ಮನೆಯಲ್ಲಿ ಕೋಪದಲ್ಲಿ ಅಪ್ಪಿತಪ್ಪಿಯೂ ಈ ಪದಗಳನ್ನು ಬಳಸಬೇಡಿ..ಇದರಿಂದಲೇ ಮನೆಯಲ್ಲಿ ನೂರಾರು ಸಂಕಷ್ಟ..

ಮನೆಯಲ್ಲಿ ಕೋಪದಲ್ಲಿ ಅಪ್ಪಿತಪ್ಪಿಯೂ ಈ ಪದಗಳನ್ನು ಬಳಸಬೇಡಿ. ಎಚ್ಚರಿಕೆ ಈ ಪದಗಳನ್ನು ಉಚ್ಚರಿಸಿದರೂ ಸಾಕು ದುರಾದೃಷ್ಟ ನಿಮ್ಮನ್ನು ಬೆನ್ನಟ್ಟುತ್ತದೆ. ಮಾತು ಆಡಿದರೆ ಹೋಯ್ತು. ಮುತ್ತು ಒಡೆದ ರೆ ಹೋಯ್ತು ಎಂಬ ಗಾದೆ ಮಾತಿನಂತೆ ಬೈಗುಳ ಮಾತುಗಳನ್ನು ಆಡಿದ ರೆ ಆಡಿದ ಅವನಿಗೂ ಕೇಡು ಆಡಿಸಿ ಕೊಂಡವನಿಗೂ ಕೇಳು. ಯಾಕೆಂದರೆ ಅವು ಜಗಳವನ್ನೇ ಸೃಷ್ಟಿಸುತ್ತವೆ. ಆದರೆ ಕೆಲವೊಮ್ಮೆ ನಾವು ಕೆಲವು ಪದ ಮಾತುಗಳನ್ನು ನಮ್ಮ ನಮ್ಮಲ್ಲೇ ಉಚ್ಚರಿಸುತ್ತ ಇರುತ್ತೇವೆ.

WhatsApp Group Join Now
Telegram Group Join Now

ಅವು ಹಾಗೆ ಮಾತಾಡು ಅವನಿಗೆ ಸ್ವತಃ ತೊಂದರೆ ಉಂಟಾಗುತ್ತದೆ ಅವುಗಳನ್ನು ನಾವು ಗಟ್ಟಿಯಾಗಿ ಉಚ್ಚರಿಸಲುಬಾರದು. ಕೆಲವು ಪದ ಗಳನ್ನು ಹೇಳಲು ಬಾರದು. ಹಾಗೆ ಹೇಳುವಾಗ ಆಕಾಶದಲ್ಲಿ ಸಂಚರಿಸುವ ತಥಾಸ್ತು ದೇವತೆಗಳು ತಥಾಸ್ತು ಎಂದರೆ ಹಾಗೆ ಆಗಿ ಬಿಡುತ್ತದೆ ಎಂಬ ನಂಬಿಕೆ ಇದೆ. ಇದು ಸುಳ್ಳಲ್ಲ ಎಂದು ಚಾಣಕ್ಯನು ಸಮರ್ಥಿಸುತ್ತಾನೆ. ಆ ಮಾತುಗಳು ಯಾವ್ಯಾವು ಅನ್ನೋದನ್ನ ನೋಡೋಣ.


ದರಿದ್ರ ನಾವು ಕೆಲವೊಮ್ಮೆ ನಮಗೆ ಏನಾದರು ಕೆಟ್ಟದಾದರೆ ನಮಗೆ ಇಷ್ಟವಾಗದವರು ಯಾರಾದರೂ ಬಂದರೆ ನಮಗೆ ಬೇಡದೇ ಇದ್ದದ್ದು ದೊರೆತರೆ ನಮಗೆ ಬೇಕಾಗಿದ್ದು ಸಿಗದೇ ಹೋದರೆ ಹೀಗೆ ಬೈದು ಕೊಳ್ಳುತ್ತೇವೆ. ದರಿದ್ರ ಎಂಬ ಪದದ ಅರ್ಥ ಬಡತನ ಎಂದು ದರಿದ್ರೆಂದು ಬೈದು ಕೊಳ್ಳುವವನ ಮೇಲೆ ಬಡತನಕ್ಕೆ ಪ್ರೀತಿ ಉಂಟಾಗುತ್ತೆ. ಆದ್ದರಿಂದ ತಪ್ಪಿಯೂ ಈ ಪದವನ್ನು ಹೇಳಬೇಡಿ. ಗ್ರಹಚಾರ, ಜಾತಕ ದಲ್ಲಿ ಗ್ರಹಗಳು ತಮ್ಮ ತಮ್ಮ ಮನೆಯಲ್ಲಿ ನಡೆಯುವುದನ್ನು ಗ್ರಹಚಾರ ಎನ್ನುತ್ತಾರೆ. ಆದರೆ ನಾವು ಗ್ರಹಚಾರ ಎಂದು ಹೇಳುವುದು ನಮಗೆ ಏನಾದರೂ ಕೆಟ್ಟದ್ದು ಸಂಭವಿಸಿದಾಗ ನಾವು ಆಡುವ ಮಾತಿನ ಧ್ವನಿಯಲ್ಲಿ ಕೆಟ್ಟದು ಎಂಬುದು ಹೊರ ಸೂಸುತ್ತ ಇರುತ್ತದೆ.

