ಮಿಕ್ಸಿಯ ಮೇಲೆ ಹಿಡಿ ತುಂಬಾ ಉಪ್ಪು ಹಾಕಿ ನೋಡಿ…ಜನ್ಮದಲ್ಲಿ ಮಿಕ್ಸಿ ರಿಪೇರಿ ಆಗೋದಿಲ್ಲ..ಉಪ್ಪು ಮಾಡುವ ಅದ್ಬುತ

ಮನೆಯಲ್ಲಿ ಒಳ್ಳೆ ಫ್ರೆಶ್ ಪರಿಮಳ ಬರಬೇಕು ಅಂತಂದ್ರೆ ಈ ರೀತಿಯಾಗಿ ನೀವು ಮಾಡಬೇಕಾಗುತ್ತದೆ. ಸ್ವಲ್ಪ ಉಪ್ಪು ಚಕ್ಕೆ ಮತ್ತೆ ಕರ್ಪೂರವನ್ನು ಮಿಕ್ಸಿಯಲ್ಲಿ ಪೌಡರ್ ಮಾಡಿಕೊಳ್ಳಿ ಪೌಡರ್ ಮಾಡಿಕೊಂಡ ನಂತರ ಒಂದು ಟಿಶ್ಯೂ ಪೇಪರ್ ನಲ್ಲಿ ಹಾಕಿ ಒಂದು ಚಿಕ್ಕ ಚಿಕ್ಕ ಪೊಟ್ಟಣವನ್ನು ಮಾಡಿಕೊಳ್ಳಿ ಮತ್ತೆ ಜೊತೆಗೆ ಒಂದು ಪುಟ್ಟ ಒಂದು ಚೀಲದಲ್ಲಿ ಈ ಪೌಡರ್ ಅನ್ನು ಹಾಕಿ ನಿಮ್ಮ ಕಾರು ಒಳಗಡೆ ಇಡಿ ಕಾರ್ ಒಳಗಡೆ ಕೂಡ ಒಂದು ರೀತಿಯ ಫ್ರೆಶ್ ಸ್ಮೆಲ್ ಬರುತ್ತದೆ ಮತ್ತೆ ಮನೆ ಒಳಗಡೆ ಅಥವಾ ಇನ್ನಿತರ ಯಾವುದೇ ಒಂದು ಕೆಟ್ಟ ಸ್ಮೆಲ್ ಬರ್ತಾ ಇದ್ರೆ ಅದು ಕೂಡ ನಿವಾರಣೆಯಾಗಿ ಫ್ರೆಶ್ ವೆಲ್ ಬರಲು ಶುರುವಾಗುತ್ತದೆ

WhatsApp Group Join Now
Telegram Group Join Now

ಈ ಫೋಟೋನವನ್ನು ನೀವು ಎಲ್ಲಿ ಇಡಬೇಕೆಂದರೆ ಮಕ್ಕಳು ಓದುವ ಟೇಬಲ್ ನಲ್ಲಿ ಅಥವಾ ಬಟ್ಟೆ ಇಡುವ ಕಪಾಟಿನಲ್ಲಿ ಮತ್ತೆ ಹಾಲ್ ನಲ್ಲಿ ಈ ರೀತಿಯ ಸ್ಥಳಗಳಲ್ಲಿ ನೀವು ಇಡಬಹುದು ಈ ರೀತಿ ಮಾಡೋದ್ರಿಂದ ತುಂಬಾ ಒಳ್ಳೆಯ ಸುವಾಸನೆ ಬರ್ತಾ ಇರುತ್ತದೆ ಇನ್ನು ಮತ್ತೊಂದು ಸಲಹೆಗಳು ಅಂತಂದ್ರೆ ನಿಮ್ಮ ಮಿಕ್ಸಿ ಜಾರಿನ ಬ್ಲೇಡ್ ಗಳು ಟೈಟ್ ಆಗ್ಬಿಟ್ಟಿರುತ್ತೆ ಎಷ್ಟು ತಿರುಗಿಸಿದರು ಕೂಡ ಅದು ತಿರುಗೋದಿಲ್ಲ ಆಗ ನೀವು ಏನ್ ಮಾಡಬೇಕು ಅಂತಂದ್ರೆ ಕುಕಿಂಗ್ ಆಯಿಲ್ ಅಂದರೆ ಅಡುಗೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿಕೊಂಡು ಮಿಕ್ಸರ್ ಜಾರಿನ ಬ್ಲೇಡ್ ಗೆ ಇದನ್ನ ಸ್ವಲ್ಪ ಹಾಕಿಕೊಳ್ಳಬೇಕು ಸ್ವಲ್ಪ ಉಜ್ಜಿದ ನಂತರ ಗ್ಯಾಸ್ ನಲ್ಲಿ ಸ್ವಲ್ಪ ಬಿಸಿ ಮಾಡಬೇಕು ಈ ರೀತಿ ನೀವು ಮಾಡುವುದರಿಂದ ಜಾರಿನ ಬ್ಲೇಡ್ ಗಳು ಸರಿಯಾಗಿ ಆಗುತ್ತವೆ

