ಮನೆಯಲ್ಲಿ ಕ್ಯಾಲೆಂಡರ್ ಅನ್ನು ಇದಕ್ಕಿನಲ್ಲಿ ಹಾಕಿದ್ರೆ ಒಂದು ರೂಪಾಯಿ ಕೂಡ ಉಳಿಯುವುದಿಲ್ಲ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ
ನಮಗೇನು ಹೊಸ ವರ್ಷ ಬಂತು. ಹಾಗಾಗಿ ಎಲ್ಲರೂ ಮನೆಗೆ ಕ್ಯಾಲೆಂಡರ್ ಅಂತ ತಗೊಂಡು ಬಂದೆ ಇಲ್ಲ. ಹಾಗಾಗಿ ವಾಸ್ತು ಪ್ರಕಾರ ನಾವು ಮನೇಲಿ ಹಾಕಬಹುದು, ಕಛೇರಿಲ್ಲಿ ಹಾಕಬಹುದು. ಈ ರೀತಿಯಾಗಿ ನಾವು ಕ್ಯಾಲೆಂಡರ್‌ನ ಹಾಕೋದ್ರಿಂದ ಮನೆಯಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸಿ, ದುಡ್ಡಿನ ಕೊರತೆ ಎಂದಿಗೂ ಬರಲ್ಲ. ಹಾಗಾಗಿ ನೀವು ಸರಿಯಾದ ದಿಕ್ಕಿನಲ್ಲಿ ಹಾಕಬೇಕು. ಅದು ಯಾವ ದಿಕ್ಕಿನಲ್ಲಿ ಹಾಕಬೇಕು ಅಂತ ತಿಳಿಸಿ ಕೊಡ್ತಾ ಇದೀನಿ. ಯಾವುದೇ ಕಾರಣಕ್ಕೂ ಈ ಸಣ್ಣ ಸಣ್ಣ ವಿಷಯಗಳಲ್ಲಿ ತಪ್ಪು ಮಾಡಬಾರದು.
ದೀಪದಲ್ಲಿ ರಹಸ್ಯವಾಗಿ ಇದನ್ನು ಹಾಕಿ 24 ಗಂಟೆಯಲ್ಲಿ ಕೆಲಸ ಆಗುತ್ತವೆ..ಸಂಪತ್ತು ತುಂಬಿ ತುಳುಕುತ್ತದೆ
ಮನೆಗಳಲ್ಲಿ ವಾಸ್ತು ಪ್ರಕಾರ ನಾವು ಗಡಿಯಾರ ಹಾಕುವುದು ಕ್ಯಾಲೆಂಡರ್ ಹಾಕಬಹುದು ಅಥವಾ ನಮ್ಮ ಇವರ ಫೋಟೋ ಹಾಕಿರುವುದು ಇದನ್ನೆಲ್ಲ ಸರಿಯಾದ ಜಾಗದಲ್ಲಿ ಹಾಕಬೇಕಾಗುತ್ತೆ. ಸರಿಯಾದ ದಿಕ್ಕಿಗೆ ಇಲ್ಲ ಅಂತ ಸ್ನೇಹಿತರ ಅದರಿಂದ ಆಪತ್ತು ಗ್ಯಾರಂಟಿ. ಹಾಗಾಗಿ ಒಂದು ಸಣ್ಣ ಸಣ್ಣ ವಿಷಯಗಳಲ್ಲೂ ನಾವು ತಪ್ಪು ಮಾಡೋಕೆ ಹೋಗಬಾರದು. ಅದನ್ನು ತಿಳಿದುಕೊಂಡು ಸರಿಯಾದ ರೀತಿಯಲ್ಲಿ ಮಾಡಿದರೆ ಖಂಡಿತ ಮನೆಗೆ ಒಳ್ಳೆಯದಾಗುತ್ತೆ.
ವಾಸ್ತು ಪ್ರಕಾರ ಕ್ಯಾಲೆಂಡರ್‌ನ ನಾವು ಉತ್ತರ ಅಥವಾ ಪಶ್ಚಿಮ ದಿಕ್ಕಿನಲ್ಲಿ ಇಡುವುದು ಶುಭಕರವೆಂದು ಪರಿಗಣಿಸಲಾಗುತ್ತದೆ. ಯಾಕೆಂದರೆ ಪಶ್ಚಿಮ ದಿಕ್ಕನ್ನು ಅರಿವಿನ ದಿಕ್ಕು ಹಾಗೇನೇ ಉತ್ತರ ದಿಕ್ಕ ನ್ನು ಕುಬೇರ ದಿಕ್ಕು ಅಂತ ಕರೀತೀರಿ ಸ್ನೇಹಿತರೆ. ಹಾಗಾಗಿ ಈ ದಿಕ್ಕುಗಳ ಲ್ಲಿ ಕ್ಯಾಲೆಂಡರ್ ಹಾಕಿದರೆ ಶುಭವಾಗುತ್ತದೆ. ತಪ್ಪು ಈ ದಿಕ್ಕಿನಲ್ಲಿ ಏನಾದರೂ ನಾವು ಕ್ಯಾಲೆಂಡರ್ ಹಾಕಿದರೆ ನಮಗೆ ಹಣದ ಕೊರತೆ ಹೆಚ್ಚಾಗಿರುತ್ತದೆ. ಮನೆಯಲ್ಲಿ ಸಣ್ಣ ಸಣ್ಣ ವಿಷಯಕ್ಕೂ ಜಗಳ ಆಗ್ತಾ ಇರುತ್ತೆ.
