ನಮಗೆ ಹಿಂದೂ ಸಂಪ್ರದಾಯದ ಪ್ರಕಾರ ನಮ್ಮ ಸಂಸ್ಕೃತಿ ನಮ್ಮ ಧರ್ಮ, ನಮ್ಮ ಹೆಮ್ಮೆ. ನಾವು ತುಂಬಾ ಖುಷಿ ಪಡ್ತೀವಿ. ನಮಗೆಲ್ಲಾ ಯುಗಾದಿ ಹೊಸ ವರ್ಷ. ಆದರೆ ಲೆಕ್ಕದ ಪ್ರಕಾರ ಈಗ ಕ್ಯಾಲೆಂಡರ್ ನ 2023 ಡಿಸೆಂಬರ್ 31 ಕ್ಕೆ ಅಂತ್ಯ ಮಾಡಿ. ನಾವು 2024 ಜನವರಿ ಒಂದರಿಂದ ಹೊಸ ವರ್ಷವನ್ನ ಆರಂಭ ಮತ್ತೆ ಸ್ವಾಗತ ಮಾಡ್ತೀವಿ. ಆಂಗ್ಲ ಕ್ಯಾಲೆಂಡರ್ ಪ್ರಕಾರ ಹಾಗಾಗಿ ಅವತ್ತಿನ ದಿನ ಜನವರಿ ಒಂದ ನೆಯ ತಾರೀಕಿಗೆ. ಆದರೆ ನಿಮಗೆ ವರ್ಷ ಪೂರ್ತಿ ಹಣಕಾಸಿಗೆ ಕೊರತೆಯಿರುವುದಿಲ್ಲ. ಅಂತಹ ಅದ್ಭುತವಾದಂತಹ ಪುರಾತನ ನೂರಾ ರು ವರ್ಷಗಳ ಹಳೆಯ ಒಂದು ಮಂತ್ರ ಇದು. ಇದರ ವಿಶೇಷತೆ ಏನು ಅಂದ್ರೆ ಹಣಕಾಸಿಗೆ ವರ್ಷಪೂರ್ತಿ ಕೈಯಲ್ಲಿ ಪರ್ಸಲ್ಲಿ ವ್ಯಾನಿಟಿ ಬ್ಯಾಗ್ ಲ್ಲಾಗಲಿ ಮನೆಯಲ್ಲಾಗಲಿ ಹಣಕ್ಕೆ ಕೊರತೆ ಮಾಡುವುದಿಲ್ಲ ಈ ಮಂತ್ರ ಹಾಗಂತ ಕಷ್ಟಪಟ್ಟು ದುಡಿಯೋದನ್ನ ನಿಲ್ಲಿಸೋದು ಬೇಡ. ಎಲ್ಲರೂ ಕಷ್ಟಪಟ್ಟು ಕೆಲಸ ಮಾಡೋಣ.
ಅದೇರೀತಿ ಮೇಲ್ನೋಟಕ್ಕೆ ಸರಳ ಅನ್ನಿಸಿದರೂ ಕೂಡ ಮನೆಯಲ್ಲಿ ಸಿಗುವಂತಹ ಸರಳ ಸುಲಭ ವಸ್ತುಗಳನ್ನಿಟ್ಟುಕೊಂಡು ನಾವು ಇಂಥ ಅದ್ಭುತ ರೆಡಿ ಮಾಡಿ ಜೀವನದಲ್ಲಿ ಶೀಘ್ರವಾಗಿ ಕೇಳೋಣ. ಒಳ್ಳೆಯ ರೀತಿಯಲ್ಲಿ ಬದುಕನ್ನು ನಡೆಸೋಣ. ಈ ಮಂತ್ರ ಹೇಳಿ ಕೊಡ್ತೀನಿ. ನೀವೇನು ಮಾಡಬೇಕು ಅಂದ್ರೆ ಜನವರಿ ಒಂದನೇ ತಾರೀಕಿಗೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಿಂದ ಹಿಡಿದು ಜನವರಿ 1, 2024, ಮಧ್ಯರಾತ್ರಿ 11 ಘಂಟೆ 3. 30 ನಿಮಿಷ ನೋಡಿ ಸುಮಾರು ಸಮಯ ಇದೆ. ಬ್ರಾಹ್ಮಿ ಮುಹೂರ್ತದಲ್ಲಿ ಕೆಲವರು ಹೇಳ್ತಾರೆ. ಸ್ನಾನ ಮಾಡಿ ದೇವರ ಪೂಜೆ ಮಾಡ್ತಾರೆ ಅಂತ ಸಮಯದಲ್ಲೂ ಕೂಡ ಈಗ ನಾನು ಹೇಳುವ ಅಂತ ಹೇಳ್ಕೋಬಹುದು. ಜನವರಿ 1 ಮಧ್ಯರಾತ್ರಿ 11:30 ಅಷ್ಟರೊಳಗೆ ಯಾವಾಗಾದ್ರೂ ಹೇಳ್ಕೋಬಹುದು ಈ ಮಂತ್ರ ಬನ್ನಿ ಹಾಗಾದ್ರೆ ಆ ಒಂದು ಶಕ್ತಿಶಾಲಿ ಮಂತ್ರ ಯಾವುದು ಅಂತ ನಾನು ಈಗ ನಿಮಗೆ ಸರಿಯಾಗಿ ಹೇಳಿಕೊಡುತ್ತೇನೆ.
