ನೆನಪಿದ್ದಾಳ ಈ ನಾಯಕಿ ಸಿನಿಮಾದಲ್ಲಿ ಮಿಂಚಿದವಳು ನಿಗೂಢ ರೀತಿಯಲ್ಲಿ ಮರೆಯಾಗಿ ಹೋದಳು..ಇಪ್ಪತ್ತು ವರ್ಷದಿಂದ

ಸಾಧಾರಣ ಮಧ್ಯಮ ವರ್ಗದ ಕುಟುಂಬದಿಂದ ಬಂದ ಈಕೆ ತಾನು ಸಿನಿಮಾ ನಟಿಯಾಗಬೇಕು ಎಂಬ ಅನೇಕರು ಆಸೆಗಳನ್ನು ಹೊತ್ತು ಸಿನಿಮಾ ಕ್ಷೇತ್ರಕ್ಕೆ ಕಾಲಿಡಲು ಇಲ್ಲಿ ಸತತ 2 ವರ್ಷ ಪ್ರಯತ್ನ ಪಡುತ್ತಾರೆ ಅದಕ್ಕಾಗಿ ಕಷ್ಟಪಟ್ಟು ಯಶಸ್ವಿ ಚಿತ್ರ ನಟಿ ಕೂಡ ಆಗ್ತಾಳೆ. ಆದ್ರೆ ಈಕೆ ನಟನೆಯ ಉತ್ತುಂಗದಲ್ಲಿದ್ದಾಗ ಆ ಸಂದರ್ಭದಲ್ಲಿ ಮೂರು ಜನ ಕಾಮಂಧರ ವಿಕೃತ ದಾಳಿಯಿಂದಾಗಿ ಆಕೆಯ ಬದುಕೇ ನಶಿಸಿ ಹೋಗುತ್ತೆ. ಇಷ್ಟೆಲ್ಲ ಮಾಡಿದರೂ ಕೂಡ ಅವರು ಒಂದು ಒಪ್ಪಂದದಿಂದ ತಪ್ಪಿಸಿಕೊಳ್ಳುವ ಪ್ರಯತ್ನವನ್ನ ಮಾಡುತ್ತಾರೆ. ಈ ಖ್ಯಾತ ನಟಿಯ ತಾಯಿ ತನ್ನ ಮಗಳಿಗಾದ ಅನ್ಯಾಯಕ್ಕೆ ಅಂದಿನಿಂದ ಇಂದಿನವರೆಗೂ ಅಂದರೆ ಸುಮಾರು 21 ವರ್ಷಗಳ ಸತತ ಪ್ರಯತ್ನ ಮಾಡ್ತಿರೋದು ಯಾಕೆ? ಇಷ್ಟಕ್ಕೂ ಈ ಖ್ಯಾತ ನಟಿ ಯಾರು ಈಕೆ ಬದುಕಿನ ಕರಾಳ ಹಿನ್ನಲೆ ಏನು ಎಂಬುದನ್ನ ಇವತ್ತಿನ ಈ ಒಂದು ಲೇಖನದಲ್ಲಿ ಈ ಮುಂದೆ ತಿಳಿಯೋಣ ಬನ್ನಿರಿ.

