ನಾರಾಯಣ ಗೌಡ್ರು ಮಕ್ಕಳು ಫಾರಿನ್ ನಲ್ಲಿ ಓದ್ತಿರೋದ್ಯಾಕೆ….?

ನಾರಾಯಣಗೌಡ್ರು ಮಕ್ಕಳು ಫಾರಿನ್ ಅಲ್ಲಿ ಓದುತ್ತಿರುವುದು ಯಾಕೆ… ಅದಕ್ಕೆ ನಿಜವಾದ ಕಾರಣವನ್ನು ನಾನು ತಿಳಿದುಕೊಳ್ಳಬೇಕು ಎಂದು ನನಗೂ ಇದೆ, ನಿಮ್ಮ ಮಕ್ಕಳು ವಿದೇಶದಲ್ಲಿ ಓದುತ್ತಾ ಇರುವುದಕ್ಕೆ ಟೀಕೆ ಮಾಡಿದರು ಕೊನೆ ಬಾರಿ ನಾರಾಯಣಗೌಡರು ಕಣ್ಣೀರು ಇಟ್ಟಿದ್ದು ಯಾವಾಗ. ಇನ್ನು ಬಹಳ ಚರ್ಚೆಗೆ ಬಂದಿದ್ದು ಅಂದರೆ ಅದು ನಿಮ್ಮಿಂದ ಉತ್ತರ ಸಿಕ್ಕಿತೋ.

WhatsApp Group Join Now
Telegram Group Join Now

ಇಲ್ಲವೋ ನನಗೆ ಗೊತ್ತಿಲ್ಲ ಅದಕ್ಕೆ ನಿಜವಾದ ಕಾರಣವನ್ನು ತಿಳಿದುಕೊಳ್ಳಬೇಕು ಎಂದು ನನಗೂ ಕೂಡ ಇದೆ ನಿಮ್ಮ ಮಕ್ಕಳು ವಿದೇಶದಲ್ಲಿ ಓದುತ್ತಾ ಇರುವುದಕ್ಕೆ ಟೀಕೆ ಮಾಡಿದರು, ಯಾಕೆ ಓದಬಾರದು ನನ್ನ ಮಕ್ಕಳಿಗೆ ಕನ್ನಡ ಗೊತ್ತಿಲ್ಲ ಎಂದರೆ ಪ್ರಶ್ನೆ ಮಾಡಬಹುದು ಕನ್ನಡವೇ ಅವರಿಗೆ ಅರಿವಿಲ್ಲ ಎಂದರೆ ಪ್ರಶ್ನೆ ಮಾಡಬಹುದು ನಾಡು ನುಡಿ ಸಂಸ್ಕೃತಿಯ ಬಗ್ಗೆ ಗೊತ್ತಿಲ್ಲ.

ಎಂದರೆ ಪ್ರಶ್ನೆ ಮಾಡಬಹುದು ಆದರೆ ನನ್ನ ಮಗಳು ಅವಳು ನನ್ನ ಸಂಬಂಧಿಕರು ಲಂಡನ್ ನಲ್ಲಿ ಇರುವುದರಿಂದ ಇಲ್ಲಿ ಬರಲಿ ನೀನು ಯಾವಾಗಲೂ ಊರು ದನ ಕಾಯುವುದು ದೊಡ್ಡ ಬೋರ ಎಂದು ಅನಿಸಿಕೊಳ್ಳುತ್ತಿಯಾ ಮಕ್ಕಳ ಬಗ್ಗೆ ನಿನಗೆ ಸರಿಯಾಗಿ ಜವಾಬ್ದಾರಿ ಇಲ್ಲ ನಿನ್ನ ಮಗಳನ್ನು ನನಗೆ ಲಂಡನ್ಗೆ ಕಳಿಸಿಕೊಡು ನಾನು ಅಲ್ಲಿ ಓದಿಸುತ್ತೇನೆ ಎಂದು ಹೇಳಿ ನನ್ನ ಸಂಬಂಧಿಕರು.

ಕೇಳಿಕೊಂಡ ಕಾರಣ ಅವಳು ಇಲ್ಲೇ ಓದಿದ್ದು ಎಲ್ಲವನ್ನು ಎಂ ಎಸ್ ಮಾಡುವುದಕ್ಕೆ ಲಂಡನ್ ಗೆ ಹೋದಳು ಅಷ್ಟೇ ಹಾಗಾಗಿ ಅದೇ ದೊಡ್ಡ ಅಪರಾಧನಾ ಈಗ ಪ್ರೊಫೆಸರ್ ನಂಜುಂಡಸ್ವಾಮಿ ಮಕ್ಕಳು ಎಲ್ಲಿ ಓದುತ್ತಾ ಇದ್ದರು ಪುಟ್ಟಣ್ಣನ ಮಗ ಎಲ್ಲಿ ಓದುತ್ತಾ ಇದ್ದ ಇದೆಲ್ಲಾ ಮಕ್ಕಳು ಎಲ್ಲೋ ಓದುವುದಕ್ಕೆ ಹೋಗುತ್ತಾರೆ ಅನ್ನುವುದಾದರೆ ಕರ್ನಾಟಕದ ಮಕ್ಕಳು ಬೇರೆಯವರ ಮಕ್ಕಳು.

