2024 ನೇ ವರ್ಷದಲ್ಲಿ ಈ ಅಕ್ಷರದಲ್ಲಿ ನಿಮ್ಮ ಹೆಸರಿದ್ದರೆ ಅಮೃತವರ್ಷ ಆಗುತ್ತದೆ 100 ಕ್ಕೆ ನೂರು ಸತ್ಯ….

2024 ನೇ ವರ್ಷ ಇನ್ನು ಕೆಲವೇ ದಿನಗಳಲ್ಲಿ ಬರ್ತಾ ಇದೆ. ಪ್ರತಿಯೊಬ್ಬರು ಕೂಡ ಕಾತರದಿಂದ ಕಾಯುತ್ತಿರುವ 2024 ವರ್ಷ ಹೇಗಿರುತ್ತೆ ಅಂತ ಕಂಡ ಪ್ರತಿಯೊಬ್ಬರು ಕೂಡ. ಯಾಕಂದ್ರೆ ಹೊಸ ವರ್ಷದ ಕ್ಷಣ ಎಲ್ಲರಿಗೂ ನಾವು ಕೂಡ ಮುಂದಿನ ವರ್ಷದಲ್ಲಿ ಏನಾದರೊಂದು ಹೊಸ ಹೊಸ ಏನಾದರೂ ಒಂದು ಕಾರ್ಯಗಳನ್ನು ಮಾಡಬೇಕು. ಒಂದು ಮನೆ ಕಟ್ಟಬೇಕು ಅಥವಾ ಏನಾದ್ರು ಉದ್ಯೋಗ ಕ್ಕೆ ಅಥವಾ ಮದುವೆಗೆ ಈ ರೀತಿ ಎಲ್ಲ ಪ್ರಯತ್ನಗಳು ಮನಸ್ಸಿನಲ್ಲಿ ಇರುತ್ತೆ. ಪ್ರತಿಯೊಬ್ಬರು ಕೂಡ ತಂದೆ ತಾಯಿಗಳು ಆಗಬಹುದು, ಮಕ್ಕಳಾಗಬಹುದು. ಎಲ್ಲರಿಗೂ ಸಹ ಒಂದು ಹೊಸ ಏನು ಯೋಜನೆಯನ್ನು ಇಟ್ಕೊಂಡಿರ್ತಿರಾ ಆ ಯೋಜನೆಗಳು ಸಕ್ಸಸ್ ಹಾಕ್ಬೇಕು ಅಂತ ಪ್ರತಿಯೊಬ್ಬರಲ್ಲಿ ಇರುತ್ತೆ.

WhatsApp Group Join Now
Telegram Group Join Now

ಎಲ್ಲ ಯೋಜನೆಗಳು ಸಕ್ಸಸ್ ಆಗಲಿ ಅಂತ ದೇವರಲ್ಲಿ ನಾನು ಪ್ರಾರ್ಥನೆ ಮಾಡಿ ಕೊಳ್ತೀನಿ. ಪ್ರತಿಯೊಬ್ಬರಿಗೂ ಒಳ್ಳೆಯದು ಮಾಡಲಿ ಮುಂದೆ 2024 ವರ್ಷ ಅಂತ ಮಾತನ್ನ ಹೇಳ್ತಾ ಇಲ್ಲಿ 2024 ನೇ ವರ್ಷ ಈ ಅಕ್ಷರಗಳಲ್ಲಿ ಹೆಸರಿನವರಿಗೆ ಅದೃಷ್ಟ ತರುವ ಅಮೃತ ವರ್ಷ ಅಂತ ನಾನು ಹೇಳುವಂತ ಇಂಗ್ಲಿಷ್ನಲ್ಲಿ ಅಕ್ಷರಗಳಿವೆ. ಆ ಲೆಟರ್ ನಲ್ಲಿ ನಿಮ್ಮ ಹೆಸರಿದ್ದರೆ ಲೆಟರ್‌ನಲ್ಲಿ ನಿಮ್ಮ ಹೆಸರು ಸ್ಟಾರ್ಸ್ ಆಗಿದ್ರೆ 2024 ವರ್ಷ ಅದ್ಭುತವಾದ ಅಮೃತ ವರ್ಷವಾಗುತ್ತದೆ ನಿಮಗೆ ಯಾಕೆ ಅಂತ ಅಂದ್ರೆ ಇದನ್ನೆಲ್ಲ ನಾನು ಸುಮಾರು ಒಂದು ತಿಂಗಳ ಕಾಲನ್ನ ಸ್ಟಡಿ ಮಾಡಿ ಫೈನಲ್‌ಗೆ ನಾನು ಈ ಲೆಟರ್ ಗಳನ್ನು ಆಯ್ಕೆ ಮಾಡಿಕೊಂಡಿದ್ದೇನೆ.

