲ್ಲಿ ಹ್ಯಾಪಿ ನ್ಯೂ ಇಯರ್ ಎಂದು ಹೇಳಿಬಿಡುತ್ತಾರೆ ಯುಗಾದಿ ಬಂದಾಗ ಅನ್ನುತ್ತಾರ ಇಲ್ಲ ಖಂಡಿತವಾಗಿ ಅನ್ನುವುದಿಲ್ಲ ಏಕೆಂದರೆ ಜನರಿಗೆ ಗೊತ್ತಿಲ್ಲ ಇಲ್ಲಿ ಬಹಳ ಮುಖ್ಯವಾದದ್ದು ಏನು ಎಂದರೆ ಎಲ್ಲರೂ ಕೇಳಬಹುದು ಇದೇನಪ್ಪ ನಮಗೆಲ್ಲಾ ಯುಗಾದಿ ಬಂದು ಹೊಸ ವರ್ಷ ಎಂದು ನಮ್ಮ ಭಾರತ ಸಂಸ್ಕೃತಿ ಪ್ರಕಾರ ಇರುವುದು ಇವರು ಇಂಗ್ಲೀಷ್ ನ್ಯೂ ಇಯರ್ ಅನ್ನು ನ್ಯೂ.
ಇಯರ್ ಎಂದು ಹೇಳುತ್ತಿದ್ದಾರೆ ದೊಡ್ಡದಾಗಿ ಕುಳಿತುಕೊಂಡು ಇದಕ್ಕೆ ಏನು ತಳಹದಿ ಇದೆ ಯಾವ ಆಧಾರದ ಮೇಲೆ ಹೇಳುತ್ತಾರೆ ಸೈಂಟಿಫಿಕ್ ಬ್ಯಾಗ್ರೌಂಡ್ ಏನಿದೆ ಎಂದು ಕೇಳುತ್ತಾರೆ ಪ್ರಪಂಚದಲ್ಲಿ ಯಾವಾಗಲೂ ಏನೇ ನಡೆದರೂ ಅದಕ್ಕೆ ಒಂದು ಸೈಂಟಿಫಿಕ್ ಬ್ಯಾಗ್ರೌಂಡ್ ಎಂದು ಇದೆ ಇರುತ್ತದೆ ಏಕೆಂದರೆ ಪ್ರಪಂಚಾನೇ ಒಂದು ಸೈನ್ಸ್ ದೇವರೆ ಒಂದು ಸೈನ್ಸ್ ಆ ರೀತಿಯಲ್ಲಿ.
ನಾವು ತೆಗೆದುಕೊಳ್ಳುವುದು ಮತ್ತು ನಿಮಗೆಲ್ಲ ಗೊತ್ತಿರುವ ಹಾಗೆ ನಮ್ಮ ಋಷಿಮುನಿಗಳು ಕೂಡ ಬಹಳ ದೊಡ್ಡ ಸೈಂಟಿಸ್ಟ್ ಪ್ರಪಂಚದ ನಾನಾ ಭಾಗಗಳಲ್ಲಿ ಬೇರೆ ಬೇರೆಯವರು ಬಹಳ ದೊಡ್ಡ ದೊಡ್ಡ ಆಧ್ಯಾತ್ಮಿಕ ಚಿಂತಕರು ಇದ್ದರು ಮತ್ತು ಸೈಂಟಿಸ್ಟ್ ಗಳು ಇದ್ದರು ಖಂಡಿತವಾಗಿ ವೈಜ್ಞಾನಿಕವಾಗಿ ಹಾಗೂ ನಮ್ಮ ಸಂಸ್ಕೃತಿಯ ಪ್ರಕಾರ ಯುಗಾದಿಯನ್ನು ಹೊಸ ವರ್ಷ ಎಂದು.
