ಧನಸ್ಸು ರಾಶಿ ಜನವರಿ ವಿವಾಹ ಯೋಗ ಉದ್ಯೋಗದಲ್ಲಿ ಬಡ್ತಿ.ಗೌರವ ಪ್ರಾಪ್ತಿ ಸ್ತ್ರೀ ವರ್ಗದಿಂದ ಲಾಭ…

ಜನವರಿ ತಿಂಗಳಿನ 2024 ನೇ ಇಸ್ವಿಯ ಧನಸ್ಸು ರಾಶಿ ಭವಿಷ್ಯ ನೋಡ ತಕ್ಕಂತಹ ಸಂದರ್ಭ ಗ್ರಹ ಸ್ಥಿತಿಗಳನ್ನು ತಿಳಿದುಕೊಂಡಿದ್ದೀರಿ. ನಾನು ಹಿಂದಿನ ಹಲವು ವಿಷಯಗಳಿಗೆ 2024 ಪ್ರಾರಂಭದಲ್ಲಿ ನಿಮಗೆ ತುಂಬಾ ಅತ್ಯುತ್ತಮವಾದತಕ್ಕಂತಹ ತಿಂಗಳು ಅಥವಾ ವರ್ಷ ಭವಿಷ್ಯ ಇದೆ ಅನ್ನೋದನ್ನು ಹೇಳಿದ್ದೇನೆ. 165 ಭಾಗಶಃ 70% ನಷ್ಟು ನಿಮಗೆ ಶುಭವೇ ಜಾಸ್ತಿ ಇದೆ. ಅದು ಎಲ್ಲ ರಾಶಿಯವರು 120 ರಿಂದ 30% ಇದೆ. ಅದು ಕೆಲವೊಂದು ಸಮಸ್ಯೆಗಳು ಸೂಚನೆಯನ್ನ ನೀಡುತ್ತೆ. ಅದಕ್ಕೆ ಸರಿಯಾದಂತಹ ಸೂಕ್ತ ಪರಿಹಾರ ಮಾರ್ಗ ಕಂಡುಕೊಂಡರೆ ನಿಮ್ಮ ಜೀವನ ತುಂಬಾ ಚೆನ್ನಾಗಿರುತ್ತೆ. ಕಾರಣ ಪ್ರತಿಯೊಬ್ಬರು ಕೂಡ ಚೆನ್ನಾಗಿರಬೇಕು ಅಂತದ್ದು ಆರ್ಥಿಕವಾಗಿ ಇರಬಹುದು.

WhatsApp Group Join Now
Telegram Group Join Now

ಮಾನಸಿಕ, ದೈಹಿಕ, ಸಾಮಾಜಿಕ ಎಲ್ಲ ದೃಷ್ಟಿಯಲ್ಲೂ ಕೂಡ ಮನುಷ್ಯ ಚೆನ್ನಾಗಿರಬೇಕು. ಯಾಕೆಂದ್ರೆ ಮನುಷ್ಯನನ್ನು ಒಟ್ಟಾರೆಯಾಗಿ ಸಾಧನೆ ಇರಬೇಕು ಅಂದ್ರೆ ವಿಶೇಷವಾಗಿರತಕ್ಕಂತಹ ಯಶಸ್ಸು ಜಯದ ಕಡೆಗೆ ಪ್ರತಿಯೊಬ್ಬರು ಕೂಡ ಜಯಕೋಸ್ಕರವಾಗಿ ಹೋರಾಟ ಜಯ ಕೋಸ್ಕರವಾಗಿ ಜೀವನ ಅನ್ನುವಂಥದ್ದು ನೋಡಿ. ಧನುಸ್ಸು ರಾಶಿಯ ಜನವರಿ ತಿಂಗಳಿನ ಗ್ರಹ ಸ್ಥಿತಿಗಳಲ್ಲಿ ಒಂದಷ್ಟು ವಿಷಯಗಳನ್ನ ನಿಮಗೆ ಹೇಳಲು ಬಯಸುತ್ತೇನೆ. ಅದು ಅತಿ ಹೆಚ್ಚು ಶುಭ ವಾರ್ತೆಗಳು ನಿಮಗೆ ಈ ಜನವರಿ ತಿಂಗಳಲ್ಲಿ ಧನುರಾಶಿಗೆ ಅದು ಉದ್ಯೋಗ ಬಡ್ತಿಯ ವಿಷಯ ಇರಬಹುದು ಅಂದ್ರೆ ಪ್ರಮೋಷನ್ ಆಗುವಂತದ್ದು ಇರ ಬಹುದು