See also  ಧಾರವಾಡದ ಈ ಸೂಪರ್ ಅತ್ತೆ ಸೊಸೆ ಈಗ ಇಡೀ ರಾಜ್ಯಕ್ಕೆ ಮಾದರಿ ಮನೆಯಲ್ಲೇ ಇದ್ದು 25 ಲಕ್ಷ ಗಳಿಕೆ

ಎಲ್ಲೂ ಹೋಗಬಾರದ ಎಲ್ಲೂ ನೋಡಬಾರದ ಕನ್ನಡ ಚಳುವಳಿಗಾರರು ಎಂದರೆ ಮಾನಮೂರ್ತಿ ತರ ಅನಾಾಕೃತರ ಕೆ ಸಿ ಗೋಪಿನಾಥತರ ಗೋವಿಂದರಾಜ ತರ ಬೀದಿ ಹೆಣವಾಗಿ ಆ ಕುಟುಂಬ ಬೀದಿಗೆ ಬರುವವರೆಗೂ ಇರಬೇಕು ಎಂದ ಇವರ ಉದ್ದೇಶಗಳು ಇವತ್ತು ನೋಡಿ ಗೋವಿಂದರಾಜ್ ಕುಟುಂಬ ಏನಾಗಿದೆ ಆನಾಕೃತ ಕುಟುಂಬ ಏನಾಗಿದೆ ಮಾನ ಮೂರ್ತಿ.

ಕುಟುಂಬ ಏನಾಗಿದೆ ಅವರ ಶ್ರೀಮತಿ ಇವತ್ತು ಯಾವುದೋ ರಾಮಕೃಷ್ಣ ಆಶ್ರಮದಲ್ಲಿ ಆಶ್ರಯ ಪಡುತ್ತಾ ಇದ್ದಾರೆ ಕೇಸರಿ ಗೋಪಿನಾಥ್ ಕುಟುಂಬ ಇವತ್ತು ಸರಿಯಾಗಿ ಮೂರು ಹೊತ್ತು ಊಟವಿಲ್ಲದೆ ಅಲೆದಾಡುತ್ತಾ ಇದ್ದಾರೆ ಆ ಸಂಜೀವಪ್ಪ ಬೀದಿ ಹೆಣವಾಗಿ ಹೋದರು ಶವಸಂಸ್ಕಾರಕ್ಕೆ ಹಣವಿರಲಿಲ್ಲ ಹೋರಾಟಗಾರರು ಹಾಗೆ ಆಗಬೇಕಾ ಕನ್ನಡದ ಹೋರಾಟಗಾರರು.

ಎಂದರೆ ಬೀದಿ ಹೆಣವಾಗಬೇಕಾ ಅವರಿಗೆ ದರಿದ್ರ ಬರಬೇಕಾ ಅವರ ಮಕ್ಕಳು ಅವರ ಕುಟುಂಬ ಈ ನಾಡಿಗೆ ಹೋರಾಟ ಮಾಡಿದ್ದಕ್ಕೆ ಬೀದಿಯಲ್ಲಿ ನಿಂತು ಭಿಕ್ಷೆ ಬೇಡಬೇಕಾ ಇದು ಕೆಲವರ ಮನಸ್ಥಿತಿಯವರು ಇಂತಹವನಲ್ಲ ಹೇಳುತ್ತಾರೆ ಹಾಗಾಗಿ ಅದಕ್ಕೆಲ್ಲ.

ನಾನು ತಲೆಕೆಡಿಸಿಕೊಳ್ಳುವವನು ಅಲ್ಲ ಅದಕ್ಕಾಗಿ ನಾನು ಕುಗ್ಗುವುದು ಇಲ್ಲ ಇಂತಹ ಟೀಕೆಗಳನ್ನು ನನ್ನ 25 ವರ್ಷಗಳಲ್ಲಿ
ತುಂಬಾ ಟಿಕೆಗಳನ್ನು ಎದುರಿಸಿಕೊಂಡು ಬಂದಿದ್ದೇನೆ ಹಾಗಾಗಿ ಹೇಳುತ್ತಾ ಇರುವುದು ಟೀಕೆಗಳು ಸಾಯುತ್ತವೆ ಕೆಲಸ ಉಳಿಯುತ್ತದೆ ಎಂದು, ಬಹಳ ಹೋರಾಟವನ್ನು ನೋಡಿದ್ದೇವೆ.

ನೀವು ಎದೆ ಹುದ್ದೆ ನಿಂತು ಹೋರಾಡಿರುವುದನ್ನು ನೋಡಿದ್ದೇವೆ ನೀವು ಹೇಳಿದಿರಿ ನಾನು ಮನುಷ್ಯ ನನಗೂ ಭಾವನೆಗಳು ಇರುತ್ತದೆ ಕೊನೆಯ ಬಾರಿ ನಾರಾಯಣಗೌಡರು ಕಣ್ಣೀರು ಇಟ್ಟಿದ್ದು ಯಾವಾಗ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಶುರುವಾಗಲಿದೆ ಬಿಗ್ಬಾಸ್ ಸೀಸನ್ 11 ಯಾವಾಗ ದೊಡ್ಮನೆ ಆಟ ಆರಂಭ ಈ ಬಾರಿ ಸುದೀಪ್ ಹೋಸ್ಟ್ ಮಾಡ್ತಾರಾ ?



crossorigin="anonymous">