2024 ರ ಮೊದಲ ಚಂದ್ರಗ್ರಹಣ ಈ 5 ರಾಶಿಯವರು ಒಂದೊಂದು ವಿಷಯದಲ್ಲೂ ಜಾಗ್ರತೆ…! ಈ ಸಮಸ್ಯೆ ಬರುತ್ತೆ

2024 ರ ಮೊದಲ ಚಂದ್ರಗ್ರಹಣ ಈ 5 ರಾಶಿಯವರು ಒಂದೊಂದು ವಿಷಯದಲ್ಲೂ ಜಾಗ್ರತೆ…! ಈ ಸಮಸ್ಯೆ ಬರುತ್ತೆ
2024 ರ ಮೊದಲ ಚಂದ್ರ ಗ್ರಹಣ ಈ ಐದು ರಾಶಿಯವರು ಜಾಗರೂಕ ರಾಗಿರಿ. ಹಿಂದೂ ಧರ್ಮದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣಕ್ಕೆ ವಿಶೇಷ ಮಹತ್ವವಿದ್ದು, 2024 ರಲ್ಲಿ ಎರಡು ಸೂರ್ಯಗ್ರಹಣಗಳು ಮತ್ತು ಮೂರು ಚಂದ್ರ ಗ್ರಹಣಗಳು ಸಂಭವಿಸಲಿವೆ. ಮೊದಲ ಗ್ರಹಣವು ಮಾರ್ಚ್ ಇಪ್ಪತೈದರ ಸೋಮವಾರ ಹುಣ್ಣಿಮೆಯಂದು ಬರ ಲಿದ್ದು, ಬೆಳಿಗ್ಗೆ 10:00 ಘಂಟೆ 24 ನಿಮಿಷದಿಂದ ಮಧ್ಯಾಹ್ನ 3:01 ನಿಮಿಷದವರೆಗೆ ಇರುತ್ತದೆ. ಈ ಚಂದ್ರ ಗ್ರಹಣದ ಒಟ್ಟು ಅವಧಿ 4:36 ಗಳು ಈ ಗ್ರಹಣವು ಭಾರತದಲ್ಲಿ ಗೋಚರಿಸುವುದಿಲ್ಲವಾದರೂ ಇದು ಎಲ್ಲ 12 ರಾಶಿಗಳ ಮೇಲೆ ಪ್ರಭಾವ ಬೀರುತ್ತದೆ.

WhatsApp Group Join Now
Telegram Group Join Now

ಮೇಷ ರಾಶಿಯವರು ಜಾಗರೂಕರಾಗಿರಬೇಕು. ನಿಮ್ಮ ಶತ್ರುಗಳಿಂದ ಸುರಕ್ಷಿತವಾಗಿರಿ ಮತ್ತು ವಾಹನವನ್ನ ಎಚ್ಚರಿಕೆಯಿಂದ ಬಳಸಿ ಈ ರಾಶಿಯವರು ಶಿವನ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ ಕುಳಿತು ಚಂದ್ರನ ಮಂತ್ರವನ್ನ ಜಪಿಸಿ ವೃಷಭ್ ರಾಶಿಯವರು ಹಣಕಾಸಿನ ವಿಷಯಗಳಲ್ಲಿ ಬಹಳ ಜಾಗರೂಕರಾಗಿರಬೇಕು. ಇದರಲ್ಲಿ ಅಸಡ್ಡೆ ತೋರಬಾರದು. ಅಲ್ಲದೆ ಪುಟ್ಟ ಹೆಣ್ಣುಮಕ್ಕಳಿಗೆ ಬಟ್ಟೆಗಳನ್ನ ದಾನ ಮಾಡಬೇಕು. ಚಂದ್ರ ಗ್ರಹಣವು ಮಿಥುನ ರಾಶಿಯವರಿಗೆ ಅತ್ಯುತ್ತಮ ಫಲಿತಾಂಶವನ್ನು ನೀಡುತ್ತದೆ.

ಕೆಲಸಕ್ಕೆ ಸಂಬಂಧಿಸಿದ ಚಿಂತೆಗಳು ದೂರವಾಗುತ್ತದೆ ಮತ್ತು ಉತ್ತಮ ಅವಕಾಶಗಳು ಲಭ್ಯವಾಗುತ್ತವೆ. ಈ ರಾಶಿಯವರು ಹಸುವಿಗೆ ಸೇವೆ ಮಾಡಿ ಆ ಹಣವನ್ನ ನೀಡಬೇಕು. ಕರ್ಕಾಟಕ ರಾಶಿಯವರು ತಮ್ಮ ಮಾತನ್ನ ನಿಯಂತ್ರಿಸಬೇಕಾಗುತ್ತದೆ. ಇಲ್ಲದಿದ್ದರೆ ಸಂಬಂಧಿಕರೊಂದಿಗಿನ ಸಂಬಂಧಗಳು ಹದಗೆಡ ಅದಕ್ಕೆ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಬಡವರಿಗೆ ಅಥವಾ ದೇವಸ್ಥಾನಕ್ಕೆ ಸಕ್ಕರೆ ಮಿಠಾಯಿಯನ್ನು ದಾನ ಮಾಡಬೇಕು. ವರ್ಷದ ಮೊದಲ ಚಂದ್ರಗ್ರಹಣವು ಸಿಂಹ ರಾಶಿಯವರಿಗೆ ಉತ್ತಮ ಫಲಿತಾಂಶಗಳನ್ನ ನೀಡಲಿದೆ. ನಿಮ್ಮ ವೆಚ್ಚ ಗಳು ಕಡಿಮೆ ಇರುತ್ತದೆ ಮತ್ತು ನೀವು ಉಳಿತಾಯ ಇತ್ಯಾದಿಗಳಿಗಾಗಿ ಹೂಡಿಕೆ ಮಾಡಬಹುದು. ಈ ರಾಶಿಯವರು ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ಹಣ್ಣುಗಳನ್ನ ದಾನ ಮಾಡಬೇಕು.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