ಜೊತೆಗೆ ನಾನು ಹೇಳ್ತೀನಿ ಸರಿಯಾಗಿ ಕೇಳಿಸಿಕೊಳ್ಳಿ ಇದು ತುಂಬಾ ಪವರ್ಫುಲ್ ಆಗಿರೋ ಮಂತ್ರ ಇದನ್ನ ನೀವು ಬ್ರಾಹ್ಮೀ ಮುಹೂರ್ತದಲ್ಲಿ ಮಾಡಿದರೆ ನಿಮಗೆ ತುಂಬಾ ಒಳ್ಳೆಯ ಫಲ ಸಿಗುತ್ತದೆ ಮಾಡ್ತೀನಿ. ಇದರ ಸ್ಕ್ರೀನ್ ಶಾಟ್ ಕೂಡ ನೀವು ತಗೋ ಬಹುದು. ಮಂತ್ರ ಹೀಗಿದೆ. ನೋಡಿ. ನೂರಾ ಎಂಟು ಬಾರಿ ಜನವರಿ ಒಂದನೆಯ ತಾರೀಕಿಗೆ ಮಾತ್ರ ಪಠಣೆ ಮಾಡಬೇಕು. ಈ ಮಂತ್ರ ಯಾವುದು ಅಂತ ಹೇಳಿದರೆ ಒಂದು ಸ್ವಿಚ್ ವರ್ಡ್ ಇದು ಇದನ್ನು ನೀವು ಹೇಳಿಕೊಂಡ್ರೆ ಬೆಳಿಗ್ಗೆ ಎದ್ದು ಸ್ನಾನ ಮಾಡಿ ದೇವರಿಗೆ ದೀಪವನ್ನು ಹಚ್ಚಿ ಈ ಮಂತ್ರವನ್ನು ನೀವು ಹೇಳಿಕೊಳ್ಳಬೇಕು ಈ ರೀತಿ ಹೇಳಿಕೊಳ್ಳೋದರಿಂದ ನಿಮಗೆ ಏನೇ ಸಮಸ್ಯೆ ಇರಲಿ ಅದು ನಿವಾರಣೆ ಆಗುತ್ತೆ
ಈ ಮಂತ್ರ ತುಂಬಾ ಸಿಂಪಲ್ ಆಗಿದೆ ಸರಳವಾಗಿದೆ ಒಂದು ಸಾಲಿನಲ್ಲಿ ಈ ಮಂತ್ರ ಇದೆ ಇದನ್ನ ನೀವು ಬೆಳಿಗ್ಗೆಯಿಂದ ಹಿಡಿದು 108 ಬಾರಿ ಕನಿಷ್ಠ ಹೇಳಬೇಕು ಈ ರೀತಿ ನೀವು ಹೇಳಿದ್ರೆ ನಿಮಗೆ ಖಂಡಿತವಾಗಲೂ ಇದರ ಫಲ ಸಿಗುತ್ತೆ ಸ್ನೇಹಿತರೆ ಎಷ್ಟೇ ಸಾಲ ಸೋಲ ಇರಲಿ ಏನೇ ತೊಂದರೆ ತೊಡಕುದ್ರು ಕೂಡ ಅದು ನಿವಾರಣೆ ಆಗುತ್ತೆ ಅಷ್ಟು ಪವರ್ ಫುಲ್ ಆಗಿರುವಂತ ಮಂತ್ರ ಹಾಗಾದ್ರೆ ಈ ಮಂತ್ರ ಯಾವುದು ಅಂತ ನೋಡೋಣ ಬನ್ನಿ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ವಿಡಿಯೋವನ್ನು ವೀಕ್ಷಿಸಿ.