ಶಕುನ ಶಾಸ್ತ್ರ ನಿಮ್ಮ ಮನೆಯ ಬಳಿ ಪದೆ ಪದೆ ಕಾಗೆ ಬರುತ್ತಿದ್ದರೆ..ಸದಾ ಜಗಳ ಆಗುತ್ತಿದ್ದರೆ…ಈ ಅರ್ಥ

ಶಕುನ ಶಾಸ್ತ್ರ ಒಂದು, ಪೊರಕೆಗಳು ಕಿತ್ತು ಹೋದರೆ ಅದನ್ನು ಬಳಸಬೇಡಿ. ಅದನ್ನು ಬಿಸಾಕಿ ಬಿಡಿ. ಆರು ತಿಂಗಳು ಮಾತ್ರ ಉಪಯೋಗಿಸಿ. ಆಮೇಲೆ ಹೊಸ ಪೊರಕೆಯನ್ನು ಖರೀದಿಸಿ. ಇಲ್ಲ ವಾದರೆ ದಾರಿದ್ರ್ಯ ಬರುತ್ತದೆ. ಎರಡು, ನಿಮಗೆ ದಾಂಪತ್ಯದಲ್ಲಿ ಕಲಹ ವಿದ್ದರೆ ಜೋಡಿ ಹಂಸಗಳ ಫೋಟೋ ಮನೆಯಲ್ಲಿ ಹಾಕಿಕೊಳ್ಳಿ. ಮೂರು, ಸಾಯಂಕಾಲ ಆರು ಗಂಟೆಯ ನಂತರ ಉಗುರನ್ನು ಕಟ್ ಮಾಡ ಬೇಡಿ. ಬೆಳಗ್ಗೆನೇ ಕಟ್ ಮಾಡಿ ಅದನ್ನು ಯಾರೂ ತುಳಿಯದೇ ಇರೋ ಜಾಗದಲ್ಲಿ ಹಾಕಿ. ನಾಲ್ಕು, ನಿಮ್ಮ ಮಕ್ಕಳು ಇದ್ದಕ್ಕಿದ್ದ ಹಾಗೆ ಸಪ್ಪೆ ಆದರೆ ಉಪ್ಪನ್ನು ಕೈಯಲ್ಲಿ ಹಿಡಿದು ದೃಷ್ಟಿಯನ್ನು ತೆಗೆಯಿರಿ.

WhatsApp Group Join Now
Telegram Group Join Now

ಐದು, ನಿಮಗೆ ಯಾವುದಾದರೂ ಹೊಸ ಕೆಲಸ ಸಿಕ್ಕರೆ ಅಂದ್ರೆ ದುಡ್ಡು ಬರೋ ತರ ಇದ್ರೆ ಅಥವಾ ಯಾವುದಾದ್ರೂ ಹೊಸ ವ್ಯಾಪಾರ ಮಾಡ್ತಾ ಇದೀರಾ ಅಂದ್ರೆ ಯಾರಿಗೂ ಹೇಳಬೇಡಿ ಹೇಳಿದರೆ ದೃಷ್ಟಿ ತಾಕಿ ಅದು ನಿಂತು ಹೋಗಬಹುದು. ಆರು ನಿಮಗೆ ಸರ್ಪ ದೋಷವಿದ್ದರೆ ಗರುಡನ ಆಟಿಕೆಯನ್ನು ನಿಮ್ಮ ಬಳಿಯೇ ಇಟ್ಟುಕೊಂಡಿರಿ. 7, ದಿನ ನೀವು ಮಾಡುವ ಅಡಿಗೆಯಲ್ಲಿ 5% ಆಹಾರವನ್ನು ಪ್ರಾಣಿ ಪಕ್ಷಿಗಳಿಗೆ ತಿನ್ನಲು ಹಾಕಿ. ನಿಮ್ಮ ಎಷ್ಟು ಪಾಪಗಳು ಪರಿಹಾರವಾಗುತ್ತವೆ

ಎಂಟು, ನಿಮಗೆ ದುಡ್ಡು ಉಳಿಯ ಬೇಕಾದರೆ ದಿನ ಸ್ವಲ್ಪ ದುಡ್ಡಿನ ಮೇಲೆ ಆಮೆಯ ಒಂದು ಆಟಿಕೆಯನ್ನು ಇಡಿ. ಇದು ನಿಮ್ಮ ದೇವರ ಮನೆಯಲ್ಲಿ ಅಥವಾ ನಿಮ್ಮ ಮನೆಯ ದಕ್ಷಿಣ ದಿಕ್ಕಿನಲ್ಲಿರುವ ಬೀರುವಿನಲ್ಲಿ ಇಡಬಹುದು. ಒಂಬತ್ತು, ನಿಮಗೆ ನಡೆದು ಹೋಗುವಾಗ ರೋಡಿನಲ್ಲಿ ಅಥವಾ ಬೇರೆಯವರ ಸ್ಥಳದಲ್ಲಿ ಚಿನ್ನ ಸಿಕ್ಕಿದರೆ ಅದನ್ನು ತೆಗೆದುಕೊಳ್ಳಬೇಡಿ. ತೆಗೆದುಕೊಂಡು ಅಥವಾ ಬಡವರಿಗೆ ಬಟ್ಟೆಯ ದಾನ ಮಾಡಿಬಿಡಿ ಅದನ್ನು ನೀವು ಇಟ್ಟುಕೊಳ್ಳಲು ಹೋಗಬೇಡಿ ಒಂದು ವೇಳೆ ನೀವು ಇಟ್ಟುಕೊಂಡರೆ ನಿಮಗೆ ದಾರಿದ್ರೆ ಬಂದುಬಿಡುತ್ತದೆ