ಯಾವುದೋ ಹೊಸ ಆದಾಯದ ಮೂಲಗಳು ಹೊಸ ಆರ್ಡರ್‌ಗಳು ನಿಮಗೆ ಬರತಕ್ಕಂತಹ ಸಾಧ್ಯತೆಗಳಿರುತ್ತೆ. ಉದ್ಯೋಗಿಗಳಾಗಿದ್ದರೆ ವ್ಯಾಪಾರಸ್ಥರಾಗಿದ್ದರೆ ಅಥವಾ ಹೊಸ ನಿಮಗೆ ಪ್ರಯೋಜನಗಳು ಸಿಗ ತಕ್ಕಂತದ್ದು ಉದ್ಯೋಗಿಗಳಾಗಿದ್ದರೆ ಹಲವು ರೀತಿ ಆಗಿರತಕ್ಕಂತ ಶುಭ ವಾರ್ತೆಗಳು ನಿಮಗೆ ಧನಸ್ಸು ರಾಶಿಗೆ ಇವೆ. ಇದಲ್ಲದೆನೆ ವ್ಯಾಪಾರಿಗಳು ಹೆಚ್ಚು ಲಾಭವನ್ನು ಗಳಿಸತಕ್ಕಂತಹ ತಿಂಗಳು ಕೂಡ ಈ ಜನವರಿ ತಿಂಗಳು ಪ್ರೇಮಿಗಳಿಗೆ ಉತ್ತಮವಾಗಿರುತ್ತವೆ. ಸಂದರ್ಭ ವೈವಾಹಿಕ ಜೀವನದಲ್ಲಿ ಇರುವಂತವರಿಗೆ ಪರಸ್ಪರವಾಗಿ ಹೆಚ್ಚು ಹೆಚ್ಚು ಅರ್ಥೈಸಿಕೊಳ್ಳುವಂತಹ ಸಂದರ್ಭ ಜನ್ಮದಿನ ಎನ್ನಲಾಗಿದೆ. ಹಾಗಾದರೆ ಈ 30% ಅಂತ ಹೇಳಿದ್ರಿ ಏನು ಸಮಸ್ಯೆ ನೋಡಿ ಮಾನಸಿಕವಾಗಿ ವಿಚಲಿತ ಇರುತ್ತೆ . ನೀವು ಏನೇ ಕೆಲಸ ಮಾಡೋದು ಭಯ ಅನ್ನುವಂತದ್ದು ನಿಮ್ಮನ್ನ ಕಾಡ್ತಾ ಇರುತ್ತೆ, ನನ್ನ ಕೈಲಿ ಆಗಲ್ಲ ಎನ್ನುಅಂತದ್ದು ಜಾತಕದಲ್ಲಿ ಗ್ರಹ ಬಲ ದೈವ ಬಲ ಇವೆಲ್ಲವೂ ಕೂಡ ಚೆನ್ನಾಗಿದ್ರೂ ಕೂಡ ಮನಸ್ಸಿನಲ್ಲಿ ಒಂದು ಉತ್ತಮವಾದ ಬಟ್ಟೆ ಹಾಕ್ಕೊಂಡು ಇರ್ತಿರಿ.

