ಪೋಸ್ಟ್ ಆಫೀಸಿನ ಪಿಪಿಎಫ್ ಸ್ಕೀಂ ನ ಸಂಪೂರ್ಣ ಮಾಹಿತಿ ಎಷ್ಟು ಹಣ ಕಟ್ಟಿದರೆ ಎಷ್ಟು ಲಾಭ..ಜಾಸ್ತಿ ಬಡ್ಡಿ ಸಿಗುವ ಸ್ಕೀಂ

ಪೋಸ್ಟ್ ಆಫೀಸ್‌ನ ಪಿಪಿಎಫ್ ಸ್ಕೀಂನ ಬಗ್ಗೆ ಕೇಳಿದ್ದೀರಿ. ಅದರ ಬಗ್ಗೆ ಸ್ವಲ್ಪ ವಿವರವಾದ ಮಾಹಿತಿಯನ್ನ ತಿಳಿಯೋಣ. ಪೋಸ್ಟ್ ಆಫೀಸ್‌ನ ಬೆಸ್ಟ್ ಸ್ಕೀಮ್ ಗಳಲ್ಲಿ ಪಿಪಿಎಫ್ ಸಹ ಒಂದು ಪಿಪಿಎಫ್ ಅಂದ್ರೆ ಪಬ್ಲಿಕ್ ಪ್ರಾವಿಡೆಂಟ್ ಫಂಡ್ ಅಂತ ಹೆಣ್ಣು ಮಕ್ಕಳು ಇದ್ದು ಆ ಹೆಣ್ಣು ಮಗುವಿಗೆ 10 ವರ್ಷಗಳ ಮುಂಚೆನೇ ಎಸ್ಪಿ ಸ್ಕೀಂ ನಲ್ಲಿ ಅಂದ್ರೆ ಸುಕನ್ಯ ಸಮೃದ್ಧಿ ಯೋಜನೆಯಲ್ಲಿ ಒಂದು ಅಕೌಂಟ್ ಓಪನ್ ಮಾಡಿಬಿಟ್ರೆ ತುಂಬಾ ತುಂಬಾ ಒಳ್ಳೆಯದು. ಅದರಲ್ಲಿ ಬಡ್ಡಿಗೆ ಬಡ್ಡಿ ಹಾಕಿ ಕೊಡುತ್ತದೆ. ತುಂಬಾ ಒಳ್ಳೆಯ ಸ್ಕೀಮ್ ಅದು ಗಂಡು ಮಕ್ಕಳು ಇದ್ದಾರೆ ಅನ್ನೋದು ಪಿಪಿಎಫ್ ನಲ್ಲಿ ಅಕೌಂಟ್ ಓಪನ್ ಮಾಡೋದು ಬೆಸ್ಟ್ ಆಪ್ಷನ್ ಅದು ಜೊತೆಗೆ ಗಂಡ ಹೆಂಡತಿ ಮನೇಲಿ ಇದಿರಾ ಅಂದಾಗ ಇಬ್ಬರಲ್ಲಿ ಯಾರ ಹೆಸರು ಬೇಕಾದರೂ ಇ ಪಿ ಅಕೌಂಟ್ ಅನ್ನ ಓಪನ್ ಮಾಡಬಹುದು.

WhatsApp Group Join Now
Telegram Group Join Now

ಇದಕ್ಕೆ ಬೇಕಾಗಿರೋದು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಹಾಗೆ ಫೋಟೋ ಇಷ್ಟಿದ್ದರೆ ಸಾಕು 500 ರೂಪಾಯಿನ ಕೊಟ್ಟು ಪಿಎಫ್ ಅಕೌಂಟ್ ಅನ್ನ ನಿಮ್ಮ ಹತ್ತಿರದ ಪೋಸ್ಟ್ ಆಫೀಸ್ನಲ್ಲಿ ಒಂದ್ ಮಾಡಬಹುದು. ಚಿಕ್ಕ ಮಕ್ಕಳಿಗೆ ಒಂದು ಮಾಡ್ತೀರಾ ಅನ್ನೋದಾದರೆ ಮಗುವಿನ ಬರ್ತ್ ಸರ್ಟಿಫಿಕೇಟ್ ಮಗುವಿನ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಪಾನ್ ಕಾರ್ಡ್ ಬ್ಲಾಕ್ ಮತ್ತೆ ಫೋಟೋ ಬೇಕಾಗಿರೋದು ಅಷ್ಟೇ. ಈ ಪಿ ಅಕೌಂಟ್‌ನಲ್ಲಿ ಮಿನಿಮಮ್ ವರ್ಷಕ್ಕೆ ₹500 ಕಟ್ಟಬಹುದು. ಮ್ಯಾಕ್ಸಿಮಂ ಅಂದ್ರೆ 1,00,000 ಕಟ್ಟಬಹುದು. ಇದು 15 ವರ್ಷದವರೆಗೆ ಇರುತ್ತೆ. ಉದಾಹರಣೆಗೆ ತಿಂಗಳಿಗೆ ₹1000 ಕಟ್ಟಿದರೆ ಎಷ್ಟಾಗುತ್ತೆ ಅಂತ ಎಷ್ಟು ಬಡ್ಡಿ ಬೀಳುತ್ತೆ ಅಂತ ಈಗ ನೋಡೋಣ