ಕನ್ಯಾ ರಾಶಿಯವರು ಹಣಕಾಸಿನ ವ್ಯವಹಾರದ ಬಗ್ಗೆ ನಿಗಾ ವಹಿಸಿ ಆಸ್ತಿ ಸಂಬಂಧಿತ ಕೆಲಸಗಳಲ್ಲಿ ಆತುರ ತೋರದಿರಿ. ಬಡವರಿಗೆ ಧಾನ್ಯಗಳನ್ನು ದಾನ ಮಾಡುವ ಮೂಲಕ ಪರಿಹಾರ ಸಾಧ್ಯ. ತುಲಾ ರಾಶಿಯವರಿಗೆ ಈ ಗ್ರಹಣವು ಸಾಮಾನ್ಯವಾಗಿರಲಿದೆ. ಈ ವಾರ ನಿಮ್ಮ ಹೆಂಡತಿಯೊಂದಿಗೆ ಜಗಳಗಳನ್ನು ತಪ್ಪಿಸಿ ಹೂಡಿಕೆಯ ಬಗ್ಗೆ ಆತುರದ ನಿರ್ಧಾರ ಸಲ್ಲದು. ಈ ಸಮಸ್ಯೆಗಳನ್ನು ತಪ್ಪಿಸಲು ಈ ರಾಶಿಯವರು ಬಡ ಮಕ್ಕಳಿಗೆ ಆಹಾರ ಮತ್ತು ಬಟ್ಟೆಗಳನ್ನ ದಾನ ಮಾಡಬೇಕು. ವೃಶ್ಚಿಕ ರಾಶಿಯವರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು. ಈ ಸಮಯದಲ್ಲಿ ನೀವು ಕೆಲವು ಸಮಸ್ಯೆಗಳ ಬಗ್ಗೆ ತುಂಬಾ ಚಿಂತಿತರಾಗಿಇರಬಹುದು.

ಈ ರಾಶಿಯ ಜನರು ಗ್ರಹಣದ ಪ್ರಭಾವವನ್ನ ತಪ್ಪಿಸಲು ಶಿವನ ದೇವಸ್ಥಾನದಲ್ಲಿ ಬಿಳಿ ಬಟ್ಟೆ ಮತ್ತು ಅಕ್ಕಿನ ದಾನ ಮಾಡಬೇಕು. ಧನು ರಾಶಿಯ ಜನರು ತಮ್ಮ ಆದಾಯ ಮತ್ತು ಖರ್ಚಿನ ಸಮತೋಲನವನ್ನ ಕಾಪಾಡಿಕೊಳ್ಳಬೇಕು. ಯಾವುದೇ ಕೆಲಸದಲ್ಲಿ ಆತುರ ಪಡಬೇಡಿ. ನಿಮ್ಮ ಕೆಲವು ಕೆಲಸಗಳನ್ನ ಪೂರ್ಣಗೊಳಿಸಲು ಕಷ್ಟವಾಗಬಹುದು.ಈ ರಾಶಿಯವರು ದೇವಸ್ಥಾನದಲ್ಲಿ ಸಿಹಿ ಹಣ್ಣು ಇತ್ಯಾದಿಗಳನ್ನ ದಾನ ಮಾಡಬೇಕು. ಈ ಗ್ರಹಣವು ಮಕರ ರಾಶಿಯವರಿಗೆ ತುಂಬಾ ಒಳ್ಳೆಯದು. ಎಲ್ಲ ಬಾಕಿ ಕೆಲಸಗಳು ಪೂರ್ಣಗೊಳ್ಳಲಿದ್ದು ಮನಸ್ಸಿಗೂ ನೆಮ್ಮದಿ ಇರಲಿದೆ. ತುಂಬಾ ಒಳ್ಳೇದು ಮಾಡುತ್ತದೆ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ.

See also  ಕೆಟ್ಟ ಕಣ್ಣು ದೃಷ್ಟಿ ನಿವಾರಣೆಗೆ ಈ ಕೆಲಸ ಮಾಡಿ ಸಾಕು..ಬಹಳ ಪರಿಣಾಮಕಾರಿ ಪರಿಹಾರ

[irp]


crossorigin="anonymous">