ಈ ವಿಷಯದಲ್ಲಿ ನಾನು ನಿಮಗೆ ಐದು ಅದ್ಭುತವಾದ ಬ್ರೈನ್ ವ್ಯಾಯಾಮದ ಬಗ್ಗೆ ಹೇಳುತ್ತೇನೆ ಇದಕ್ಕೆ ನೀರು ಬೇಕು.ಅದು ನಿಮ್ಮ ಬ್ರೇನನ್ನು ಪಾಸ್ ಮಾಡುತ್ತದೆ ಜೊತೆಗೆ ಅದರ ಫೋಕಸ್ ಕಾನ್ಸನ್ಟ್ರೇಷನ್ ಮಾಡುತ್ತೆ ಮತ್ತೆ ಬ್ರೇನ್ ಹೆಚ್ಚಾಗಿ ಫಾಸ್ಟ್ ಆಗುತ್ತೆ ಹಾಗಾದ್ರೆ ಆ ಎಕ್ಸರ್ಸೈಜ್ ಯಾವುದು ಅಂತ ತಿಳಿದುಕೊಳ್ಳೋಣ ಬೆಳಿಗ್ಗೆ ಎದ್ದು ಬಾದಾಮಿ ತಿನ್ನೋ ಹಾಗಿರಬಹುದು ಮತ್ತೆ ಇನ್ನಿತರ ಹಣ್ಣುಗಳನ್ನು ತಿನ್ನಲು ಇತರದಲ್ಲ ನಿಜವಾಗಲೂ ಒಂದು ವಿಭಿನ್ನವಾದ ವ್ಯಾಯಾಮವನ್ನು ಹೇಳಿಕೊಡುತ್ತೇನೆ ನ್ಯುರೋಬಿಕ್ ಅಂತ ಈ ವ್ಯಾಯಾಮವನ್ನು ಮಾಡಿದರೆ ಬ್ರೈನ್ ಸೂಪರ್ ಫಾಸ್ಟ್ ಆಗಿ ಓಡುತ್ತದೆ
ಈ ವ್ಯಾಯಾಮವನ್ನು ನೀವು ಫ್ರೀ ಆಗಿದ್ದಾಗ ಫ್ರೀ ಟೈಮ್ ನಲ್ಲಿ ಮಾಡಬಹುದು ಇದರಿಂದ ಏನು ಉಪಯೋಗ ಅಂತ ಅಂದ್ರೆ ನೀವು ಏನು ಬಯಸುತ್ತಿರೋ ಏನು ಮಾಡಬೇಕು ಅನ್ಕೊಂಡಿರೋ ಅದನ್ನೆಲ್ಲ ಮಾಡಲು ನಿಮಗೆ ಸಾಧ್ಯವಾಗುತ್ತದೆ ನೀವು ಬೇರೆ ಕಡೆಯಲ್ಲ ನೋಡಿದಾಗ ನಿಮಗೆ ಅನ್ಸುತ್ತೆ ನೋಡಿ ಇನ್ನೊಬ್ಬರನ್ನು ನೋಡಿದಾಗ ಎಷ್ಟು ಚುರುಕಾಗಿದ್ದಾರೆ ಇವರನ್ನು ನೋಡಿ ಅಂತ ಅನಿಸುವುದು ಸ್ವಾಭಾವಿಕ
ಅದರಲ್ಲಿ ಮೊದಲನೇ ಎಕ್ಸರ್ಸೈಜ್ ಯಾವುದೆಂದರೆ ಟೆಸ್ಟ್ ಟ್ರಿಕ್ ಅಂಡ್ ಬ್ರೈನ್ ಅಂತ ಈ ಎಕ್ಸರ್ಸೈಜನ್ನು ನೀವು ಮೊದಲ ಬಾರಿಗೆ ಮಾಡಿದರೆ ಖಂಡಿತವಾಗಲೂ ನಿಮ್ಮ ಮೆದುಳಿನಲ್ಲಿ ಬಹಳ ಬದಲಾವಣೆ ಉಂಟಾಗುತ್ತದೆ ಬ್ರೇನ್ ಅನ್ನೋದು ತುಂಬಾ ಫೋಕಸ್ ಆಗುತ್ತದೆ. ತುಂಬಾ ಹೇಳಿದ ಮಾತು ಅಂದುಕೊಂಡ ಗುರಿಯನ್ನು ಅಸಿವ್ ಮಾಡಬಹುದು ಇದು ಡೈಲಿ ನಿನಗೆ ಒಂತರ ಚಾಲೆಂಜ್ ಆಗಿರುತ್ತದೆ ಇದರಿಂದ ನೀವು ಅರಿವಿನ ಸಾಮರ್ಥ್ಯವನ್ನು ಹೆಚ್ಚು ಮಾಡಿಕೊಳ್ಳುವುದು ಇದರಿಂದ ಬ್ರೈನ್ ತುಂಬಾ ಶಾರ್ಪ್ ಆಗುತ್ತದೆ
