ಆಕೆ ನಡೆದಳು ಆತ ಕೋಟಿ ಕೊಟ್ಟ ಅವರು ಸಂದೇಶ ಕೊಟ್ರು ಇದೇ ನೋಡಿ ರಾಮಮಂದಿರಕ್ಕೆ ಮುಸ್ಲಿಮರ ಧಾರಾಳ ಕೊಡುಗೆ

ಇದೆ ನೋಡಿ ರಾಮಮಂದಿರಕ್ಕೆ ಮುಸ್ಲಿಮರ ಧಾರಾಳ ಕೊಡುಗೆ… ಹಿಂದುಗಳ ಶತಮಾನದ ಕನಸು ನನಸಾಗುವ ಕ್ಷಣ ಹತ್ತಿರವಾಗುತ್ತಾ ಇದೆ 2024ರ ಮೊದಲ ತಿಂಗಳಿನಲ್ಲಿಯೇ ರಾಮ ಮಂದಿರದ ಉದ್ಘಾಟನೆ ಆಗುತ್ತಾ ಇದೆ ಈಗಾಗಲೇ ಪ್ರಧಾನಮಂತ್ರಿಯವರು ಹಲವಾರು ಉದ್ಘಾಟನೆಗಳನ್ನು ರಾಮಮಂದಿರದಲ್ಲಿ ಮಾಡಿದ್ದಾರೆ ಇತಿಹಾಸದ ಪುಟಗಳಲ್ಲಿ.

WhatsApp Group Join Now
Telegram Group Join Now

ದಾಖಲಾಭವ ದಾಖಲಾಗುವ ಮಹೋನ್ನತ ಕ್ಷಣವನ್ನು ಹಿಂದುತ್ವದಂತೆ ತಯಾರಿಸಲು ಸಜ್ಜಾಗಿ ನಿಲ್ಲುತ್ತದೆ ಅದಕ್ಕೂ ಉನ್ನತ ವಿಚಾರ ಏನು ಅಂದರೆ ರಾಮ ಮಂದಿರಕ್ಕೆ ಮುಸಲ್ಮಾನ ಸಮುದಾಯದಿಂದಲು ಅಪಾರ ಪ್ರಮಾಣದ ಕೊಡುಗೆಗಳು ಹರಿದು ಬರುತ್ತಾ ಇದೆ ಎಲ್ಲರಿಗೂ ಗೊತ್ತಿರುವ ಹಾಗೆ ಭಾರತದ ಮಣ್ಣಿಗೆ ಅದರದ್ದೇ ಯಾದ ಒಂದು ಶಕ್ತಿ ಇದೆ ಅದು ಯಾರೇ.

ಬರೆಲಿ ಏನೇ ಮಾಡಲಿ ಭಾರತದ ಸಂಸ್ಕೃತಿಯನ್ನು ಎಂದೆಂದಿಗೂ ಬದಲಾಗುವುದಿಲ್ಲ ಅನ್ನುವುದು ಈಗಾಗಲೇ ಸಾಬೀತಾಗಿದೆ ಭವ್ಯ ರಾಮ ಮಂದಿರಕ್ಕೆ ಮುಸ್ಲಿಂ ಸಮುದಾಯದವರ ಕೊಡುಗೆ ಏನು ರಾಮ ಮಂದಿರಕ್ಕೆ ಹೊರಗಣದಲ್ಲಿಯೂ ಶಾಶ್ವತವಾಗಿ ಉಳಿಯುವಂತಹ ಮುಸ್ಲಿಂ ಸಮುದಾಯದ ಆ ಮಹಾನ್ ಕಾರ್ಯಗಳು ಏನು ಇದು ಪ್ರತಿ ಭಾರತೀಯರಿಗೂ ಸೇರಿದ್ದು.

ಎನ್ನುವಂತಹ ಉದಾಹರಣೆಗಳು ಏನು ಇದೆಲ್ಲವನ್ನು ಒಂದರ ಹಿಂದೆ ಒಂದೊಂದೇ ಹೇಳುತ್ತಾ ಹೋಗುತ್ತೇನೆ. ಭಾರತ ವಿವಿಧತೆಯಲ್ಲಿ ಏಕತೆ ಇರುವ ದೇಶ ಎಂದು ಒಂದು ಮಾತು ಇದೆ ಈಗ ಈ ಮಾತು ರಾಮಮಂದಿರದ ವಿಚಾರದಲ್ಲಿ ಸಾಬೀತಾಗುತ್ತಾ ಇದೆ ಭವ್ಯ ರಾಮಮಂದಿರಕ್ಕಾಗಿ ಮುಸ್ಲಿಂ ಸಮುದಾಯದಿಂದಲೂ ಕೊಡುಗೆಗಳು ಹರಿದು ಬರುತ್ತಾ ಇದೆ ಈ ಪೈಕಿ ಮೊದಲಿಗೆ.

