ಇದು ಚಿಕ್ಕ ಮಂಗಳೂರಿನ ತರಿಕೇರಿ ಹುಡುಗಿಯ ಕತೆ. ಅವಳೇ ಸುಂದರಿ ಕಾಲೇಜಿನ ಲ್ಲ ಕನಿಷ್ಠ ಹದಿನೈದರಿಂದ 20 ಜನ ಅವಳ ಹಿಂದೆ ಬಿದ್ದಿದ್ದು ಶ್ರೀಮಂತರ ಮನೆಯ ಹುಡುಗಿ ಬೇರೆ ಕೇಳಬೇಕಾ ಹುಡುಗರು ನಾ ಮುಂದು ತಾ ಮುಂದು ಅಂತ ಅವಳನ್ನ ಇಂಪ್ರೆಸ್ ಮಾಡೋಕೆ ಟ್ರೈ ಮಾಡಿದ್ರು. ಆದ್ರೆ ಇವ್ಳು ಮಾತ್ರ ಅವಳ ಆಯಿತು. ಅವಳ ಕ್ಲಾಸ್ ಆಯಿತು ಅಂತ ಬರ್ತಿದ್ಲು ಹೋಗ್ತಿದ್ಲು ಹೀಗೆ ಅವಳ ಮೊದಲ ವರ್ಷದ ಡಿಗ್ರಿ ಮುಗಿದೆ ಹೋಯಿತು. ಅವಳಿಗೆ ಹುಡುಗರು ಕೊಟ್ಟ ನೂರಾರು ಲವ್ ಲೆಟರ್‌ಗಳು ಒನ್ ಸಹ ಆಗದೆ ಹರಿದು ವ್ಯಾಲೆಂಟೈನ್ಸ್ ಡೇ ದಿನ ಅವಳಿಗೆ ಪ್ರಪೋಸ್ ಮಾಡೋಕೆ ಕಾದುನಿಂತ ಹುಡುಗರಿಗೆ ಅವಳತ್ತ ದರ್ಶನ ಭಾಗ್ಯವೇ ಇಲ್ಲ.
ಅವತ್ತು ಅವಳು ಕಾಲೇಜಿಗೆ ಬರುತ್ತಿರಲಿಲ್ಲ. ಅವಳು ಡಿಸೆಂಟ್ ಬ್ಯೂಟಿಫುಲ್ ಲೇಡಿ. ಅವತ್ತು ಅವಳು ಬೆಳಿಗ್ಗೆ ಕಾಲೇಜಿಗೆ ಹೋಗುವ ರೋಡಿನಲ್ಲಿ ಬರುತ್ತಾ ಇರುವಾಗ ಒಬ್ಬ ಹುಡುಗ ಬೈಕ್ ವೀಲಿಂಗ್ ಮಾಡಿಕೊಂಡು ಹೋದ. ಅವನ ಬಳಿ ಹೋದ ಸೌಂಡ್‌ಗೆ ಅವಳು ಅವನತ್ತ ನೋಡಿದಳು. ಅವನು ಹಾಗೆ ವೀಲಿಂಗ್ ಮಾಡಿಕೊಂಡು ತುಂಬಾ ದೂರ ಹೋದ. ಇವಳ ಪಕ್ಕದಲ್ಲಿದ್ದ ಹುಡುಗಿಯರು ಅವನನ್ನ ನೋಡಿ ವಾವ್ ಅಂದ್ರು ನೋಡಿ ಪ್ರಿಯ ಅವನು ಎಷ್ಟು ಸೂಪರ್ ಆಗಿ ಹೋದ ಅಂತ ಅವಳು ಏನು ಮಾತನಾಡಲಿಲ್ಲ. ಸುಮ್ಮನೆ ಕಾಲೇಜಿನ ಕಡೆ ಹೊರಟಳು. ಕಾಲೇಜಿನ ಗ್ರೌಂಡ್ ನಲ್ಲಿ ಮತ್ತೆ ವೇಲಿಂಗ್ ಮುಂದುವರೆದಿತ್ತು.
