ಈ ಟಿಪ್ಸ್ ಗೊತ್ತಿಲ್ಲದೆ ನಾವು ಎಷ್ಟು ವರ್ಷಗಳಿಂದ ಕಷ್ಟಪಡುತ್ತಿದ್ದೇವೆ
ಹೌದು ಸ್ನೇಹಿತರೆ ನಾವು ಅಡಿಗೆಯನ್ನು ಮಾಡುವಾಗ ನಮಗೆ ಕೆಲವೊಂದು ಸಲಹೆಗಳು ಮುಖ್ಯವಾಗುತ್ತವೆ ಏಕೆಂದರೆ ಸಮಯದ ಸದುಪಯೋಗ ಆಗಬೇಕು ಏಕೆಂದರೆ ಮಹಿಳೆಯರಿಗೊಂದು ಇದು ತುಂಬಾನೇ ಇಂಪಾರ್ಟೆಂಟ್ ಆಗಿರುತ್ತದೆ ನಾವು ಹಸಿರು ಕಾಳನ್ನ ಬೇಯಿಸುತ್ತೇವೆ ಕುಕ್ಕರ್ನಲ್ಲಿ ಇದನ್ನು ಬೇಯಿಸುವಾಗ ಗ್ಯಾಸ್ನ ಉಳಿತಾಯವಾಗಬೇಕು ಅಂತಂದ್ರೆ ನಾವು ಏನು ಮಾಡಬೇಕು ಗೊತ್ತಾ ಕುಕ್ಕರಿಗೆ ಕಾಳನ್ನು ಹಾಕಿದ ನಂತರ ಸ್ವಲ್ಪ ತೆಂಗಿನ ಚಿಪ್ಪನ್ನು ಹಾಕಿ ನಂತರ ಬೆಂದ ಮೇಲೆ ಕುಕ್ಕರನ್ನು ಮುತ್ತಣ್ಣಗಾದ ಮೇಲೆ ಲಿಡ್ ಅನ್ನು ಓಪನ್ ಮಾಡಿ ಚೀಪ್ ಅನ್ನು ತೆಗೆದುಬಿಡಿ. ಆದರೆ ಎಷ್ಟು ಬೇಗ ಬಂದಿರುತ್ತೆ ಅಂದ್ರೆ ನೋಡಿ ಎಷ್ಟು ಸಾಫ್ಟ್ ಆಗಿ ಬಂದಿದೆ ಅಂತ ಅತ್ಯಂತ ಕಡಿಮೆ ಸಮಯದಲ್ಲಿ ಈ ರೀತಿ ಮಾಡುವುದರ ಮೂಲಕ ನಾವು ಕಾಳುಗಳನ್ನ ಬೇಗನೆ ಬೇಯಿಸಬಹುದು ಇದರಿಂದ ನಿಮ್ಮ ಸಿಲಿಂಡರ್ ಕೂಡ ಸೇವ್ ಆಗುತ್ತೆ
ರಾಜೀವ್ ಗಾಂಧಿ ವಸತಿ ಯೋಜನೆ ಅಡಿಯಲ್ಲಿ ಬಹು ಮಹಡಿ ಮನೆ ಪಡೆಯುವ ಹೊಸ ಅವಕಾಶ ಮಿಸ್ ಮಾಡ್ಕೊಬೇಡಿ…ಅರ್ಜಿ ಹೇಗೆ ?
ಮತ್ತೆ ನೋಡಿ ನಾವು ಕುಕ್ಕರ್ ನ ಮುಚ್ಚಳವನ್ನು ಓಪನ್ ಮಾಡಿದ ಮೇಲೆ ಆ ಗ್ಯಾಸ್ಕೆಟ್ ಅನ್ನು ನೀರಿನಲ್ಲಿ ಹಾಕ್ತಿವಿ ಇಲ್ಲ ಅಂತಂದ್ರೆ ಫ್ರಿಡ್ಜ್ ನಾ ಒಳಗಡೆ ಇಡ್ತೀವಿ. ಈ ರೀತಿ ಮಾಡುವ ಬದಲು ನೀರಿನ ಟ್ಯಾಪ್ ಮೇಲೆ ಇದನ್ನು ನೇತು ಹಾಕಿಡಬೇಕು ಮತ್ತೆ ನೋಡಿ ನಾನು ಇಲ್ಲಿ ಮಾಡ್ತಿದ್ನಲ್ಲ ಕೈನಲ್ಲಿ ಇದನ್ನು ಎಳೆಯಬೇಕು ಗ್ಯಾಸ್ಕೆಟ್ನ ಸುತ್ತಲೂ ಇತರ ಜಗ್ಗಿ ಎಳೆದು ಟ್ಯಾಪ್ ನ ಮೇಲೆ ನೇತು ಹಾಕಬೇಕು
