ಉಡುಪಿಯಲ್ಲಿ ಅನ್ನ ಬಡಿಸಲ್ಲ ಎಸೀತಾರೆ ನಿಮಗೂ ಈ ತರ ಇದ್ರೆ ತಿಂತೀರಾ..ನಮ್ಮ ಕಾಣಿಕೆ ಹಣ ಮಾತ್ರ ನಿಮ್ಗೆ ಬೇಕು..ಏನಾಗಿದೆ ನೋಡಿ

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಅನ್ನ ಬಡಿಸಲ್ಲ ಎಸಿ ತಾರೆ ರೊಚ್ಚಿಗೆದ್ದ ರವಿ ಶೆಟ್ಟಿ… ನಮ್ಮ ಉಡುಪಿ ಜಿಲ್ಲೆ ಬುದ್ದಿವಂತರ ನಾಡು ಬುದ್ಧಿವಂತರು ಓದಿರುವವರು ಬುದ್ಧಿ ಹೆಚ್ಚು ಇರುವವರು ಎಂದು ಬಹಳ ಎಮ್ಮೆ ಇಡಿ ನಾಡಿನಾದ್ಯಂತ ದೇಶದಾದ್ಯಂತ ರಾಜ್ಯದಾದ್ಯಂತ ಎಲ್ಲಾ ಕಡೆ ಅತ್ಯುತ್ತಮ ಹೆಸರನ್ನು ಪಡೆದಿರುವಂತಹ ನಮ್ಮ ಉಡುಪಿ ಜಿಲ್ಲೆ ಎಲ್ಲೋ ಒಂದು ಕಡೆ.

WhatsApp Group Join Now
Telegram Group Join Now

ಅಸ್ಪೃಶ್ಯತೆಯನ್ನು ಮೆರೆಯುತ್ತದೆ ಏನು ಎಂದು ಈ ಒಂದು ಯೋಜನೆ ನನಗೆ ಮೊನ್ನೆಯಿಂದ ಬಂದಿದೆ ಊರಿಗೆ ಹೋಗಿದ್ದೆ ಯಕ್ಷಗಾನ ಇತ್ತು ನಿಮಗೆ ಗೊತ್ತಿದೆ ಆಗ ನಾನು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಭೇಟಿಯನ್ನು ನೀಡಿದೆ ಊಟಕ್ಕೆ ಹೋಗೋಣ ಎಂದ ತಕ್ಷಣ ರವಿ ಶೆಟ್ಟರೆ ಅಲ್ಲಿ ಮೇಲಿನ ಭಾಗದಲ್ಲಿ ವಿಐಪಿ ರೂಮಿದೆ ಅಲ್ಲಿಗೆ ಹೋಗಿ ಎಂದು ಹೇಳಿದರು ಆಗ ನಾನು ಆಯಿತು ಎಂದು.

ಅಲ್ಲಿಗೆ ಹೋದೆ ಏಕೆಂದರೆ ನನಗೆ ಅರ್ಜೆಂಟ್ ಇತ್ತು ನಾನು ಈಚೆ ಬರಬೇಕಾಗಿತ್ತು ಹಾಗಾಗಿ ನಾನು ಹೋದೆ ಹೋಗಿ ಊಟಕ್ಕೆ ಕುಳಿತುಕೊಂಡಾಗ ನನಗೆ ಬೇಸರದ ಸಂಗತಿ ಏನು ಎಂದರೆ ಊಟವನ್ನು ಬಡಿಸಲಿಲ್ಲ ಅಲ್ಲಿ ಊಟವನ್ನು ಎಸೆದರು ನಮ್ಮ ಎಲೆಗೆ ಊಟವನ್ನು ಹೀಗೆ ಎಸೆಯುತ್ತಿದ್ದರು ಗುಣಪಡಿಸಬೇಕಾದ ಕೆಲಸವನ್ನು ಮಾಡಬೇಕಾಗಿದ್ದಂತಹ ಶ್ರೀ ಕೃಷ್ಣನ ದೇವಸ್ಥಾನದಲ್ಲಿ.

ಊಟವನ್ನು ಎಸೆಯುವಂತ ಕೆಲಸ ಅಸ್ಪೃಶ್ಯತೆ ಎಂದು ಹೇಳಿದರೆ ಅವರಿಗೆ ಎಲೆಯ ಹತ್ತಿರ ಹೋದರು ಕೂಡ ನಮಗೆ ಎಲ್ಲಿ ಮೈಲಿಗೆ ಅಂಟುತ್ತದೆಯೋ ಎನ್ನುವ ಮಟ್ಟದಲ್ಲಿ ಮಾಡುತ್ತಿದ್ದಾರೆ ಇದು ಕಂಡನಿಯಾ ಇದು ತಪ್ಪೇ ತಪ್ಪು ಈ ಹಿಂದೆ ಕನ್ನಡವನ್ನು ಬಳಸಿಲ್ಲ ಕನ್ನಡದ ಬೋರ್ಡನ್ನು ತೆಗೆದರು ಎಂದು ಹೇಳಿ ತಕ್ಷಣವಾಗಿ ಎಲ್ಲಾ ಕನ್ನಡಪರ ಸಂಘಟನೆಗಳು ಎಲ್ಲರೂ ವಾಗ್ದಾಳಿಗಳನ್ನು ನಡೆಸಿ.