ಅವನ ಸುತ್ತ ನೂರಾರು ಹುಡುಗರು ಹುಡುಗಿಯರು ನಿಂತುಕೊಂಡು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುತ್ತಿದ್ದರು. ಅವನು ಸೆಕೆಂಡ್ ಇಯರ್ ಬಿಕಾಂ ಗೆ ಸೇರಿರೋ ಹೊಸ ಹುಡುಗ ಅವರ ಬಗ್ಗೆ ಬೆಂಗಳೂರಿನ ತರಿ ಕೇರಿಗೆ ಟ್ರಾನ್ಸ್ಫರ್ ಆಗಿದೆ. ಅದಕ್ಕೆ ಅವನು ಇನ್ನು ಮುಂದೆ ಇದೆ ಕಾಲೇಜಿನಲ್ಲಿ ಇರ್ತಾನೆ. ಅವನ ಕ್ಲಾಸ್ ಸುರುವಾಗಿತ್ತು. ಎಲ್ಲರೂ ಸೀರಿಯಸ್ಸಾಗಿ ಪಾಠ ಕೇಳುತ್ತ ಕುಳಿತಿದ್ದರು. ಆಗ ಒಬ್ಬ ಹುಡುಗ ಬರ್ತಾನೆ ಮೇ ಐ ಕಮ್ ಇನ್ ಸರ್ ಅಂತ ಅವನ ಫಿಲ್ಮ್ ಸಿಟಿ ಹುಡುಗ ಸ್ಟ್ರೈಟ್ ಮಾಡಿರೋ ಕೂದಲು ಫೈನಾನ್ಸ್ ಎಮ್ ಟಿ ಶರ್ಟ್ ಅದರ ಮೇಲೊಂದು ಸ್ಟೈ ಲಿಶ್ ಫುಲ್ ಓವರ್ ನೋಡೋಕೂ ಸಕತ್ತಾಗಿ ದ್ದಾನೆ.
ದಿನಾಲು ಜಿಮ್‌ಗೆ ಹೋಗುತ್ತಿದ್ದ ಅನಿಸುತ್ತ ಒಳಗೆ ಬಂದವನೇ ಲೆಕ್ಚರ್ಗೆ ನಮಸ್ಕಾರ ಮಾಡಿ ಅವರನ್ನು ಪರಿಚಯ ಮಾಡಿಕೊಂಡ ನನ್ನ ಹೆಸರು ಪವನ್. ಇಲ್ಲಿ ತನಕ ಬೆಂಗಳೂರಿನಲ್ಲಿ ಒದುತ್ತಿದೆ. ನಮ್ಮ ಅಪ್ಪನಿಗೆ ಟ್ರಾನ್ಸ್‌ಫರ್ ಆಗಿದೆ. ಅದಕ್ಕಾಗಿ ಈ ವರ್ಷ ಇಲ್ಲೇ ಜಾಯಿನ್ ಆಗಿ ದೀನಿ. ಹಲೋ ಅಂದು ಹಿಂದಿನ ಬೆಂಚಿನಲ್ಲಿದ್ದ ಸೀಟಿನಲ್ಲಿ ಹೋಗಿ ಕೂತ ಎಲ್ಲರೂ ಅವನನ್ನೇ ನೋಡುತ್ತಿದ್ದರು. ಕ್ಲಾಸ್ ಮುಗಿಸಿ ಪ್ರಿಯ ಮತ್ತೆ ಮನೆ ಕಡೆ ಹೋಗ್ತಾ ಇದ್ಲು. ದಾರಿಯಲ್ಲಿ ಮತ್ತದೇ ಬೈಕ್ ಸೌಂಡ್ ವನ್ನು ಪವನ್ ಬೈಕ್ ಸ್ಲೋ ಮಾಡಿ. ಹರಿ ಪ್ರಿಯ ಡ್ರಾಪ್ ಮಾಡಲಾ. ನಾನು ನಿಮ್ ಮನೆ ಹತ್ತಿರನೆ ಇರೋದು. ನಿಮ್ಮ ಬಗ್ಗೆ ಕಾಲೇಜ್ ಫ್ರೆಂಡ್ ಹೇಳಿದ್ರು. ನಾನು ನಿಮ್ಮ ಫ್ರೆಂಡ್ಸ್ ಆಗಬಹುದಾ? ಅವಳು ಒಂದೇ ಒಂದು ಮಾತು ಕೂಡ ಆಡಲಿಲ್ಲ. ಮಾತನಾಡದೇ ಸುಮ್ಮನೆ ಅಲ್ಲಿಂದ ಹೊರಟಳು. ನಿಮಗೆ ಬೇಜಾರಾಗಿದ್ದರೆ ಸಾರಿ ನಿಮಗೆ ಇಷ್ಟ ಇಲ್ಲ ಅಂದ್ರೆ ಬೇಡಬಿಡಿ. ಬ್ಯುಸಿ ಇರುವ ಈ ಬ್ಯೂಟಿಫುಲ್ ಅಂತ ಹೇಳಿಬಿಟ್ಟ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ವಿಡಿಯೋವನ್ನು ವೀಕ್ಷಿಸಿ