ತೆಗೆದುಕೊಳ್ಳಬೇಕು ಅದು ಒಂದು ಕಡೆ ಆ ರೀತಿ ಯಲ್ಲಿ ಇರಲಿ ಆದರೆ ಇಂಗ್ಲಿಷ್ ಕ್ಯಾಲೆಂಡರ್ ಪ್ರಕಾರ ಹೊಸ ವರ್ಷ ಎಂದರೆ ಪ್ರತಿ ವರ್ಷ ಜನವರಿ ಒಂದನೇ ತಾರೀಕು ಕೂಡ ಸ್ವಲ್ಪ ಮುಖ್ಯ ಎಂದು ತೆಗೆದುಕೊಳ್ಳಬೇಕಾಗುತ್ತದೆ ಏಕೆಂದರೆ ಇಂಗ್ಲೀಷ್ ಕ್ಯಾಲೆಂಡರ್ ಇದಕ್ಕೆ ಇಂಗ್ಲಿಷ್ ನಲ್ಲಿ ಏನನ್ನುತ್ತಾರೆ ಎಂದರೆ ಗೋರಿಯನ್ ಕ್ಯಾಲೆಂಡರ್ ಎಂದು ಹೇಳುತ್ತಾರೆ ಈ ದಿನ ಬಹಳ ಜನ ಹೊಸ.
ಸಂಕಲ್ಪಗಳನ್ನು ಮಾಡಿಕೊಳ್ಳುತ್ತಾರೆ ನಿಮಗೆ ಗೊತ್ತಿರುವ ಹಾಗೆ ನ್ಯೂ ಇಯರ್ ರೆಸುಲ್ಯೂಷನ್ ಎಂದು ಮಾಡಿಕೊಳ್ಳುತ್ತಾರೆ ಮೊದಲನೆಯದಾಗಿ ಇದಕ್ಕೆ ಗ್ರಿಗೋರಿಯನ್ ಕ್ಯಾಲೆಂಡರ್ ಎಂದು ಯಾಕೆ ಹೆಸರು ಎಂದರೆ ಬಹಳ ಜನಗಳಿಗೆ ಅದು ಗೊತ್ತಿರುವುದಿಲ್ಲ ರೋಮ್ ನಗರದಲ್ಲಿ ಪೋಪ್ ಗ್ರಿಗೋರಿದ ಥರ್ಟಿನ್ ಎಂದು 13ನೇ ಪೋಪು ಕ್ರಿಸ್ತಶಕ ಸಾವಿರದ 582 ರಲ್ಲಿ ಇದನ್ನು ಒಂದು.
ಇಂಗ್ಲೀಷ್ ರೀತಿಯಲ್ಲಿ ಪರಿಚಯ ಮಾಡಿಸಿಕೊಟ್ಟರು ಅದಕ್ಕೆ ಗ್ರಿಗೊರಿಯನ್ ಕ್ಯಾಲೆಂಡರ್ ಅನ್ನು ಜನವರಿ ಫಸ್ಟ್ ಎಂದು ತೆಗೆದುಕೊಳ್ಳುವುದು ಹೊಸ ವರ್ಷಕ್ಕೆ ಎಷ್ಟೋ ಜನ ಆಗಲೇ ಹೇಳಿದ ಹಾಗೆ ವಿಭಿನ್ನ ರೀತಿಗಳಲ್ಲಿ ಹೊಸವರ್ಷದ ಸಂಕಲ್ಪಗಳನ್ನು ಮಾಡಿಕೊಳ್ಳುತ್ತಾರೆ ಸುಮಾರು ಜನ ಅಂದರೆ ಪ್ರಪಂಚ ಪೂರ್ತಿ ಮಾಡಿಕೊಳ್ಳುತ್ತಾರೆ ಕೆಲವರು ಏನು ಮಾಡುತ್ತಾರೆಂದರೆ ನಾನು.
ಕುಡಿಯುವುದನ್ನು ಬಿಟ್ಟು ಬಿಡುತ್ತೇನೆ ಎಂದು ಹೇಳುತ್ತಾರೆ ಬಿಡುತ್ತಾರೆ ಇಲ್ಲವೋ ಅದು ಬೇರೆ ವಿಷಯ ಕೆಲವರು ಸಿಗರೇಟ್ ಸೇದುವುದನ್ನು ನಿಲ್ಲಿಸುತ್ತೇನೆ ಎನ್ನುತ್ತಾರೆ ಇನ್ನು ಕೆಲವರು ಬೀಡ ಹಾಕುವುದಿಲ್ಲ ಎನ್ನುತ್ತಾರೆ ಕೆಲವರು ಅಡಿಕೆ ಹಾಕಿಕೊಳ್ಳುವುದಿಲ್ಲ ತಂಬಾಕು ತಿನ್ನುವುದಿಲ್ಲ ಎಂದು ಅಂದುಕೊಳ್ಳುತ್ತಾರೆ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.