ಬಿಗ್ ಬಾಸ್ ಖ್ಯಾತಿಯ ವಿದ್ಯಾಶಂಕರ ಗುರೂಜಿ 2024 ರ ವರ್ಷ ಭವಿಷ್ಯ..ಯಾವ ರಾಶಿಗೆ ಏನು ಫಲ..

2024ರ ವರ್ಷ ಭವಿಷ್ಯ ಯಾವ ರಾಶಿಗೆ ಏನು ಫಲ?

WhatsApp Group Join Now
Telegram Group Join Now

2024 ರ ವರ್ಷ ಭವಿಷ್ಯವು ಯಾವ ರೀತಿಯಾಗಿರುತ್ತೆ ಅನ್ನುವಂತಹ ಮಾಹಿತಿಯನ್ನು ತಿಳಿದುಕೊಳ್ಳೋಣ. ಎಲ್ಲ ವೀಕ್ಷಕರಿಗೂ 2023 ಕಳೆದು 24 ಹೊಸವರ್ಷ ಕ್ಯಾಲೆಂಡರ್‌ನ ಹೊಸ ವರ್ಷಕ್ಕೆ ಕಾಲಿಟ್ಟಿದ್ದೇವೆ. ನಿಮ್ಮೆಲ್ಲರಿಗೂ ಕ್ಯಾಲೆಂಡರ್ ಹೊಸ ವರ್ಷದ ಹಾರ್ದಿಕ ಶುಭಾಶಯ ಗಳು. ಏನು ನಡೆಯುತ್ತೆ ನಿಮ್ಮ ಜೀವನದಲ್ಲಿ ಯಾವ ರೀತಿ ಆದಂತಹ ಫಲಗಳನ್ನು ನೀವು 2024 ರಲ್ಲಿ ಅನುಭವಿಸಬಹುದು ಅನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ಈ ಲೇಖನದಲ್ಲಿ ತಿಳ್ಕೊಳ್ಳೋಣ.

12 ರಾಶಿಯವರಿಗೂ ಸಹ ಯಾವ ರೀತಿಯಾದ ಫಲಾನು ಫಲಗಳು 2024 ರಲ್ಲಿ ಇದೆ ನೋಡೋಣ. 2023 ರಲ್ಲಿ ಹಲವು ಜನಗಳು ಹಲವು ರೀತಿ ಹಲವು ಸಂಕಷ್ಟಗಳನ್ನು ಎದುರಿಸಿದ್ದು ಆಗಿದೆ. ಆದರೆ 2024 ರಲ್ಲಿ ಅದು ನಿಮ್ಮ ಬದುಕಿನಲ್ಲಿ ಹೊಸ ಹೊಂಬೆಳಕು ಮೂಡ ಬರುತ್ತಾ. ಹೊಸ ಜೀವನ ಶುರು ಮಾಡೋದಕ್ಕೆ ಸಾಧ್ಯವಾಗುತ್ತೆ ಅನ್ನುವಂತಹ ಮಾಹಿತಿಗಳನ್ನು ತಿಳಿದುಕೊಳ್ಳೋಣ. ಮೊದಲನೆಯದಾಗಿ ಮೇಷ ರಾಶಿ ಮೇಷ ರಾಶಿಯವರಿಗೆ 2024 ರಲ್ಲಿ ಅಂತಂದ್ರೆ ಈ ವರ್ಷ ನೀವು ಬಹಳಷ್ಟು ಉತ್ತಮವಾದಂತಹ ಫಲಿತಾಂಶಗಳನ್ನ ಪಡ್ಕೋತಕ್ಕಂತ ವರ್ಷವಾಗಿರುತ್ತೆ.