ಜೊತೆಗೆ ಈ ಲಿಸ್ಟ್ ನಲ್ಲಿ ಇರ ತಕ್ಕಂತ ಹೆಸರಿನವರು ಏನು ಮಾಡಬೇಕು, ಹೇಗಿರಬೇಕು ಅಂತದ್ದು ಕೂಡಾ ನಾನು ಇಲ್ಲಿ ಕೆಲವೊಂದು ಪಾಯಿಂಟ್ ನನಗೆ ಹೇಳುತ್ತೆ. ನಿಮಗೆ ನೋಡಿ ಪ್ರತಿಯೊಬ್ಬರು ಕೂಡ ಏನೇ ಆಗ್ಲಿ ನಾವು ಸುಖ ಅನುಭವಿಸಬೇಕು ಅಂದ್ರೆ ಕಷ್ಟನು ಇರುತ್ತೆ. ಏನೇ ಒಂದು ಕಷ್ಟಪಟ್ಟು ದುಡಿದು ಇರೋದು ಸುಖ ಬರುತ್ತೆ. ಲಾಸ್ಟ್ ಗೆ ಆ ಸುಖದಲ್ಲಿ ಕೂಡ ನಾವು ಕಷ್ಟಗಳನ್ನು ಅನುಭವಿಸಬೇಕಾಗುತ್ತೆ. ಕೈಗೆ ಬಂದಿದ್ದು ಬಾಯಿಗೆ ಬರಲಿಲ್ಲ ಅಂತ ಎಷ್ಟೋ ಜನ ಹೇಳ್ತಾರೆ. ಕಷ್ಟಪಟ್ಟು ದುಡಿದಿರುತ್ತೇವೆ, ಕೈ ಬಂದಿರುತ್ತೆ. ಆದರೆ ನಮಗೆ ದಕ್ಕಲಾರದು. ಅನೇಕ ಸಮಸ್ಯೆಗಳು ಇರುತ್ತೆ. ಆ ಸಮಸ್ಯೆಯಾಗಬಾರದು. ಕೈಗೆ ಬಂದಿರುವುದು ನಮಗೆ ದಕ್ಕಬೇಕು ಅಂತ ವಿಚಾರವನ್ನು ನಾನು ಯೋಚನೆ ಮಾಡಿ ಸ್ಟಡಿ ಮಾಡಿ ನಿಮಗೆ ಕೆಲವು ಅಂಶಗಳನ್ನ ನಾನು ಹೇಳ್ತಿದೀನಿ ನೋಡಿ.

