ಹೊಸ ವರ್ಷ ಯಾವ ರಾಶಿಗೆ ಶುಭ ಯಾವ ರಾಶಿಗೆ ಅಶುಭ ಖ್ಯಾತ ಜ್ಯೋತಿಷಿ ಎಸ್ ಕೆ ಜೈನ್ ಅವರಿಂದ ವಿಶೇಷ ರಾಶಿಫಲ

ಹೊಸ ವರ್ಷ ಅಂದ್ರೆ ಹೊಸ ಹುರುಪಿನಿಂದ ನೀವೆಲ್ಲ ಹೊಸ ವರ್ಷಕ್ಕೆ ಸಂತೋಷ ಸಂಭ್ರಮದಿಂದ ಇಡೀ ಭೂಲೋಕ ಆಚರಣೆ ಮಾಡುವಂತಹ ಸಮಯ ಇದು ಅದ್ಭುತ ಅಂದ್ರೆ ಚಳಿಗಾಲದ ಸಮಯ ಚಳಿ ಅಂದ್ರೆ ಹಿಮಾಲಯಕ್ಕೆ ಹೋಗಿ ತುಂಬಾ ಚಳಿ ಯೋಗಿಗೆ ತಳ್ಳಿ. ಐಸ್‌ಲ್ಯಾಂಡ್ ‌ಗೆ ಅಂದ್ರೆ ಇದು ಅಂದ್ರೆ ಹೆಸರೇ ಇಲ್ಲ 1 ದಿನದಲ್ಲಿ ಹೇಗಿರಬಹುದು ಆಕ್ರೋಶ ಈ ಚಳಿಗಾಲಕ್ಕೆ ನಾವು ವರ್ಷ ಎಲ್ಲ ಸೇರೋದ್ರಿಂದ ಒಂದು ಸಂಭ್ರಮ ಸಡಗರ ಅಷ್ಟೇ. ಸಂತೋಷ ಬರುವಂತಹ ಸಭೆಯ ಮೊದಲೇ ತಯಾರಿ ಜನವರಿ 2024 ನಿಮಗೆಲ್ಲ ಒಳ್ಳೆಯದಾಗಲಿ ಎಂದು ಪ್ರಾರ್ಥನೆ ಮಾಡುತ್ತ ದೇವರಲ್ಲಿ ಕೇಳಿಕೊಳ್ಳುತ್ತೇನೆ.

WhatsApp Group Join Now
Telegram Group Join Now

ಸೂರ್ಯನಾರಾಯಣ ಧನು ರಾಶಿಯಲ್ಲಿರುತ್ತದೆ. ಇದು ಮಾರ್ಗಶಿರ ಮಾಸ ಕೃಷ್ಣ ಪಕ್ಷದ ಪಂಚಮಿ ಅತಿಥಿ ಹೊಸ ವರ್ಷ ಚೌತಿ ವೃತ್ತ ಒಂದು ದಿವಸ ಮೊದಲು ಅರ್ಧ ರಾತ್ರಿಗೆ ಪಂಚಮೀ ಶುರುವಾಗುತ್ತೆ ಅರ್ಧ ರಾತ್ರಿ ಸಾಧಾರಣವಾಗಿ ಶಿವರಾತ್ರಿ ಹಬ್ಬ ಬಂದಾಗ ನಾವು ರಾತ್ರಿಯೆಲ್ಲ ಜಾಗರಣೆ ಇರ್ತೀವಿ. ಮಳೆ ಸಂಕಷ್ಟ ಜನ್ಮಾಷ್ಟಮಿ ಬಂದಾಗಲೂ ರಾತ್ರಿಯೆಲ್ಲ ಜಾಗರಣೆ ಉಪವಾಸ ಮಾಡಿ. ಹೊಸ ವರ್ಷ ಉಪವಾಸ ಮಾಡುವ ಪ್ರಶ್ನೆ ಇಲ್ಲ. ಆದರೆ ಜಾಗರಣೆ ಇದ್ದು ಎಲ್ಲರೂ ಸೇರುವುದು ತುಂಬಾ ಸಂತೋಷವಾಗುತ್ತದೆ. ಅದು ತಿರುಪತಿಗೆ ಹೋಗಿ ವೈಕುಂಠ ದ್ವಾರದಲ್ಲಿ ದರ್ಶನ ದೇವರದು. ಬಹಳ ಜನ ಹೋಗ್ತಿದ್ದಾರೆ. ಹೊಟೇಲ್ ಬುಕ್ ಮಾಡಿರುತ್ತಾರೆ. ಆದರೆ ತುಂಬಾ ಅಯ್ಯಪ್ಪ ಸ್ವಾಮಿ ಭಕ್ತರು ಅಲ್ಲಿ ಸ್ವಾಮಿ ಶರಣಮಯ್ಯಪ್ಪ ಅಂತ.