ಅದು ಪಾಸಿಟಿವ್ ಆಗಿರತಕ್ಕಂತ ಫಲಿತಗಳೇ ನಿಮಗೆ ಬರುವಂತದ್ದು ನಿಮಗೆ ನೋಡಬಹುದು. ಗ್ರಹ ಸ್ಥಿತಿಗಳನ್ನು ಗಮನಿಸಿದ ಸಂದರ್ಭದಲ್ಲಿ ವರ್ಷ ಪ್ರಾರಂಭವಾದದ್ದು ಧನು ಲಗ್ನದಲ್ಲಿ ಪ್ರಾರಂಭವಾಗುತ್ತೆ. ಸಿಂಹ ರಾಶಿಯಲ್ಲಿ ಪ್ರಾರಂಭವಾಗುತ್ತೆ ನಿಮಗೆ. ರಾಶಿಯಲ್ಲಿ ಮತ್ತು ರಾಷ್ಟ್ರೀಯ ಮುಂದಿನ ಸ್ಥಾನದಲ್ಲಿ ಒಂದು ಮತ್ತು ಎರಡನೇ ಮನೆಯಲ್ಲಿ ಗುರು ಸಂಚಾರ ಮಾಡುವಂತದ್ದು, ಹನ್ನೆರಡನೇ ಮನೆಯಲ್ಲಿ ರಾಹು ಹನ್ನೊಂದನೇ ಮನೆಯಲ್ಲಿ ಶನಿ ಅದೇ ರೀತಿಯಾಗಿ ಆರನೇ ಮನೆಯಲ್ಲಿ ಕೇತು ಎಂಟರಲ್ಲಿ ಬುಧ ಮತ್ತು ಶುಕ್ರರು ಒಂಬತ್ತರಲ್ಲಿ ಕುಜ ರವಿಯ ಸಂಚಾರವು ವರ್ಷದ ಆದಿಯಲ್ಲಿ ಇರುತ್ತೆ. ಅದಾದ ನಂತರ ಸ್ಥಾನಗಳು ಬದಲಾವಣೆ ಆಗ್ತಾನೆ ಹೋಗುತ್ತೆ.

See also  ವೃಷಭ ರಾಶಿ ಅಬ್ಬಬ್ಬಾ ನೀವು ಇಷ್ಟೊಂದು ವಿಭಿನ್ನ ಗುಣ ಲಕ್ಷಣ ಹೊಂದಿದ್ದೀರಾ..! ನಿಮ್ಮ ಜೀವನ ಹೀಗೆ ನಡೆಯುತ್ತೆ

ಈ ಬದಲಾವಣೆಗಳ ಸ್ಥಿತಿಗತಿಗಳಿಂದ ಯಾವ ಯಾವ ಫಲಗಳನ್ನ ಮೇಷ ರಾಶಿಯವರು ಪಡೆದುಕೊಳ್ಳಬಹುದು ನೋಡೋಣ. ಶಿಕ್ಷಣ ಕ್ಷೇತ್ರದಲ್ಲಿ ತುಂಬಾ ದೊಡ್ಡ ಬದಲಾವಣೆಯನ್ನ ನೋಡೋದಕ್ಕೆ ನೀವು ಸಾಧ್ಯವಾಗುತ್ತೆ. ಏನಾದ್ರು ತುಂಬಾ ವರ್ಷಗಳಿಂದ ಸರಿಯಾಗಿ ಓದೋದಕ್ಕೆ ಸಾಧ್ಯವಾಗದೇ ಇದ್ದು, ಈ ವರ್ಷ ಏನಾದರೂ ಪ್ರಯತ್ನ ಮಾಡಬೇಕು. ಅಡುಗೆ ಅಂದ್ರೆ ಖಂಡಿತವಾಗ್ಲೂ ಪ್ರಯತ್ನಿಸಿ. ಒಳ್ಳೆ ಬೆಳವಣಿಗೆಗಳು ನಿಮಗೆ ಇದಾವೆ. ಶಿಕ್ಷಣಕ್ಕೆ ಸಂಬಂಧಪಟ್ಟ ಹಾಗೆ ತುಂಬಾ ಉತ್ತಮವಾದಂತಹ ದೊಡ್ಡ ಮಟ್ಟದ ಪಾಸಿಟಿವ್ ಬದಲಾವಣೆಯನ್ನ ನೋಡ ತಕ್ಕಂತ ವರ್ಷ. ಹಾಗಾಗಿ ಮೇಷ ರಾಶಿಯವರಿಗೆ ಶಿಕ್ಷಣದ ಜಾತಕ ತುಂಬಾನೇ ಚೆನ್ನಾಗಿದೆ ಇನ್ನು ಮದುವೆ ಆಗುತ್ತಾ ಅಂತ ಅಂದ್ರೆ ನೋಡಿ ಗುರುಬಲ ನಿಮಗೆ ಮೇವರೆಗೂ ಇಲ್ಲ.