See also  ಉತ್ತರಾಣಿ ಗಿಡ ಅಮೃತಕ್ಕೆ ಸಮಾನ..ಈ ಗಿಡದಿಂದ ಏನೆಲ್ಲಾ ಲಾಭಗಳಿವೆ ಗೊತ್ತಾ ? ಎಲ್ಲಿ ಸಿಕ್ಕರೂ ಬಿಡಬೇಡಿ

ಅವರ ವಿರುದ್ಧ ತಿರುಗಿ ಬಿದ್ದಾಗ ಅದೇ ಕೃಷ್ಣ ಮಠಕ್ಕೆ ಹೋಗಿ ಸ್ವಾಮೀಜಿಗಳನ್ನು ಮಾತನಾಡಿಸಿ ಕನ್ನಡದ ಬೋರ್ಡನ್ನು ಹಾಕುವಂತೆ ಹೇಳಿ ಸಮಸ್ಯೆಗೆ ಒಂದು ಇತ್ಯರ್ಥವನ್ನು ಮಾಡಿ ಹೋರಾಟಗಾರ ಎಲ್ಲರಲ್ಲಿಯೂ ನಾನು ಮನವಿಯನ್ನ ಮಾಡಿಕೊಂಡಿದ್ದೆ ಇದೊಂದು ಬಾರಿ ಕೃಷ್ಣಮಠದ ಹೆಸರಿಗೆ ಕಳಂಕ ಬರದ ರೀತಿಯಲ್ಲಿ ಉತ್ತಮ ರೀತಿಯಲ್ಲಿ ನೋಡಿಕೊಳ್ಳಬೇಕು.

ಎಲ್ಲರೂ ಎಂದು ಹೇಳಿದ್ದೆ ಅದಕ್ಕೆ ಎಲ್ಲರೂ ಕೂಡ ಗೌರವವನ್ನು ಕೊಟ್ಟಿದ್ದರು ಆದರೆ ಅತಿ ಹೆಚ್ಚಾಗಿ ತಪ್ಪು ನಡೆಯುವಾಗ ಅದನ್ನು ನೋಡಿಕೊಂಡು ಕುಳಿತುಕೊಳ್ಳುವುದಕ್ಕೆ ನನಗೆ ಆಗುವುದಿಲ್ಲ ನಾನು ಅವರಿಗೆ ಮಾಡುವಂತ ಮೋಸವಾಗುತ್ತದೆ ಜನರಿಗೆ ಮೋಸವಾಗುತ್ತದೆ ಅಥವಾ ನಾನು ಮಾಡುವಂತಹ ಮೋಸ ದಲ್ಲಿ ಪಾಲು ನನದಾಗುತ್ತದೆ ಎಷ್ಟು ಬೇಸರವಾಯಿತು ಎಂದರೆ.

ಊಟಕ್ಕೆ ಹೋಗಿ ಕುಳಿತುಕೊಂಡಿದ್ದೇವೆ ಅನ್ನವನ್ನು ಎಸೆಯುತ್ತಾ ಇದ್ದಾರೆ ಅರ್ಧ ಅನ್ನ ತಟ್ಟೆಗೆ ಬೀಳುತ್ತಾ ಇದೆ ಅರ್ಧ ಅನ್ನ ಕೆಳಗೆ ಬೀಳುತ್ತಾ ಇದೆ ಉಪ್ಪನ್ನು ಹಾಕುತ್ತಿದ್ದಾರೆ ಇಡೀ ಬಾಳೆ ಎಲೆ ಎಲ್ಲ ಉಪ್ಪು ಬೀಳುತ್ತಾ ಇದೆ ಅಪ್ಪಳವಂತು ಬಿಡಿ ಅದು ಗಾಳಿ ಇದ್ದಿದ್ದರೆ ಎಲ್ಲೋ ಒಂದು ಕಿಲೋ ಮೀಟರ್ ದೂರದಲ್ಲಿ ಹೋಗಿ ಬೀಳುತ್ತಾ.

ಇತ್ತು ಎನಿಸುತ್ತದೆ ಅಷ್ಟರ ಮಟ್ಟಿಗೆ ಎಸೆಯುವಂತ ಕೆಲಸವನ್ನು
ಮಾಡುತ್ತಾರೆ ನೀವು ಬಿಳಿ ಅಂಗಿ ಬಿಳಿ ಪಂಚೆಯನ್ನು ಹಾಕಿಕೊಂಡು ಹೋದರೆ ಮುಗಿದೆ ಹೋಯಿತು ಕಥೆ ಏಕೆಂದರೆ ನನ್ನದು ಒಂದು ಬಿಳಿಪಂಚಯನ್ನು ಬಿಟ್ಟು ಬಂದೆ ಮನೆಯಲ್ಲಿ ದೇವಸ್ಥಾನದಲ್ಲಿಯೇ.

See also  ಜನರ ದೃಷ್ಟಿ ಬಿದ್ದಾಗ ಈ 6 ಸೂಚನೆ ಸಿಗುತ್ತದೆ ನಿರ್ಲಕ್ಷ್ಯ ಮಾಡಬೇಡಿ..ರಾತ್ರಿ ಇದ್ದಕ್ಕಿದ್ದಂತೆ ಎಚ್ಚರವಾಗಿ..

ಬದಲಾಯಿಸಿದೆ ಏಕೆಂದರೆ ಅವರು ಸಾಂಬಾರನ್ನು ಆ ರೀತಿಯಾಗಿ ಎಸೆಯುತ್ತಾರೆ ಎಸೆಯುವಾಗ ಪಂಚೆ ಅಂಗಿ ಹಾಕಿಕೊಂಡಿರುವುದರ ಮೇಲೆಲ್ಲ ಬೀಳುತ್ತದೆ ಹಾಗಂತ ಎಲ್ಲರೂ ಕೂಡ ಹಾಗೆ ಮಾಡಿಲ್ಲ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.