ಯಾಕೆಂದರೆ ವಾಸ್ತು ಪ್ರಕಾರ ನಾವು ಅದಕ್ಕೆ ನಾವು ತಪ್ಪು ದಿಕ್ಕಿಗೆ ಹಾಕಬಾರದು. ಗೊತ್ತಿಲ್ಲದೆ ಹಾಕಿದಿರಿ. ಅದರಿಂದ ನಾವು ಬರೀ ಕಷ್ಟಗಳನ್ನೇ ಅನುಭವಿಸುತ್ತಾ ಇರ್ತೀನಿ. ಸ್ನೇಹಿತರ ಅದಕ್ಕಾಗಿ ಸರಿಯಾದ ದಿಕ್ಕಿಗೆ ಹಾಕಬೇಕು ಅಂದರೆ ಇನ್ನ ಕ್ಯಾಲೆಂಡರ್‌ನ ನಾವು ಯಾವ ದಿಕ್ಕಿಗೆ ಹಾಕಬಾರದು ಅಂತೆಲ್ಲ ನೋಡೋಣ ವಾಸ್ತು ಪ್ರಕಾರ ಪ್ರತಿಯೊಂದುಕ್ಕೂ ಅದರದೇ ಆದ ಮಹತ್ವವಿರುತ್ತದೆ ಮನೆಯಲ್ಲಿ ಪ್ರತಿಯೊಂದು ವಸ್ತುವನ್ನು ಕೂಡ ಇಂತಹ ಸ್ಥಳದಲ್ಲಿ ಇಂತಹ ದಿಕ್ಕಿನಲ್ಲಿ ಇಡಬೇಕು ಅಂತ ವಾಸ್ತುಶಾಸ್ತ್ರ ಹೇಳುತ್ತದೆ
ಆದರೆ ಇತ್ತೀಚೆಗೆ ಕೆಲ ಜನರು ಅದೆಲ್ಲ ಮೂಡನಂಬಿಕೆ ಅದೆಲ್ಲ ಬದಲಿಸೋಕಾಗೋದಿಲ್ಲ ಅಂತ ಹೇಳ್ತಾರೆ ಆದರೆ ಅದು ಹಾಗಲ್ಲ ಮನೆಯಲ್ಲಿ ಯಾವ ವಸ್ತು ಯಾವ ಯಾವ ದಿಕ್ಕಿನಲ್ಲಿ ಇರಬೇಕು ಅದೇ ದಿಕ್ಕಿನಲ್ಲಿ ಇರಬೇಕಾಗುತ್ತದೆ ಹಾಗಿದ್ದಾಗ ಮಾತ್ರ ಮನೆಯಲ್ಲಿ ನೆಮ್ಮದಿ ಹಾಗೂ ಪಾಸಿಟಿವ್ನೆಸ್ ಹೆಚ್ಚಾಗುತ್ತದೆ ಅಂತೆಯ ಕೆಲೆಂಡರನ್ನು ಕೂಡ ಇಂತಹದೇ ದಿಕ್ಕಿನಲ್ಲಿ ಹಾಕಬೇಕು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ ಒಂದು ವೇಳೆ ನೀವು ಈ ದಿಕ್ಕಿನಲ್ಲಿ ಕೆಲೆಂಡರ್ ಹಾಕಿಲ್ಲ ಅಂತಂದ್ರೆ ನೀವು ಎಷ್ಟೇ ದುಡಿದಿರಲಿ ಹಣವನ್ನು ಉಳಿಸೋದು ತುಂಬಾ ಕಷ್ಟವಾಗುತ್ತದೆ
ನೋಡಿ ಕೆಲವರು ತುಂಬಾ ದುಡಿಯುತ್ತಾರೆ ಆದರೆ ಅವರ ಕೈಯಲ್ಲಿ ಹಣ ನಿಲ್ಲೋದೇ ಇಲ್ಲ ಯಾವುದಕ್ಕೂ ಖರ್ಚಾಗುತ್ತದೆ ಹೇಗೆ ಖರ್ಚಾಗುತ್ತೋ ಅಂತ ತಿಳಿಯುವುದಿಲ್ಲ ಅಂತ ಹೇಳ್ತಾರೆ ಅದೇ ರೀತಿ ಆಗುತ್ತದೆ ಆಗ ಅವರ ಮನೆಯ ವಾಸ್ತು ಕೂಡ ಇದಕ್ಕೆ ಕಾರಣವಾಗಿರುತ್ತದೆ ಆದ್ದರಿಂದ ಪ್ರತಿಯೊಂದು ವಸ್ತುವನ್ನು ಕೂಡ ಅದರದ್ದೇ ಜಾಗದಲ್ಲಿ ಇಡಬೇಕಾಗುತ್ತದೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.