ಆದರೆ ಗುರು ವೀಕ್ಷಣೆ ನಿಮ್ಮ ಸಪ್ತಮ ಸ್ಥಾನದ ಮೇಲೆದ್ದು ಮೇ ನಂತರ ನಿಮಗೆ ಗುರು ಬಲವು ಸಹ ಬರ್ತಾ ಇರೋದ್ರಿಂದ ನಿಮಗೆ ಏನಾಗುತ್ತೆ. ಒಳ್ಳೆ ರೀತಿಯಾದಂತಹ ಬೆಳವಣಿಗೆಗಳು ನಿಮಗೆ ಮದುವೆ ಸಂಬಂಧ ಪಟ್ಟ ಹಾಗೆ ಆದಿಯಿಂದ ಅಂತ್ಯದವರೆಗೂ ಅಂದರೆ ವರ್ಷದ ಪ್ರಾರಂಭ ದಿಂದ ಹಿಡಿದು ವರ್ಷದ ಕೊನೆಯವರೆಗೂ ಸಹ ನಿಮಗೆ ಮದುವೆ ವಿಚಾರದಲ್ಲಿ ಒಳ್ಳೆಯ ಏಳಿಗೆಗಳು ಒಳ್ಳೆ ರೀತಿಯ ಸಂಗಾತಿ ಸಿಗ ತಕ್ಕಂತಹದ್ದು ಈ ರೀತಿಯಾಗಿ ಆಗುತ್ತೆ.

ಅದೇ ರೀತಿಯಾಗಿ ಹಣಕಾಸಿನ ವಿಚಾರವನ್ನು ಗಮನಿಸಿದಾಗ 2024 ನಿಮಗೆ ಆರ್ಥಿಕ ವರ್ಷದ ಭಾಗ್ಯೋದಯದ ಕಾಲ ಅಂತಾನೇ ಹೇಳ ಬಹುದು. ದೊಡ್ಡ ಮಟ್ಟದಲ್ಲಿ ಆರ್ಥಿಕ ಬದಲಾವಣೆಯ ಸ್ಥಾನಮಾನ ಗಳನ್ನು ನೀವು ನೋಡುತ್ತೀರಿ. ಹಣಕಾಸುಗಳು ನಿಮಗೆ ಅತ್ಯಧಿಕವಾಗಿ ಹರಿದು ಬರುವುದಕ್ಕೆ ಶುರುವಾಗುತ್ತೆ. ಅದೇ ರೀತಿಯಾಗಿ ಒಂದಿಷ್ಟು ಶೇಖರಣೆಯನ್ನು ಮಾಡ್ಕೊಳ್ತೀವಿ. ಸಂಪನ್ಮೂಲಗಳ ಕ್ರೋಡೀಕರಣವು ಸಹ ನಿಮಗೆ ಆಗೋದು ಆಗುತ್ತೆ. ಹಣಕಾಸಿನ ಒಂದು ತುಂಬಾ ಚೆನ್ನಾಗಿ ರುವಂತಹ ಸ್ಟೇಷನ್ ನೀವು ಅನುಭವಿಸುತ್ತೀರಿ. ಇನ್ನು ಹೆಚ್ಚಿನ ಮಾಹಿತಿಗಾಗಿ ಕೆಳಗಿನ ಈ ವಿಡಿಯೋವನ್ನು ವೀಕ್ಷಿಸಿ.

See also  ವೃಶ್ಚಿಕ ರಾಶಿ ಅವರಿಗೆ ಜೀವನದಲ್ಲಿ ಬರೀ ಕಷ್ಟಗಳೇ ಇದೆಯಾ.ಕಷ್ಟಕ್ಕೆ ಪರಿಹಾರ ಏನು?

[irp]


crossorigin="anonymous">