ನೋಡಿ ತಿಂಗಳಿಗೆ ₹1000 ಅಂದಾಗ ವರ್ಷಕ್ಕೆ ₹12,000 ಆಗುತ್ತೆ. ವರ್ಷಕ್ಕೆ ₹12,000 ಕಟ್ಟಿದರೆ ಒಟ್ಟು ಬಂದು 15 ವರ್ಷ ಬಡ್ಡಿ 7.1% ನಷ್ಟು ಬಡ್ಡಿ ಬೀಳುತ್ತೆ. ಒಟ್ಟು ನಾವು ಕಟ್ಟುವಂತ ಹಣ ₹1,80,000 ಕಟ್ಟಿ 15 ವರ್ಷದಲ್ಲಿ ಅದಕ್ಕೆ ಬಡ್ಡಿ ₹1,45,457 ಬಡ್ಡಿ ಕೊಡುತ್ತದೆ. ಒಟ್ಟು ಹಣ ಕೊನೆಯಲ್ಲಿ ನಮ್ಮ ಕೈಗೆ ಸಿಕ್ಕಿದ್ದು 3,25,457, ರುಪಾಯಿ ನಮಗೆ ಸಿಗುತ್ತೆ ತಿಂಗಳಿಗೆ ₹2000 ಕಟ್ತೀನಿ ಅನ್ನೋರಿಗೆ ವರ್ಷಕ್ಕೆ 12 ತಿಂಗಳಿಗೆ ₹24,000 ಆಗುತ್ತೆ 15 ವರ್ಷ ಅಂದ್ರೆ ಇದು ರೇಟ್ ಇಂಟ್ರೆಸ್ಟಿಂಗ್ ಅಂದ್ರೆ ಬಡ್ಡಿ 7.1 ಪರ್ಸೆಂಟ್‌ನಷ್ಟು. ಆದರೆ ನೋಡಿ ₹3,60,000 ನಾವು ಕಟ್ಟೋದು ಬಡ್ಡಿ 2,90,913 ಬಡ್ಡಿ ಹಾಕುತ್ತದೆ. ಕೊನೆಯಲ್ಲಿ ನಮ್ಮ ಕೈಗೆ ಬರುವಂತಹ ಒಟ್ಟು ಹಣ ₹6,50,913.

ಅದೇ ನೀವು ತಿಂಗಳಿಗೆ ₹5000 ಕಟ್ಟಿದರೆ ವರ್ಷಕ್ಕೆ ₹60,000 ಆಗುತ್ತೆ. ಟೈಪಿಂಗ್ 15 ವರ್ಷ ಬಡ್ಡಿ 7.1% ನೀವು ಕಟ್ಟು ಹಣ 5000 ಕಟ್ಟಿದರೆ ವರ್ಷಕ್ಕೆ 60 ಸಾವಿರ ರೂಪಾಯಿ ಕಟ್ಟಿದ ಹಾಗಾಗುತ್ತೆ 7.1% ಅಂತೆ ನಿಮಗೆ 15 ವರ್ಷಕ್ಕೆ ನೀವು ಕಟ್ಟುವ ಹಣ 9 ಲಕ್ಷ ರುಪಾಯಿ 15 ವರ್ಷಕ್ಕೆ ಅದಕ್ಕೆ ಬಡ್ಡಿ ಹೀಗಿದೆ 7,27,284 ನಿಮಗೆ ಬಡ್ಡಿ ಸಿಗುತ್ತದೆ ಅಂದರೆ ನೀವು ಒಟ್ಟು ಪಡೆಯುವ ಮೊತ್ತ 16,27,284 ನಿಮಗೆ ಕೈಗೆ ಸಿಗುತ್ತೆ ಇದು ಒಂದು ಉತ್ತಮವಾದ ಯೋಜನೆ ಅಂತಾನೆ ಹೇಳಬಹುದು ಹೆಣ್ಣು ಮಕ್ಕಳಿಗೆ ತುಂಬಾ ಉತ್ತಮವಾದ ಒಂದು ಯೋಜನೆ ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ



crossorigin="anonymous">