ನೀವು ಶ್ರೀಮಂತರಾಗಬೇಕು ಹಾಗಾದರೆ ಈ ಮುದ್ರೆಯನ್ನು ದಿನ ಅಭ್ಯಾಸ ಮಾಡಿ…. ಇವತ್ತಿನ ವಿಡಿಯೋದಲ್ಲಿ ನಾನು ಪ್ರಮುಖವಾದ ಮುದ್ರೆಯನ್ನು ತೆಗೆದುಕೊಂಡು ಬಂದಿದ್ದೇನೆ ಆ ಮುದ್ರೆ ಹೆಸರು ಏನು ಎಂದರೆ ಕುಬೇರ ಮುದ್ರ ಕುಬೇರ ಎಂದರೆ ಹೆಸರೇ ಸೂಚಿಸುತ್ತದೆ ಶ್ರೀಮಂತರಾಗುವಂತದ್ದು ಧನವಂತರಾಗುವಂತದ್ದು ಎಲ್ಲರಿಗೂ ಇಚ್ಛೆ ಇದೆ
ಶ್ರೀಮಂತರಾಗಬೇಕು ಎಂದು ಆದರೆ ಎಲ್ಲರಿಗೂ ಆಗುವುದಕ್ಕೆ ಆಗುತ್ತಾ ಇಲ್ಲ ಶ್ರೀಮಂತನಾಗಬೇಕು ಎಂದರೆ ಅಲ್ಲಿ ಬಹಳ ವಿಘ್ನಗಳು ಆ ವಿಘ್ನಗಳನ್ನು ಪಾರು ಮಾಡಿಕೊಂಡು ಹೋಗುವುದೇ ಕಷ್ಟ ಈ ಮುದ್ರೆಗಳನ್ನು ರಿಸರ್ಚ್ ಮಾಡಲಾಗಿದೆ ಕೆಲವೊಂದು ಕಂಟರಿಯಲ್ಲಿ ಎರಡು ತಂಡವಾಗಿ ಮಾಡಿದರಂತೆ ಒಂದು ಕಂಟ್ರೋಲ್ ಗ್ರೂಪ್ ಮತ್ತು ಇನ್ನೊಂದು ಎಕ್ಸ್ಪೆರಿಮೆಂಟ್.
ಕಂಟ್ರೋಲ್ ರೂಂನಲ್ಲಿ ಏನು ಮಾಡಿದರೆಂದರೆ ಅವರಿಗೆ ಯಾವುದೇ ರೀತಿಯ ಮುದ್ರೆಗಳನ್ನು ಹೇಳಿಕೊಡುವ ಹಾಗೆ ಇಲ್ಲ ಮತ್ತು ಪಾಸಿಟಿವ್ ಸಂಕಲ್ಪಗಳನ್ನು ಮಾಡಿಸುವಂತೆ ಇಲ್ಲ ಎಕ್ಸ್ಪರಿಮೆಂಟ್ ಅವರು ಮುದ್ರವನ್ನು ಸ್ವಲ್ಪ ದಿನ ಪ್ರಾಕ್ಟೀಸ್ ಮಾಡಬೇಕಾಗುತ್ತದೆ. ಮತ್ತು ಪಾಸಿಟಿವ್ ಥಿಂಕಿಂಗ್ ಅನ್ನು ಮಾಡಬೇಕಾಗುತ್ತದೆ ಮಾಡಿದಾಗ ಅವರ ಒಂದು ಶ್ರೀಮಂತಿಗೆ.
ಎಷ್ಟು ಜಾಸ್ತಿ ಆಗುತ್ತಾ ಇದೆ ಎಂದು ಅಬ್ಸರ್ವ್ ಮಾಡುತ್ತಾರೆ ಆಗ ಏನಾಯ್ತು ಎಂದರೆ ಯಾರು ಈ ಮುದ್ರವನ್ನು ಪ್ರಾಕ್ಟೀಸ್ ಮಾಡಿದರು ಅವರಿಗೆ ಶ್ರೀಮಂತಿಕೆ ಜಾಸ್ತಿ ಆಯ್ತಾ ಹೋಗಿದ್ದಂತೆ ಎಲ್ಲಾ ಕಡೆಯಿಂದಲೂ ಹಣಬರುವುದಕ್ಕೆ ಶುರುವಾಯಿತು ಕಂಟ್ರೋಲ್ ಗ್ರೂಪ್ ಎಂದರೆ ಅಲ್ಲಿ ಯಾವುದೇ ಮುದ್ರೆಗಳನ್ನು ಮಾಡುವ ಹಾಗೆ ಇಲ್ಲ ಪಾಸಿಟಿವ್ ಸಂಕಲ್ಪಗಳನ್ನು ಮಾಡುವ.