ಇದು ನಿಮ್ಮ ಜಾತಕದಲ್ಲಿರುವ ಕೆಲವು ಗ್ರಹಗಳಿಗೆ ಇಷ್ಟವಾಗದು. ಹೀಗಾಗಿ ಗೃಹಗಳಿಗೆ ಕೋಪ ತರಿಸಬೇಡಿ. ಅನಿಷ್ಟ ಅನಿಷ್ಟ ಎಂಬ ಪದದ ಅರ್ಥ ಇಷ್ಟ ವಲ್ಲದ್ದು ಎಂಬುದು ಮಾತ್ರ. ಆದರೆ ಅನಿಷ್ಟ ಎಂದು ಉದ್ಗರಿ ಸುವಾಗ ನೀವು ಕೋಪದಿಂದ ದುಃಖದಿಂದ ವ್ಯಾಕುಲರಾಗಿರುತ್ತೀರಿ. ಇನ್ನೊಬ್ಬರಿಗೆ ಬಯಸುತ್ತಿರುತ್ತೀರಿ. ಇದು ಸಲ್ಲದು. ಕೆಲವೊಮ್ಮೆ ನಿಮ್ಮ ಬಂಧುಗಳಿಗೆ ಸಾಮಾನ್ಯವಾಗಿ ಗಂಡ ಹೆಂಡತಿಗೆ ತಂದೆ ತಾಯಿ ಮಕ್ಕಳಿಗೆ ಬೈಯುವುದು ಸಾಮಾನ್ಯ. ಇದು ಅನಿಷ್ಟವನ್ನೇ ಉಂಟುಮಾಡಿತ್ತು. ಜಾಗ್ರತೆ ಎಲ್ಲಾ ಶನಿ, ಕೆಲವೊಮ್ಮೆ ನಮ್ಮನ್ನು ನಕ್ಷತ್ರಿಕ ನಂತೆ ಕಾಡುವ ಕೆಲವರನ್ನು ಇದ್ದಕ್ಕಿದ್ದಂತೆ ಕಂಡಾಗ ಎಲ್ಲಾ ಶನಿ ಎಂದು ಉದ್ಗರಿಸುವುದುಂಟು.

ಆದರೆ ಆತ ಅಥವಾ ಆಕೆ ಕಾಟ ಕೊಡಲು ಬಂದಿದ್ದಾನೆ ಅಥವಾ ಬಂದಿದ್ದಾಳೆ ಎಂಬ ಅರ್ಥ ಧ್ವನಿಸುತ್ತದೆ. ಆದರೆ ಈ ಮಾತು ಶನಿಗೆ ಇಷ್ಟವಾಗುವದಿಲ್ಲ. ಶನಿ ಎಂದರೆ ಬರಿ ಕಷ್ಟ ಕೊಡುವವನಲ್ಲ. ಆತ ಸುಖ ಕೂಡ ಉಂಟು ಮಾಡುವವನು. ಹೀಗಾಗಿ ಈ ಪದದ ಪ್ರಯೋಗ ಬೇಡ. ಶಾಪ ಇದೊಂದು ಶಾಪ ಎಂದು ಸಿಟ್ಟಿನಿಂದ ಯಾರಾದರೂ ಅರಚಾಡುವುದನ್ನು ನೀವು ನೋಡಬಹುದು. ನಿಜಕ್ಕೂ ಆತನಿಗೆ ಯಾರದು ಶಾಪ ಇದ್ದಿರಲಾರದು. ಆದರೆ ಗಾಳಿಯಲ್ಲಿ ತೇಲಾಡುತ್ತಿರುವ ಯಾರದು ಶಾಪಗಳು, ದುಃಖಗಳು ಆತನನ್ನು ಬಂದು ಅಂಟಿ ಕೊಳ್ಳುತ್ತವೆ. ಆದ್ದರಿಂದ ಮನೆಯಾಗಲಿ ಎಂದು ಆಗಲಿ ಕೆಟ್ಟ ಹು ವಾಕ್ಯಗಳನ್ನು ಮಾತನಾಡಬಾರದು ಹಾಗೂ ಕೆಟ್ಟದ್ದನ್ನು ಯೋಚಿಸಲಿಬಾರದು ಯಾವಾಗಲೂ ಒಳ್ಳೆಯದನ್ನೇ ನುಡಿಯಬೇಕು ಒಳ್ಳೆಯದನ್ನೇ ಯೋಚಿಸಬೇಕು ಹೀಗಿದ್ದಾಗ ಮಾತ್ರ ನಮಗೂ ಸಹ ಒಳ್ಳೆಯದಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