ತಂದೆ ಮಗನ ದೂರಮಾಡುವ ಅದೆಂತ ಜ್ಯೋತಿಷ್ಯ ಅವರೆಂಥ ಗುರೂಜಿ ಗುರುಜಿ ಮೇಲೆ ಕೆಂಡ ಕರೆದ ವೀರದಿಟ್ಟ ಮಹಿಳೆಯರು

ತಂದೆ ಮಗನ ದೂರಮಾಡುವ ಅದೆಂತ ಜ್ಯೋತಿಷ್ಯ ಅವರೆಂಥ ಗುರೂಜಿ ಗುರುಜಿ ಮೇಲೆ ಕೆಂಡ ಕರೆದ ವೀರದಿಟ್ಟ ಮಹಿಳೆಯರು ತಂದೆ ಮಗ ದೂರ ಜೋತಿಷ್ಯ… ಡ್ರೋನ್ ಪ್ರತಾಪ್ ಅವರ ಬಗ್ಗೆ ಏನು ಹೇಳುತ್ತೀರಾ ಅವರು ಸೈಲೆಂಟಾಗಿ ಆಟವನ್ನು ಆಡುತ್ತಾ ಇದ್ದಾರೆ ಎಲ್ಲಾ ಕಡೆ ಇರುತ್ತಾರೆ ಆದರೆ ಬಹಳ ಹುಷಾರಾಗಿ ಆಟವಾಡುತ್ತಾ ಇದ್ದಾರೆ ಇವತ್ತಿನ ಪ್ರೋಮೋ ನೋಡಿದಿರಾ.

WhatsApp Group Join Now
Telegram Group Join Now

ಇನ್ನೂ ಇಲ್ಲ ನೋಡಬೇಕು ಗುರೂಜಿ ಒಂದು ಸ್ಟೇಟ್ಮೆಂಟ್ ಅನ್ನು ಕೊಟ್ಟರು ತಂದೆ ತಾಯಿ ಜೊತೆ ಮತ್ತೆ ಗಂಡಾಂತರವಾಗುತ್ತದೆ ಎಂದು ಅದನ್ನು ಒಪ್ಪಬೇಕು ಎಂದು ಹೇಳುತ್ತೀರಾ ತಂದೆ ತಾಯಿ ಜೊತೆ ಬಿಟ್ಟು ಇರಬೇಕಾ ಮಗ ಇರಬಾರದು ತಂದೆ ತಾಯಿ ಜೊತೆ ಇರಬೇಕು ಮತ್ತೆ ಗುರೂಜಿ ಅವರು ಹೇಳುತ್ತಿದ್ದಾರೆ ಮತ್ತೆ ನಿನ್ನ ತಂದೆ ತಾಯಿಯ ಜೊತೆ ನೀನು ಹೋದರೆ ಏಟಿಗೆ ಆಗುತ್ತೀಯ.

ಇಲ್ಲವಾದರೆ ದೂರವಿರು ಒಳ್ಳೆಯವನಾಗುತಿಯ ಎಂದು, ದೂರ ಇರುವುದು ಎಂದಿಗೂ ಕೂಡ ಒಳ್ಳೆಯದಾಗುವುದಿಲ್ಲ ತಂದೆ ತಾಯಿಯ ಜೊತೆ ಇದ್ದರೆ ಒಳ್ಳೆಯದಾಗುತ್ತದೆ ಎಂದು ನಾವು ಹೇಳುತ್ತೇವೆ ಹಾಗಾದ್ರೆ ಜ್ಯೋತಿಷ್ಯವನ್ನು ನಂಬಬೇಕಾ ನಂಬಬಾರದ ನಮಗೂ ಅಷ್ಟು ನಂಬಬೇಕು ಇಲ್ಲವಾದರೆ ನಂಬಬಾರದು ತಂದೆ ತಾಯಿಯನ್ನು ಬಿಡುವಷ್ಟು ನಂಬಬಾರದು.

