ಕಷ್ಟಗಳಿಂದ ಶೀಘ್ರ ಪರಿಹಾರ ಬೇಕೆ..ವ್ಯಾಪಾರದಲ್ಲಿ ಅಭಿವೃದ್ಧಿ ಆಗಬೇಕೆ..ನ್ಯಾಯ ತೀರ್ಮಾನ ಆಗಬೇಕೆ..ಈ ಸ್ವಾಮಿ ದರ್ಶನ ಮಾಡಿ

ಈ ಸ್ವಾಮಿಯ ದರ್ಶನ ಮಾಡಿದರೆ ಇಷ್ಟಾರ್ಥ ಸಿದ್ದಿ ಸುಖ ಸಮೃದ್ಧಿ ಖಚಿತ…. ಇವತ್ತು ನಾನು ನಿಮ್ಮನ್ನು ಒಂದು ಅಪರೂಪವಾದಂತಹ ದೇವಸ್ಥಾನ ಅಂತ ಕರೆದುಕೊಂಡು ಹೋಗುತ್ತಿದ್ದೇನೆ ಆ ದೇವಸ್ಥಾನದ ವಿಶೇಷ ಏನು ಎಂದರೆ ಈ ದೇವಸ್ಥಾನಕ್ಕೆ ಬಂದು ಆ ಸ್ವಾಮಿಯ ದರ್ಶನವನ್ನು ಮಾಡಿದರೆ ನಿಮಗೆ ಬಹಳ ದೀರ್ಘಕಾಲದ ಕಷ್ಟಗಳು ಬೇಗ.

WhatsApp Group Join Now
Telegram Group Join Now

ಪರಿಹಾರವಾಗುತ್ತದೆ ವ್ಯಾಪಾರದಲ್ಲಿ ನಿಮಗೆ ಅಭಿವೃದ್ಧಿ ಆಗುತ್ತಾ ಇಲ್ಲ ಎಂದರೆ ಬಹಳ ಬೇಗ ಅಭಿವೃದ್ಧಿಯಾಗುತ್ತದೆ ದೀರ್ಘಕಾಲದ ನ್ಯಾಯ ತೀರ್ಮಾನ ಕೂಡ ಬಹಳ ಬೇಗವಾಗಿ ಆಗುತ್ತದೆ ಬನ್ನಿ ಕರೆದುಕೊಂಡು ಹೋಗುತ್ತೇನೆ. ನಾನು ಈಗ ಬೆಂಗಳೂರಿನಿಂದ ಹೊರಟಿದ್ದೇನೆ ಬೆಂಗಳೂರು ಮೈಸೂರು ಎಕ್ಸ್ಪ್ರೆಸ್ ಹೈವೇ ಇದು ನೀವು ಎಕ್ಸ್ಪ್ರೆಸ್ ಹೈವೇನಲ್ಲಿ ಬೇಕಾದರೂ ಬರಬಹುದು ಅಥವಾ.

ನಾವು ಸರ್ವಿಸ್ ರಸ್ತೆಯಲ್ಲಿ ಬರುತ್ತೇವೆ ಎಂದರೆ ಅಲ್ಲಿಯೂ ಕೂಡ ಬರಬಹುದು ಈ ದೇವಸ್ಥಾನಕ್ಕೆ ಬರುವಾಗ ಹೂವನ್ನು ಎಲ್ಲವನ್ನು ನೀವು ಬೆಂಗಳೂರಿನಿಂದ ಬರುವವರಾದರೆ ಬೆಂಗಳೂರಿನಿಂದಲೇ ತೆಗೆದುಕೊಂಡು ಬರಬೇಕು ಮೈಸೂರಿನಿಂದ ಬರುವವರಾದರೆ ಮೈಸೂರಿನಿಂದಲೇ ತೆಗೆದುಕೊಂಡು ಬರಬೇಕು ಕಾರಣ ಏನು ಎಂದರೆ ಈ ದೇವಸ್ಥಾನ ಇರುವುದು ಬೆಟ್ಟದ ಮೇಲೆ ಮತ್ತು.

ಹೆದ್ದಾರಿ ಏನಿದೆ ಮೈಸೂರು ಮತ್ತು ಬೆಂಗಳೂರು ಈ ಹೈವೆಯಿಂದ ನಾಲ್ಕು ಕಿಲೋಮೀಟರ್ ವಳಭಾಗದಲ್ಲಿ ಇದೆ ಹಳ್ಳಿಯಲ್ಲಿ ಇದೆ ಹಾಗಾಗಿ ಅಲ್ಲಿ ಹೂವು ಹಣ್ಣು ಸಿಗುವುದಿಲ್ಲ ಸ್ವಾಮಿಗೆ ನೀವು ನೈವೇದ್ಯ ಮಾಡಿಸಬೇಕು ಪೂಜೆ ಮಾಡಿಸಬೇಕು ಎಂದಾಗ ತೆಂಗಿನಕಾಯಿ ಬಾಳೆಹಣ್ಣು ನೀವು ಯಾವುದೇ ಹಣ್ಣು ತರುತ್ತೀರಿ ಮತ್ತು ಹೂವಿನ ಹಾರ ಅವೆಲ್ಲವನ್ನು ನೀವು ಬರುವ.

See also  144 ವರ್ಷಕ್ಕೊಮ್ಮೆ ನಡೆಯುವ ವಿಸ್ಮಯ ಕುಂಭಮೇಳದ ನಂತರ ನಾಗಸಾಧುಗಳು ಎಲ್ಲಿ ಹೋಗುತ್ತಾರೆ ಗೊತ್ತಾ ?