See also  ಸೆಪ್ಟೆಂಬರ್ 18 ಮಹಾ ಚಂದ್ರಗ್ರಹಣ ಈ ರಾಶಿಗಳಿಗೆ ಕಾದಿದೆ ವಿಪರೀತ ಕಷ್ಟ 6 ರಾಶಿಗಳು ಯಾವುವು ನೋಡಿ

ಮನೆಯಲ್ಲಿ ಯಾವಾಗಲೂ ಜಗಳವಾಗುತ್ತಿದ್ದರೆ ಮೊಲವನ್ನು ಸಾಕಿ, ಇಲ್ಲ ಮೊಲಕ್ಕೆ ಏನಾದರೂ ತಿನ್ನಲು ಕೊಡಿ ಇದರಿಂದ ನಿಮ್ಮ ಮನೆಯಲ್ಲಿ ನಡೆಯುವ ಜಗಳ ಕಡಿಮೆಯಾಗುತ್ತಿದೆ ಗಿಳಿಗಳು ನೋಡಲು ಶಾಂತವಾಗಿ ಕಂಡರೂ ಕೂಡ ಅವಕ್ಕೆ ತುಂಬಾ ಕೋಪ ಜಾಸ್ತಿ ಅವುಗಳನ್ನು ಯಾವಾಗಲೂ ಕಟ್ಟಿ ಹಾಕಬೇಡಿ ಒಮ್ಮೆ ಅವುಗಳನ್ನು ನೀವು ಕಟ್ಟಿ ಹಾಕಿದರೆ ಅವರ ಶಾಪಕ್ಕೆ ಗುರಿಯಾಗುತ್ತಿರಿ ನಾಯಿ ನಿಮ್ಮ ಮನೆಯ ಮುಂದೆ ಬಂದು ಅಳುತ್ತಿದ್ದರೆ ಅದಕ್ಕೆ ಏನಾದರೂ ತಿನ್ನಲು ಕೊಡು ನಾಯಿ ಸುಮ್ಮನೆ ಮನೆಯ ಮುಂದೆ ಬಂದು ಅಳುವುದಿಲ್ಲ ಇದು ಸಾಕಿದ ನಾಯಿಗೆ ಅನ್ವಯಿಸುವುದಿಲ್ಲ

ಗುಬ್ಬಚ್ಚಿಗಳು ಬ್ರಾಹ್ಮಣ ಪಕ್ಷ ಅವು ಮನುಷ್ಯರನ್ನು ಮುಟ್ಟುವುದಿಲ್ಲ ಒಮ್ಮೆ ಗುಬ್ಬಚ್ಚಿಗಳು ಮನುಷ್ಯರನ್ನು ಮುಟ್ಟಿದರೆ ಬಾಕಿ ಗುಬ್ಬಚ್ಚಿಗಳು ಹಾಗೂ ಬಚ್ಚೇಯನ್ನು ಕೊಂದು ಹಾಕುತ್ತವೆ ಒಂದು ವೇಳೆ ನಿಮ್ಮ ಮನೆಯ ಮುಂದೆ ಹಸು ಅಥವಾ ಕರು ಬಂದರೆ ಅದಕ್ಕೆ ಏನಾದರೂ ತಿನ್ನಲು ಕೊಡಿ ಹಾಗೆ ಹೊಡೆದೋಡಿಸಬೇಡಿ ಏಕೆಂದರೆ ಹಸು ಕರು ನಿಮ್ಮ ಮನೆಯ ಮುಂದೆ ಬಂದರೆ ನಿಮ್ಮ ದಾರಿದ್ರೆವೆಲ್ಲ ತಲುಪಿ ನಿಮಗೆ ಅದೃಷ್ಟ ಉಂಟಾಗುತ್ತದೆ ಮಹಾಲಕ್ಷ್ಮಿಯು ನಿಮ್ಮ ಮನೆಗೆ ಬರುತ್ತಾಳೆ ಎಂದು ಅರ್ಥ ನೀವು ಹಸು ಕರುಗಳನ್ನು ಚೆನ್ನಾಗಿ ನೋಡಿಕೊಂಡರೆ ಮಹಾಲಕ್ಷ್ಮಿ ನಿಮ್ಮ ಮನೆಗೆ ಕಾಲಿಡುತ್ತಾಳೆ ನಿಮ್ಮ ಮನೆಯಲ್ಲಿ ನೆಲೆಸುತ್ತಾಳೆ ಆದ್ದರಿಂದ ಹಸು ಮತ್ತು ಕರಗಳಿಗೆ ಏನಾದರೂ ತಿನ್ನಲು ಕೊಡಿ ಹಾಗೆಯೆ ಹೊಡೆದೋಡಿಸಬೇಡಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ

See also  ಒಂದು ಕಾಗದದ ಮೇಲೆ ಬರೆದುಕೊಳ್ಳಿ 136 ದಿನ‌ ಈ 3 ರಾಶಿಗೆ ಅಖಂಡ ರಾಜಯೋಗ ಮುಟ್ಟಿದ್ದೆಲ್ಲಾ ಅದೃಷ್ಟ

[irp]