See also  ಭಾದ್ರಪದ ಮಾಸ ಬಹಳ ನೊಂದಿರುವ ಈ ರಾಶಿಗಳೊಗೆ ಅದೃಷ್ಟ ತಂದು ಕೊಡುತ್ತಿದೆ..ಯಾವ ರಾಶಿಗೆ ಜೀವನ ಸುಧಾರಿಸಲಿದೆ ನೋಡಿ

ಹೇಳುವುದಾದರೆ ರಾಮಮಂದಿರದ ಹೊರಾಂಗಣದಲ್ಲಿ ಸ್ಥಾಪಿತವಾಗುವ ಬೃಹತ್ ರಾಮಮೂರ್ತಿಯನ್ನು ಮುಸ್ಲಿಂ ಕುಟುಂಬ ನಿರ್ಮಿಸಿದೆ ಪಶ್ಚಿಮ ಬಂಗಾಳದ 24 ಪರಗಳ ಮೂಲದ ಮೊಹಮ್ಮದ್ ಜಮಾಜಮಾಲ್ ಹುದ್ದೀನ್ ಹಾಗೂ ಅವರ ಪುತ್ರ ಪಿಟ್ಟು ಎನ್ನುವರು ಈ ಸುಂದರ ಮೂರ್ತಿಯನ್ನು ಸಿದ್ಧಪಡಿಸಿದ್ದಾರೆ ಈ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಜಮಾಲ್ ಹುದ್ದೀನ್.

ಧಾರ್ಮಿಕತೆ ಎನ್ನುವುದು ಒಬ್ಬರ ಖಾಸಗಿ ವಿಚಾರ ಭಾರತದಲ್ಲಿ ಹಿಂದೂ ಹಲವಾರು ವರ್ಗದ ಜನಗಳು ಜೀವಿಸುತ್ತಾ ಇದ್ದಾರೆ ಒಬ್ಬ ಕಲಕಾರನಾಗಿ ನನಗೆ ಶ್ರೀ ರಾಮನ ಮೂರ್ತಿ ಮಾಡಿದ್ದಕ್ಕೆ ನನಗೆ ಬಹಳ ಸಂತೋಷ ಮತ್ತು ಹೆಮ್ಮೆಯಾಗುತ್ತಾ ಇದೆ ಇದರಿಂದ ಎಲ್ಲಾ ಸಮುದಾಯದ ನಡುವೆ ಸೌಹಾರ್ದತೆ ಸಾರುವ ಸಂದೇಶ ಕೂಡ ಆಗುತ್ತಾ ಇದೆ ಎಂದು ಹೇಳಿದ್ದಾರೆ ಅಲ್ಲದೆ ಮೂಲತಃ.

ವಿಗ್ರಹ ತಯಾರಿಕರಾಗಿ ಇರುವಂತಹ ಜಮಾಲ್ ಕುಟುಂಬ ಪ್ರತಿ ವರ್ಷವೂ ಕೂಡ ದುರ್ಗಾಮಾತೆ ಹಾಗೂ ಗಣಪತಿಯ ವಿಗ್ರಹ ಸೇರಿ ಹಲವು ಹಿಂದೂ ದೇವರುಗಳ ವಿಗ್ರಹವನ್ನು ಸ್ಥಾಪಿಸುತ್ತಾರೆ ಜಮಾಲ್ ಹಾಗೂ ಅವರ ಪುತ್ರ ಪಿಟ್ಟು ನಡುವೆ 35 ಕೆಲಸಗಾರರು ಈ ವಿಗ್ರಹ ತಯಾರಿಕೆಯಲ್ಲಿ ತೊಡಗಿದ್ದರಂತೆ.

ಒಂದುವರೆ ತಿಂಗಳಿನಲ್ಲಿ ಈ ವಿಗ್ರಹವನ್ನು ಕೆತ್ತಲಾಗಿದ್ದು ಇದನ್ನು ಉತ್ತರ ಪ್ರದೇಶಕ್ಕೆ ಸೇರಿಸುವುದಕ್ಕೆ ಸಾಗಿಸುವುದಕ್ಕೆ ಒಂದುವರೆ ತಿಂಗಳು ಬೇಕು ಎಂದು ಅವರು ಹೇಳಿದ್ದರು ಇದು ರಾಮಮಂದಿರದ ಹೊರಾಂಗಣದ ಕಥೆಯಾದರೆ ಭವ್ಯ ಶ್ರೀ ರಾಮನ ಗರ್ಭಗುಡಿಗೋ ಕೂಡ ಮುಸ್ಲಿಂ ಸಮುದಾಯದ ಲಿಂಕ್ ಇದೆ ಎನ್ನುವುದು ಕೂಡ.

See also  ಈ ಐದು ರಾಶಿಗೆ ಗುರುಬಲ ಬರ್ತಿದೆ ನೀವು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸಮಯ...ಆರಂಭವಾಗಲಿದೆ

ಅಚ್ಚರಿಯ ವಿಚಾರ ಗರ್ಭಗುಡಿಯ ಸ್ಥಾಪನೆಗೆ ವಿಶೇಷ ಕಾಳಜಿಯನ್ನು ವಹಿಸಲಾಗಿತ್ತು ಇದಕ್ಕಾಗಿ ಭಾರತದ ಟಾಪ್ ಕಂಪನಿಗಳಿಗೆ ಕಾಂಟ್ರಾಕ್ಟ್ ಕೊಡುವುದಕ್ಕೆ ಟ್ರಸ್ಟ್ ಹುಡುಕುತ್ತಾ ಇತ್ತು. ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

[irp]