WhatsApp Group Join Now
Telegram Group Join Now

ನಾವು ಇವತ್ತು ಹೇಳೋದಿಕ್ಕೆ ಹೊರಟ ಈ ಕತೆ ನಾಯಕಿ ಹೆಸರು ನಟಿ ಪ್ರತ್ಯೂಷ ಈಕೆ ತೆಲುಗು ಹಾಗೂ ತಮಿಳಿನಲ್ಲಿ ಖ್ಯಾತ ನಟಿಯಾಗಿದ್ದವರು. 1985 ಆಗಸ್ಟ್ ಇಪ್ಪತ್ತೊಂಬತ್ತನೇ ತಾರೀಖು ತೆಲಂಗಾಣದಲ್ಲಿ ಒಂದು ಸಾಧಾರಣ ವರ್ಗದ ಕುಟುಂಬದಲ್ಲಿ ನಟಿ ಜನನ ಈಕೆಯ ತಂದೆ ಸ್ಥಳೀಯ ಈಗ ಒಂದು ಸಿಂಡಿಕೇಟ್ ಬ್ಯಾಂಕ್‌ನಲ್ಲಿ ಕ್ಲರ್ಕ್ ಆಗಿದ್ದರು. ಈಗ ಇನ್ನು ಬಾಲ್ಯದಲ್ಲಿದ್ದಾಗಲೇ ಈಕೆ ತಾಯಿಗೆ ಸರ್ಕಾರಿ ನೌಕರಿ ಸಿಗುತ್ತೆ. ಆಗ ಅವರು ಹೈದರಾಬಾದ್‌ಗೆ ಶಿಫ್ಟ್ ಆಗಿ ಅಲ್ಲಿ ಒಂದು ಮನೆ ಮಾಡಿಕೊಂಡು ವಾಸ ಮಾಡೋದಿಕ್ಕೆ ಶುರು ಮಾಡ್ತಾರೆ. ಆದರೆ ದುರ್ದೈವವಶಾತ್ ಅವರ ತಂದೆ ಇವರನ್ನು ಸಣ್ಣವರಿದ್ದಾಗಲೇ ಮರಣಿಸಿದರಿಂದ ಕುಟುಂಬದ ಎಲ್ಲ ಪೋಷಣೆ ಹಾಗೂ ಅದರ ಜವಾಬ್ದಾರಿ ಕೂಡ ಇವರ ತಾಯಿ ಸರೋಜಿನಿ ದೇವಿ ಅವರ ಮೇಲೆ ಬೀಳುತ್ತೆ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಮುಂದೆ ತಮ್ಮ ಮಗಳು ಪ್ರತ್ಯೂಷಾಳ ಅವರು ಅಲ್ಲಿಯ ಗೌತಮಿ ಹೈಸ್ಕೂಲು ಕಾಲೇಜಿನ ವಿದ್ಯಾ ಕೇಂದ್ರಕ್ಕೆ ಪ್ರೌಢ ಶಿಕ್ಷಣದ ಕಲಿಕೆ ಅಂತ ಸೇರಿಸುತ್ತಾರೆ. ಇದು ಬಾಲಕ ಹಾಗೂ ಬಾಲಕಿ ಇಬ್ಬರೂ ಕೂಡ ಇದ್ದಂತಹ ವಿದ್ಯಾಸಂಸ್ಥೆ ಆಗಿತ್ತು. ಇಲ್ಲಿ ಈ ಪ್ರತ್ಯುಷಾಗೆ ಸಿದ್ದಾರ್ಥ್ ಎಂಬ ಗೆಳೆಯನೊಬ್ಬನ ಪರಿಚಯ ಆಗುತ್ತೆ. ಈ ಒಂದು ಪರಿಚಯ ಮುಂದೆ ಪ್ರೀತಿ ಅನುರಾಗಕ್ಕೆ ತಿರುಗುತ್ತೆ. ಈ ಒಂದು ಸಮಯದಲ್ಲಿ ಜೆಮೀನಿ ವಾಹಿನಿಯವರು ಆಯೋಜನೆ ಮಾಡಿದಂತ ಜಗದೇಕ ವೀರುಡು ಅತಿ ಲೋಕ ಸುಂದರಿ ಎಂಬ ಕಂಟೆಂಟ್‌ಗೆ ಪ್ರತ್ಯೂಷಾ ಗೆಳೆಯ ಗೆಳತಿಯರು ಕೂಡ ತಮ್ಮ ಫೋಟೋ ಗಳನ್ನು ಕಳುಹಿಸುತ್ತಾರೆ.

ಇದರಲ್ಲಿ ನೋಡಲು ಸುಂದರವಾಗಿ ಅನುರೂಪವಾಗಿರುವ ಅಂತಹ ಅಭ್ಯರ್ಥಿಗಳನ್ನು ಆರಿಸುವುದು ಇವರ ಒಂದು ಉದ್ದೇಶವಾಗಿತ್ತು ಇವರಿಗೆ ಇಲ್ಲಿ ಕಲಿಕೆ ಹಾಗೂ ನೃತ್ಯ ಗುರುಗಳಾದ ದಿವಂಗತ ನಟರಾಜ ಅವರಿಂದ ಒಂದು ನೃತ್ಯ ಅಭ್ಯಾಸದ ಅವಕಾಶ ಕೂಡ ಸಿಗುತ್ತದೆ ಹೀಗಾಗಿ ಪ್ರತ್ಯುಷ ಅವರು ದಿನ ಬೆಳಿಗ್ಗೆ ಬೇಗ ಎದ್ದು ಈ ನೃತ್ಯ ಶಾಲೆಗೆ ಬಂದು ಅಭ್ಯಾಸವನ್ನು ಮಾಡಿಕೊಂಡು ನಂತರ ಕಾಲೇಜಿಗೆ ಹೋಗುತ್ತಿದ್ದರು ಅವರಲ್ಲಿ ಕಲಿಕೆಯ ಅಪಾರ ಆಸಕ್ತಿ ಇತ್ತು ಈ ಸಿದ್ದಾರ್ಥ್ ಎಷ್ಟೋ ಬಾರಿ ಪ್ರತ್ಯಶಾಳನ ತಾನೇ ಅವಳ ಕಾಲೇಜಿಗೆ ಡ್ರಾಪ್ ಮಾಡ್ತಿದ್ದ ಪ್ರತ್ಯಶಾಲೆ ಜೊತೆ ತುಂಬಾ ಕ್ಲೋಸ್ ಆಗಿದ್ದ ಸಿದ್ದಾರ್ಥ್ ಅವಳು ಸಹ ಸಿದ್ದಾರ್ಥ್ ಅನ್ನು ತುಂಬಾ ಹಚ್ಚಿಕೊಂಡಿದ್ದಳು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರcrossorigin="anonymous">