ಹದಿನಾಲ್ಕನೇ ತಾರೀಖು 15 ಮಕರ ಜ್ಯೋತಿ, ನೀವು ಹೊಸ ವರ್ಷ ಕ್ಕೂ ಮಕರ ಸಂಕ್ರಮಣ ಹಬ್ಬಕ್ಕೂ ತುಂಬಾ ನಿಕಟ ಸಂಬಂಧ ಇದೆ ಅರ್ಥಮಾಡಿಕೊಳ್ಳಿ. ಉತ್ತರಾಯಣ ಪುಣ್ಯಕಾಲಕ್ಕೆ ಉತ್ತರಾಯಣ ಪುಣ್ಯಕಾಲ ನಾವು ಸ್ಪೆಷಲ್ ಕಾರ್ಯಕ್ರಮ ನಿಮಗಾಗಿ ನಡೆಸಿ ಕೊಡ್ತೀವಿ. ಈಗ 12 ರಾಶಿಗಳಿಗೆ ಹೊಸವರ್ಷ ಹೇಗಿರುತ್ತೆ? ನಿಮ್ಮ ನಕ್ಷತ್ರ ಇಡೀ ವರ್ಷದ ಪ್ರಭಾವ ನೋಡೋಣ ಬನ್ನಿ ಮೇಷ ರಾಶಿ ನೋಡೋಣ ಬನ್ನಿ. ಈ ಮೇಷ ರಾಶಿಯಲ್ಲಿ ಹುಟ್ಟಿದವರಿಗೆ ಬಹಳ ಶುಭಾ. ಈ ವರ್ಷ ನಿಮಗೆ ಗುರು ಬಲ ಬರ್ತಾ ಇದೆ. ಫಸ್ಟ್ ಮೇಯ್ನ್ ನಂತರ ನಿಮ್ಮ ಆಕಾಂಕ್ಷಿ ಪೂರ್ಣ ಆಗುತ್ತೆ. ವಿವಾಹದ ಶುಭ ಕಾರ್ಯ ನಡೆಯುತ್ತೆ ದೂರ ದೇಶ ಪ್ರಯಾಣ ಹೊಸ ವ್ಯಾಪಾರ ಮಾಡಬಹುದು,