ಹಾಗೆ ಇಲ್ಲ ಅಲ್ಲಿ ಯಾವುದೇ ಇಂಪ್ರೂವ್ಮೆಂಟ್ ಕಾಣಿಸಲಿಲ್ಲ ಇದರ ಅರ್ಥ ಏನು ಎಂದರೆ ಮುದ್ರೆ ಯಾವ ರೀತಿಯಾಗಿ ಕೆಲಸ ಮಾಡುತ್ತದೆ ಎಂದು ಆ ಮುದ್ರೆಯನ್ನು ಮಾಡುವುದಕ್ಕೆ ಅಂತ ಪೂರ್ವದಲ್ಲಿ ನಾವು ಏನನ್ನು ಅರ್ಥ ಮಾಡಿಕೊಳ್ಳಬೇಕು ಎಂದರೆ ನಾನು ಹೇಳಿದ ಪ್ರಕಾರ ನಮ್ಮ ದೇಹದಲ್ಲಿ ಪಂಚ ಪ್ರಾಣಗಳು ಇದ್ದಾವೆ ಅದರಲ್ಲಿಯೂ ಸಹ ಉಪ ಪ್ರಾಣಗಳು ಐದು.
ಬೆರಳುಗಳು ಐದು ತತ್ವಗಳನ್ನು ತಿಳಿಸುತ್ತದೆ ಹಾಗಾದರೆ ಮುದ್ರೆ ಯಾರಿಗೆ ಕೆಲಸ ಮಾಡುತ್ತದೆ ಅನ್ನೋದನ್ನ ನಾವು ಸ್ವಲ್ಪ ಅರ್ಥಮಾಡಿಕೊಳ್ಳೋಣ. ಇಲ್ಲಿ ಎಲ್ಲಾ ಬೆರಳುಗಳಲ್ಲಿ ಶಕ್ತಿ ಹರಿಯುತ್ತಾ ಇರುತ್ತದೆ ನಮಗೆ ಗೊತ್ತೇ ಇರುವುದಿಲ್ಲ ಇದು ಬಹಳ ಸೂಕ್ಷ್ಮ ಹಾಗಾದರೆ ನಾವು ಏನು ಮಾಡಬೇಕು ಎಂದರೆ ಹೆಬ್ಬೆರಳು ಅನ್ನುವುದು ತುಂಬಾನೇ ಮುಖ್ಯವಾದದ್ದು ಹೆಬ್ಬೆರಳನ್ನು ಏನು.
ಮಾಡಲಾಗುತ್ತದೆ ಎಂದರೆ ಎಲ್ಲಾ ಬೆರಳುಗಳಿಗೆ ತಾಗಿಸಲಾಗುತ್ತದೆ ಆಗ ಎನರ್ಜಿ ಎಲ್ಲಾ ಬೆರಳುಗಳಿಂದ ಸ್ಲೋ ಆಗೋದಕ್ಕೆ ಶುರುವಾಗುತ್ತದೆ ಪಂಚ ತತ್ವಗಳು ಬ್ಯಾಲೆನ್ಸ್ ಆಗುವುದಕ್ಕೆ ಶುರುವಾಗುತ್ತದೆ ಈ ಮುದ್ರೆಯಲ್ಲಿ ಏನು ಎಂದರೆ ನೀವು ಈ ಬೆರಳನ್ನು ಎಲ್ಲಾ ಬೆರಳಿಗೆ ತಾಗಿಸಿದಾಗ ಪಂಚ ತತ್ವಗಳು ಸಮತೋಲನವಾಗುತ್ತದೆ ಹಾಗೆ ಈ ಬೆರಳುಗಳನ್ನು ಈ ನಾಲ್ಕು.
ಬೆರಳಿನ ಕೆಳಗೆ ಅಥವಾ ಯಾವುದೇ ಭಾಗದಲ್ಲಿ ತಾಕಿಸಿದರು ನಮ್ಮ ಪಂಚ ತತ್ವಗಳು ಜಾಸ್ತಿಯಾಗುತ್ತದೆ ಹಾಗೆ ಈ ಬೆರಳಿನ ತುದಿಯನ್ನು ಹೆಬ್ಬೆರಳಿನ ಕೆಳಗೆ ತಾಗಿಸಿದಾಗ ಎಲ್ಲಾ ತತ್ವಗಳು ಕಡಿಮೆಯಾಗುತ್ತದೆ ಸಮತೋಲನವಾಗಿ ಇಟ್ಟುಕೊಳ್ಳುವುದು ಹೆಚ್ಚು ಮಾಡಿಕೊಳ್ಳುವುದು ಕಡಿಮೆ ಮಾಡಿಕೊಳ್ಳುವುದು ತುಂಬಾನೇ ಪ್ರಮುಖವಾದದ್ದು ಹಾಗಾಗಿ ಮುದ್ರೆ ತುಂಬಾ.
ಬಹಳಾನೇ ಸೂಕ್ಷ್ಮವಾಗಿ ಕೆಲಸವನ್ನು ಮಾಡುವಂಥದ್ದು ನಮಗೆ ಗೊತ್ತಿರುವುದಿಲ್ಲ ಕೆಲವೊಂದು ತಿಳಿದುಕೊಳ್ಳಬಹುದು ಹೀಗೆ ಟಚ್ ಮಾಡಿದರೆ ಏನಾಗಬಹುದು ಆಗುತ್ತದೆ ನೀವು ನಂಬಿಕೆಯನ್ನು ಇಡಬೇಕು ನಂಬಿಕೆಯ ಮೇಲೆಯೇ ಜಗತ್ತು ನಿಂತಿರುವುದು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.