ತಂದೆ ತಾಯಿಯನ್ನು ದೂರ ಮಾಡುವುದು ಸುಳ್ಳು ಅಂದುಕೊಳ್ಳಬೇಕು ಅಷ್ಟೇ ಏಕೆಂದರೆ ತಂದೆ ತಾಯಿ ನಮ್ಮನ್ನು ಕೇಳಿ ಅಂತೂ ಎಂದು ಮಕ್ಕಳನ್ನು ಮಾಡಿಕೊಂಡಿರುವುದಿಲ್ಲ ಜ್ಯೋತಿಷ್ಯವನ್ನು ಕೇಳುವಂತಹ ಮಕ್ಕಳನ್ನು ಮಾಡಿಕೊಂಡಿರುವುದಿಲ್ಲ ಜ್ಯೋತಿಷ್ಯವನ್ನು ನಂಬಲೇ ಬಾರದು ಒಂದು ಸ್ಟೇಟ್ಮೆಂಟ್ ಕೊಟ್ಟಿರುವುದಕ್ಕೆ ಏನು ಹೇಳುತ್ತೀರಾ.

See also  ಮತ್ತೊಂದು ಲೋ ಬಜೆಟ್ಟಿನ ಫಟಾಫಟ್ ಮನೆ..ಮೂರು ತಿಂಗಳಿನಲ್ಲಿ ಕಟ್ಟಿದ ಈ ಮನೆಗೆ ತಗುಲಿದ್ದು ಹತ್ತು ಲಕ್ಷ ಮಾತ್ರ

ರಾಂಗ್ ಎಂದು ಹೇಳುತ್ತೇನೆ. ನೀವು ಬಿಗ್ ಬಾಸ್ ಅನ್ನು ನೋಡುತ್ತೀರಾ ನಾನು ಕೂಡ ಬಿಗ್ ಬಾಸ್ ಅನ್ನು ನೋಡುತ್ತೇನೆ. ನಿಮಗೆ ಯಾರು ಇಷ್ಟ ನನಗೆ ಸಂಗೀತ ಮತ್ತು ಪ್ರತಾಪ್ ಇಷ್ಟ ಪ್ರತಾಪ್ ಕೂಡ ತುಂಬಾ ಬಡ ಕುಟುಂಬದಿಂದ ಬಂದಿರುವುದು ಹಾಗಾಗಿ ನನಗೆ ಅವನು ತುಂಬಾ ಇಷ್ಟ ಇವತ್ತಿನ ಪ್ರೋಮವನ್ನು ನೋಡಿದ್ದೀರಾ ಇಲ್ಲ ಇವತ್ತಿನ ಪ್ರೊಮವನ್ನು ಇನ್ನು ನೋಡಿಲ್ಲ.

ಬಂದಿದ್ದಾರೆ ಗುರುಜಿ ಅವರು ಒಂದು ಸ್ಟೇಟ್ಮೆಂಟ್ ಅನ್ನು ಕೊಟ್ಟಿದ್ದಾರೆ ಪ್ರತಾಪ್ ಅವರಿಗೆ ಮತ್ತೆ ನೀನು ತಂದೆ ತಾಯಿಯ ಜೊತೆ ಹೋದರೆ ದೊಡ್ಡ ಗಂಡಾಂತರ ಇದೇ ದೂರಾನೇ ಇರಬೇಕು ಎಂದು ಇದಕ್ಕೆ ನೀವು ಏನು ಹೇಳುತ್ತೀರಾ ಅದನ್ನೆಲ್ಲ ನಂಬಬಾರದು ಅಪ್ಪ ಅಮ್ಮನಿಂದ ದೂರ ಆಗು ಎಂದು ಗುರೂಜಿಗಳೇ ಹೇಳಿದರೆ ಹೇಗೆ? ಮನುಷ್ಯನಿಂದ ಮೇಲೆ ನೀವು.