ಜಾಗದಿಂದಲೇ ತೆಗೆದುಕೊಂಡು ಬನ್ನಿ. ನೀವು ಈ ವಿಡಿಯೋವನ್ನು ಸ್ಕಿಪ್ ಮಾಡದೆ ನೋಡಬೇಕು ಏಕೆಂದರೆ ಈಗ ನಾನು ಕರೆದುಕೊಂಡು ಹೋಗುತ್ತಿರುವ ದೇವಸ್ಥಾನ ಬೆಂಗಳೂರು ಮೈಸೂರಿನ ಹೆದ್ದಾರಿಗಿಂತ ತುಂಬಾನೇ ಒಳಭಾಗದಲ್ಲಿ ಇದೆ ಮೊದಲನೇ ಬಾರಿ ಯಾರು ಈ ದೇವಸ್ಥಾನಕ್ಕೆ ಬರುತ್ತಿರಿ ಅವರಿಗೆ ರಸ್ತೆ ಗೊತ್ತಾಗಬೇಕು ಎಂದರೆ ಈ ವಿಡಿಯೋವನ್ನು ಪೂರ್ತಿಯಾಗಿ.

ನೋಡಬೇಕು ಇಲ್ಲವಾದರೆ ದೇವಸ್ಥಾನಕ್ಕೆ ಹೇಗೆ ಹೋಗಬೇಕು ಎಂದು ಗೊಂದಲವಾಗುತ್ತದೆ ಆದ್ದರಿಂದ ಈ ವಿಡಿಯೋವನ್ನು ಪೂರ್ತಿಯಾಗಿ ನೋಡಿ ಈ ದೇವಸ್ಥಾನಕ್ಕೆ ಮೊದಲ ಬಾರಿ ಯಾರು ಬರುತ್ತೀರಾ ಅವರು ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ದೇವಸ್ಥಾನದ ಅರ್ಚಕರ ಫೋನ್ ನಂಬರ್ ಅನ್ನು ನಿಮಗೆ ಕೊಟ್ಟಿದ್ದೇನೆ ದೇವಸ್ಥಾನಕ್ಕೆ ಬರುವಾಗ ನೀವು ಅರ್ಚಕರಿಗೆ ಕರೆ ಮಾಡಿ.

ಹೇಳಿದರೆ ಅವರು ಪ್ರಸಾದದ ವ್ಯವಸ್ಥೆಯನ್ನು ಕೂಡ ಮಾಡುತ್ತಾರೆ ಏಕೆಂದರೆ ನಾನು ಆಗಲೇ ನಿಮಗೆ ಹೇಳಿದಾಗೆ ಇದು ಒಳಭಾಗದಲ್ಲಿ ಇರುವುದರಿಂದ ನಿಮಗೆ ಅಲ್ಲಿ ತಿಂಡಿಯ ವ್ಯವಸ್ಥೆ ಸ್ವಲ್ಪ ದೂರವಾಗುತ್ತದೆ, ವಯಸ್ಸಾದವರು ಮಕ್ಕಳು ಇಂತಹವರು ಯಾರಾದರೂ ನಿಮ್ಮ ಜೊತೆ ಬರುವಾಗ ದೇವಸ್ಥಾನಕ್ಕೆ ನೀವು.

ಮೊದಲೇ ಅವರಿಗೆ ಹೇಳಿದ್ದರೆ ಅಲ್ಲಿ ತಿಂಡಿ ಮತ್ತು ಊಟದ
ವ್ಯವಸ್ಥೆಯನ್ನು ಮಾಡುತ್ತಾರೆ ಹಾಗಾಗಿ ಡಿಸ್ಕ್ರಿಪ್ಶನ್ ಬಾಕ್ಸ್ ನಲ್ಲಿ ದೇವಸ್ಥಾನದ ಅರ್ಚಕರ ನಂಬರನ್ನು ಕೊಟ್ಟಿರುತ್ತೇನೆ ಆ ನಂಬರ್ಗೆ ನೀವು ಕರೆ ಮಾಡಿ ನಾವು ಇಷ್ಟು ಜನ ಬರುತ್ತಾ ಇದ್ದೇವೆ ನೀವು ನಮಗೆ ಪ್ರಸಾದ ವ್ಯವಸ್ಥೆಯನ್ನು ಮಾಡಿಸಿ ಅಭಿಷೇಕಕ್ಕೆ ಏನು.

See also  ಮಹಿಳೆಯ ಈ ಮೂರು ಅಂಗಗಳನ್ನು ನೋಡಿದರೆ ಪುರುಷರಿಗೆ ಬಾರಿ ಅದೃಷ್ಟವಂತೆ..ಹೇಗೆ ಗೊತ್ತಾ

ಬೇಕು ಅದನ್ನ ವ್ಯವಸ್ಥೆ ಮಾಡಿ ಎಂದು ಹೇಳಿದರೆ ಖಂಡಿತವಾಗಿಯೂ ಅವರು ವ್ಯವಸ್ಥೆ ಮಾಡಿಸುತ್ತಾರೆ ತುಂಬಾ ರುಚಿಯಾಗಿರುತ್ತದೆ ಅಲ್ಲಿಯ ಪ್ರಸಾದ ಮತ್ತು ಊಟ ಉಪಹಾರ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]