ನೋಡಿ ನಾ ನಿಮಗೆ ಈಗ ಒಂದು ಟೆಸ್ಟ್ ಕೊಡುತ್ತೇನೆ ಇಲ್ಲಿ ನೋಡಿ ಬೇರೆ ಬೇರೆ ಕಲರ್ ಗಳ ಟೆಸ್ಟ್ ಗಳು ಇವೆ ನಿಮಗೆ ಕಾಣಿಸ್ತಾ ಇದಿಯಲ್ಲ ಸರಿಯಾಗಿ ಹೇಳು ಬಂದ ಟೆಕ್ಸ್ಟ್ ಗಳು ಇವೆ ಈಗ ನೀವು ಏನ್ ಮಾಡಬೇಕು ಅಂತಂದ್ರೆ ವಿವಿಧ ಕಲರ್ಸ್ ಗಳ ಹೆಸರುಗಳನ್ನು ನೀವು ಹೇಳಬೇಕು ಈ ರೀತಿ ಮಾಡುವುದರಿಂದ ಬೇಗ ಬೇಗನೆ ಹೇಳಬೇಕು ಫಾಸ್ಟಾಗಿ ಹೇಳುವುದರಿಂದ ನಿಮ್ಮ ಬ್ರೈನ್ ಸಕ್ಕತಾಗಿ ಶಾರ್ಪ್ ಆಗುತ್ತಾ ಬರುತ್ತದೆ ದಿನಾಲು ನೀವು ಈ ವ್ಯಾಯಾಮವನ್ನು ಬೆಳಿಗ್ಗೆ ಎದ್ದು ಮಾಡಿದರೆ ನೀವು ಹೇಳಿದಂತೆ ನಿಮ್ಮ ಬ್ರೈನ್ ಕೇಳುತ್ತದೆ
ಇದರಲ್ಲಿ ಎಷ್ಟು ನಾವು ಸುಲಭವಾಗಿ ಅನ್ಸುತ್ತೋ ಅಷ್ಟು ಸುಲಭವಾಗಿ ಹೇಳಕ್ಕಾಗಲ್ಲ ಏಕೆಂದರೆ ನಮ್ಮ ಮೆದುಳಿನಲ್ಲಿ ಬೇರೆ ಬೇರೆ ಕಡೆ ಟೆಕ್ಸ್ಟ್ ಮತ್ತು ಕಲರ್ ಗಳು ಸ್ಟೋರ್ ಆಗಿರುತ್ತವೆ ಇವೆರಡರಲ್ಲೂ ಮಿಕ್ಸ್ ಮಾಡಿ ಹೇಳುವುದು ತುಂಬಾ ಕಷ್ಟವಾದ ಕೆಲಸ ಆದರೆ ಇದೇ ರೀತಿ ನೀವು ದಿನಾಲು ಪ್ರಾಕ್ಟೀಸ್ ಮಾಡುವುದರಿಂದ ಖಂಡಿತವಾಗಲೂ ನಿಮ್ಮ ಬ್ರೈನ್ ಎದ್ದು ಶಾರ್ಪ್ ಆಗುತ್ತದೆ. ನೀವು ಯಾವಾಗ ಈ ವ್ಯಾಯಾಮವನ್ನು ಮಾಡುತ್ತೀರೋ ಆ ಸಮಯದಲ್ಲಿ ಎರಡು ಬೇರೆ ಬೇರೆ ಕೆಮಿಸ್ಟ್ರಿ ಕನೆಕ್ಷನ್ ಅನ್ನು ಮೆದುಳು ಒಂದು ಮಾಡುತ್ತದೆ ಈ ಸಂದರ್ಭದಲ್ಲಿ ನಮ್ಮ ನೆನಪಿನ ಶಕ್ತಿ ಹೆಚ್ಚಾಗುತ್ತದೆ
ಆದ್ದರಿಂದ ಇಷ್ಟು ಸುಲಭವಾಗಿ ನೀವು ಈ ಎರಡು ಟಾಸ್ಕ್ ಗಳನ್ನು ಮಾಡಬಹುದು ಅಂದ್ರೆ ನೀವು ಯಾವುದೇ ಟಾಸ್ಕ್ ಗಳನ್ನು ತೆಗೆದುಕೊಂಡರು ಸಹ ಅದನ್ನು ಪೂರೈಸಬಹುದು ಅಷ್ಟು ಚೆನ್ನಾಗಿ ನಿಮ್ಮ ಮೆದುಳು ಅದರ ಕಾರ್ಯವನ್ನು ನಿರ್ವಹಿಸುತ್ತೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