2024 ನೇ ಇಸವಿ ಪ್ರಾರಂಭವಾಗುತ್ತಿದೆ. ಈ ಸಂವತ್ಸರ ನಮಗೆ ಅಖಂಡ ರಾಜ ಯೋಗ ನಮಗೆ ಪ್ರಾಪ್ತಿಯಾಗಬೇಕು ಅಂದುಕೊಂಡ ಕೆಲಸ ಎಲ್ಲಾ ಕೂಡ ಅಂದುಕೊಂಡಂತೆ ಪೂರ್ತಿಯಾಗಬೇಕು ವಿಘ್ನಗಳಿಲ್ಲದಂತೆ ಇರಬೇಕು ಅಂದ್ರೆ ಜನವರಿ ಒಂದನೇ ತಾರೀಖು ಯಾವ ನಾವು ಪ್ರತ್ಯೇಕವಾದ ನಿಯಮಗಳನ್ನ ಪಾಲಿಸಬೇಕು ಹಾಗೆ ಯಾವ ಬಣ್ಣದ ಬಟ್ಟೆಗಳನ್ನು ಧರಿಸಬೇಕು ಯಾವ ದೇವರ ದರ್ಶನ ಮಾಡಬೇಕು, ಯಾವ ದೇವರ ದರ್ಶನ ಮಾಡಿದರೆ ನಮಗೆ ಒಳಿತು ಎಂಬುದನ್ನ ನಾನು ಪೂರ್ತಿಯಾಗಿ ತಿಳಿಸಿಕೊಡ್ತೀನಿ.
ಲೇಖನವನ್ನ ಪೂರ್ತಿಯಾಗಿ ಓದಿ ಆವಾಗಲೇ ನಿಮಗೆ ಅರ್ಥವಾಗುತ್ತೆ. ಹಾಗೆ ಇದನ್ನ ಪಾಲಿಸಿ 100 ಕ್ಕೆ 100 ರಷ್ಟು ನಿಮಗೆ ಒಳ್ಳೆಯದಾಗುತ್ತೆ. ಆಂಗ್ಲ ನೂತನ ಸಂವತ್ಸರ 2024 ಜನವರಿ ಒಂದನೇ ತಾರೀಖು ನಮಗೆ ಸೋಮವಾರ ಬಂದಿದೆ. ಈ ಸೋಮವಾರಕ್ಕೆ ಅಧಿಪತಿ ಚಂದ್ರ. ಹಾಗಾಗಿ ಜನವರಿ ಒಂದನೇ ತಾರೀಖು ಚಂದ್ರನಿಗೆ ಪ್ರಿಯವಾದ ಸ್ನಾನ ಮಾಡಬೇಕಾಗುತ್ತೆ. ನಾವು ಈ ಚಂದ್ರನಿಗೆ ಪ್ರಿಯವಾದ ಸ್ನಾನ ಮಾಡಿದರೆ 2024 ವರ್ಷಪೂರ್ತಿ ನಮಗೆ ವಿಶೇಷವಾದ ಧನ ಲಕ್ಷ್ಮಿ ಯೋಗ ಸಿಗುತ್ತೆ
ಯಾಕಂದ್ರೆ ಜ್ಯೋತಿಷ್ಯ ಶಾಸ್ತ್ರ ನಮಗೆ ಏನು ಅಂದ್ರೆ ನಾಲ್ಕರಲ್ಲಿ ಚಂದ್ರ ನಿಗೆ ಅಧಿಷ್ಠಾನ ದೇವಿ ಅಧಿಷ್ಠಾನ ದೇವತೆಯೇ ಶ್ರೀ ಮಹಾಲಕ್ಷ್ಮಿ ಅಂತ ಹೇಳ್ಬಿಟ್ಟು ಹಂಗೆ ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿದ್ದಾರೆ. ಸಾಮಾನ್ಯವಾಗಿ ಸೋಮವಾರ ಅಂದ್ರೆ ಚಂದ್ರಶೇಖರನಾದ ಪರಮೇಶ್ವರನನ್ನು ಪೂಜಿಸುತ್ತೀವಿ. ಆದ್ರೆ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತೆ ಅಂದ್ರೆ ಪ್ರತಿ ಗ್ರಹಕ್ಕೂ ಕೂಡ ಒಂದು ಅಧಿಷ್ಠಾನ ದೇವತೆಯೇ ಇರುತ್ತೆ. ಈ ಅಧಿಷ್ಠಾನ ದೇವತೆಯೇ ಚಂದ್ರನಿಗೆ ಇರೋದು ಲಕ್ಷ್ಮಿ. ಹಾಗಾಗಿ 2024 ಜನವರಿ ಒಂದು ಸೋಮವಾರ ಬಂದಿರೋದ್ರಿಂದ ಸೋಮವಾರಕ್ಕೆ ಚಂದ್ರ ಅಧಿಪತಿ ಆಗಿರುವುದರಿಂದ ಚಂದ್ರನ ಸ್ಥಾನ ದೇವತೆ ಲಕ್ಷ್ಮಿ ಆಗಿರೋದ್ರಿಂದ ನಮಗೆ ಲಕ್ಷ್ಮಿ ಲಕ್ಷ್ಮಿ ಕಟಾಕ್ಷ ನಮಗೆ ಸಿಗಬೇಕು ಅಂದ್ರೆ ಈ ದಿನ ಒಂದು ಪ್ರತ್ಯೇಕವಾದ ಒಂದು ಸ್ನಾನ ಆಚರಿಸಬೇಕಾಗುತ್ತೆ.