ಅದು ನನ್ನ ಬಟ್ಟೆ ಚೆನ್ನಾಗಿ ಕಾಣಬೇಕು ಅಂತ ಒಳ್ಳೆ ಕೆಲಸ ಮಾಡುತ್ತೀ ರಿ. ಒಳ್ಳೆ ಪ್ರೆಸೆಂಟೇಶನ್ ಕೊಟ್ಟಿದ್ದಿರಿ ಅಂತ ನಿಮಗೆ ಗೊತ್ತಿರುತ್ತೆ. ಪ್ರಾರಂಭದಲ್ಲಿ ಆದ ನಂತರದಲ್ಲಿ ಏನೋ ಒಂದು ವಿಷಯದಲ್ಲಿ ತಪ್ಪನ್ನ ಕಂಡಾಗ ಅಲ್ಲಿನ ಒಂದಷ್ಟು ಸರಿಪಡಿಸಿಕೊಳ್ಳಿ ಅಂತ ಹೇಳಿದ ಸಂದರ್ಭ ನಿಮಗೇನನ್ನಿಸುತ್ತೆ ನನ್ನ ಸಂಪೂರ್ಣ ಕೆಲಸ ವ್ಯರ್ಥವಾಗಿದೆ ಅಂತ ಭಯ ನಿಮ್ಮನ್ನು ಕಾಡ್ತಾ ಇರುತ್ತೆ. ಇದು ಗ್ರಹ ಸ್ಥಿತಿಗಳ ಆಧಾರ ಮೇಲೆ ತಕ್ಕಂತ ದ್ದು, ಅದರ ಗ್ರಹ ಸ್ಥಿತಿಯಲ್ಲಿ ಗುರು ಮತ್ತು ಶನಿಯ ಸ್ಥಾನವನ್ನು ನೋಡಿದಾಗ ನಿಮಗೆ ಎಲ್ಲವೂ ಜಯವೇ ಆಗಬೇಕು.

ಆ ಜಯ ಸಿಗ್ತಾ ಇಲ್ಲ ಅಂತ ಒಂದು ಮಾನಸಿಕವಾದಂತಹ ಕೊರತೆ ಮತ್ತು ದೈವ ಬಲ ಆದ ಅನಂತ ಸಂದರ್ಭದಲ್ಲಿ ದೈವಬಲ ಬರುತ್ತೆ ಸ್ನೇಹಿತರೆ ಮತ್ತೊಮ್ಮೆ ನೆನಪು ಮಾಡ್ತೀನಿ. ಬರಿಯ ಭಕ್ತಿಗಳನ್ನು ಮಾಡುವುದರಿಂದ ನಿಮಗೆ ದೈವಬಲ ನೋಡುವುದಿಲ್ಲ. ಒಂದು ಸಲ ಹೋಮ ಮಾಡ್ಕೊಂಡು ಪತ್ತೆ 1056 ಖರ್ಚು ಮಾಡಿಕೊಂಡು ಮಾಡಿಕೊಂಡು ಬಂದೆ. ನಂತರದಲ್ಲಿ ಒಂದು ತಿಂಗಳು ಎರಡು ತಿಂಗಳು ಚೆನ್ನಾಗಿ ನಡೆಯಿತು. ಮುಂದೆ ಹೇಗೆ ಎನ್ನುವಂತಹ ಪ್ರಶ್ನೆ ಬಂದಂತಹ ಸಂದರ್ಭದಲ್ಲಿ ಯಜ್ಞದ ಫಲ ಶಾಶ್ವತವಾಗಿರಬೇಕು ಅಥವಾ ಮನೆಯಲ್ಲಿ ದೈವ ಬಲ ಅಜರಾಮರವಾಗಿರಬೇಕು. ಯಾವತ್ತೂ ಕೂಡ ಒಂದು ಮಾಡ್ಕೊಂಡು ಒಳ್ಳೆದಾಯ್ತು ಅಂತದು ಹಾಗಾಗಬಾರದು. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]