ಕೂಡ ಈಗ ಒಬ್ಬ ಹುಡುಗ ನಿಮ್ಮ ಅಪ್ಪ ಅಮ್ಮನ ಜೊತೆ ನೀನು ಹೋಗಬೇಡ ಎಂದು ಹೇಳಿದರೆ ನಿಮ್ಮ ಮನಸ್ಸಿನ ಮೇಲೆ ಏನು ಪರಿಣಾಮವಾಗುತ್ತದೆ ಸ್ವಾಮೀಜಿಗಳಾದವರು ಆ ಹೇಳಿಕೆಯನ್ನು ಕೊಡಬಾರದು ಸ್ವಾಮೀಜಿಗಳಾದವರು ಅಪ್ಪ ಅಮ್ಮ ಜನ್ಮ ಕೊಡುತ್ತಾರೆ ಅಪ್ಪ ಅಮ್ಮನ ಜೊತೆ ಇರಬೇಡ ನೀನು ದೂರ ಹೋಗು ಚೆನ್ನಾಗಿ ಬದುಕುತ್ತೀಯಾ ಎಂದರೆ ಅಪ್ಪ ಅಮ್ಮನನ್ನ.

ಬಿಟ್ಟು ನೀನು ಬದುಕುವುದಕ್ಕೆ ಆಗುತ್ತದೆಯಾ ಅವರು ಇರುವುದಕ್ಕೆ ಅಲ್ಲವಾ ನೀನು ಮೂರು ವರ್ಷ ಆದ ನಂತರ ಈಗ ಹುಡುಗ ಅವರ ಅಪ್ಪ ಅಮ್ಮನ ಜೊತೆ ಸೇರಿಕೊಂಡಿದ್ದಾನೆ ಇಂತಹ ಸಮಯದಲ್ಲಿ ಅಪ್ಪ ಅಮ್ಮನಿಂದ ಬೇರೆಯಾಗು ಎನ್ನುವ ಹೇಳಿಕೆ ಎನ್ನುಅವರು ಕೊಡಬಹುದ ಸ್ವಾಮೀಜಿ ಯಾದವರು ಏನು ಸ್ಟೇಟ್ಮೆಂಟ್ ಎಂದರೆ ತಂದೆ ತಾಯಿಯ ಜೊತೆ ಹೋದರೆ.

See also  ಯಾರು ಈ ಡಾಲಿ ಚಾಯ್ ವಾಲಾ ಈತನ ಖದರ್ ಹೇಗಿದೆ ಗೊತ್ತಾ ? ಒಂದು ದಿನದ ಸಂಪಾದನೆ ಟೀ ಕಾಪಿಯಿಂದ ಎಷ್ಟು ಬರುತ್ತೆ ನೋಡಿ

ಹೇಸಿಗೆ ಆಗುತ್ತೀಯಾ ದೂರ ಇದ್ದರೆ ಒಳ್ಳೆಯವನಾಗುತ್ತಿಯಾ ಎಂದು ತಂದೆ ತಾಯಿಯ ಜೊತೆ ಇದ್ದು ಏನಾದರೂ ಆಗಲಿ ನಮ್ಮ ಹಣೆಬರಹ ಬ್ರಹ್ಮ ಬರೆದಿರುತ್ತಾನೆ ಸ್ವಾಮೀಜಿ ಬರೆಯುವುದಕ್ಕೆ ಸಾಧ್ಯವಿಲ್ಲ ಹುಟ್ಟಿಸಿದ ಅಪ್ಪ ಅಮ್ಮನನ್ನು ಬಿಟ್ಟು ಬಾಳು ಎನ್ನುವವರು ಮೂರ್ಖರು ಇನ್ನು ಬೇರೆ ಪದವನ್ನು ಹೇಳಬೇಕು ಆದರೆ ಹೇಳುವುದು ಬೇಡ.ಹೆಚ್ಚಿನ ಮಾಹಿತಿಗಾಗಿ ತಪ್ಪದೆ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.crossorigin="anonymous">