ಸ್ನಾನ ಹೇಗೆ ಮಾಡಬೇಕು ಅಂದ್ರೆ ನಿಮ್ಮ ಮನೆಯಲ್ಲಿ ವಾಯುವ್ಯ ಮೂಲೆ ಇರುತ್ತಲ್ವಾ ವಾಯುವ್ಯ ಮೂಲೆಯಲ್ಲಿ ನೀವು ಒಂದು ಪೀಠ ವನ್ನು ಏರ್ಪಡಿಸಬೇಕಾಗುತ್ತದೆ. ಮನೆಯಲ್ಲಿ ಒಂದು ಪೀಠವನ್ನು ಏರ್ಪಾಟು ಮಾಡಿ. ಆ ಮಣೆಗೆ ನೀವು ಅರಿಶಿನವನ್ನು ಪೂರ್ತಿಯಾಗಿ ಹಚ್ಚಿ ಅರಿಶಿನ ಪುಡಿಗೆ ಹಚ್ಚಿ ಅದಕ್ಕೆ ಕುಂಕುಮದ ಬೊಟ್ಟನ್ನು ಇಡಬೇಕಾಗುತ್ತೆ. ಪೀಠದ ಮೇಲೆ ಸ್ವಲ್ಪ ಅಕ್ಕಿ ಹಿಟ್ಟನ್ನು ತೆಗೆದುಕೊಂಡು ಒಂದು ಚೌಕಾಕಾರವನ್ನು ಬರಿಬೇಕು. ನೀವು ಬರೀಬೇಕಾಗುತ್ತೆ. ಆ ಚೌಕದೊಳಗೆ ಬರೆಯಬೇಕಾಗುತ್ತದೆ. ಒಂದು ಚೂರು ದಾರ ನೀವು ಅದರ ಮೇಲೆ ಇಡಬೇಕಾಗುತ್ತೆ. ಆ ದಾರದ ಮೇಲೆ ನಿಮ್ಮ ಮನೆಯಲ್ಲಿರುವ ಒಂದು ಬೆಳ್ಳಿಯ ಚೊಂಬು ಒಂದು ಬೆಳ್ಳಿಯ ಬಿಂದಿಗೆ ನು ಯಾವುದಾದರೂ ಸರಿ ಆಮೇಲೆ ಚೆನ್ನಾಗಿರಬಹುದು.
ಅಲ್ಲಿಗೆ ಹೋಗಬಹುದು. ಅಷ್ಟು ನೀಡುವಂತದ್ದು ಅಲ್ಲಿ ಅದರ ಮೇಲೆ ನೀನು ಇಡಬೇಕಾಗುತ್ತೆ. ಎಪಿ ಒಂಬತ್ತುಗೆ ತುಂಬಾ ನೀರನ್ನು ಹಾಕ ಬೇಕಾಗುತ್ತೆ. ಈ ರೀತಿ ನೀರನ್ನು ಹಾಕಿದ ನಂತರ ಅದರ ಒಳಗಡೆ ನೀವು ಸ್ವಲ್ಪ ನೀವು ಅರಿಶಿನ ಮತ್ತು ಕುಂಕುಮ ಅಚ್ಚು ಕಶ್ಯಪುವನ್ನು ಹಾಕ ಬೇಕಾಗುತ್ತೆ. ಅದಾದ ಮೇಲೆ ಅದರ ಒಳಗಡೆ ಲಾವಂಚದ ಬೇರು ಲಾವಂಚ ಬೇರು ಅಂತ ನಿಮಗೆ ಸಿಗುತ್ತೆ. ನಿಮಗೆ ಗ್ರಂಥಿಗೆ ಅಂಗಡಿಯ ಲ್ಲಿ ನಿಮಗೆ ಸಿಗುತ್ತೆ. ಈ ಲಾಭ ಹಂಚಿಕೆ ಬೇರನ್ನು ನೀವು ಅದರೊಳಗೆ ಮಿಶ್ರಣ ಮಾಡಬೇಕಾಗುತ್ತೆ. ಯಾಕಂದ್ರೆ ಈ ಬೇರು ಲಕ್ಷ್ಮಿ ದೇವಿಗೆ ವಿಪರೀತವಾದಂತಹ ಒಂದು ಪ್ರೀತಿ ಪಾತ್ರವಾದದ್ದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