ಆರ್ಥಿಕ ಸಂಕಷ್ಟ ದೂರ ಆಗುತ್ತೆ ಹನ್ನೊಂದರಲ್ಲಿ ಶನಿ ಇರೋದ್ರಿಂದ ನೀವು ಸಾಲ ಸೋಲ ಮಾಡುತ್ತಿರುತ್ತೆ ಬೇರೆಯವರಿಗೆ ಸಾಲವನ್ನು ಕೊಡಬಹುದು ಆದರೆ ಒಳ್ಳೆಯವರಿಗೆ ಕೊಡಿ ಎಲ್ಲರಿಗೂ ಕೊಡೋಕೆ ಹೋಗಬೇಡಿ ಮೇಷ ರಾಶಿ ಅಶ್ವಿನಿ ಭರಣಿ ಕೃತಿಕ ಮೊನ್ನೆ ಹುಟ್ಟಿದ್ದು ಮೇಷ ರಾಶಿ ಗೆ ವೀಕ್ಷಕರೇ ಅತಿ ಶೀಘ್ರವಾಗಿ ಬುಧನ ವಕ್ರವಾಗಿದೆ ಎಂಟನೇ ಮನೆಯಲ್ಲಿ. ಅತಿಥಿಗಳು ಧನು ರಾಶಿ ಪ್ರವೇಶ, ಭಾಗ್ಯೋದಯವಾಗುತ್ತೆ. ಮನೆ ಬುಧ ಪ್ರವೇಶವಾಗುತ್ತೆ. ಆಮೇಲೆ ಸೂರ್ಯನಾರಾಯಣ ಮಕರ ರಾಶಿ . ನಿಮಗೆ ಮಕರ ರಾಶಿಗೆ ಹದಿನಾಲ್ಕನೇ ತಾರೀಖು ರಾತ್ರಿ 15:00 ಆಚರಣೆ ಮಾಡ್ತೀವಿ. ಉತ್ತರಾಯಣ ಪುಣ್ಯಕಾಲ ಮೇಷ ಸ್ವಂತ ಧನುರ್ಮಾಸ ಶೂನ್ಯ ಮಾಸ ಚಳಿಗಾಲ.

ಭಗವದ್ಗೀತೆಯನ್ನ ದೇವರು ಅರ್ಜುನನಿಗೆ ಹೇಳಿದ ಮಾಸ ಇದು ವೈಕುಂಠ ಏಕಾದಶಿ ತಿರುಪತಿಲ್ಲಿ ವೈಕುಂಠ ದ್ವಾರ ದರ್ಶನ ಎಷ್ಟು ಜನ ಬಹಳ ಜನ ಕಷ್ಟ ಆಗುತ್ತೆ ತಿರುಪತಿಯಾಗಲಿ ಸ್ವಾಮಿ ಶರಣಮಯ್ಯಪ್ಪ ಅಂತ ಹೇಳಿ ಅಯ್ಯಪ್ಪ ಸ್ವಾಮಿಗೆ ಹೋಗ್ತಾರೆ. ಆದರೆ ನೀವು ಹಲವು ವಿಳಂಬ ಮಾಡಕೊಂಡು ಹೋಗಿ ಜನ ಕಡಿಮೆ ಆದ ನಂತರ ಹೋದ್ರೆ ನಿಮಗೆ ಸುಖ ಜಾಸ್ತಿ ವೃಷಭರಾಶಿ. ಹೊಸ ವರ್ಷ ಹುಷಾರಾಗಿರಿ ಮದ್ಯಪಾನ ಸೇವನೆ ಮಾಡಬೇಡಿ. ಮಾಡಲೇಬೇಕು ಅಂದ್ರೆ ತುಂಬಾ ಅಲ್ಪ ಪ್ರಮಾಣದಲ್ಲಿ ಅಂದರೆ ಮಾಡಬೇಡಿ ಅಂತ ನಾವು ಹೇಳೋಕಾಗಲ್ಲ. ಹುಷಾರಾಗಿರಿ ಹೊಸ ವರ್ಷಕ್ಕೆ ಎರಡು ದಿವಸದ ನಂತರ ಅಂತ ಹೇಳಿದ್ರೆ ಮೂರನೇ ತಾರೀಖಿಗೆ ನಿಮಗೆ ಅದ್ಭುತ ಯೋಗ ಎರಡನೇ ತಾರೀಖು ರಾತ್ರಿ ಮಂಗಳವಾರ ರಾತ್ರಿ ಬುಧವಾರ ನಿಮಗೆ ಭಾಗ್ಯೋದಯ. ಇನ್ನು ಹೆಚ್ಚಿನ ಮಾಹಿತಿಗಾಗಿ ವಿಡಿಯೋವನ್ನು ವೀಕ್ಷಿಸಿ

[irp]