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

ಮತ್ತೊಂದು ಅಂತಂದ್ರೆ ನಿಮ್ಮ ಚಾರ್ಜರ್ ವಯರ್ ಗಳು ಅಥವಾ ಇಯರ್ ಫೋನ್ ವಾಯರ್ಗಳು ಗಂಟುಗಂಟಾಗಿರುತ್ತವೆ ಅದನ್ನು ಬಿಡಿಸೋದಕ್ಕೆ ತುಂಬಾ ಕಷ್ಟವಾಗುತ್ತದೆ ಎಷ್ಟು ಬಿಡಿಸಿದರು ಕೂಡ ಅದು ಬಿಡೋದಿಲ್ಲ ಇಲ್ಲಿ ನೀವು ಏನ್ ಮಾಡಬೇಕು ಅಂತ ಅಂದ್ರೆ ಎರಡು ಪ್ಲಾಸ್ಟಿಕ್ ಬಾಟಲಿನ ಮುಚ್ಚಳಗಳು ಇದನ್ನ ತೆಗೆದುಕೊಂಡು ಸ್ವಲ್ಪ ಮುಚ್ಚಳದ ಹತ್ತಿರ ಕಟ್ ಮಾಡಿಕೊಳ್ಳಬೇಕು ನಂತರದಲ್ಲಿ ಈ ವಾಯರ್ ಗಳನ್ನು ನೀವು ಇದರ ಒಳಗಡೆ ಹಾಕಿಡಬೇಕು ಈ ರೀತಿ ಮಾಡಿದಾಗ ನೀವು ನಿಮ್ಮ ಪರ್ಸ್ ನಲ್ಲಿ ಸರಿಯಾಗಿ ಇಟ್ಟುಕೊಳ್ಳಬಹುದು ಯಾವುದೇ ಕಾರಣಕ್ಕೂ ಕೂಡ ಇದು ಗಂಟು ಗಂಟಾಗುವುದಿಲ್ಲ ಈ ರೀತಿಯಾಗಿ ನೀವು ಪಾಲಿಸ್ತಾ ಹೋದ್ರೆ ನಿಮ್ಮ ವಯರ್ ಸುರಕ್ಷತೆಯೊಂದಿಗೆ ಬಹಳ ಕಾಲ ಬಾಳಿಕೆ ಬರುವಂತಾಗುತ್ತದೆ

ನಿಮ್ಮ ಮನೆಯಲ್ಲಿ ಕರೆಂಟ್ ಇರೋದಿಲ್ಲ ಆಗ ನೀವು ಏನಾದ್ರೂ ಅಡುಗೆ ಮಾಡಬೇಕು ಅಂತ ಅನ್ಕೊಂಡ್ರೆ ನಿಮಗೆ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬೇಕಾಗಿರುತ್ತದೆ ಮತ್ತೆ ಅಂಗಡಿಯಿಂದ ತರುವುದು ಚೆನ್ನಾಗಿರುವುದಿಲ್ಲ ಮನೆಯಲ್ಲಿ ನೀವು ಸಿಂಪಲ್ ಆಗಿ ಮಾಡ್ಕೋ ಬೇಕಾದರೆ ಏನು ಮಾಡಬೇಕು ಅಂತ ಅಂದ್ರೆ ಬೆಳ್ಳುಳ್ಳಿ ಮತ್ತು ಶುಂಠಿಯನ್ನು ತುರಿದುಕೊಳ್ಳಿ ತುರಿದಾದ ನಂತರ ಒಂದು ಬೌಲ್ಗೆ ಇದನ್ನ ಹಾಕಿಕೊಳ್ಳಿ ನಂತರ ಚಪಾತಿಯನ್ನು ಲಟ್ಟಿಸೋ ಲಟ್ಟಣಿಗೆಯಿಂದ ಇದನ್ನು ಚೆನ್ನಾಗಿ ಜಜ್ಜಿಬಿಡಿ ನೋಡಿ ಈ ರೀತಿ ನೀವು ಮಾಡೋದ್ರಿಂದ ಒಳ್ಳೆ ರೀತಿಯ ಶುಂಠಿ ಬೆಳ್ಳುಳ್ಳಿ ಪೇಸ್ಟ್ ರೆಡಿಯಾಗುತ್ತದೆ ನೀವು ಅಂಗಡಿಯಿಂದ ತರುವ ಬದಲು ಈ ರೀತಿಯಾಗಿ ನೀವು ಮಾಡಿಕೊಂಡಾಗ ತುಂಬಾ ಚೆನ್ನಾಗಿ ಇರುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಟೀಚರ್ ಕೆಲಸ ಬಿಟ್ಟು ಯಳಗ ಕುರಿಗಳನ್ನು ಸಾಕಿ ಸಕ್ಸಸ್ ಆದ ಮಹಿಳೆ..ಲಾಭ ನಷ್ಟ ಬಂಡವಾಳ ಎಷ್ಟು ನೋಡಿ

[irp]


crossorigin="anonymous">