ನಾನು ಇಂಗ್ಲಿಷ್ನಲ್ಲಿ ಅಕ್ಷರಗಳಿವೆ. ಈ ಅಕ್ಷರನಲ್ಲಿ ಪ್ರಾರಂಭವಾಗಿರಬೇಕು. ನಿಮ್ಮ ಹೆಸರು ಇವನ ಕೊನೆಗೆ ಹೇಳ್ತೀನಿ ನಾನು. ಆದರೆ ನೀವು ಹೇಗಿರಬೇಕು ಅಂತದ್ದು 2024 ರಲ್ಲಿ ಕೆಲವು ಅಂಶಗಳನ್ನು ಪಟ್ಟಿ ಮಾಡಿಕೊಂಡಿದ್ದೀನಿ. ಆ ಅಂಶಗಳ ಪ್ರಕಾರ ನೀವು ಇರಬೇಕಾಗುತ್ತೆ. ಇದು ಯಾಕೆ ಅಂತ ಅಂದ್ರೆ ಪ್ರತಿಯೊಂದಕ್ಕೂ ಒಂದು ವಿಧಿ ವಿಧಾನ ಇರುತ್ತೆ. ಯಾವುದಕ್ಕೆ ಆಗಲಿ ಏನೇ ಒಂದು ಕಾನೂನು ಬರಲಿ. ಅದಕ್ಕೆ ಈ ರೀತಿ ರೀತಿ ಇರಬೇಕು ಅಂತ ಒಂದು ಕಾನೂನಿನ ಅಡಿಯಲ್ಲಿ ನಾವು ಬದುಕಬೇಕಾಗುತ್ತದೆ. ಗೌರವವನ್ನು ಕೊಡ ಬೇಕಾಗುತ್ತೆ. ಹಾಗೇನೇ ಪ್ರತಿಯೊಬ್ಬರು ಕೂಡ ಎಲ್ಲಾ ನಿಯಮಗಳನ್ನ ಪಾಲನೆ ಮಾಡಿದರೆ ಮಾತ್ರ ನಾವು ಸುಖವಾಗಿರಲು ಸಾಧ್ಯ ಇದೆ.

ಇವತ್ತು ಪ್ರಪಂಚ ವಿಶಾಲವಾಗಿದೆ. ಪ್ರಪಂಚ ವಿಶಾಲವಾಗಿದ್ದಾಗ ನಮ್ಮ ಮನಸ್ಸು ಕೂಡ ವಿಶಾಲವಾದ ರೀತಿಯಲ್ಲಿ ಯೋಚನೆಗಳನ್ನು ಮಾಡ ಬೇಕಾಗುತ್ತೆ. ಇದು ಪ್ರಕೃತಿಯ ನಿಯಮ. ಇಲ್ಲಿ ನಾನು ಕೆಲವು ಅಕ್ಷರ ಗಳನ್ನು ಕೊನೆಯದಾಗಿ ಹೇಳ್ತೀನಿ, ಯಾವ ಯಾವ ಅಕ್ಷರಗಳಲ್ಲಿ ನಿಮ್ಮ ಹೆಸರು ಇದ್ದರೆ ನಿಮಗೆ ಅದೃಷ್ಟ ಇದೊಂದು ಅಮೃತ ವರ್ಷ. ಅಂತ ಇದೆ ಅಂತ ಅಂದು ನಾನು ಹೇಳ್ತೀನಿ. ಮೊದಲು ಇರುವಂತ ಅಕ್ಷರಗಳಲ್ಲಿ ನಿಮ್ಮ ಹೆಸರು ಇದ್ದರೆ ನೀವು ಮೊದಲಿಗೆ ನೀವು ಕಷ್ಟ ಜೀವಿಗಳು ಆಗಿರಬೇಕು. ಕಷ್ಟಪಟ್ಟು ದುಡಿಯುವವರಾಗಿರಬೇಕು. ಯಾಕಂದ್ರೆ 2024 ವರ್ಷ ಶನಿಯ ವರ್ಷ ವಾಸ್ತು ವರ್ಷ ಅಂತ ಎಂದು ಸಹ ಹೇಳ ಬಹುದು. ಈ ವಾಸ್ತು ಎಷ್ಟು ಖಚಿತವಾಗಿ ಇದ್ದರೆ ಎಷ್ಟು ಒಳ್ಳೆಯ ಒಂದು ಭವಿಷ್ಯ ಕುಟುಂಬಕ್ಕೆ ಇರುತ್ತೆ ಅಂದ್ರೆ ಶನಿವಾರ ಹಾಗೆ ನಾವು ಕಷ್ಟಪಟ್ಟು ಶಬ್ದ ಭಕ್ತಿ ಧರ್ಮದಿಂದ ನಾವು ಇದ್ದಾಗ ಶನಿ ನಮಗೆ ಸಂಪೂರ್ಣವಾದ ಆಶೀರ್ವಾದವನ್ನು ಕೊಡುತ್ತಾನೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]