ಇನ್ನು ನೀವು ತೊಗರಿ ಬೆಳೆಯನ್ನು ಬೆಳೆಸುವಾಗ ಸಾಂಬಾರಿಗೆ ಆಗಲಿ ಅಥವಾ ಇನ್ನು ಯಾವುದೇ ಬಾಜಿಗೆ ಆಗಲಿ ತೊಗರಿ ಬೇಳೆಯನ್ನು ಬೇಯಿಸ್ತೀರಾ ಆಗ ನೀವು ಕುಕ್ಕರ್ ಗೆ ಹಾಕುವ ಅರ್ಧ ಗಂಟೆ ಮೊದಲು ಸ್ವಲ್ಪ ನೆನೆಸಿಕೊಳ್ಳಬೇಕು ಇದರಿಂದ ಬಹುಬೇಗನೆ ಬೇಯುತ್ತದೆ ಈ ರೀತಿ ನೀವು ಮಾಡೋದ್ರಿಂದ ನಿಮ್ಮ ಸಮಯ ಹಾಗೂ ನಿಮ್ಮ ಮನೆಯ ಸಿಲಿಂಡರ್ ಅನ್ನು ಕೂಡ ಉಳಿತಾಯ ಮಾಡಬಹುದು
ತುಂಬಾ ಸಮಯದಿಂದ ನಾವು ಕುಕ್ಕರನ್ನು ಉಪಯೋಗಿಸುವುದರಿಂದ ಕುಕ್ಕರಿನ ಮುಚ್ಚಳದ ಹ್ಯಾಂಡಲ್ ಅಥವಾ ಕುಕ್ಕರ್ ನ ಹ್ಯಾಂಡಲ್ ಲೂಸಾಗಿ ಕಿತ್ತು ಬರುತ್ತೆ ಅದಕ್ಕೆ ಏನು ಮಾಡಬೇಕು ಅಂದ್ರೆ ನೀವು ಪೂರ್ತಿಯಾಗಿ ಸ್ಕ್ರೂನನ್ನು ತೆಗೆದಿಟ್ಟು ಅದಕ್ಕೆ ಸ್ವಲ್ಪ ಫೆವಿಕಾಲ್ ಅನ್ನು ಹಾಕಿ ಒಂದು ದಾರವನ್ನು ತೆಗೆದುಕೊಂಡು ಸ್ವಲ್ಪ ಅದಕ್ಕೆ ಅಂಟಿಸಿ ಆ ದಾರವನ್ನು ಆ ಕುಕ್ಕರಿನ ಮೊಳೆಗೆ ಸುತ್ತಬೇಕು ನಂತರ ಸ್ಕ್ರೂ ಡ್ರೈವರ್ ತಗೊಂಡು ಕುಕ್ಕರಿನ ಮುಚ್ಚಳವನ್ನು ಕೂರಿಸಬೇಕು ಹೀಗೆ ಮಾಡುವುದರಿಂದ ಬೇಗನೆ ಕುಕ್ಕರಿನ ಮುಚ್ಚಲು ಲೂಸ್ ಆಗೋದಿಲ್ಲ
ನೋಡಿ ನಿಮಗೆ ಉದುರು ಉದುರಾಗಿ ಅನ್ನ ಮಾಡ್ಕೋಬೇಕು ಅಂತ ಇರತ್ತೆ ಪಲಾವ್ ಮಾಡ್ಲಿಕ್ ಆಗಲು ಅಥವಾ ಬಿರಿಯಾನಿನೋ ಇನ್ಯಾವುದೋ ಬಾತ್ ಸಲ್ವವಾಗಿ ನಾವು ಉದುರಾಗಿ ಇರುವಂತಹ ಅನ್ನವನ್ನು ಮಾಡಬೇಕು ಅಂತ ಇರುತ್ತೆ ಆಗ ನೀವು ಏನು ಮಾಡಬೇಕು ಅಂತ ಅಂದ್ರೆ ಕುಕ್ಕರಿನ ತಳಕ್ಕೆ ಒಂದು ಸ್ವಲ್ಪ ಎಣ್ಣೆಯನ್ನು ಹಚ್ಚಿಕೊಳ್ಳಬೇಕು ಯಾವುದೇ ಎಣ್ಣೆ ಆದರೂ ಪರವಾಗಿಲ್ಲ ಎಣ್ಣೆಯನ್ನು ಹಚ್ಚಿಕೊಂಡು ನಂತರ ಮೇಲಿಂದ ಅಕ್ಕಿಯನ್ನು ಹಾಕಿ ಮುಚ್ಚಳವನ್ನು ಮುಚ್ಚಿ ಗ್ಯಾಸ್ ಮೇಲೆ ಇಡಬೇಕು ನಂತರ ಕುಕ್ಕರ್ ಬಿಸಿಯಾದ ಮೇಲೆ ಸ್ವಲ್ಪ ಹೋಗೆ ಬಂದ ನಂತರ ಕುಕ್ಕರ್ ಸೀಟಿಯನ್ನು ಹಾಕಬೇಕು ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